ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್. ಆನಂದರಾಮ ಶಾಸ್ತ್ರೀ
ಎ

ಎಚ್. ಆನಂದರಾಮ ಶಾಸ್ತ್ರೀ

h.a.shastry

೨೩೧ ಲೇಖನಗಳು ೫೩,೩೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೇಶಭಕ್ತಿಯ ಸ್ಥಾನದಲ್ಲಿ ವ್ಯಕ್ತಿಪೂಜೆ, ರಾಷ್ಟ್ರಪ್ರೇಮದ ಸ್ಥಾನದಲ್ಲಿ ಮೋಜು-ಮಸ್ತಿ!

ಜನ ೨೧ ಪುಟ ೫೪ ವೀಕ್ಷಣೆ

ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನನಗೆ ನನ್ನ ವಿದ್ಯಾರ್ಥಿ ದೆಸೆಯ ನೆನಪಾಗುತ್ತದೆ. ಅರವತ್ತರ ದಶಕ ಅದು. ಗಣರಾಜ್ಯೋತ್ಸವದಂದು ಶಾಲೆಯಲ್ಲಿ ಧ್ವಜಾರೋಹಣದ ನಂತರ ಹಿರಿಯ ಅತಿಥಿಯೊಬ್ಬರಿಂದ ದೇಶದ ಬಗ್ಗೆ, ಗಣ...

ಬಜೆ ಗೋವಿಂದ

ಡಿಸೆಂ ೩೦ ಪುಟ ೧೩೨ ವೀಕ್ಷಣೆ

ಗೋವಿಂದನ ಉಚ್ಚಾರ ಬಲು ಸ್ಪಷ್ಟ. ನುಡಿದರೆ ಸ್ಫಟಿಕದ ಶಲಾಕೆ. ಹುಟ್ಟಿದ ಮಗುವಿಗೆ ತಾಯಿಯು ಸತತ ಹತ್ತು ದಿನ ಬಜೆ-ಬೆಣ್ಣೆ ತಿನ್ನಿಸಿದ್ದಳು. ಬಜೆಯನ್ನು ಬೆಣ್ಣೆಯಲ್ಲಿ ಎರಡು ಸುತ್ತು ತೇಯ್ದು ಮಗುವಿನ ಬಾಯಿಗಿಟ್ಟಳೆಂದರೆ ಮಗು ಬಾಯಿಚಪ್ಪರಿಸಿ ಮೆಲ್ಲುತ...

ಕೊಕ್ಕರೆ ಬೆಳ್ಳೂರಿನಲ್ಲಿ ಕಂಡ ಮನುಷ್ಯಮುಖಗಳು

ಡಿಸೆಂ ೩೦ ಪುಟ ೫೫ ವೀಕ್ಷಣೆ

ಅಪಾಯದ ಅಂಚಿನಲ್ಲಿರುವ ಹೆಜ್ಜಾರ್ಲೆ (ನೇರೆ ಹಕ್ಕಿ, ಪೆಲಿಕನ್) ಸಂತತಿಯು ಮೊಟ್ಟೆ ಇಟ್ಟು ಮರಿ ಮಾಡುವ ಕ್ರಿಯೆಯನ್ನು ಜನಜಂಗುಳಿಯ ಗದ್ದಲವಿಲ್ಲದೆ ಗಮನಿಸಲು ಈಚೆಗೆ ಕೊಕ್ಕರೆ ಬೆಳ್ಳೂರಿಗೆ ಹೋಗಿದ್ದೆ. ಮರಗಳ ಮೇಲೆ ಗೂಡು ಕಟ್ಟಿಕೊಂಡು, ಹುಲ್ಲುಕಡ್ಡಿಗ...

