ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಂಗಾಧರ. ದಿವಟರ
ಗ

ಗಂಗಾಧರ. ದಿವಟರ

gangadhar.divatar

೨೧ ಲೇಖನಗಳು ೧೦,೧೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೀಂಗsss ಒಮ್ಮೊಮ್ಮೆ

ಜುಲೈ ೩೧ ಕವನ ೫೨೧ ವೀಕ್ಷಣೆ

ಕೊಡವಿಕೊಂಡು ಮೇಲೆದ್ದರೂ ಬೀಳುವದಿಲ್ಲ ಕೆಳಗೆ... ತಲೆಯ ತುಂಬ ತುಂಬಿರುವ ಹತ್ತು-ಹಲವು ವಿಚಾರ ತಾಪತ್ರಯಗಳು ಮೈದಡಿವಿಕೊಂಡರೇ ಕೈಗೆಟುಕುವ ನೋವಿನಾ ಕುರುಹು... ದೇಹ ಎನ್ನದಾದರೂ ರಕುತ ಬರುವವರೆಗೆ ಕೆರೆದುಕೊಳ್ಳುವಾ ತುರಿಕೆಗಳು ಅದು ಹೀಗಲ್ಲಾ ಇದು ಹ...

ಸಖೀ ಗೀತ‌

ಮಾರ್ಚ್ ೨೩ ಬ್ಲಾಗ್ ೫೬ ವೀಕ್ಷಣೆ

ಸಖೀ...ನೀನಿಲ್ಲ ಎನ್ನ ಬಳಿಯಲಿಎಂದು ಪರಿತಪಿಸುವಈ ತಾಳ ತಪ್ಪಿದ ಹೃದಯಪುಳಕಗೊಳ್ಳುವುದೇಕೆ !!!ನಿನ್ನ ನೆನಪಲಿಅರಿವಿಲ್ಲದಂತೆ ನಸುನಗುಮೂಡುವುದೇಕೆನಲ್ಲನ ಮೊಗದಲಿವಿರಹದ ಬಿಸಿಯುಸಿರಿನಲ್ಲಿಯೂತಂಪೆರೆಯುವುದೇಕೆನಿನ್ನ ಸವಿನೆನಪು !!!ಏಕಾಂತದಲ್ಲಿಯೂಕಾಡು...

ಪ್ರಸವ..

ಮಾರ್ಚ್ ೧೧ ಬ್ಲಾಗ್ ೪೨ ವೀಕ್ಷಣೆ

ಪ್ರಕೃತಿ ನಳನಳಿಸಲುಕಾಲ ಬೇಕು, ಕಾಯ ಬೇಕುಪುರುಷನೋಸದಾಕಾಲ ಸ್ರವಿಸುವವನುಮನೋರತಿಯಲ್ಲಿನಮ್ಮಿಬ್ಬರ ಸಮಾಗಮಅವಳು ಸ್ರವಿಸುವವರೆಗೆನಾನೇನೂ ಸೃಷ್ಟಿಸಲಾರೆಭಾವನೆಗಳ ಬೀಜವೆರಚಲುಅನುಗಾಲ ಸಿದ್ಧ ನಾನುಭೂಮಿ ಬೇಕು ಮೊಳಕೆಯೊಡೆಯಲುಭಾವಗಳು ಪದಗಳಾಗಲುಭಾವ ಬೀಜ...

ಪರಮಾತ್ಮ ನಕ್ಕಾಗ.....

ಮಾರ್ಚ್ ೧೧ ಬ್ಲಾಗ್ ೬೬ ವೀಕ್ಷಣೆ

ಸರ್ ನೀವು ಒಂದ ಸಲಾ ಅಲ್ಲಿಗೆ ಬರ್ರೀ.. ನೀವು ನಿಮ್ಮ ಸಮಸ್ಯೆ ಬಗ್ಗೆ ಅವರಿಗೆ ಹೇಳೂದು ಬ್ಯಾಡ..ನಿಮ್ಮನ್ನ ನೋಡಿದ್ರ ಹಂಗ ಪುಸ್ತಕ ಓದಿದಂಗ ನಿಮ್ಮ ಮನಸೊಳಗ ಏನೈತಿ, ನಿಮಗ ಏನೇನು ತ್ರಾಸ ಅವ, ಅಂತ ಅವರೇ ಹೇಳಿ ಬಿಡ್ತಾರ. ಅಷ್ಟ ಅಲ್ಲ ನಿಮ್ಮ ತ್ರಾಸು...

