ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್. ಆನಂದರಾಮ ಶಾಸ್ತ್ರೀ
ಎ

ಎಚ್. ಆನಂದರಾಮ ಶಾಸ್ತ್ರೀ

h.a.shastry

೨೩೧ ಲೇಖನಗಳು ೫೩,೩೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದಿನಕ್ಕೊಂದು ಕವನ: (೫) ಬಾಳು

ಜುಲೈ ೦೧ ಪುಟ ೫೩ ವೀಕ್ಷಣೆ

ರಾಗವಿಲ್ಲದ ಬಾಳು ಜಾಳು. ರಾಗ ಬೇಕು ಎದೆಯಲ್ಲಿ ಅನು ರಾಗ ಬೇಕು ಮುದಿ ಮನ ಚಿಗು ರಾಗಬೇಕು ಲಯವಿಲ್ಲದ ಬಾಳು ಗೋಳು. ಲಯ ಬೇಕು ಕನಸು ನನಸಲ್ಲಿ ಲಯ ಆಗಬೇಕು ಮನಸು ದೇವಾ ಲಯವಾಗಬೇಕು ಅನಿಸುವಿಕೆಯೆಲ್ಲ ಲಯಬದ್ಧವಾಗಿರಬೇಕು ತಾಳವಿಲ್ಲದ ಬಾಳು ಹಾಳು. ತಾಳ...

ದಿನಕ್ಕೊಂದು ಕವನ: (೪) ಶಬ್ದ-ನಿಶ್ಶಬ್ದ

ಜೂನ್ ೩೦ ಪುಟ ೩೯ ವೀಕ್ಷಣೆ

’ರಾಮ ಹರೇ, ಕೃಷ್ಣ ಹರೇ’ ಜಪ ’ಕುಹೂ, ಕುಹೂ’ ಆಲಾಪ ’ಜುಳು ಜುಳು’ ಮಂಜುಳ ನಾದ ಮಗುವಿನ ನಗುವಿನ ’ಕಿಟಿ ಕಿಟಿ’ ಮೋದ ’ಹೊಡಿ! ಬಡಿ! ಗುದ್ದು!’ ’ಢಂ! ಢಮಾರ್!’ ಸದ್ದು ’ಅಯ್ಯೋ! ಅಮ್ಮಾ!’ ಚೀತ್ಕಾರ ’ಯಾರು?! ಎಲ್ಲಿ?’ ಫೂತ್ಕಾರ ಎಲ್ಲವೂ ಶಬ್ದಗಳೇ. ಆದ...

ದಿನಕ್ಕೊಂದು ಕವನ: (೩) ನನ್ನಹಾಗಲ್ಲ

ಜೂನ್ ೨೯ ಪುಟ ೪೨ ವೀಕ್ಷಣೆ

ಅಲ್ಲಿ ಕಾಣುವ ನದಿಯು ನನ್ನಹಾಗಲ್ಲ ಚಲಿಸುವುದು ಅನವರತ ಸಾಗರದ ಕಡೆಗೆ ಅದರ ಪಕ್ಕದ ಗಿರಿಯು ನನ್ನಹಾಗಲ್ಲ ಚಳಿಗಾಳಿ ಮಳೆ ಬಿಸಿಲು ಬಲು ಇಷ್ಟ ಅದಕೆ ಅಲ್ಲಿ ನಿಂತಿಹ ಹರಿಣಿ ನನ್ನಹಾಗಲ್ಲ ಕ್ರೂರಮೃಗಗಳ ನಡುವೆ ಬಾಳುವುದು ಸುಖದಿ ಅದರ ಬದಿಯಿಹ ತರುವು ನನ್...

