ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್. ಆನಂದರಾಮ ಶಾಸ್ತ್ರೀ
ಎ

ಎಚ್. ಆನಂದರಾಮ ಶಾಸ್ತ್ರೀ

h.a.shastry

೨೩೧ ಲೇಖನಗಳು ೫೩,೩೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜನಶಕ್ತಿಯ ಮುಂದೆ ರೆಡ್ಡಿ ಯಾವ ಲೆಕ್ಕ?

ನವೆಂ ೨೨ ಪುಟ ೩೯ ವೀಕ್ಷಣೆ

ಎದುರಾದ ಕಂಟಕವೊಂದನ್ನು ನಿವಾರಿಸಿಕೊಂಡು ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಮುಂದುವರಿದಿದೆ. ಸಿಡುಕುಮುಖದ ಮುಖ್ಯಮಂತ್ರಿಯು ನಗುವಿನ ಪಾಠ ಕಲಿತಂತಾಗಿದೆ. ತಾನು ಇನ್ನುಮುಂದೆ ಹೇಗೆ ವರ್ತಿಸಬೇಕು, ಸರ್ಕಾರವನ್ನು ಯಾವ ರೀತಿ ನಡೆಸಬೇಕು ಮತ್ತು ಯಾರ್‍ಯ...

ಸಾವಿನ ಮನೆಯ ಕದ ತಟ್ಟಿ ಬಂದೆ, ಏಳು ಸಲ!

ನವೆಂ ೧೮ ಪುಟ ೫೨ ವೀಕ್ಷಣೆ

ವೈಕುಂಠಕ್ಕೆ ಏಳು ಬಾಗಿಲುಗಳಿವೆ ಎನ್ನುತ್ತಾರೆ. ಗೊತ್ತಿಲ್ಲ. ನಾನಿನ್ನೂ ಅಲ್ಲಿಗೆ ಹೋಗಿಲ್ಲ. ಅಜ್ಜಿಕಥೆಗಳಲ್ಲಿ ರಾಜ ಏಳು ಸುತ್ತಿನ ಕೋಟೆಯೊಳಗೆ ಇರುತ್ತಿದ್ದ. ರಾಜಕುಮಾರ ಏಳು ಸಮುದ್ರ ದಾಟಿ ಹೋಗಿ ತನ್ನ ಪ್ರಿಯತಮೆಯನ್ನು ರಾಕ್ಷಸನ ಕೈಯಿಂದ ಬಿಡಿಸಿ...

ಮಹೇಶ್ ಭಟ್ ಮುಸ್ಲಿಂ ಪ್ರೇಮ!

ನವೆಂ ೧೬ ಚರ್ಚಾವೇದಿಕೆ ೬,೬೩೧ ವೀಕ್ಷಣೆ

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮಗ ರಾಹುಲ್ ಭಟ್ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಜೊತೆ ಸಂಪರ್ಕ ಹೊಂದಿದ್ದುದು ದೃಢಪಟ್ಟಿದೆ. ರಾಹುಲ್‌ನನ್ನೂ ಮತ್ತು ಅವನಪ್ಪ ಮಹೇಶ್ ಭಟ್ ಅವರನ್ನೂ ಪೋಲೀಸರು ನಿರ್ದಾಕ್ಷಿಣ್ಯವಾಗಿ ವಿಚಾರ...

ನಮ್ಮ ಸುತ್ತಲ ದುಷ್ಟರು

ನವೆಂ ೧೬ ಪುಟ ೨೭ ವೀಕ್ಷಣೆ

೫ ಸೆಪ್ಟೆಂಬರ್ ೨೦೦೯. ಮುಖ್ಯಮಂತ್ರಿ ಯಡಿಯೂರಪ್ಪನವರು ಚೀನಾದ ಶಾಂಘೈನಲ್ಲಿ ಅಡ್ಡಾಡುತ್ತ ಕರ್ನಾಟಕಕ್ಕೆ ಚೀನೀ ಬಂಡವಾಳ ಆಕರ್ಷಿಸುವ ಪ್ರಯತ್ನ ನಡೆಸಿದ್ದರು. ಅದೇ ವೇಳೆ ಚೀನಾ ದೇಶದ ಸೈನಿಕರು ಭಾರತದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ರಿಮ್‌ಖಿಮ್ ಪ್ರ...

