’ಮಯೂರ’ ನೋಡಿದಿರಾ?
ಪ್ರಜಾವಾಣಿ ಗುಂಪಿನ ’ಮಯೂರ’ ಮಾಸಪತ್ರಿಕೆ ಹತ್ತು ಹಲವು ವರ್ಷಗಳಿಂದ ಕನ್ನಡಿಗರ ಮನ-ಮನೆ ಬೆಳಗಿಸುತ್ತಲೇ ಬಂದಿದೆ. ಈಗಿನಂತೆ ಬೆರಳ ತುದಿಯಲ್ಲಿ ಮಾಹಿತಿ ಸಿಗದಿರುವ ಕಾಲದಿಂದಲೂ ಮಯೂರ ಸಾಹಿತ್ಯಾಸಕ್ತರ ಮನೆಗಳ ಟೀಪಾಯಿಗಳ ಮೇಲೆ ತನ್ನ ಸ್ಥಾನ ಭದ್ರ ಮಾಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ramaswamy
ಪ್ರಜಾವಾಣಿ ಗುಂಪಿನ ’ಮಯೂರ’ ಮಾಸಪತ್ರಿಕೆ ಹತ್ತು ಹಲವು ವರ್ಷಗಳಿಂದ ಕನ್ನಡಿಗರ ಮನ-ಮನೆ ಬೆಳಗಿಸುತ್ತಲೇ ಬಂದಿದೆ. ಈಗಿನಂತೆ ಬೆರಳ ತುದಿಯಲ್ಲಿ ಮಾಹಿತಿ ಸಿಗದಿರುವ ಕಾಲದಿಂದಲೂ ಮಯೂರ ಸಾಹಿತ್ಯಾಸಕ್ತರ ಮನೆಗಳ ಟೀಪಾಯಿಗಳ ಮೇಲೆ ತನ್ನ ಸ್ಥಾನ ಭದ್ರ ಮಾಡ...
ಸರ್ಕಾರಿ ರಜೆಗಳ ಪಟ್ಟಿಗೆ ಮತ್ತೊಂದು ದಿನ ಸೇರ್ಪಡೆಯಾಗಿದೆ. ಕರ್ನಾಟಕ ಸರ್ಕಾರ ಕನಕ ಜಯಂತಿಗೆ ನೆಗೋಷಿಯಬಲ್ ಇನ್ಸ್ತ್ರುಮೆಂಟ್ಸ್ ಕಾಯಿದೆಯಡಿಯಲ್ಲಿ ರಜೆ ಘೋಷಿಸಿದೆ. ಮೊದಲೇ ಸರ್ಕಾರಿ ಕೆಲಸ ದೇವರ ಕೆಲಸವೆಂದು ಭಾವಿಸಿರುವ ಮತ್ತು ನಿಮ್ಮ ಕೆಲಸಗಳಿಗೆ...
ಒಮ್ಮೆ, ಒಬ್ಬಾನೊಬ್ಬ ತನಗಿಂತಲೂ ದೊಡ್ಡದಾಗುತ್ತಿರುವ ತನ್ನದೇ ನೆರಳಿಗೆ ಹೆದರಿ ಗಡ ಗಡ ನಡುಗಿ ಅದರಿಂದ ತಪ್ಪಿಸಿಕೊಳ್ಳಲೇ ಬೇಕೆಂದು ಓಡಿದ, ಓಡಿದ, ಓಡಿದ....... ದರಿದ್ರದ ನೆರಳು ಅವನ ಇತಿಹಾಸ ನುಂಗಿ ಬೃಹದಾಕರವಾಗಿ ಬೆಳೆದು ಗಹಗಹಿಸಿ ನಕ್ಕಿತು. ತಪ...
