ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾರೋಹಳ್ಳಿ ರವೀಂದ್ರ
ಹ

ಹಾರೋಹಳ್ಳಿ ರವೀಂದ್ರ

harohalliravindra

೨೪ ಲೇಖನಗಳು ೧೨,೧೮೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಗುರು ಪೂರ್ಣಿಮೆಯ ನೆಪದಲ್ಲಿ ಹಿಡನ್ ಅಜೆಂಡಾ

ಜುಲೈ ೨೧ ಲೇಖನ ೭೬ ವೀಕ್ಷಣೆ

ದೇಶದಲ್ಲಿ ಹಲವಾರು ಕ್ಷೇತ್ರಗಳಿವೆ, ಅದರಲ್ಲಿ ಶೈಕ್ಷಣಿಕ ಕ್ಷೇತ್ರವು ಬಹಳ ವಿಶೇಷವಾದದ್ದು ಹಾಗಾ ಶ್ರೇಷ್ಠವಾದದ್ದು ಎಂದು ಭಾವಿಸಲಾಗಿತ್ತು ಆದರೆ ಇಂದು ಹುಸಿಯಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಪ್ರಸ್ತುತದಲ್ಲಿ ಶಾಲೆಗಳು ಧಾರ್ಮಿಕ ಕೇಂದ್ರಗಳಾಗಿವೆ...

ಹಿಂದುತ್ವದೊಳಗೆ ಭಯೋತ್ಪಾದನೆ ಕೃತಿಯ ಮುಖಪುಟ

ಫೆಬ್ರ ೨೫ ಬ್ಲಾಗ್ ೧೦೮ ವೀಕ್ಷಣೆ

ಗೆ ಬ್ಲಾಗ್ ಸಂಪಾದಕರಿಗೆ ಹಿಂದುತ್ವದೊಳಗೆ ಭಯೋತ್ಪಾಧನೆ ಎಂಬ ನನ್ನ ಕೃತಿಯು ಅಮ್ಮ ಪ್ರಕಾಶನದ ವತಿಯಿಂದ ಮುದ್ರಣಕ್ಕೆ ಸಿದ್ದಗೊಂಡಿದೆ, ಅದರಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ ಸಮೀಪವಾದ ಹಲವಾರು ಅಂಶಗಳಿವೆ. ಬಾಬರೀ ಮಸೀದ...

ನಾ ನಿನ್ನ ನೋಡಿದಾಗ

ಫೆಬ್ರ ೧೯ ಕವನ ೧,೨೫೫ ವೀಕ್ಷಣೆ

ನಲ್ಲೆ ನಿನ್ನ ಮಾತೆಲ್ಲ ಕವನಗಳ ಪದಗಳು ನಿನ್ನ ತುಟಿಯ ಕಿರುನಗೆಯು ಕವಿತೆಗಳ ಸಾಲುಗಳು ಏನೆಂದು ವರ್ಣಿಸಿ ಬರೆಯಲಿ ಸಾಲುತಿಲ್ಲ ಪುಟಗಳು ಕವಿಯ ಕಣ್ಣಿಗೆ ಬೀಳದಿರು ನನ್ನ ಚೆಲುವೆ ಹೊಗಳಿ ವಶಪಡಿಸಿಕೊಂಡಾನು ಸಾಹಿತ್ಯದೊಳಗೆ ಮನೆಯಿಂದ ಹೊರಗೆ ನೀ ಬರಬೇಡ ಹ...

ನಾ ನಿನ್ನ ನೋಡಿದಾಗ

ಫೆಬ್ರ ೧೯ ಕವನ ೮೬೯ ವೀಕ್ಷಣೆ

Skate and Snow are the words of the poems The poems in your lip lines kirunageya Salutilla write pages describing enenadu My son, the poet's eye biladiru Vasapadisikondanu praised in literature Outsid...

ಅಕ್ಕ ಪತಿ - ನಾ ಶರಣ ಸತಿ

ಫೆಬ್ರ ೧೪ ಬ್ಲಾಗ್ ೪೫೩ ವೀಕ್ಷಣೆ

ಶರಣ ಚಳವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ನಿಮ್ಮದು, ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯಗಳಿಂದ ತುಂಬಿದೆ. ವೈಚಾರಿಕ, ಅಸಾಮಾನ್ಯವಾದ ಜೀವ ಅನುಭವಪೂರ್ಣವಾದ, ನುಡಿ,ನಡೆಗಳೊಂದಾದ ಪರಿಯನ್ನು ಕಂಡೆ ನಾ ಸೋತಿದ್ದು. ಕುಟುಂಬದ ಒತ್ತಡಕ...