ವಿಷ್ಣು ವಿಯೋಗ

ಡಿಸೆಂ ೩೦ ಪುಟ ೪೮ ವೀಕ್ಷಣೆ

(ಬೆಳಗಿನಿಂದ ದೂರದರ್ಶನದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರವನ್ನು ಮತ್ತು ಜನಸಾಗರದ ದೃಶ್ಯಗಳನ್ನು ನೋಡುತ್ತಿರುವ ನನ್ನ ಮನಸ್ಸಿನಲ್ಲಿ ಉಕ್ಕಿಹರಿದ ನೋವು ಇದು.) ದೂರದ ಲೋಕಕ್ಕೆಮರಳಿ ಬಾರದ ಲೋಕಕ್ಕೆಹಾರಿಹೋಯಿತು ಹಕ್ಕಿಅತ್ತರು ಅಭಿಮಾನಿಗಳು ಬಿಕ್ಕ...

ಅಶ್ವತ್ಥರ್ಪಣ

ಡಿಸೆಂ ೨೯ ಪುಟ ೪೨ ವೀಕ್ಷಣೆ

(ಇದೀಗಷ್ಟೇ ಸಿ.ಅಶ್ವತ್ಥ್ ನಿಧನವಾರ್ತೆ ಕೇಳಿ ನನ್ನ ಮನ ಮಿಡಿದ ಬಗೆ ಹೀಗೆ. ಇದು ಕನ್ನಡದ ಆ ಮೇರು ಗಾಯಕನಿಗೆ ನನ್ನ ಅಶ್ರುತರ್ಪಣ) ಕನ್ನಡವೇ ಸತ್ಯಎಂದು ಹಾಡಿದನೀನೇ ಸತ್ತೆಯಾ!ಏನು ಮಾಡೋದು,ಸಾವೂ ಸತ್ಯ!ನೋವಿನ ನಡುವೆಯೂನೆಮ್ಮದಿಯೆಂದರೆ,ಕನ್ನಡವೂ ನಿತ...

ಪದಜಿಜ್ಞಾಸು ಮಿತ್ರರಿಗಿದೋ ಉತ್ತರ

ಡಿಸೆಂ ೨೮ ಪುಟ ೫೧ ವೀಕ್ಷಣೆ

’ಸಂಪದ’ದಲ್ಲಿ ಈಚೆಗೆ ನಾನು ಪ್ರಕಟಿಸಿರುವ ’ಗ್ರಹಚಾರ್ಯ’ ಮತ್ತು ’ತರಕಲಾಂಡಿ ಇತ್ಯಾದಿ’ ಬರಹಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕೆಲ ಮಿತ್ರರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಮತ್...

ಅದು ಪಾದದೆಚ್ಚರ, ಇದು ಪದದೆಚ್ಚರ

ಡಿಸೆಂ ೨೮ ಪುಟ ೫೪ ವೀಕ್ಷಣೆ

ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ ಹಾಯಿಸದೆ ನೇರ ಎದುರುಗಡೆ...

’ತರಕಲಾಂಡಿ’ ಇತ್ಯಾದಿ

ಡಿಸೆಂ ೨೧ ಪುಟ ೯೨ ವೀಕ್ಷಣೆ

’ಸಂಪದ’ದಲ್ಲಿ ನಾನು ಪ್ರಕಟಿಸಿರುವ (ಅಪ)ಹಾಸ್ಯಕವನ ’ಗ್ರಹಚಾರ್ಯ’ಕ್ಕೆ ಪ್ರತಿಕ್ರಿಯೆ ನೀಡುತ್ತ, ಮಿತ್ರದ್ವಯರಾದ ಎಚ್.ಎಸ್.ಪ್ರಭಾಕರ ಮತ್ತು ಚೈತನ್ಯ ಭಟ್ ಇವರು ಶಬ್ದಜಿಜ್ಞಾಸೆ ನಡೆಸಿದ್ದಾರೆ. ಎಚ್ಚೆಸ್ಸ್ ಅವರ ’ಥರಕಲಾಂಡಿ’ ಎಂಬ ಪದಪ್ರಯೋಗ ಕಂಡು ಭ...

ಗ್ರಹಚಾರ್ಯ!