ಸ್ತ್ರೀ..

ಮಾರ್ಚ್ ೧೧ ಬ್ಲಾಗ್ ೫೧ ವೀಕ್ಷಣೆ

ಇಹಲೋಕದಲಿಕಣ್ಣು-ಬಿಡುವ ಮೊದಲೇಜೀವ ಮೊಳಕೆಯೊಡೆದಾಗನವಿರಾಗಿ ನೇವರಿಸಿಕರುಳ ಕುಡಿಯನುಹೆತ್ತು-ಹೊತ್ತುಒತ್ತಾಸೆಯಿಂ ಬೆಳೆಸಿಮಾತೆಯಾ ಮಡಿಲಿನಲಿಒಡಹುಟ್ಟಿಒಡನಾಟದಿ ನಲಿಸಿನೋವು-ನಲಿವಿಗೆನಲ್ಮೆಯಿಂ ಸಂತೈಸಿಬಾಳ ಪಯಣದಿಜೊತೆಯಾಗಿ ನಿಂತುಮತ್ತೆ ಬೆಳಗಲುಮನೆಯ...

ಸಖೀ ಗೀತ

ಮಾರ್ಚ್ ೦೬ ಬ್ಲಾಗ್ ೬೯ ವೀಕ್ಷಣೆ

ಎನ್ನ ಸುತ್ತ ಸುಳಿಯುವ ಗಾಳಿಯೂ ಎನ್ನ ಸಖಿಯ ಮುಂಗುರುಳ ನೇವರಿಸಿ ಅವಳು ಮುಡಿದ ಮಲ್ಲಿಗೆಯ ಕಂಪನು ಹೊತ್ತು ತಂದು ಮೈಸೋಕಿ ಬಂದಿರುವ ಸಂಗತಿಯ ಪಿಸುಮಾತಿನಲಿ ಉಲಿಯುತಿದೆ... ಅವಳ ಸವಿ ನೆನಪಿನಲ್ಲಿಯೇ ಪುಳಕಗೊಂಡಿರುವ ಮೈ-ಮನಗಳು ದೂರದಿಂದಲೇ ಕೇಳುವ ಅವಳ...

ದಾರಿ

ಮಾರ್ಚ್ ೦೬ ಬ್ಲಾಗ್ ೫೧ ವೀಕ್ಷಣೆ

ಭೂಮಿಯ ಮೇಲೆಲ್ಲಾಗೆರೆ ಕೊರೆದಂತೆ ಕಾಣುವ ದಾರಿನೇರವಾಗಿ, ಅಂಕು-ಡೊಂಕಾಗಿ...ಜೇಡರ ಬಲೆಯಂತೆನಡೆದವರ ಜಾಡು ದಾರಿಯೂ ಅರಿಯದುಅಲ್ಲಿ ಕೈಬೀಸಿ ಕರೆದವರಕಾಯುತ್ತ ನಿಂತವರೂ ಇದ್ದರೂಮುಂದೆ ಸಾಗದ ಅಸಹಾಯಕರಿಗೆಕೈನೀಡಿ ಕರೆದೊಯ್ಯುವವರೂ ಇದ್ದರುಇದ್ಯಾವುದರ ಪರ...

ಕಲ್ಪನಾ ವಿಲಾಸ

ಫೆಬ್ರ ೨೨ ಬ್ಲಾಗ್ ೫೧ ವೀಕ್ಷಣೆ

ಮನದಲ್ಲಿ ಇಂದೇಕೋತಳಮಳ ಕ್ಷಣಗಳುಎಂದೋ ಒಂದು ದಿನಎಲ್ಲೋ ನೋಡಿದಸುಂದರಿಯ ಅಸ್ಪಷ್ಟ ಚಿತ್ರಅವಳಿಗೂ ನನಗೂಯಾವುದೇ ಸಂಬಂಧವಿಲ್ಲಅನುಬಂಧವಿಲ್ಲರಾಗ-ದ್ವೇಷಗಳ ಭಾವನೆಯಿಲ್ಲಆದರೂ ಎಡೆಬಿಡದೆ ಕಾಡುತಿದೆಅವಳ ನೆನಪುನೀರವ ರಾತ್ರಿಯಲಿಮಿಂಚು ಹುಳದಂತೆ ಬಂದುಮರುಕ್...