? - !

ನವೆಂ ೧೩ ಪುಟ ೩೩ ವೀಕ್ಷಣೆ

೧ ಸಂಜೆಹೊತ್ತು ನಿಮ್ಮ ಮನೆ ಹೊರಗಿನ ಮರದಲ್ಲಿರುವ ಗಿಣಿಗಳನ್ನು ನೋಡಿದ್ದೀರಾ? ಅವುಗಳೊಡನೆ ಆಡಿದ್ದೀರಾ? ರಾತ್ರಿಯಾದೊಡನೆ ಆ ಮರದ ನೇರಕ್ಕೇ ಮೇಲೊಂದು ನಕ್ಷತ್ರ ಬಂದು ಮರಕ್ಕೆ ಮುತ್ತಿಡುತ್ತಿದೆಯಲ್ಲ ಗಮನಿಸಿದ್ದೀರಾ? ಮರಕ್ಕೆ ಹೇಗನ್ನಿಸಬಹುದು, ಊಹಿಸ...

ಚೀನಾ, ತವಾಂಗ್, ಮತ್ತು ಬೈಲಕುಪ್ಪೆ ಟಿಬೆಟಿಯನ್ನರು

ನವೆಂ ೧೩ ಪುಟ ೩೬ ವೀಕ್ಷಣೆ

ಅರುಣಾಚಲ ಪ್ರದೇಶದ ತವಾಂಗ್‌ಗೆ ಬೌದ್ಧ ಧರ್ಮಗುರು ದಲೈ ಲಾಮಾ ಭೇಟಿ ನೀಡುವ ನಾಲ್ಕು ದಿನ ಮೊದಲು ನಾನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲಕುಪ್ಪೆ ಗ್ರಾಮದಲ್ಲಿದ್ದೆ. ಬೈಲಕುಪ್ಪೆಯಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚು ಮಂದಿ ಟ...

ಸರ್ವದೇವ ಪ್ರದಕ್ಷಿಣ ಯಾತ್ರೆ!

ನವೆಂ ೧೨ ಪುಟ ೩೮ ವೀಕ್ಷಣೆ

ಓಂ ಶ್ರೀ ಗಣೇಶಾಯ ನಮಃ. (ಗಣಪತಿಗೆ ವಂದಿಸಿಯೇ ಯಾವ ಕೆಲಸವನ್ನೇ ಆಗಲೀ ಪ್ರಾರಂಭ ಮಾಡಬೇಕು.) ವರ್ತುಲ ರಸ್ತೆ ಎಂದರೆ ರಿಂಗ್ ರೋಡ್. ’ವರ್ತುಲ’ ಸಂಸ್ಕೃತವಾದ್ದರಿಂದ ಅರ್ಥವಾಗುವುದು ಕಷ್ಟ. ’ದುಂಡನೆಯ’ ಅನ್ನಬಹುದು. ಆದರೆ ರಿಂಗೇ ಕಿವಿಯಲ್ಲಿ ಚೆನ್ನಾಗ...

ಚಂದ್ರಜಲ ಮತ್ತು ವಿಜಯ್ ಮಲ್ಯ: ಒಂದು ಕಿ(ರಿ)ಕ್!

ನವೆಂ ೧೦ ಪುಟ ೩೭ ವೀಕ್ಷಣೆ

ವಿಜಯ್ ಮಲ್ಯ ಉವಾಚ ಚಂದ್ರನಲ್ಲಿ ಸಿಕ್ಕಿರೋದು ನೀರುಮಾಡ್ತೀನಿ ಅದನ್ನು ಬೀರು!ಹಾರಿಸ್ತೀನಿ ಅಲ್ಲಿಗೆ ಕಿಂಗ್‌ಫಿಷರುತೋರಿಸ್ತೀನಿ ನನ್ನ ಕಾರು’ಬಾರು’!***ಶಶಿಯೊಡಲಲ್ಲಿ ನೀರು ಕಂಡುಹಿಡಿದದ್ದು ಇಸ್ರೋಖುಷಿಕೊಡುವಂಥ ಬೀರು ಕಂಡುಹಿಡಿದದ್ದು ನಾನುನಿಮ್ಮ್...

