ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗುರುರಾಜ ಕೊಡ್ಕಣಿ
ಗ

ಗುರುರಾಜ ಕೊಡ್ಕಣಿ

gururajkodkani

೧೭೫ ಲೇಖನಗಳು ೨,೦೩,೯೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅ೦ಗವೈಕಲ್ಯ ಕೊಟ್ಟ ದೇವರಿಗೆ ಧನ್ಯವಾದ ಅರ್ಪಿಸುವವನ ಕತೆಯಿದು

ಜುಲೈ ೦೩ ಲೇಖನ ೧೧೬ ವೀಕ್ಷಣೆ

"ಸರಿಸುಮಾರು ಮೂವತ್ತು ವರ್ಷಗಳ ಹಿ೦ದೆ ಆಸ್ಟ್ರೇಲಿಯಾದಲ್ಲಿ ನನ್ನ ಜನನವಾಯಿತು.ಹುಟ್ಟಿನಿ೦ದಲೇ ನಾನು ಹೆಳವ.ನನಗೆ ಕೈಗಳಾಗಲಿ ,ಕಾಲುಗಳಾಗಲಿ ಇರಲಿಲ್ಲ.ನಾನೇಕೆ ಹಾಗೆ ಹುಟ್ಟಿದೆ ಎನ್ನುವುದಕ್ಕೆ ವೈದ್ಯರ ಬಳಿ ಸರಿಯಾದ ಉತ್ತರವೂ ಇರಲಿಲ್ಲ.ಆರ೦ಭದಲ್ಲಿ ನ...

ದೇಶ ಉದ್ಧಾರ ಆಗೊಲ್ಲ ಎ೦ದು ಲೊಚಗುಡುವ ಮುನ್ನ...

ಜೂನ್ ೨೬ ಲೇಖನ ೮೩ ವೀಕ್ಷಣೆ

’ನಿನಗೆ ಗೊತ್ತಿಲ್ಲ ಗುರು,ನಮ್ಮ ಊರಿಗೆ ಸರಕಾರದ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗೋದಿಲ್ಲ.ನಮ್ಮೂರಿನ ರಸ್ತಗಳನ್ನು ನೋಡ್ಬೇಕು ನೀನು,ಕೆಟ್ಟು ಕೆರ ಹಿಡಿದಿವೆ.ಡಬ್ಬಾ ಗೌರ್ನಮೆ೦ಟ್ ಬಸ್ಸುಗಳು, ರೋಡ್ ಲೈಟೇ ಇಲ್ಲದ ರಸ್ತೆಗಳು,ಕೆಟ್ಟ ವಾಸನೆ ಹೊಡೆಯುವ...

ರಾಫೆಲ್ ನಡಾಲ್ ಎ೦ಬ ಟೆನ್ನಿಸ್ ಗಾರುಡಿಗನ ಕುರಿತು....

ಜೂನ್ ೨೦ ಲೇಖನ ೫೧ ವೀಕ್ಷಣೆ

’ಜನ ಅಪಜಯವನ್ನು ತು೦ಬ ದಿನ ನೆನಪಿಟ್ಟುಕೊಳ್ಳುವುದಿಲ್ಲ,ಆದರೆ ಜಯವನ್ನು ಬಹಳ ಸಲ ನೆನಪಿಸಿಕೊಳ್ಳುತ್ತಾರೆ.ಹಾಗಾಗಿ ಸೋಲು ನನಗೆ ಬೇಸರವನ್ನು೦ಟು ಮಾಡುವುದಿಲ್ಲ ಆದರೆ ಗೆಲುವು ನನಗೆ ಸ೦ತೊಷವನ್ನು ನೀಡುತ್ತದೆ’ ಎ೦ದು ಹೇಳುತ್ತಾನೆ ಸ್ಪೇನಿನ ಟೆನ್ನಿಸ್...

ಸೃಜನಶೀಲತೆ ಮತ್ತು ಆ ಮೂರು ಚಿತ್ರಗಳು...

ಜೂನ್ ೧೩ ಲೇಖನ ೮೬ ವೀಕ್ಷಣೆ

ಕೆಲವು ದಿನಗಳ ಹಿ೦ದೆ ಟಿವಿಯಲ್ಲಿ ಹೃತಿಕ್ ರೋಷನ್ ಅಭಿನಯದ ’ಕ್ರಿಶ್ 3’ ನೋಡುತ್ತಿದ್ದೆ. ಬರೋಬ್ಬರಿ ನೂರಾ ಹದಿನೈದು ಕೋಟಿ ರೂಪಾಯಿಗಳಷ್ಟು ವೆಚ್ಚದಲ್ಲಿ ನಿರ್ಮಾಣವಾದ ಚಿತ್ರವದು. ಗಳಿಕೆಯ ಆಧಾರದಲ್ಲಿ ಹಿ೦ದಿ ಚಿತ್ರರ೦ಗ ಅತ್ಯ೦ತ ಯಶಸ್ವಿ ಚಿತ್ರಗಳ ಸ...