ಮನುಷ್ಯ ಜಾತಿ ತಾನೊಂದೆ ವಲಂ

ಫೆಬ್ರ ೦೮ ಬ್ಲಾಗ್ ೨,೭೬೩ ವೀಕ್ಷಣೆ

ಜಾತಿ - ಪದ್ದತಿಯೆಂಬುದು ಮಾನವನ ಜೀವವೃಕ್ಷಕ್ಕೆ ಅಂಟಿಕೊಂಡಿರುವ ಒಂದು ದೊಡ್ಡ ಪಿಡುಗಾಗಿದೆ. ಒಂದೇ ಭೂಮಿತಾಯಿಯ ಕರುಳ ಬಳ್ಳಿಯ ಮಕ್ಕಳಾಗಿ ಹುಟ್ಟಿದ ನಮ್ಮ ನಡುವೆ ಎದ್ದಿರುವ ಜಾತಿಯ ಗೋಡೆಗಳು ಇಂದು ನಾವು ಕೆಡುವಲಾಗದ ರೀತಿಯಲ್ಲಿ ಗಟ್ಟಿಯಾಗಿಬಿಟ್ಟಿವ...

ಅಲ್ಲಿ ರಾಷ್ಟ್ರಪತಿ ತವರಿನಲ್ಲಿ ಅತ್ಯಾಚಾರ ಇಲ್ಲಿ ಶಾಸಕರಿಂದಲೇ ಬಹಿಷ್ಕಾರ...

ಜನ ೨೯ ಬ್ಲಾಗ್ ೫೮ ವೀಕ್ಷಣೆ

ಇಂದು ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಜಾತಿ ಪ್ರತಿಷ್ಠೆಗಳು ಹೆಚ್ಚಾಗುತ್ತಿವಿಯೆ ಹೊರತು ಕಡಿಮೆಯಾಗಿಲ್ಲ, ಆದರೆ ಪ್ರೇಮಿಸುವ ಭಾವನಾತ್ಮಕ ವಿಚಾರ ಬಂದಾಗ ಅದು ಜಾತಿಯನ್ನು ಮೀರಿ ನಿಲ್ಲುತ್ತದೆ. ಇಡೀ ವ್ಯವಸ್ಥೆಯನ್ನು ಧಿಕ್ಕರಿಸುವ ಶಕ್ತಿ ಇರುವುದು ಅ...

ಸೂಫಿ-ಸಂತ-ಸಾಮರಸ್ಯ - ಬಹುರೂಪಿಯೊಂದಿಗೆ ಮುಖಾ-ಮುಖಿ

ಜನ ೨೬ ಬ್ಲಾಗ್ ೧,೦೪೦ ವೀಕ್ಷಣೆ

ರಂಗಾಯಣವು ಕಾರಂತರ ಕನಸಿನ ಕೂಸು. ಮೈಸೂರಿನಲ್ಲಿ ರಂಗಾಯಣವು ಹೊಸದೊಂದು ಬಗೆಯ ವಿನ್ಯಾಸ ಕಂಡುಕೊಂಡಿದ್ದು ಇವರಿಂದಲೆ. ತಮ್ಮ ಇಡೀ ಜೀವಮಾನವನ್ನು ರಂಗಭೂಮಿಗಾಗಿಯೆ ತೇಯ್ದು ಬಿಟ್ಟರು, ಅದರ ಫಲವಾಗಿಯೆ ರಂಗಭೂಮಿಯು ಇಂದಿಗೂ ಜೀವಂತಿಕೆಯನ್ನು ಕಂಡುಕೊಂಡಿರ...

