ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್. ಆನಂದರಾಮ ಶಾಸ್ತ್ರೀ
ಎ

ಎಚ್. ಆನಂದರಾಮ ಶಾಸ್ತ್ರೀ

h.a.shastry

೨೩೧ ಲೇಖನಗಳು ೫೩,೩೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶಂಕರ ರಾಮಾನುಜ ’ಸಹಜನ್ಮ’ಯೋಗ!

ಏಪ್ರಿಲ್ ೨೮ ಪುಟ ೪೦ ವೀಕ್ಷಣೆ

ಶಂಕರ ಜಯಂತಿ ಮತ್ತು ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಎರಡೂ ಒಂದೇ ದಿನ ಆಗಿರುವುದೊಂದು ಯೋಗ! ಭಗವದ್ದರ್ಶನದ ತಪದಲ್ಲಿ ಭಿನ್ನ ಮಾರ್ಗಗಳನ್ನು ಅವಲಂಬಿಸಿದ ಆಚಾರ್ಯದ್ವಯರ ಜನ್ಮದಿನವು ಒಂದಾಗಿ ಬಂದಿರುವುದು ಪ್ರಕೃತಿಯು ನಮಗೆ ಒಂದುಗೂಡಿ ನಡೆಯ...

ಮತದಾರರಿಗೆ ಕೆಲವು ಪ್ರಶ್ನೆಗಳು

ಏಪ್ರಿಲ್ ೨೭ ಪುಟ ೩೮ ವೀಕ್ಷಣೆ

ರಾಜ್ಯದಲ್ಲಿ ಇದೇ ೩೦ರಂದು ನಡೆಯಲಿರುವ ಎರಡನೇ ಹಂತದ ಮತದಾನದ ದಿನ ಮತ ನೀಡದಿರಲು ಯೋಚಿಸುತ್ತಿರುವ ವಿದ್ಯಾವಂತ ಮತದಾರರು ‍ಯಾರಿದ್ದೀರಿ ಅವರೆಲ್ಲರಲ್ಲಿ ನನ್ನ ಕೆಲವು ಪ್ರಶ್ನೆಗಳು:

ಮತದಾನ ನಿರಾಶೆ! ಮತದಾರರ ಹತಾಶೆ!

ಏಪ್ರಿಲ್ ೨೪ ಪುಟ ೩೧ ವೀಕ್ಷಣೆ

ನನ್ನ ಭಯ ನಿಜವಾಗಿದೆ. ಕರ್ನಾಟಕದಲ್ಲಿ ಮೊದಲ ಸುತ್ತಿನ ಮತದಾನದ ಪ್ರಮಾಣ ಅತ್ಯಂತ ಕಳಪೆಯಾಗಿದೆ. ಹೀಗಾಗುವುದೆಂಬ ಕಳವಳ ವ್ಯಕ್ತಪಡಿಸಿ ಮತ್ತು ಹೀಗಾಗಬಾರದೆಂಬ ಕಳಕಳಿ ಹೊಂದಿ ನಾನು ಈ ಜಾಲತಾಣವೂ ಸೇರಿದಂತೆ ಹಲವು ಜಾಲತಾಣಗಳಿಗೆ ಹಾಗೂ ಪತ್ರಿಕೆಗಳಿಗೆ ಲ...

ಅವರೂ ಸರಿ ಇಲ್ಲ, ನಾವೂ ಸರಿ ಇಲ್ಲ!

ಏಪ್ರಿಲ್ ೨೨ ಪುಟ ೩೩ ವೀಕ್ಷಣೆ

ಅವನೊಬ್ಬ ವ್ಯಾಪಾರಿ. ಭಾರೀ ಶ್ರೀಮಂತ. ಆದರೂ ತೀರದ ಧನದಾಹ. ವರದಕ್ಷಿಣೆ ವಿಷಯದಲ್ಲಿ ಸೊಸೆಯೊಡನೆ ಜಟಾಪಟಿಗಿಳಿದ ಆತ ಅದೊಂದು ದಿನ ಮಗನೊಡಗೂಡಿ ಸೀಮೆಎಣ್ಣೆ ಸುರಿದು ಸೊಸೆಯನ್ನು ಸುಟ್ಟುಹಾಕಿಬಿಟ್ಟ. ಕಾನೂನಿನ ಕೈಗೆ ತಾವಿಬ್ಬರು ಸಿಕ್ಕಿಬೀಳದಂತೆ ಎಲ್ಲ...

ರಾಜ್‌ಕುಮಾರ್ ಎಂಬ ಕವಿತೆ

ಏಪ್ರಿಲ್ ೧೫ ಪುಟ ೩೬ ವೀಕ್ಷಣೆ

(ರಾಜ್‌ಕುಮಾರ್ ಬಗ್ಗೆ ಬಹಳ ಹಿಂದೆಯೇ ನಾನೊಂದು ಕವನ ಬರೆದಿದ್ದೆ. ಎಲ್ಲೂ ಪ್ರಕಟಣೆಗೆ ಕಳಿಸಲಿಲ್ಲ. ಅದೀಗ ಎಲ್ಲಿ ಹೋಗಿದೆಯೋ ಗೊತ್ತಿಲ್ಲ. ಆದರೆ ಈಗಷ್ಟೇ ನಾನು ಈ ಪೋರ್ಟಲ್‌ನಲ್ಲಿ ಮಿತ್ರ ಡಿ.ಎಸ್.ರಾಮಸ್ವಾಮಿಯವರ ’ಬರೆಯದ ಕವಿತೆಯ ರೂಪಕ (ಡಾ.ರಾಜ್ ಕ...