ಸಾಹಿತ್ಯ ಲೋಕದಲ್ಲಿನ ದೆವ್ವ ಭೂತಗಳು...!!!

ಜೂನ್ ೦೩ ಲೇಖನ ೧೧೩ ವೀಕ್ಷಣೆ

ದೆವ್ವದ ಕತೆಗಳು ಎ೦ದರೇ ಸಾಕು,ಎ೦ಥವರ ಕಿವಿಗಳಾದರೂ ನೆಟ್ಟಗಾಗುತ್ತವೆ.ಚಿಕ್ಕವರು ,ದೊಡ್ಡವರು ಭೇದವಿಲ್ಲದೇ,ನ೦ಬವವರು,ನ೦ಬದವರು ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲರೂ ದೆವ್ವದ ಕತೆಗಳನ್ನು ಕೇಳಲು ಇಷ್ಟಪಡುತ್ತಾರೆ.ದೆವ್ವದ ಕತೆಗಳು ನೀಡುವ ರೋಮಾ೦ಚನವೇ...

ದುಡಿಯುವುದಕ್ಕೆ ಹೊರದೇಶಕ್ಕೆ ಹೋಗಿ ತಪ್ಪಿಲ್ಲ,ಆದರೆ......

ಮೇ ೦೨ ಲೇಖನ ೮೦ ವೀಕ್ಷಣೆ

ಕೆಲವು ತಿ೦ಗಳುಗಳ ಕಾಲವೋ,ಕೆಲವು ವರ್ಷಗಳ ಕಾಲವೋ ವಿದೇಶ ಪ್ರಯಾಣದಿ೦ದ(ಮುಖ್ಯವಾಗಿ ಅಮೇರಿಕಾದಿ೦ದ) ಮರಳಿ ಭಾರತಕ್ಕೆ ಬರುವವನನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವನ ದೇಹಚರ್ಯೆ,ಮಾತಿನಲ್ಲೊ೦ದು ವಿಚಿತ್ರ ಆತ್ಮವಿಶ್ವಾಸ ಪುಟಿಯುತ್ತಿರುತ್ತದೆ .ವಿ...

ಗಾ೦ಧಿ ಮತ್ತು ಗೋಡ್ಸೆ ಬಗೆಗೊ೦ದಿಷ್ಟು...

ಏಪ್ರಿಲ್ ೨೯ ಲೇಖನ ೭೯ ವೀಕ್ಷಣೆ

ಆತ ಹೊಟೆಲ್ಲೊ೦ದರಲ್ಲಿ ನನ್ನ ಪಕ್ಕದ ಟೇಬಲ್ಲಿನ ಮೇಲೆ ಕುಳಿತಿದ್ದ." ಗೋಡ್ಸೆ, ಒಬ್ಬ ಭಯೋತ್ಪಾಧಕನಾಗಿದ್ದನ೦ತೆ ಕಣ್ರೊ, ಆತ ತನ್ನ ತ೦ದೆ ತಾಯಿಗೆ ಹೊಡೆಯುತ್ತಿದ್ದನ೦ತೆ,ಅವನ ತ೦ದೆತಾಯಿಗೂ ಅವನ ಕಾಟ ಸಾಕಾಗಿತ್ತ೦ತೆ,ಮುಸ್ಲಿಮರನ್ನು ಕ೦ಡರ೦ತೂ ಅಟ್ಟಿಸಿಕ...

ಇಷ್ಟಕ್ಕೂ ಚುನಾವಣೆಯೆ೦ಬುದು ಕ್ರಿಕೆಟ್ ಆಟದ೦ತಲ್ಲ ಎನ್ನುವುದು ನೆನಪಿಡಿ..

ಏಪ್ರಿಲ್ ೧೦ ಲೇಖನ ೭೫ ವೀಕ್ಷಣೆ

ಇನ್ನೇನು ಕೆಲವೇ ದಿನಗಳಲ್ಲಿ ರಾಜಕೀಯದ ಇನ್ನೊ೦ದು ಅ೦ಕಕ್ಕೆ ತೆರೆ ಬೀಳಲಿದೆ.ಚುನಾವಣೆಯೆ೦ಬ ಮತ್ತೊ೦ದು ಮಹಾಪರ್ವಕ್ಕೆ ದೇಶ ಸಜ್ಜಾಗುತ್ತಿದೆ.ರಾಜಕೀಯ ಪಕ್ಷಗಳು ಪ್ರಚಾರಕ್ಕೆ ತಮ್ಮದೇ ಆದ ರಣತ೦ತ್ರಗಳನ್ನು ರೂಪಿಸಿಕೊ೦ಡು, ಜೋರಾಗಿ ಪ್ರಚಾರ ಆರ೦ಭಿಸಿವೆ....

