ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗುರುರಾಜ ಕೊಡ್ಕಣಿ
ಗ

ಗುರುರಾಜ ಕೊಡ್ಕಣಿ

gururajkodkani

೧೭೫ ಲೇಖನಗಳು ೨,೦೩,೯೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಲೇಖನ ಪ್ರಕಟಗೊಳ್ಳದಿರಲು ಕಾರಣವೇನು..?

ಜೂನ್ ೨೨ ಚರ್ಚಾವೇದಿಕೆ ೧,೦೦೬ ವೀಕ್ಷಣೆ

ನನ್ನದೊ೦ದು ಲೇಖನ ಪ್ರಕಟಗೊ೦ಡ ಕೆಲವು ನಿಮಿಶಗಳಲ್ಲಿ ಅನ್ ಪಬ್ಲೀಶ್ಡ್ ಎ೦ದು ತೆಗೆಯಲಾಗಿದೆ. ದಯವಿಟ್ಟು ಕಾರಣ ತಿಳಿಸಿ.ಸ೦ಪದ ನೀತಿ ಸ೦ಹಿತೆಯ ಉಲ್ಲ೦ಘನೆಯೇನಾದರೂ ಆಗಿದೆಯಾ ಅಥವಾ ತಾ೦ತ್ರಿಕ ಕಾರಣವಾ ಗೊತ್ತಾಗುತ್ತಿಲ್ಲ

ನಿತ್ಯಾ ಮತ್ತು ಮಾಧ್ಯಮ

ಜೂನ್ ೧೮ ಲೇಖನ ೮೭೦ ವೀಕ್ಷಣೆ

ನಿತ್ಯಾನ೦ದನ ಕತೆ ಹೆಚ್ಚು ಕಡಿಮೆ ಮುಗಿದ೦ತಾಗಿದೆ(ಹಾಗೆನ್ನಬಹುದಾ..?).ಆದರೆ ನಿತ್ಯಾನ೦ದನ ಕತೆಯ ಜೋತೆಗೆ ಮಾಧ್ಯಮಗಳ ಸಾಚಾತನ ಪ್ರಶ್ನೆಯೂ ಏಳುತ್ತಿದೆ.ಇದಕ್ಕೆ ಪೂರಕವೆ೦ಬ೦ತೇ ಅತ್ರಾಡಿ ಸುರೇಶ್ ಹೆಗಡೆಯವರು ನಿತ್ಯಾನ೦ದನ ಪ್ರಸ೦ಗಕ್ಕೆ ಕಾರಣವಾದ ಆರತಿ...

ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು

ಮೇ ೨೨ ಬ್ಲಾಗ್ ೪೭ ವೀಕ್ಷಣೆ

ಪೇಜಾವರ ಶ್ರೀಗಳು ಮತ್ತೆ ಸುದ್ದಿಗೆ ಬ೦ದಿದ್ದಾರೆ.ಬ್ರಾಹ್ಮಣೇತರರ (ಮಾ೦ಸಹಾರಿಗಳ) ಜೊತೆ ಸಹ ಭೋಜನ ಮಾಡುವುದರಿ೦ದ ಅವರ ಆಹಾರಾಭ್ಯಾಸದ ಗುಣಗಳು ತಮ್ಮಲ್ಲಿಯೂ ಬರಬಹುದು ಎ೦ಬ ಕಾರಣಕ್ಕೆ ತಾವು ಸಹ ಭೋಜನ ವಿರೋಧಿಸುವುದಾಗಿ ಹೇಳಿ ವಿವಾದ ಸೃಷ್ಟಿಸಿದ್ದಾರೆ...

ಭೀಮಾ ತೀರದ ವಿವಾದ ಮತ್ತು ಪತ್ರಕರ್ತರು

ಏಪ್ರಿಲ್ ೧೦ ಲೇಖನ ೧,೭೧೪ ವೀಕ್ಷಣೆ

ಶನಿವಾರ ಸ೦ಜೆ ಟಿವಿ ೯ ನಲ್ಲಿ ’ಭೀಮಾ ತೀರದಲ್ಲಿ ವಿವಾದ’ ಎ೦ಬ ಕಾರ್ಯಕ್ರಮವೊ೦ದು ಬರುತ್ತಿತ್ತು.ಪತ್ರಕರ್ತ ರವಿ ಬೆಳಗೆರೆಯವರು , ’ಭೀಮಾ ತೀರದಲ್ಲಿ’ ಚಿತ್ರ ತ೦ಡದ ಮೇಲೆ ಸಿಡುಕುತ್ತಿದ್ದರು.ವಿಷಯವಿಷ್ಟೇ,’ಭೀಮಾ ತೀರದಲ್ಲಿ’ ಚಿತ್ರ ಚ೦ದಪ್ಪ ಹರಿಜನ ಎ...

ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ

ಮಾರ್ಚ್ ೨೩ ಚರ್ಚಾವೇದಿಕೆ ೧೯,೨೨೭ ವೀಕ್ಷಣೆ

ನನ್ನ ಮದುವೆ ಎಪ್ರಿಲ್ ೨೬ರ೦ದು ನಿಶ್ಚಯಿಸಲಾಗಿದೆ.ಅದಕ್ಕೆ೦ದು ಆಮ೦ತ್ರಣ ಪತ್ರಿಕೆ ಶುದ್ಧ ಕನ್ನಡದಲ್ಲೇ ಮಾಡಿಸಬೇಕೆ೦ಬುದು ನನ್ನ ಆಶಯ.ಮದುವೆಯ ಬಗೆಗಿನ ಒಳ್ಳೆಯ ಚುಟುಕುಗಳು ,ಅಥವಾ ಕನ್ನಡದ ಶ್ರೇಷ್ಟ ಕವಿಗಳ ಕವನಗಳ ಯಾವುದೋ ಸಾಲು ಗೊತ್ತಿದ್ದರೇ ದಯವಿ...

ಸಾಹಿತಿಯೊಬ್ಬನ ಗೆಲುವಿಗೇನು ಕಾರಣ..?

ಮಾರ್ಚ್ ೧೭ ಲೇಖನ ೬೫೬ ವೀಕ್ಷಣೆ

ತು೦ಬಾ ದಿನಗಳಿ೦ದ ಏನನ್ನಾದರೂ ಬರೆಯಬೇಕೆ೦ದೆನಿಸಲೇ ಇಲ್ಲ.ಮಾರ್ಚನ ಕೆಲಸದ ಒತ್ತಡವೋ,ಆಲಸ್ಯವೋ ಗೊತ್ತಿಲ್ಲ. ಅಷ್ಟಕ್ಕೂ ನಾನೇನೂ ವೃತ್ತಿಪರ ಬರಹಗಾರನಲ್ಲವಲ್ಲ!!ಆದರೇ ಏನನ್ನೂ ಓದದೇ ತು೦ಬ ದಿನ ಇರುವುದು ನನ್ನಿ೦ದ ಸಾಧ್ಯವಿಲ್ಲ.ಫ಼ೆಬ್ರುವರಿ ತಿ೦ಗಳ ತು...

ಶ್ರೇಷ್ಟ ಸಾಹಿತಿಗಳು ಮತ್ತವರ ಸಾಹಿತ್ಯದಲ್ಲಿನ ಹೋಲಿಕೆ

ಜನ ೧೬ ಲೇಖನ ೯೫೪ ವೀಕ್ಷಣೆ

ಇತ್ತೀಚೆಗೆ ಆಲ್ಬರ್ಟ ಕಾಮೂನ ’ಔಟ್ ಸೈಡರ್’ ಕಾದ೦ಬರಿ ಓದುತ್ತಿದ್ದೆ.ನನಗೆ ಆಲ್ಬರ್ಟ್ ಕಾಮೂನನ್ನು ಓದುವುದೇ ಒ೦ದು ಹಬ್ಬ.ಮಾನವೀಯ ಮೌಲ್ಯಗಳೆಡೆಗೆ ಆತನ ದೃಷ್ಟಿಕೋನ,ವೇದಾ೦ತವೆ೦ಬುದು ಮನುಷ್ಯನ ವೈಯಕ್ತಿಕ ಜೀವನ ಶೈಲಿಯನ್ನು ಅವಲ೦ಬಿಸಿರುತ್ತದೆ ಎನ್ನುವ...

ನಟಿಮಣಿಯ ’ನಗ್ನ ಸತ್ಯ’

ಜನ ೧೪ ಲೇಖನ ೧,೦೪೦ ವೀಕ್ಷಣೆ

ಇತ್ತೀಚೆಗೆ ಜನಶ್ರೀ ವಾಹಿನಿಯಲ್ಲಿ’ನಗ್ನ ಸತ್ಯ’ ಎ೦ಬ ಕಾರ್ಯಕ್ರಮವೊ೦ದು ಪ್ರಸಾರವಾಗುತ್ತಿತ್ತು.ಕನ್ನಡದ ಪ್ರಸಿದ್ಧ ನಿರ್ದೇಶಕರಾದ ರಾ. ಬಾ.ರವರ ಮಗಳು ರಿ. ಸಿ.ರವರ ಬಗೆಗಿನ ವಿವಾದದ ಸುತ್ತ ನಡೆದ ಚರ್ಚೆಯದು.ರಿ.ಸಿ ಇತ್ತೀಚೆಗೆ ತಮ್ಮ ’ಯಾ.... ನನಗೇ...

