ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಿ.ಎಸ್.ರಾಮಸ್ವಾಮಿ
ಡ

ಡಿ.ಎಸ್.ರಾಮಸ್ವಾಮಿ

ramaswamy

೮೫ ಲೇಖನಗಳು ೭೭,೨೮೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾಯಿ ಸಾಕುವ ನಾಯಿ ಪಾಡು......

ಡಿಸೆಂ ೨೭ ಪುಟ ೧೬೬ ವೀಕ್ಷಣೆ

‘ನಾಯಿ ಮನೆಕಾಯುತ್ತದೆ. ತಂಗಳನ್ನೂ ಅಮೃತವೆನ್ನುವಂತೆ ಉಣ್ಣುತ್ತದೆ. ಎಂದೆಂದೂ ಮನೆಯ ಸುತ್ತಳತೆಯಲ್ಲೇ ಇದ್ದು ಹೋಗಿ ಬರುವವರ ನಿಗ ನೋಡುತ್ತದೆ. ಬೇಜಾರಿನ ಘಳಿಗೆಗಳಲ್ಲಿ, ಸಂತಸದ ಸಂದರ್ಭಗಳಲ್ಲೂ ಮನೆಯ ಯಜಮಾನನ ಕಾಲ ಬುಡದಲ್ಲೇ ಇದ್ದು ಆ ಕ್ಷಣಗಳ ಸಾಕ್...

ಮಾತೆಂಬ ಜ್ಯೋತಿರ್ಲಿಂಗ

ಡಿಸೆಂ ೨೩ ಪುಟ ೪೬ ವೀಕ್ಷಣೆ

ಮಾತು- ಭಾಷೆಯೊಂದನ್ನು ಆಡುವ ಸ್ವರೂಪ. ನಾವುಕನ್ನಡಿಗರು, ಅವರು ತಮಿಳರು, ನೀವು ತುಳುವರು ಎಂದು ಹೇಳುವಾಗೆಲ್ಲ ಭಾಷೆಯನ್ನೇ ಅವರವರ ಪರ್ಯಾಯವಾಗಿ ಬಳಸುತ್ತೇವೆ. ಭಾಷೆಯ ಮೂಲಕ ಜನರನ್ನು ಗುರ್ತಿಸುವುದು ಜಾತಿಯ ಮೂಲಕ ಗುರ್ತಿಸುವುದಕ್ಕಿಂತಲೂ ಒಳ್ಳೆಯದೇ...

ಉಳಿದ ಪ್ರತಿಮೆಗಳು

ಡಿಸೆಂ ೧೭ ಪುಟ ೩೩ ವೀಕ್ಷಣೆ

___LINK_OPEN_href="http://bemkikaddi.blogspot.com/2008/12/blog-post_17.html"___ಉಳಿದ ಪ್ರತಿಮೆಗಳು ಚರಿತ್ರೆ ಈವರೆಗೂ ಸವೆಸಿದ ಪ್ರತಿಮೆಗಳನೆಲ್ಲ ಒಂದರ ಮೇಲೊಂದರಂತೆ ಇಟ್ಟು ಒಂದಪೂರ್ವ ರೂಪ ಮೂಡಿಸಿಬಿಡಬಹುದೆಂದು ವ್ರತಕ್ಕೆ ಕೂತವರು...

ಅವಸ್ಥೆ

ಡಿಸೆಂ ೧೬ ಪುಟ ೨೯ ವೀಕ್ಷಣೆ

ಇದ್ದ ಹಾಗೆ ಇದ್ದಕ್ಕಿದ್ದಂತೆ ಮನೆ, ಮಡದಿ, ಮಕ್ಕಳನ್ನೆಲ್ಲ ತೊರೆದು ರಾತ್ರೋ ರಾತ್ರಿ ಎದ್ದು ಹೋಗಿ ಬಿಡೋಣವೆಂದರೆ- ನರೆತ ಕೂದಲಿಗೆ ಹಚ್ಚುತ್ತಿರುವ ಬಣ್ಣ ನಿತ್ರಾಣದಲ್ಲೂ ರೋಮಾಂಚನವೆಬ್ಬಿಸುವ ಮಾತ್ರೆ ಇನ್ನೇನು ಮುಗಿದೇ ಹೋಯಿತೆನ್ನುವಾಗಲೂ ಕರೆವ ಖಾ...