ಡಿಸೆಂ ೨೧ ಪುಟ ೪೯ ವೀಕ್ಷಣೆ

’ನಮ್ಮದು ಶಿಸ್ತಿನ ಪಕ್ಷ’: ಹೇಳೋದು ಆಚಾರಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿ ಇದೋ ಅನಾಚಾರ!ಇದು ಭಾಜಪ-ರೇಣುಕಾಚಾರ್ಯ ವಿಚಾರಇಂಥ ನಾಯಕರಿರೋದು ನಮ್ಮ ಗ್ರಹಚಾರ!ಪರಸ್ತ್ರೀಯೊಡನೆ ಅಂದು ಮುದ್ದಾಡಿದವಮತ್ತೆ ಅವಳೊಡನೆಯೇ ಗುದ್ದಾಡಿದವಮಂತ್ರಿಪದವಿಗಾಗಿ ಒದ್ದಾಡ...

ಚಾ, ಕಾಪಿ, ಪೆಪ್ಸಿ, ಕೋಲಾ : ಕಾಲು, ಬಾಲ, ಮೂಲ

ಡಿಸೆಂ ೧೬ ಪುಟ ೭೧ ವೀಕ್ಷಣೆ

’ತಲೆಹರಟೆ ಪುರಾಣ’ವೆಂಬ ೧೯ನೇ ಪುರಾಣದಲ್ಲಿ ಚಾ ಕಾಪಿಗಳ ಉಗಮೋಲ್ಲೇಖ ಇರುವ ಬಗ್ಗೆ ಯಾರೋ ಪ್ರಗಲ್ಭ ’ಪನ್‌’ಡಿತರು ಸಂಶೋಧಿಸಿ (ಚಾ ಕಾಪಿ ಶೋಧಿಸಿದಂತೆ ಶೋಧಿಸಿ) ಬರೆದ ಪ್ರ(ಚಂಡ)ಬಂಧವೊಂದು ನನ್ನ ಕಿರಿಯ ಮಿತ್ರ ಪರಾಂಜಪೆಯವರ ಮಿಂಚಂಚೆಪೆಟ್ಟಿಗೆಗೆ ಬಂದ...

ಕ್ರಿಕೆಟ್ಟೊಂದೆ ಅಲ್ಲ

ಡಿಸೆಂ ೧೬ ಪುಟ ೩೬ ವೀಕ್ಷಣೆ

ವೀರ, ಧೀರ, ಶೂರ ನಮ್ಮ ವೀರುತತ್ತರಿಸಿತು ಆಟಕೆ ನೆಲ ಜೋರು!ಸೆಹವಾಗನ ಆಟ ಅಂದ್ರೆ ಅಬ್ಬ!ನೋಡುವವರ ಕಣ್ಣುಗಳಿಗೆ ಹಬ್ಬಧೋನಿ ಸಾಧನೆಯೂ ಇಲ್ಲ ಕಮ್ಮಿದೋಣಿಯನ್ನು ದಡ ಸೇರಿಸ್ತಾನಮ್ಮಿ!ನಮ್ಮ ಕ್ರಿಕೆಟ್ ಟೀಮು ಇಂದು ಚಿನ್ನಇಂಥ ಆಟ ನೋಡಲು ಬಲು ಚೆನ್ನಆದರೂನ...

’ಡಿಎನ್‌ಎ’ ಟಾಪ್ ೫೦

ಡಿಸೆಂ ೧೪ ಚರ್ಚಾವೇದಿಕೆ ೮೦೭ ವೀಕ್ಷಣೆ

ಒಂದು ವರ್ಷದ ಕೆಳಗಷ್ಟೇ ಬೆಂಗಳೂರಿಗೆ ಕಾಲಿರಿಸಿ ಸಾಕಷ್ಟು ಓದುಗರನ್ನು ಗಳಿಸಿಕೊಂಡಿರುವ ’ಡಿಎನ್‌ಎ’ ಆಂಗ್ಲ ದಿನಪತ್ರಿಕೆಯು ತನ್ನ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ’ಟಾಪ್ ೫೦ ಪ್ರಭಾವಿ ವ್ಯಕ್ತಿಗಳು’ ಎಂದು ಐವತ್ತು ಮಂದಿಯನ್ನು ಆ...