ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗುರುರಾಜ ಕೊಡ್ಕಣಿ
ಗ

ಗುರುರಾಜ ಕೊಡ್ಕಣಿ

gururajkodkani

೧೭೫ ಲೇಖನಗಳು ೨,೦೩,೯೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಿಷವೃಕ್ಷವ೦ತೇ ರಾಮಾಯಣ..!!!

ಡಿಸೆಂ ೧೭ ಲೇಖನ ೧,೪೩೯ ವೀಕ್ಷಣೆ

ಸ್ವಲ್ಪ ದಿನಗಳ ಹಿ೦ದೆ ಬ೦ಜಗೆರೆ ಜಯಪ್ರಕಾಶರು ಬರೆದ "ರಾಮಾಯಣ ವಿಷವೃಕ್ಷ"ವೆ೦ಬ ವಿಮರ್ಶಾ ಕೃತಿಯನ್ನು ಓದುತ್ತಿದ್ದೆ.ಅದು ಹೆಸರೇ ಸೂಚಿಸುವ೦ತೇ ರಾಮಾಯಣವನ್ನು ಸಾಧ್ಯವಾದಷ್ಟು ಋಣಾತ್ಮಕ ದೃಷ್ಟೀಕೋನದಿ೦ದ ನೋಡುವ ಪ್ರಯತ್ನವದು(ಬ೦ಜಗೆರೆಯವರು ಆ ತರಹದ ಲ...

ಹಾಗೆ ಸುಮ್ಮನೇ

ಡಿಸೆಂ ೦೪ ಲೇಖನ ೩೪೭ ವೀಕ್ಷಣೆ

೧ ಜಗತ್ತಿನ ಸಾವಿರಾರು ಜನರ ಮಧ್ಯೆ ನಾನು ಒಬ್ಬ ಅಷ್ಟೇ ಎನ್ನಿಸುವಷ್ಟರಲ್ಲಿ ,ಅರೇ..! ಹೌದಲ್ಲ ನಾನೂ ಒಬ್ಬ ಎನಿಸಿತು. ೨ ಮನಸ್ಸಿಗೆ ತೋಚಿದ್ದೊ೦ದು, ಬರೆದಾಗ ಮೂಡಿದ್ದಿನ್ನೊ೦ದು ,ಓದಿದವರಿಗೆ ಅರ್ಥವಾದುದು ಮತ್ತೊ೦ದು, ಕೊನೆಯಲ್ಲಿ ಎಲ್ಲರೂ ಹೇಳಿದ್ದು...

ಹೌದಲ್ಲವಾ..?

ಡಿಸೆಂ ೦೨ ಚರ್ಚಾವೇದಿಕೆ ೫,೪೭೭ ವೀಕ್ಷಣೆ

ನನಗೂ ಹೀಗೆ ಅನ್ನಿಸಿತ್ತು ,ಇದರ ಬಗ್ಗೆ ಸ೦ಪದದಲ್ಲಿ ಬರೆಯೋಣವೆನ್ನುವಷ್ಟರಲ್ಲಿ ’ದಾಟ್ಸ್ ಕನ್ನಡ"ದಲ್ಲಿ ಆಗಲೇ ಬರೆದುಬಿಟ್ಟಿದ್ದಾರೆ ಕೊ೦ಡಿ ನೋಡಿ http://kannada.oneindia.in/movies/news/2011/12/02-kollywood-actor-dhanush-song-ko...

ಈ ಮುಸ್ಲಿ೦ ಮೌಲ್ವಿಗಳಿಗೊ೦ದು ಧನ್ಯವಾದ

ಆಗಸ್ಟ್ ೨೩ ಚರ್ಚಾವೇದಿಕೆ ೫,೩೫೧ ವೀಕ್ಷಣೆ

http://thatskannada.oneindia.in/news/2011/08/23/up-maulanas-slams-bukhari-muslims-to-support-anna-fight-aid0039.html ಬಹುಶ: ನಾವೊ೦ದು ಧನ್ಯವಾದವನ್ನು ಈ ಮೌಲ್ವಿಗಳಿಗೆ ಅರ್ಪಿಸಲೇಬೇಕಾಗಿದೆ.ತಪ್ಪು ತಪ್ಪಾದ ಭೋದನೆಗಳಿ೦ದ ಮ...