೧ ಚರಿತ್ರೆಯ ಹಾಳೆಗಳನ್ನೆಲ್ಲ ತಿರುವಿ ಉಳಿದ ಭಗ್ನಾವಶೇಷಗಳ ನಡುವೆ- ಮದೋನ್ಮತ್ತ ರಾಜ ದರಬಾರುಗಳು ಸಿಂಹಾಸನಕ್ಕಂಟಿನಿಂತ ಸಾಲಭಂಜಿಕೆಯರು ಮಾಯೆ ಮುಸುಕಿನ ನೃತ್ಯಾಂಗನೆಯರು ಹಗಲ ಬೆಳಕಲ್ಲೂ ದೀಪ ಹಿಡಿದರಷ್ಟೇ ಅರಿವೆಗೆ ಬರುವ ಸತ್ಯ, ನ್ಯಾಯದ ಮಸಕು ನೆರ...
ಅಂಗೈಗೆ ಅಂಗೈಯ ಮಸೆದು ಹುಟ್ಟಿದ ಶಾಖವ ಕಣ್ಣಿಗೊತ್ತಿಕೊಳ್ಳುವ ಅಪ್ಪ ಬೆರಳಿಗೆ ಬೆರಳ ಹೊಸೆದು ಉರಿಯುವ ಸೂರ್ಯನನೂ ದಿಟ್ಟಿಸುತ್ತಾನೆ....... ಹೀಗೆ ಇರದ ಶಾಖವ ಹುಟ್ಟಿಸಿ ಹಾಗೇ ಉರಿವ ಸೂರ್ಯನುರಿಯನೂ ತಗ್ಗಿಸಿ ಬ್ರಹ್ಮಾಂಡದ ಸಂತಸವನ್ನೆಲ್ಲ ತನ್ನೊಳಕ್...
ಬೇಕೆನ್ನಿಸಿದ ಕೂಡಲೇ ಸಿಕ್ಕದ್ದನ್ನಪ್ಪಿಕೊಂಡು ತಿದ್ದುವ ಮೊದಲೇ ಕಳೆದು ಹೋಗಿದ್ದ ಮೂಲಪ್ರತಿ ಮತ್ತೇನನ್ನೋ ಧ್ಯಾನಿಸುತ್ತಿದ್ದಾಗ ಸಿಕ್ಕು ತಟ್ತನೆ ಮತ್ತೆಲ್ಲಿಗೋ ಒಯ್ದ ಪರಿಜು. ಇಷ್ಟೂ ದಿನ ತಲೆಮರೆಸಿಕೊಂಡಿದ್ದ ಭಾವಗಳು ಎದ್ದು ಬಂದು ಎದೆಗೊರಗಿದ ಚಣ...
ನರಕಚತುರ್ದಶಿ ಲೋಕ ಕಂಟಕನಾಗಿದ್ದ ನರಕಾಸುರ ಹತನಾದ ದಿನ.ಶ್ರೀಮನ್ ಮಹಾವಿಷ್ಣುವಿನ ಅವತಾರವೆಂದೇ ನಂಬಿರುವ ಶ್ರೀಕೃಷ್ಣ ನರಕಾಸುರನನ್ನು ವಧಿಸಿದ ದಿನ.ನರಕಾಸುರ ಬಂಧಿಸಿಟ್ಟಿದ್ದ ಹದಿನಾರು ಸಾವಿರದ ನೂರ ಎಂಟು ಸ್ತೀಯರನ್ನು ಬಂಧಮುಕ್ತಗೊಳಿಸಿ ತಾನೇ ಅವರ...
ಕನಕನತ್ತಲೇ ತಿರುಗಿ ನಿಂತ ಕೃಷ್ಣ ಶಬರಿಯತ್ತ ನಡೆಯುತ್ತಲೇ ಬಂದ ರಾಮ ಅಂತ್ಯಜನ ಜೊತೆಗೆ ಇರಬಯಸುವ ಮೋಹ; ಕತೆ ಕೇಳುತ್ತ ದುಃಖ ಉಮ್ಮಳಿಸಿ ಪರಮಾತ್ಮನ ಸಮಾನತೆಗೆ ಕೈ ಮುಗಿಯುವವರಿಗೆ ಒಳಗೇ ಮುಚ್ಚಿಟ್ಟ ಸತ್ಯ ಅರ್ಥವಾಗುವುದಿಲ್ಲ: ಇದೆಲ್ಲ ಈ ವ್ಯವಸ್ಥೆಯ...
