ಹಾಗೊಂದು ಪ್ರತ್ಯುತ್ತರ ಬರೆದ ಪ್ರೀತಿಯ ಜಿಪುಣ ಬರಹಗಾರನ ಹೆಸರೇನು ಗೊತ್ತೆ...??
ನಾನು ಆಗಷ್ಟೇ ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕವೊಂದನ್ನು ಓದಿ ಮುಗಿಸಿದ್ದೆ. ಅದನ್ನು ಬರೆದವರು ನನ್ನ ಅತ್ಯಂತ ಪ್ರೀತಿಯ ಬರಹಗಾರರು.ಅಲ್ಲಿಯವರೆಗೂ ಆ ಖ್ಯಾತ ಲೇಖಕರ ಎಲ್ಲ ಬರಹಗಳನ್ನು ,ಕೈಗೆಟುಕಿದ ಪುಸ್ತಕಗಳನ್ನು ಓದಿ ಮುಗಿಸಿದ್ದ ನನ್ನಲ್ಲಿ...