ಚಂದ್ರನಲ್ಲಿ ನೀರು! (ಹೀಗೇ ಸುಮ್ಮನೆ)

ನವೆಂ ೧೦ ಪುಟ ೩೧ ವೀಕ್ಷಣೆ

ಚಂದ್ರನಲ್ಲಿ ನೀರಿರುವುದು ಆಶ್ಚರ್ಯವೇನಲ್ಲ ಸೋಮಶೇಖರನ ಜಟೆಯಲ್ಲಿ ಗಂಗೆಯೂ ಇರಲೇಬೇಕಲ್ಲಾ! *** ಚಂದ್ರನ ಒಡಲಲ್ಲಿ ನೀರು ಜೀವಜಲಪುಷ್ಪ! ವಿಜ್ಞಾನಿ ಕಣ್ಣಲ್ಲಿ ನೀರು ಆನಂದಬಾಷ್ಪ! *** ಚಕೋರಂಗೆ ಚಂದ್ರಮನ ಬೆಳಕಿನಾ ಚಿಂತೆ ಇಸ್ರೋಗೆ ಚಂದ್ರಮನ ಜಲನಿಧಿ...

೨೦೧೨ರಲ್ಲಿ ಮಹಾಪ್ರಳಯವೇ?

ನವೆಂ ೧೦ ಚರ್ಚಾವೇದಿಕೆ ೬,೨೧೨ ವೀಕ್ಷಣೆ

೨೦೧೨ರ ಅಂತ್ಯದ ವೇಳೆಗೆ ಮಹಾಪ್ರಳಯ ಸಂಭವಿಸುವುದೆಂದು ಒಂದು ಗುಲ್ಲೆದ್ದಿದೆ. ಮಾಯನ್ ಕ್ಯಾಲೆಂಡರನ್ನು ಉಲ್ಲೇಖಿಸಿ ಈ ಗುಲ್ಲನ್ನು ಎಬ್ಬಿಸಲಾಗಿದೆ. ’ಕಾಲಜ್ಞಾನಿ’ ನಾಸ್ಟ್ರಡಾಮಸ್ ಹೇಳಿರುವ ಭವಿಷ್ಯವಾಣಿಯಿಂದ ಮೊದಲ್ಗೊಂಡು ಅನೇಕಾನೇಕ ಭವಿಷ್ಯವಾಣಿಗಳನ...

ಎಲ್ಲ ಮೂರಾಬಟ್ಟೆ!

ನವೆಂ ೦೮ ಪುಟ ೫೩ ವೀಕ್ಷಣೆ

ದಯೆಯಿಟ್ಟು ಕ್ಷಮಿಸಿ. ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಮೂರು ಘಟನೆಗಳತ್ತ ನಿಮ್ಮ ಚಿತ್ತ ಸೆಳೆಯುತ್ತ, ಮೂರಕ್ಕೂ ಸಂಬಂಧ ಕಲ್ಪಿಸಲೆತ್ನಿಸುತ್ತ, ನಿಮ್ಮ ಪಿತ್ತ ನೆತ್ತಿಗೇರುವಂತೆ ಮಾಡುತ್ತ ಮುಂದುವರಿಯಲಿದ್ದೇನೆ. ದಯೆಯಿಟ್ಟು ಕ್ಷಮಿಸಿ. ಘಟನೆ...

ದಿನಕ್ಕೊಂದು ಕವನ: (೬) ಕೋಲೆಬಸವ

ಜುಲೈ ೦೨ ಪುಟ ೩೭ ವೀಕ್ಷಣೆ

ಒಂದು ಮುಂಜಾನೆ ಕೋಲೆಬಸವ ನನ್ನೊಳಗೆ ಕಾಲಿಟ್ಟ. ಭಾವನೆಗಳನ್ನು, ಪುಟಿದೇಳುತ್ತಿದ್ದ ಕಾಮನೆಗಳನ್ನು, ತುಟಿಗೇರುತ್ತಿದ್ದ ಮಾತುಗಳನ್ನು ಮೆಟ್ಟಿ ಕೂತುಬಿಟ್ಟ. ಹೌದಾ ಬಸವಾ? ಹೌದು ಅಲ್ಲವಾ ಬಸವಾ? ಅಲ್ಲ ನನ್ನನ್ನೂ ಮಾಡಿಬಿಟ್ಟ. ಮೂಗುದಾಣ ಹಾಕಿಸಿಕೊಂಡೆ....