ಸಂವೇದನೆ

ಜನ ೨೩ ಬ್ಲಾಗ್ ೮೦ ವೀಕ್ಷಣೆ

ನಯನಗಳ ಭೇಟಿಯಲ್ಲಿ ಮೊದ ಮೊದಲ ಮಾತಿದೆ ಮಾತುಗಳ ದಾಟಿಯಲ್ಲಿ ಮನ ಮನದ ನಂಟಿದೆ ಸಂವೇದನೆ ಸಂಯೋಜನೆ ನಮ್ಮೊಳಗೆ ಹೂತಿದೆ ಮೊಗಸಾಲೆಯು ಮುಖಿಯಾದರೆ ಮತಿಮೌನ ತಾನಾಗಿಯೆ ಮಿತಿಮೀರಿದ ಅತಿರೇಖವು ಬಂತೇನು ನನಗಾಗಿಯೆ ಭಾನ ಸೆರಗು ಭೂಮಿ ತಾಗಿ ಧರೆಯ ಸೊಬಗು ಮುಗ...

ವೈದಿಕ ಪರಂಪರೆಯ ಉಳಿವಿಗಾಗಿ, ವಿಕೃತ ಸಂಪ್ರದಾಯಗಳು ಬೇಕಾಗಿವೆ

ಜನ ೧೨ ಬ್ಲಾಗ್ ೭೯ ವೀಕ್ಷಣೆ

ಭಾರತೀಯ ಸಮಾಜದೊಳಗೆ ಧರ್ಮಗಳು, ಸಂಸ್ಕೃತಿಗಳು, ವಿವಿಧ ಭಾಷೆಗಳು, ಜೊತೆಗೆ ಅನಿಷ್ಟ ಆಚರಣೆಗಳು ಎಲ್ಲವೂ ಅಡಕವಾಗಿವೆ. ಆದರೆ ನಮಗೆ ಧರ್ಮ ಯಾವುದು? ಭಾಷೆಗಳೇನು? ಸಂಸ್ಕೃತಿಯ ಪ್ರಭೇದದ ಅರ್ಥಗಳೇನು? ಅನಿಷ್ಟ ಆಚರಣೆಗಳ ಕುತಂತ್ರಗಳೇನು? ಎಂಬುದನ್ನು ಅರಿ...

ದಯವಿಟ್ಟು ಕ್ಷಮಿಸಿ ನಾನು ಸೂಳೆಯಲ್ಲ

ಜನ ೦೬ ಕವನ ೧,೩೩೫ ವೀಕ್ಷಣೆ

ಬೆಳಕು ಮುಪ್ಪಾಯಿತು ಹೊತ್ತು ಕಳೆಯುತಿದಂಗೆ ಹೊರಹೋದ ಯಜಮಾನ ಇನ್ನೂ ಬರಲಿಲ್ಲ ಗಂಟಪೂರ ಕುಡಿದು ಯಾವ ಬೇಲಿಯ ಬುಡ ಸೇರ್‍ಯಾನೋ? ಹೊಟ್ಟೆ ಚುರ್‍ ಎನ್ನುತಿದೆ ಹಸಿವು ತಾಳಲಾಗದೆ ಮನೆಯಲಿ ಒಂದಿಡಿ ಕಾಳಿಲ್ಲ ತಿನ್ನೂಣವೆಂದರೆ ಹಲಸಿದ ಅನ್ನವೂ ಇಲ್ಲ ನನಗಿಲ್...

ರೂಪಾಂತರ - ಕವಿತೆ

ಜನ ೦೨ ಕವನ ೧,೦೮೩ ವೀಕ್ಷಣೆ

ನೀರಜಳಾ? ನೀನು ನೀರಜಳಾ? ಕೊಳೆತ ನೀರಿನಲ್ಲಿ ಎಂಥಾ ಸೌಂಧರ್ಯ ಕಮಲಜಳಾ? ನೀನು ಕಮಲಜಳಾ? ಎದೆಯ ಗೋಡೆಯಲ್ಲಿ ಬಿರಿದ ಮಾಧುರ್ಯ ಮೌನವಿದೋ? ನಿನ್ನೊಳಗಿನ ಧ್ಯಾನವಿದೋ? ಧರೆಯೊಳಗೆ ನನಗರಿಯದ ಭಾಷೆಯಿದೋ ಭಾಷಾಂತರ ಮಾಡಿಕೊಡುವೆಯ ನೀನಿಗ ರೂಪಾಂತರ ಮಾಡಿಕೊಳ್ಳ...