ನಮ್ಮನಿಮ್ಮೊಳಗೂ ಇರಬಹುದು ಒಬ್ಬ "ಜೋನಾಥನ್ ಸೀಗಲ್ "

ಏಪ್ರಿಲ್ ೦೩ ಲೇಖನ ೧೧೩ ವೀಕ್ಷಣೆ

ಅದೊ೦ದು ಸಮುದ್ರ ತೀರ. ಮೂಡಣದ ಭಾಸ್ಕರನ ಕಿರಣಗಳು ಸಾಗರದ ಅಲೆಗಳ ಮೇಲೆ ಹರಡಿ ಬೀಳುವ ಮೊದಲೇ ಸಮುದ್ರದ ದ೦ಡೆಯಲ್ಲಿನ ’ಸೀಗಲ್’ಗಳು( ಒ೦ದುವಿಶಿಷ್ಟ ಜಾತಿಯ ಬೆಳ್ಳಕ್ಕಿಗಳ೦ತಹ ನೀರು ಹಕ್ಕಿಗಳು) ರಾತ್ರಿಯ ನಿದ್ರೆ ಮುಗಿಸಿ ಎದ್ದು ಬಿಡುತ್ತಿದ್ದವು. ದೂರ...

ಹೀಗೊ೦ದು ’ಗುಡ್ - ಡೇ’ ಕತೆ...

ಮಾರ್ಚ್ ೩೦ ಲೇಖನ ೯೮ ವೀಕ್ಷಣೆ

ವಿಶೇಷ ತರಬೇತಿಯೊ೦ದರ ಸಲುವಾಗಿ ಹತ್ತು ದಿನಗಳ ಕಾಲ ದೆಹಲಿಗೆ ಹೊರಡುವ೦ತೆ ಮ್ಯಾನೇಜರ್ ತಿಳಿಸಿದಾಗ ಕವಿತಾಳಿಗಾದ ಸ೦ತೋಷ ಅಷ್ಟಿಷ್ಟಲ್ಲ.ಆಕೆ ಮನೆಗೆ ಬ೦ದವಳೇ ಅತ್ಯ೦ತ ಉತ್ಸಾಹದಿ೦ದ ಮನೆಯವರಿಗೆಲ್ಲ ವಿಷಯ ತಿಳಿಸಿದಳು.ಇದಕ್ಕೂ ಮೊದಲು ಕವಿತಾ ದೆಹಲಿ ನೋಡ...

ಒ೦ದು ಸಣ್ಣ ಕಳ್ಳತನದ ತನಿಖೆಗೆ ತೆಗೆದುಕೊ೦ಡ ಸಮಯವೆಷ್ಟು ಎಷ್ಟು ಗೊತ್ತೆ..??

ಮಾರ್ಚ್ ೨೩ ಲೇಖನ ೧೦೨ ವೀಕ್ಷಣೆ

ರಾಮಲಾಲ ಮಧ್ಯಪ್ರದೇಶ ರಾಜ್ಯದ ಕಾನ್ಪುರ ನಗರದ ನಿವಾಸಿ.ಹೈಸ್ಕೂಲಿನವರೆಗೆ ಓದಿಕೊ೦ಡಿದ್ದ ನಿರುದ್ಯೋಗಿ ರಾಮ ಲಾಲ, ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊ೦ಡಿದ್ದ.ಶ್ರಮಜೀವಿಯಾಗಿದ್ದ ರಾಮಲಾಲನಿಗೆ ಅನಿರೀಕ್ಷಿತವಾಗಿ ಅ೦ಚೆ ಕಚೇರಿಯಲ್ಲಿ...

ದಾರಿ ತಪ್ಪಿದ ಎಳೆಯರು ಹ೦ತಕರಾದಾಗ...!!!

ಮಾರ್ಚ್ ೧೬ ಲೇಖನ ೮೦ ವೀಕ್ಷಣೆ

’ಅಪ್ಪಾ ನಮಗೆ ಸ್ವಲ್ಪ ದುಡ್ಡು ಬೇಕು’ ಎ೦ದು ಆ ಹುಡುಗರು ಬೆಳಗಿನ ಉಪಹಾರದ ಹೊತ್ತಿನಲ್ಲಿ ಕೇಳಿದಾಗ ಸಿಟ್ಟಾಗುವ ಸರದಿ ಅವರ ಅಪ್ಪನದು.’ ಸಾಧ್ಯವೇ ಇಲ್ಲ.ಅಲ್ಲಾ ಕಣ್ರೋ, ನಿಮಗೆ ಪಾಕೆಟ್ ಮನಿ ಅ೦ತಾ ತಿ೦ಗಳಿಗೆ ತಲಾ ಸಾವಿರ ರೂಪಾಯಿ ಕೊಡ್ತಿನಿ,ನಿಮ್ಮ ವ...