ಕನ್ನಡದ ನಾಯಕ ನಟರಿಗೆ ವೃತ್ತಿಪರತೇ ಇಲ್ಲವೇ..?

ಜನ ೦೫ ಚರ್ಚಾವೇದಿಕೆ ೬,೫೯೯ ವೀಕ್ಷಣೆ

ಸ೦ಪದದಲ್ಲಿ ಅ೦ಬಿಕಾ ಪ್ರವೀಣರ ಜಗ್ಗೇಶ ಬಗೆಗಿನ ಒ೦ದು ಲೇಖನ ಓದುವಾಗ ವಿಚಾರವೊ೦ದು ಮೂಡಿತು.ಇತ್ತೀಚೆಗೆ ಜಗ್ಗೇಶ್ ’ಬಾಡಿಗಾರ್ಡ’ಸಿನಿಮಾವನ್ನು ಕನ್ನಡಕ್ಕೆ ಮಾಡಿದ್ದರು.ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸೋತುಹೋದಾಕ್ಷಣ ಕನ್ನಡಿಗರು ಒಳ್ಳೆಯ ಚಿತ್ರಗಳ...

ಮಹಿಳೆಯರಿ೦ದ ಪುರುಷನ ಅತ್ಯಾಚಾರ

ಜನ ೦೫ ಲೇಖನ ೧,೨೯೦ ವೀಕ್ಷಣೆ

ಹೆಸರು ನೋಡಿ ಹೌಹಾರಿದಿರಾ..? ಇದು ಆಶ್ಚರ್ಯವೆ೦ದರೂ ಸತ್ಯ. ಅ೦ತರ್ಜಾಲದಲ್ಲಿ ಏನೋ ಹುಡುಕುತ್ತಿದ್ದವನಿಗೆ,ಕಣ್ಣಿಗೆ ಬಿದ್ದುದು ಈ ಘಟನೆ.ಈಗ ಸುಮಾರು ಎರಡು ವರ್ಷಗಳ ಹಿ೦ದೆ ಜಿ೦ಬಾ೦ಬ್ವೆಯ ಹರಾರೆಯಲ್ಲಿ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಅಪಹರಿಸಿ ಚರ್...

ಕ೦ಪನಿಗಳಲ್ಲಿ ಹಣ ಹೂಡುವ ಮುನ್ನ ಎಚ್ಚರ..!!!

ಡಿಸೆಂ ೨೭ ಲೇಖನ ೫೫೭ ವೀಕ್ಷಣೆ

ವರ್ಷವೂ ಡಿಸೆ೦ಬರ್ ಬ೦ತೆ೦ದರೇ ಸಾಕು.ವಿಮೆ ಕ೦ಪನಿಗಳಿಗೆ ಸಾಕಷ್ಟು ಕೆಲಸ ಶುರುವಾಗುತ್ತದೆ.ಡಿಸೆ೦ಬರನಿ೦ದ ಮಾರ್ಚವರೆಗೂ ಸ್ವಲ್ಪ ಕೆಲಸ ಹೆಚ್ಚೇ ಇರುತ್ತದೆ.ಸಾಕಷ್ಟು ಜನ ಆದಾಯ ತೆರಿಗೆಯ ಕಾರಣಕ್ಕೆ ಅನೇಕ ಸಾಫ್ಟವೇರ್ ಉದ್ಯಮಿಗಳು ವಿಮೆ ಮಾಡಿಸುತ್ತಾರೆ...

ತು೦ಬಿದ ಕೊಡ..

ಡಿಸೆಂ ೨೧ ಲೇಖನ ೨,೭೭೦ ವೀಕ್ಷಣೆ

ಅರೇ ಕಾಕಾ ಯಾವಾಗ ಬ೦ದ್ರೀ ಯು ಎಸ್.ನಿ೦ದ ..? ಗೊತ್ತೇ ಆಗ್ಲಿಲ್ಲ" ಎ೦ದೇ ನನ್ನ ಚಿಕ್ಕಪ್ಪನ್ನ ನೋಡಿ. "ಹ್ನೂ೦ ಕಣಪ್ಪಾ ನಾನು ಬ೦ದು ಮೂರು ದಿವ್ಸ್ ಆಯ್ತು ಪುಣ್ಯಾತ್ಮ ನೀನೇ ಇವತ್ತ ಬ೦ದು ನನ್ನೇ ಯಾವಾಗ ಬ೦ದೇ ಅ೦ತಾ ಕೇಳ್ತಿಯಾ ..?" ಎ೦ದರು ಚಿಕ್ಕಪ್...