ದಿನಕ್ಕೊಂದು ಕವನ: (೨) ಸಂದೇಶ

ಜೂನ್ ೨೮ ಪುಟ ೫೦ ವೀಕ್ಷಣೆ

ಅದೇ ಬಾನು ಅದೇ ಭೂಮಿ ಅದೇ ಸೂರ್ಯ ಚಂದ್ರಮ ವರುಷ ಬೇರೆ ಹರುಷ ತೋರೆ ಅದುವೆ ಮನದ ಸಂಭ್ರಮ ಇದೇ ತೆರದಿ ಮುಗಿದುಹೋದ ಯುಗಗಳೆನಿತೊ ಜಗದಲಿ? ಮುಗಿಯದಾಸೆ ಎದೆಯೊಳಿರಲು ಸೊಗಸು ಪ್ರತೀ-ಕ್ಷಣದಲಿ ಆದುದಾಯ್ತು ಬೇವು ಎಲ್ಲ ಆಗುವುದನು ನೋಡುವ ಈಗಲಾದರೂನು ಬೆಲ್...

ದಿನಕ್ಕೊಂದು ಕವನ: (೧) ಆಸೆ

ಜೂನ್ ೨೭ ಪುಟ ೫೩ ವೀಕ್ಷಣೆ

ಭೂಮಿಯ ಹಸಿರನ್ನೆಲ್ಲ ನೇಯ್ದು ಸೀರೆ ಮಾಡಿ ನಿನಗೆ ಉಡಿಸಬೇಕೆಂಬ ಆಸೆ ಭೂಗರ್ಭದ ಹೊನ್ನನ್ನೆಲ್ಲ ಆಯ್ದು ಆಭರಣ ಮಾಡಿ ನಿನಗೆ ತೊಡಿಸಬೇಕೆಂಬ ಆಸೆ ನಕ್ಷತ್ರಗಳನ್ನೆಲ್ಲ ಪೋಣಿಸಿ ನಿನಗೆ ಮುಡಿಸುವ ಆಸೆ ಪೂರ್ಣಚಂದ್ರನನ್ನು ನಿನ್ನ ಕೈಗೆ ಕನ್ನಡಿಯಾಗಿ ಕೊಡುವ...

ಜಾತಿಭೂತ ತೊಲಗಲಿ

ಜೂನ್ ೨೬ ಪುಟ ೭೩ ವೀಕ್ಷಣೆ

ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ. ’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ...

ಪಾಕ್ ಎಂಬ ಕಬ್ಬಿಣ ಕಾದಿದೆ; ಬಡಿದು ಹದಕ್ಕೆ ತರಲು ಇದು ಸಕಾಲ

ಜೂನ್ ೨೫ ಪುಟ ೩೬ ವೀಕ್ಷಣೆ

ಸರಬ್‌ಜಿತ್ ಸಿಂಗ್‌ಗೆ ಪಾಕಿಸ್ತಾನವು ಗಲ್ಲು ಶಿಕ್ಷೆ ಖಾಯಂ ಮಾಡಿದೆ. ಆತ ತಪ್ಪಿತಸ್ಥನಲ್ಲವೆಂಬ ಅರಿವಿದ್ದೂ ಪಾಕಿಸ್ತಾನ ಈ ರೀತಿ ರಾಕ್ಷಸಿ ವರ್ತನೆಯ ಪುನರಾವರ್ತನೆ ಮಾಡುತ್ತಿದೆ. ಮುಂಬೈ ಬಾಂಬ್ ದಾಳಿ ವಿಷಯದಲ್ಲಿ ಪಾಕಿಸ್ತಾನಕ್ಕೆ ಎಳ್ಳಷ್ಟೂ ಪಶ್ಚಾ...

ಶಾಸ್ತ್ರ, ಸಂಪ್ರದಾಯ

ಜೂನ್ ೨೪ ಪುಟ ೩೮ ವೀಕ್ಷಣೆ

ಧರ್ಮಾಚರಣೆಯ ವಿಧಿಗಳಲ್ಲಿ ಕೆಲವನ್ನು ನಾವು ಶಾಸ್ತ್ರವೆಂದೂ ಕೆಲವನ್ನು ಸಂಪ್ರದಾಯವೆಂದೂ ವರ್ಗೀಕರಿಸಿದ್ದೇವೆ. ’ಶಾಸ್ತ್ರ, ಸಂಪ್ರದಾಯ’ ಹಾಗೆಂದರೇನು?

