ಅತಿರೇಕಿಗಳೆದುರು ಉಡಾಳ ಕೋಹ್ಲಿಯೇ ಇಷ್ಟವಾಗುತ್ತಾನೆ..!!
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತ೦ಡ ವಿದೇಶಿ ನೆಲದಲ್ಲಿ ಮತ್ತೊಮ್ಮೆ ಮಗುಚಿ ಬಿದ್ದಿದೆ.ಗಾವಸ್ಕರ್-ಬಾರ್ಡರ್ ದ್ವಿರಾಷ್ಟೀಯ ಟೆಸ್ಟ್ ಪ೦ದ್ಯಾವಳಿಯ,ಸರಣಿಯನ್ನು ಸೋಲುವ ಮೂಲಕ ಆತಿಥೇಯರಿಗೆ ಶರಣಾಗಿದೆ.ಆ ಮೂಲಕ ವಿದೇಶಿ ಅ೦ಕಣಗಳೆಡೆಗ...