ಪ್ರಶ್ನೋತ್ತರಗಳ ಪರಿಧಿಯಲ್ಲಿ........

ಡಿಸೆಂ ೧೬ ಪುಟ ೩೬ ವೀಕ್ಷಣೆ

ಪ್ರಶ್ನೆ ದೊಡ್ಡದೋ ಅಥವಾ ಆ ಪ್ರಶ್ನೆಗೆ ಇರಬಹುದಾದ ಉತ್ತರ ದೊಡ್ಡದೋ? ಸಾಮಾನ್ಯವಾಗಿ ಉತ್ತರವೇ ದೊಡ್ಡದೆಂಬ ಮಾತನ್ನು ನಮ್ಮಲ್ಲಿ ಬಹುತೇಕರು ನಂಬಿದ್ದೇವೆ. ಏಕೆಂದರೆ ಬರೆಯುವ ಪರೀಕ್ಷೆಗಳಲ್ಲೆಲ್ಲ ಕೊಡುವ ಉತ್ತರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಪ...

ಹೊಳೆಯುವುದು ತಾರೆ, ಉಳಿಯುವುದು ಆಕಾಶ

ಡಿಸೆಂ ೦೫ ಪುಟ ೮೯ ವೀಕ್ಷಣೆ

ಸದ್ಯ ಲಭ್ಯವಿರುವ ಮಾಧ್ಯಮಗಳಲ್ಲಿ ಸಿನಿಮಾ ಅತ್ಯಂತ ಶಕ್ತಿಶಾಲಿಯಾದುದು ಎಂಬುದರಲ್ಲಿ ಯಾರಿಗೂ ಸಂಶಯ ಇರಲಿಕ್ಕಿಲ್ಲ. ಅತಿ ಪ್ರಬಲವಾದ, ಹಾಗೇ ಪರಿಣಾಮಕಾರಿಯಾಗಿ ಹೆಚ್ಚು ಜನರನ್ನು ತಲುಪಬಲ್ಲ ಸಮೂಹ ಮಾಧ್ಯಮ ಇದಾಗಿರುವುದರಿಂದ, ಹಣ ಹೂಡಿಕೆಗೆ ಪ್ರಶಸ್ತವ...

ಪರ್ಯಾಯ ಸಿನಿಮಾ- ಸಂವಾದ.ಕಾಂ ಗೆಳೆಯರ ಚಿಂತನ

ನವೆಂ ೨೯ ಚರ್ಚಾವೇದಿಕೆ ೧,೭೩೬ ವೀಕ್ಷಣೆ

ಕಳೆದ ಶನಿವಾರ ಮತ್ತು ಭಾನುವಾರ ತುಮಕೂರು ಸಮೀಪದ ದೇವರಾಯನ ದುರ್ಗದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಗಿರೀಶ ಕಾಸರವಳ್ಳಿ ಗೌರವಾರ್ಥ ಪರ್ಯಾಯ ಸಿನಿಮಾ ಕುರಿತಂತೆ ಚರ್ಚೆ, ಸಂವಾದ ಮತ್ತು ಚಲನಚಿತ್ರ ಪ್ರದರ್ಶನಗಳನ್ನು ಸಂವಾದ.ಕಾಂ ಗೆಳೆಯರು ಆಯೋ...

ವಿಷಾದ

ನವೆಂ ೨೯ ಬ್ಲಾಗ್ ೧,೧೮೪ ವೀಕ್ಷಣೆ

ಅಕಾರಣ ಹುಟ್ಟಿ ಬಿಡುವ ಈ ವಿಷಾದ ಈ ಇಹದ ಸುಖಸವಲತ್ತುಗಳನ್ನೆಲ್ಲ ನಿರಾಕರಿಸಿ ಶಬ್ದಾರ್ಥಗಳ ಮಿತಿಯ ಮೀರುವುದು ಎದೆಯೊಳಗೆ ನವನೀತ ಕಡೆಯುತ್ತಲೇ ಉತ್ತುಂಗಕ್ಕೇರಿದ ಕನಸನ್ನೊಡೆಯುವುದು ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು ಪೊಡಮಡುವೆ, ಹೇ ವಿಷಾದವೇ...