ಕರೆಂಟ್ ಕಟಕಿಗಳು
ಸಾಲವನು ಕೊಂಬಾಗ ಹಾಲೋಗರುಂಡಂತೆ(ಸರ್ವಜ್ಞ) ವಿದ್ಯುತ್ತು ಇದ್ದಾಗ ಗೆದ್ದೆತ್ತು ಸಿಕ್ಕಂತೆವಿದ್ಯುತ್ತು ಕೈಯ ಕೊಟ್ಟಾಗ ಆ ಎತ್ತುಗುದ್ದಿ ಹೋದಂತೆ ಕರ್ಮಜ್ಞಕಣ್ಣಾಮುಚ್ಚೇ ಕಾಡೇಗೂಡೇ(ಅನಾಮಿಕ) ಕಣ್ಣಾಮುಚ್ಚೇ ಕತ್ತಲ ಗೂಡೇವಿದ್ಯುತ್ ಮತ್ತೆ ಹೊರಟೇಹೋಯ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
h.a.shastry
ಸಾಲವನು ಕೊಂಬಾಗ ಹಾಲೋಗರುಂಡಂತೆ(ಸರ್ವಜ್ಞ) ವಿದ್ಯುತ್ತು ಇದ್ದಾಗ ಗೆದ್ದೆತ್ತು ಸಿಕ್ಕಂತೆವಿದ್ಯುತ್ತು ಕೈಯ ಕೊಟ್ಟಾಗ ಆ ಎತ್ತುಗುದ್ದಿ ಹೋದಂತೆ ಕರ್ಮಜ್ಞಕಣ್ಣಾಮುಚ್ಚೇ ಕಾಡೇಗೂಡೇ(ಅನಾಮಿಕ) ಕಣ್ಣಾಮುಚ್ಚೇ ಕತ್ತಲ ಗೂಡೇವಿದ್ಯುತ್ ಮತ್ತೆ ಹೊರಟೇಹೋಯ್ತ...
(’ಸುಧಾ’ ೨೦೧೦ರ ಹಾಸ್ಯ ಸಂಚಿಕೆಯಲ್ಲಿ ಪ್ರಕಟಿತ ವಿಡಂಬನೆ)ಟಿವಿಯ ಎಲ್ಲಾ ಚಾನೆಲ್‌ಗಳ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ತಂದೆತಾಯಂದಿರು ಮಕ್ಕಳನ್ನು ಶಾಲೆಗೆ ಕಳಿಸುವ ಅಗತ್ಯವೇ ಇಲ್ಲ. ಟಿವಿ ಆನ್ ಮಾಡಿ ಮಕ್ಕಳ ಕೈಯಲ್ಲಿ ರಿ...
ಟೆನ್ನಿಸ್, ಹಾಕಿ ಮತ್ತು ಫುಟ್ಬಾಲ್ ಪಂದ್ಯಗಳ ವೀಕ್ಷಣೆ ನನಗೆ ಬಲು ಇಷ್ಟ. ಬೆಂಗಳೂರಿನಲ್ಲಿರುವ ನಾನು ಇಲ್ಲಿ ನಡೆಯುವ ಈ ಮೂರೂ ವಿಭಾಗಗಳ ಪ್ರಮುಖ ಪಂದ್ಯಗಳನ್ನು ಪ್ರತ್ಯಕ್ಷ ವೀಕ್ಷಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಜನವರಿ ೨೦೦೪ರಲ...
’೨೦೦೧ರಲ್ಲಿ ಸಂಸತ್ತಿನಮೇಲೆ ನಡೆದ ದಾಳಿಯ ಆರೋಪಿ ಮೊಹಮ್ಮದ್ ಅಫ್ಜಲ್‌ಗೆ, ಅಗತ್ಯ ಸಾಕ್ಷ್ಯ ಇಲ್ಲದಿದ್ದರೂ ಸುಪ್ರೀಂ ಕೋರ್ಟ್ ನಿರ್ಭಿಡೆಯಿಂದ ಮರಣದಂಡನೆ ಶಿಕ್ಷೆ ವಿಧಿಸಿದೆ. ಅವನಿಗೆ ಇಂತಹ ಶಿಕ್ಷೆ ಕೊಟ್ಟರಷ್ಟೇ ಸಮಾಜದ ಸಮಷ್ಟಿ ಪ್ರಜ್ಞೆ ತೃಪ್ತಗೊಳ...