ರಾಜಕಾರಣಿಗಳೆಂಬ ಜನಶೇವಕರ ಕಥೆ

ಏಪ್ರಿಲ್ ೦೪ ಪುಟ ೩೩ ವೀಕ್ಷಣೆ

ಭಾರತದ ರಾಜಕಾರಣಿಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠರು. ರೂಢಿಯೊಳಗುತ್ತಮರು. ’ದಾಸನಂತಾಗುವೆನು ಧರೆಯೊಳಗೆ ನಾನು’, ಎಂಬ ದಾಸವಾಣಿಯಂತೆ ನಡೆಯುವವರು ಇವರು.

ಸ್ವರ್ಗ-ನರಕದ ಸುದ್ದಿ!

ಏಪ್ರಿಲ್ ೦೨ ಪುಟ ೩೦ ವೀಕ್ಷಣೆ

ಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾ ಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು....

ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗ

ಏಪ್ರಿಲ್ ೦೨ ಪುಟ ೩೩ ವೀಕ್ಷಣೆ

ಪ್ರಿಯಾಂಕಾ ಉವಾಚ : ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಳ್ಳಲಿ. ಗುಳಿಗೆ ಶಾಸ್ತ್ರೀ ಉವಾಚ : ವರುಣ್ ಗಾಂಧಿಯು ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರಂತೆಯೇ ನಡೆಯುತ್ತಿದ್ದಾನೆ.

ಗುಳಿಗೆಗಳು

ಏಪ್ರಿಲ್ ೦೨ ಪುಟ ೩೩ ವೀಕ್ಷಣೆ

-1- ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮೂರು ರೂಪಾಯಿಗೆ ಕೆಜಿ ಅಕ್ಕಿ-ಗೋಧಿ! ಕೊಟ್ಟರೆ ಒಂದು ಪಕ್ಷ ನಾಳೆ ತಿಂದೋರಿಗೆ ಗ್ಯಾರಂಟಿ ವಾಂತಿ-ಭೇದಿ! -2- ಸೌತ್ ಆಫ್ರಿಕಾದಲ್ಲಿ ಐಪಿಎಲ್ ಕ್ರಿಕೆಟ್. ಇಂಡಿಯಾದಲ್ಲಿ ಟೂರ್ನಿ kicked the ಬಕೆಟ್! ಅಂದು ಆಫ್ರಿ...

ಹೆಸರಿಲ್ಲದ ಒಂದು ಡಜನ್ ಮಿಣಿಮಿಣಿ ಮೈಕ್ರೌಮೈಕ್ರೌ ಕಥೆಗಳು. (ಹೆಡ್ಡಿಂಗೇ ಇಷ್ಟುದ್ದ!)

ಏಪ್ರಿಲ್ ೦೨ ಪುಟ ೫೮ ವೀಕ್ಷಣೆ

-೧- ಅಂದು ದೀಪಾವಳಿ ರಾತ್ರಿ. ಕೆಲ ದಿನಗಳ ಹಿಂದಷ್ಟೇ ಪಕ್ಕದಮನೆಗೆ ಬಾಡಿಗೆಗೆ ಬಂದಿದ್ದ ಮುದಿ ಸಂಸಾರದ ಹದಿ ಹರಯದ ಸದಸ್ಯೆಯಾದ ಆಕೆಯ ಮುಖವನ್ನು ಅವಳು ಹಚ್ಚಿದ ನಕ್ಷತ್ರಕಡ್ಡಿಯ ಬೆಳಕಿನಲ್ಲಿ ನಾನು ದಿಟ್ಟಿಸಿದಾಗ ಅವಳೂ ಓರೆಗಣ್ಣಿಂದ ನನ್ನನ್ನು ದಿಟ್...

ಪುನರ್ಮಿಲನ : ’ಬಂಕುಮ’ಚಂದ್ರರ ಕಥೆ

ಏಪ್ರಿಲ್ ೦೧ ಪುಟ ೩೩ ವೀಕ್ಷಣೆ

ಇದು ’ಬಂಕುಮ’ಚಂದ್ರರ ಕಥೆ. ಒಂದಾನೊಂದು ಕಾಲದಲ್ಲಿ, ’ನಮ್ಮ ಸಂಸಾರ, ಆನಂದಸಾಗರ’, ಎನ್ನುತ್ತಾ ಚಂದಾಗಿ ಬಾಳುತ್ತಿದ್ದರು ’ಬಂ(ಗಾರಪ್ಪ) ಕು(ಮಾರ) ಮ(ಧು)’ಚಂದ್ರರು. ಪಸಂದಾಗಿ ಆಳುತ್ತಿದ್ದರು. ಅದೊಂದು ಕೆಟ್ಟ ಗಳಿಗೆಯಲ್ಲಿ ’ಬಂ-ಕು’ ಮಧ್ಯೆ ದ್ವೇಷ ಅ...

ಐಪಿಎಲ್ಲೇ ಸತ್ಯ

ಏಪ್ರಿಲ್ ೦೧ ಪುಟ ೩೬ ವೀಕ್ಷಣೆ

(ಕುವೆಂಪು ಅವರನ್ನು ನೆನೆದು) ಎಲ್ಲಾದರು ಇರು ಎಂತಾದರು ಇರು ಹೆಸರಿಗೆ ಮಾತ್ರ ’ಐಪಿಎಲ್’ ಆಗಿರು ಐಪಿಎಲ್ಲೇ ಸತ್ಯ ಐಪಿಎಲ್ಲೇ ನಿತ್ಯ ಐಪಿಎಲ್ ಎಂಬ ಓ ಮುದ್ದಿನ ಕರು, ಟಿವಿ ಪ್ರಸಾರವೊಂದಿದ್ದರೆ ನೀ ನಮಗೆ ಕಲ್ಪತರು ನೀ ಮೆಟ್ಟುವ ನೆಲ ಅದೆ ಅನ್ಯರ ನೆಲ...