’ಸ್ಲಂಡಾಗ್..’: ನೋ ಆಸ್ಕರ್, ನೋ ಟೆಲ್ಲರ್!

ಜೂನ್ ೨೩ ಪುಟ ೪೮ ವೀಕ್ಷಣೆ

ಇದೇ ಶನಿವಾರ (೨೭ರಂದು) ದೂರದರ್ಶನದ ಖಾಸಗಿ ಚಾನೆಲ್ಲೊಂದರಲ್ಲಿ ’ಸ್ಲಂಡಾಗ್ ಮಿಲಿಯನೇರ್’ ಆಂಗ್ಲ ಚಲನಚಿತ್ರವು ಪ್ರಸಾರಗೊಳ್ಳಲಿದೆ. ಕೋಟ್ಯಂತರ ಮಂದಿ ಚಿತ್ರವನ್ನು ವೀಕ್ಷಿಸಲಿದ್ದಾರೆ. ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳು ಬಂದಾಗ ಪತ್ರಿಕೆಯೊಂದರಲ್ಲಿ...

ಕ್ರಿಕೆಟ್ ಮತ್ತು ಭಾರತ

ಜೂನ್ ೨೨ ಪುಟ ೧೨೬ ವೀಕ್ಷಣೆ

ಟ್ವೆಂಟಿ೨೦ ಕ್ರಿಕೆಟ್ ವಿಶ್ವಕಪ್ ಪಾಕಿಸ್ತಾನದ ಮಡಿಲು ಸೇರಿದೆ. ಕಳೆದ ಸಲ ಛಾಂಪಿಯನ್ ಆಗಿದ್ದ ಭಾರತವು ಈ ಸಲ ಸೂಪರ್ ಎಯ್ಟ್ ಹಂತದಲ್ಲೇ ಸೋತು ಮನೆಗೆ ಮರಳಿದೆ. ಆದರೆ ನಮ್ಮ ಕ್ರಿಕೆಟ್ ಆಟಗಾರರಿಗೆ ಜಾಹಿರಾತುಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬಂದೇಬರು...

ಅಪ್ಪ

ಜೂನ್ ೨೧ ಪುಟ ೫೩ ವೀಕ್ಷಣೆ

ಇಂದು ಫಾದರ್ಸ್ ಡೇ. ಮೂಲತಃ ಇದು ಭಾರತದ ಆಚರಣೆಯಲ್ಲದಿದ್ದರೂ ವಿಶ್ವದ ಅನೇಕ ದೇಶಗಳಲ್ಲಿ ಬೇರೆಬೇರೆ ದಿನಗಳಂದು ಫಾದರ್ಸ್ ಡೇ ಆಚರಣೆಯಲ್ಲಿದ್ದು ಈ ವಾರ್ಷಿಕ ಆಚರಣೆಗೆ ಅಂತರರಾಷ್ಟ್ರೀಯ ಸ್ವರೂಪ ಬಂದಿರುವುದು ಸುಳ್ಳಲ್ಲ.

’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

ಜೂನ್ ೨೦ ಪುಟ ೧೧೪ ವೀಕ್ಷಣೆ

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗ ಮಿತ್ರ ಮಹೇಂದ್ರ ವಿಜಯಶೀಲ (mavipra) ಅವರು ಈಚೆಗೆ ನನಗೆ ’ಸಂಪದ’ದ ಮೂಲಕ ಸಂದೇಶವೊಂದನ್ನು ಕಳಿಸಿ, ದ.ರಾ.ಬೇಂದ್ರೆಯವರ ಪ್ರಸಿದ್ಧ ಕವನ ’ಹಕ್ಕಿ ಹಾರುತಿ...