ಬೇಸಿಗೆಯ ಒಂದು ಶನಿವಾರ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೊರಟ ವೇಳೆ, ಸ್ಕೂಟರಿನ ಪೆಟ್ರೋಲು ಮುಗಿದು ಹಸಿವೆಯ ಜೊತೆಗೇ ಸ್ಕೂಟರನ್ನೂ ತಳ್ಳುತ್ತ ಬಂದು ಮನೆಯ ಗೇಟಿನೊಳಗೆ ನಿಲುಗಡೇ ಕೊಟ್ಟು ಕುಕ್ಕರಿನಲ್ಲಿನ್ನೂ ಬಿಸಿ ಆರದೇ ಇದ್ದ ತರಕಾರಿ ಬೇಳೆಗಷ್ಟು ಮ...
ಮುಂಜಾನೆಯಿಬ್ಬನಿಯಲ್ಲಿ ಕನಸರೂಪದಿ ಕಾಡುವ ಕವಿತೆ, ಅಲರಾಂ ಸದ್ದಿಗೆ ಬೆದರಿ, ಹೊದ್ದ ಹೊದಿಕೆಯೊಳಗೇ ಅಡಗಿ ಬಿಡುತ್ತದೆ. ತುಳಸಿ, ನೀರು, ರಂಗವಲ್ಲಿಗಳ ನಡುವೆ ಚಿತ್ತದಲಿ ಚಿತ್ತಾರ ಬಿಡಿಸುತ್ತಿದ್ದ ಕವಿತೆ ಮಗಳ ನಿಲ್ಲದ ಅಳುವಿಗೆ ಹೆದರಿ ಎದೆಯೊಳಗೆಲ್ಲ...
ಘಟ್ಟ ಹತ್ತುತ್ತಿದ್ದ ಬಸ್ಸು ಘಕ್ಕನೇ ಕೆಟ್ಟು ನಿಂತು ಊರು ಸೇರಲೇಬೇಕಾದವರಿಗೆಲ್ಲ ಪೀಕಲಾಟ ಕಟ್ಟಕಡೆಯ ಬಸ್ಸೆಂದು ತಪ್ಪದೇ ಹಿಡಿದವರಿಗೆಲ್ಲ ಒಳಗೊಳಗೇ ಆಸೆ, ದುರಸ್ತಿ ಬೇಗ ಮುಗಿದು ಬಿಡಲಿ. ಬಸ್ಸಿನ ಜೊತೆಗೇ ಹಣೆಯ ಬರಹವನ್ನೂ ಬಯ್ಯುತ್ತ ಎಲೆಯಡಿಕೆ, ಬ...
ಹಳೆಯದೆಲ್ಲವ ಮರೆತು ಒಳಗಿಳಿದಿದ್ದ ಬೇರೂ ಕಿತ್ತು ಮುಖದ ಗುರುತೂ ಸಿಗದಂತೆ ಹೊಚ್ಚಹೊಸ ಮುಖವಾಡ ತೊಟ್ಟು ಹೊಸ ಊರಲ್ಲಿ ಹೊಸಹಾದಿ ಹಿಡಿದು ನಿಶ್ಚಿಂತ ನಡೆದು ಬಿಡೋಣವೆಂದರೆ- ನಾಕು ಸುತ್ತು ತಿರುಗಿ ಪರಿಚಯ ಸ್ನೇಹವಾಗುವುದೇ ತಡ, ಮತ್ತದೇ ಹಳೆಯ ಆಕೃತಿ ಮ...