ಸಖೀಗೀತ

ಫೆಬ್ರ ೨೨ ಕವನ ೧,೨೪೨ ವೀಕ್ಷಣೆ

ಸಖೀ.....ಎನ್ನ ಕೈ-ಬೆರಳುಗಳಿಂದನಿನ್ನ ಮುಂಗುರುಳ ನೇವರಿಸಿನಿನ್ನೆದೆಯ ವೀಣೆಯಾತಂತಿಗಳ ಮೀಟುತಾಸಪ್ತ-ಸ್ವರಗಳ ಹೊರಡಿಸಿಪ್ರೇಮರಾಗವ ಹಾಡುವಾಸೆ ಎನಗೆ...ಭೃಂಗದಾ ತೆರದಿನಾದ-ನೀನಾದ ಹೊರಡಿಸಿನಿನ್ನ ಕೇಶರಾಶಿಯಲಿಕಣ್ಣ ಮುಚ್ಚಾಲೆಯಾಡುತಾನಸುನಗುವ ಹೊತ್ತಿ...

ಹಿಂದಿರುಗಿ ನೋಡಿದಾಗ

ಫೆಬ್ರ ೨೨ ಕವನ ೫೩೮ ವೀಕ್ಷಣೆ

ಶಾಲೆಯ ದಿನಗಳಲಿ ಪುಸ್ತಕದಕೊನೆಯ ಪುಟದಲ್ಲಿರಟ್ಟಿನ ಮೇಲೆಬರೆದಿರುವ ಅವಳ ಹೆಸರುಹಲವು ಬಾರಿ ಬರೆದುಅವರಿವರು ನೋಡಿಯಾರುಎಂಬ ಅಳುಕಿನಲಿಕಾಟು, ಗೀಟು ಹೊಡೆದು...ಅಳುಕಿಸಲೆತ್ನಿಸಿಅದರಲ್ಲಿಯೇನವ್ಯಕಲೆಯನ್ನೂ ಮೀರಿಸುವಚಿತ್ರವನೂ ಬಿಡಿಸಿಅಕ್ಕ-ಪಕ್ಕಯಾರೂ ಇ...

ಸಂಗಾತಿ

ಫೆಬ್ರ ೨೨ ಕವನ ೫೩೪ ವೀಕ್ಷಣೆ

ಅವಳುನಾಕ-ನರಕಎಲ್ಲಿಯಾದರೂ ಸರಿನಾನು ಹೋದಲ್ಲೆಲ್ಲಾಬರುವುದಾಗಿ ಹೇಳಿನನ್ನ ಜೊತೆಯಲ್ಲಿಯೇಹೆಜ್ಜೆ ಹಾಕುವಳುನೆರಳುತಾನೇನೂ ಕಡಿಮೆಯಲ್ಲಅಂತನನ್ನ ಹೆಜ್ಜೆಯಿಂದಲೇಒಡಮೂಡಿಹಿಂಬಾಲಿಸುತ್ತಿತ್ತುಬಾಳ ಪಯಣದಲ್ಲಿಕತ್ತಲು ಕವಿದಾಗನೆರಳು ಕಣ್ಮರೆಯಾಗಿತ್ತುಕೈಹಿಡಿ...

ದಾರಿ

ಫೆಬ್ರ ೧೬ ಕವನ ೪೭೩ ವೀಕ್ಷಣೆ

ಭೂಮಿಯ ಮೇಲೆಲ್ಲಾಗೆರೆ ಕೊರೆದಂತೆ ಕಾಣುವ ದಾರಿನೇರವಾಗಿ, ಅಂಕು-ಡೊಂಕಾಗಿ...ಜೇಡರ ಬಲೆಯಂತೆನಡೆದವರ ಜಾಡು ದಾರಿಯೂ ಅರಿಯದು ಅಲ್ಲಿ ಕೈಬೀಸಿ ಕರೆದವರಕಾಯುತ್ತ ನಿಂತವರೂ ಇದ್ದರೂಮುಂದೆ ಸಾಗದ ಅಸಹಾಯಕರಿಗೆಕೈನೀಡಿ ಕರೆದೊಯ್ಯುವವರೂ ಇದ್ದರುಇದ್ಯಾವುದರ ಪ...