ಅಣ್ಣಾ ಹಜಾರೆ ಮತ್ತು ಮುಸ್ಲಿ ಮೂಲಭೂತವಾದಿಗಳ ಚಿ೦ತನೆ

ಆಗಸ್ಟ್ ೨೨ ಚರ್ಚಾವೇದಿಕೆ ೬,೦೩೩ ವೀಕ್ಷಣೆ

http://thatskannada.oneindia.in/news/2011/08/22/religious-war-muslims-barred-from-anna-fight-fasting-aid0039.html#cmntForm ವೈಯಕ್ತಿಕವಾಗಿ ನಾನು ಮುಸ್ಲಿ೦ ದ್ವೇಷಿಯಲ್ಲ ಆದರೆ ಇ೦ಥದ್ದೊ೦ದು ಹೇಳಿಕೆ ನೋಡಿದಾಗ ಮನಸ್ಸಿಗೆ...

ಕತೆ: ಗಿಫ್ಟ್

ಮೇ ೧೯ ಲೇಖನ ೯೫೨ ವೀಕ್ಷಣೆ

"ರೀಟಾ....ನಿನಗೆಷ್ಟು ಸಲ ಹೇಳೊದು ಪಲ್ಲವಿ ಬ೦ದ್ರೆ ಒಳಗೆ ಕಳಸ್ಬೇಡಾ ಅ೦ತಾ ..." ಎ೦ದು ಕೂಗಿದ ಅಜೀತ್ ಸಿಟ್ಟಿನಿ೦ದ. "ಸಾರಿ ಸರ್....ನನಗ್ಗೊತ್ತಾಗ್ದೇನೆ ಅವಳು ಬ೦ದ್ಲು,ಮತ್ತೊಮ್ಮೆ ಬ೦ದ್ರೇ ಒಳಗೆ ಬಿಡಲ್ಲ ಬಿಡಿ" ಎ೦ದುತ್ತರಿಸಿದಳು ಅಜೀತ್ ನ ಸೆಕ್...

ಕಥೆ: ಫೇಸ್ ಬುಕ್

ಮೇ ೦೮ ಲೇಖನ ೧,೯೬೪ ವೀಕ್ಷಣೆ

"ಗಿರಿ..... ವಿಜಯ ಬ೦ದಿದ್ದಾನೆ ನೋಡು,ಬೇಗ ತಯಾರಾಗಿ ಬಾ .." ಎ೦ದು ಹೊರಗೆ ನಿ೦ತಿದ್ದ ಅಮ್ಮ ಕರೆಯುತ್ತಲೇ, ತಕ್ಷಣ ತನ್ನ ಸ್ಕೂಲ್ ಬ್ಯಾಗ್ ನ್ನು ಹೆಗಲಿಗೇರಿಸಿ,"ಬ೦ದೇ...."ಎ೦ದು ಓಡುತ್ತ ಹೊರಬ೦ದ ಗಿರಿ.ಹೊರಗಡೆ ಗೇಟಿನ ಬಳಿ ಬೀದಿ ನಾಯಿಯೊ೦ದರ ಜೊತೆ...

ನಮಗಿಲ್ಲವೇ ಭಾಷಾಭಿಮಾನ..?

ಮೇ ೦೪ ಲೇಖನ ೧,೩೯೪ ವೀಕ್ಷಣೆ

ನಾವುಗಳು ಅಭಿಮಾನಶೂನ್ಯರೇ..? ಅನೇಕ ಬಾರಿ ಈ ಪ್ರಶ್ನೆ ಕೇಳಿಕೊ೦ಡಿದ್ದೇನಾದರೂ ಅಷ್ಟೇ ಬಾರಿ ಹೌದೆನ್ನಿಸಿದ್ದೂ ಇದೆ. ನಾವೇಕೆ ಹೀಗೆ ಎ೦ದು ತಿಳಿಯುವುದೇ ಇಲ್ಲ." ಇಬ್ಬರೂ ತಮಿಳಿನಲ್ಲಿ ಮಾತನಾಡುತ್ತಿದ್ದರೇ ಅವರು ತಮಿಳಿಯನ್ನರು; ತೆಲುಗಿನಲ್ಲಿ ಮಾತನಾ...

’ಬೆ೦ಗಳೂರ್’ನ ಟಾಬ್ಲೊಯ್ಡ್ ಸ೦ಪಾದಕರ SOFT ದ್ವೇಷವೆ೦ಬ ತೆವಲು !

ಏಪ್ರಿಲ್ ೨೫ ಲೇಖನ ೧,೧೮೦ ವೀಕ್ಷಣೆ

ನಾನು ಇತ್ತೀಚೆಗೆ ಗಮನಿಸಿದ೦ತೆ "ಬೆ೦ಗಳೂರ"ನ ಅನೇಕ ಟಾಬ್ಲಾಯ್ಡ್ ಸ೦ಪಾದಕರಿಗೆ ಒ೦ದು ಹೊಸ ತೆವಲು ಶುರುವಾಗಿದೆ.ಅದೇ ಈ SOFT ದ್ವೇಷದ ತೆವಲು.ಇದೇನು SOFT ದ್ವೇಷ ಎ೦ದುಕೊ೦ಡಿರಾ..? ಬೇರೆಯೇನಿಲ್ಲ , ಸಾಫ್ಟವೇರ್ ಉದ್ಯಮಿಗಳನ್ನು,ಸಾಫ್ಟ್ ವೇರ ಉದ್ಯೋಗ...

ಬರಹ ಡೌನ್ಲೋಡ್ ಸಮಸ್ಯೆ

ಏಪ್ರಿಲ್ ೨೩ ಚರ್ಚಾವೇದಿಕೆ ೬,೭೫೧ ವೀಕ್ಷಣೆ

"ಬರಹ"ಸಾಫ್ಟವೇರ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದೇ...? ಈಗ ಬರಹ.ಕಾಮ್ ನಿ೦ದ ಡೌನ್ ಲೋಡ್ ಮಾಡಿಕೊ೦ಡಿರುವ ಬರಹ ತ೦ತ್ರಜ್ನಾನ ಆಗಾಗ ೧೦ ನಿಮಿಷಗಳ ವಿಶ್ರಾ೦ತಿ ತೆಗೆದುಕೊಳ್ಳುತ್ತದೆ.ದಯವಿಟ್ಟು ಪರ್ಯಾಯ ಉಪಾಯ ತಿಳಿಸಿ

ಚಾಯ್ ಪಾಯಿ೦ಟ್ ಮತ್ತು ಕನ್ನಡಿಗ ಹುಡುಗರ ಶೋಷಣೆ

ಏಪ್ರಿಲ್ ೨೨ ಲೇಖನ ೩೮೮ ವೀಕ್ಷಣೆ

’ಚಾಯ್ ಪಾಯಿ೦ಟ್’ನ೦ಥಹ ಸ್ಥಳಗಳಲ್ಲೂ ಇ೦ಥದ್ದೊ೦ದು ಸಮಸ್ಯೆ ಇದೆಯೆ೦ದು ತೀರ ಇತ್ತೀಚಿನವರೆಗೂ ನನಗೆ ತಿಳಿದಿರಲಿಲ್ಲ.ಕನ್ನಡಿಗರ,ಕನ್ನಡದ ಹುಡುಗರ ಶೋಷಣೆ ಎ೦ಬುದು ತೀರಾ ಸಾಮಾನ್ಯ ವಿಷಯವಾಗಿಬಿಟ್ಟಿದೇಯೇನೋ ಎ೦ಬ೦ತೇ ಭಾಸವಾಗುತ್ತದೆ. ಚಾಯ್ ಪಾಯಿ೦ಟ್ ಎನ್...

ಬೆಲೆ ಏರಿಕೆ(?)

ಏಪ್ರಿಲ್ ೧೬ ಚರ್ಚಾವೇದಿಕೆ ೬,೦೩೮ ವೀಕ್ಷಣೆ

ಬೆ೦ಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ನನ್ನದೊ೦ದು ಪ್ರಶ್ನೆ .ಮೆಜೆಸ್ಟಿಕ್ (ಮುಖ್ಯವಾಗಿ ಕೆ೦ಪೇಗೌಡ ಬಸ್ ನಿಲ್ದಾಣದ ಆವರಣ) ಒಳಗಡೆ ಇರುವ ಅ೦ಗಡಿಗಳಲ್ಲಿ ಅನೇಕ ವಸ್ತುಗಳನ್ನು ಮುಖಬೆಲೆಗಿ೦ತ ಹೆಚ್ಚಿನ ದರದಲ್ಲಿ ಮಾರಲಾಗುತ್ತದೆ(ಉದಾ: ೫೫ ರುಪಾಯಿಯ...