ಭರ್ಜರಿ ಅಶ್ವಶಕ್ತಿಯುಳ್ಳ ಎಂ.ಎಫ್. ಹುಸೇನ್ ಸಾಹೇಬರು ರಚಿಸಿದ ಬೆತ್ತಲೆ ಚಿತ್ರಗಳ ಬಗ್ಗೆ ಇದೇ ’ಸಂಪದ’ದಲ್ಲಿ ಇದೇ ದಿನಾಂಕ ನಾಲ್ಕರಂದು ನಾನು ಪ್ರಕಟಿಸಿರುವ ಕಿರುಬರಹಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಆ ಕಿರುಬರಹವು ಗಂಭೀರ ಚರ್...
ಆಡಳಿತದ ದಿಕ್ಕು ಬದಲಾಗಬೇಕೆಂದು ನಿರ್ಧರಿಸಿ ಬೆಂಗಳೂರಿನ ಮತದಾರರು ಮಹಾನಗರದ ಆಡಳಿತದ ಚುಕ್ಕಾಣಿಯನ್ನು ಇದೇ ಮೊದಲ ಬಾರಿಗೆ ಕಮಲದ ಸನ್ನಿಧಿಗೆ ಒಪ್ಪಿಸಿದ್ದಾರೆ. ’ದೇನೇವಾಲಾ ಜಬ್ ಭೀ ದೇತಾ, ದೇತಾ ಚಪ್ಪರ್ ಫಾಡ್‌ಕೇ’ ಎಂಬಂತೆ ಬಿಜೆಪಿಗೆ ಪ್ರಥಮ ಯಶಸ್...
ಎಂ.ಎಫ್. ಹುಸೇನ್ ಅವರು ಹಿಂದು ಧರ್ಮದ ದೇವತೆಗಳನ್ನು ಮತ್ತು ವ್ಯಕ್ತಿಗಳನ್ನು ನಗ್ನರನ್ನಾಗಿ ಚಿತ್ರಿಸಿರುವುದರಿಂದ ಹಿಂದು ಧರ್ಮಕ್ಕಾಗಲೀ ಹಿಂದುಗಳ ಧಾರ್ಮಿಕ ಒಲವಿಗಾಗಲೀ ಚ್ಯುತಿಯೇನೂ ಉಂಟಾಗಿಲ್ಲ. ಹಿಂದು ಧರ್ಮ ಅಷ್ಟು ದುರ್ಬಲವೇನಲ್ಲ, ಹಿಂದುಗಳು...
ಈಚೆಗಷ್ಟೇ ಸಂಪನ್ನಗೊಂಡ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರಪಾಲಿಕೆ) ಚುನಾವಣೆಯ ಮತದಾನದ ದಿನ ನಾನು ಒಪ್ಪೊತ್ತಿಡೀ ಬೆಂಗಳೂರು ಮಹಾನಗರ ಸುತ್ತಾಡಿದೆ. ಯಾವುದೇ ಸಾರ್ವಜನಿಕ ಚುನಾವಣೆಯ ಮತದಾನದ ದಿನ ಇದು ನನ್ನ ಖಾಯಂ ಹವ್ಯಾಸ. ಅಂದು ನಾನು ಗಮನಿಸಿದ...
(೨೮-೩-೨೦೧೦ರ ’ವಿಜಯ ಕರ್ನಾಟಕ’ದ ’ಸಾಪ್ತಾಹಿಕ ಲವಲವಿಕೆ’ಯಲ್ಲಿ ಪ್ರಕಟಿತ ಬರಹ) ಜನನಾಯಕರು ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ಕಾಣಬೇಕೆಂದರೆ ಅವರ ಆ ಕಾರ್ಯಗಳ ಉದ್ದೇಶ ಪರಿಶುದ್ಧವಾಗಿರಬೇಕು. ಅಲ್ಲಿ ಸ್ವಾರ್ಥ ಅಡಕವಾಗಿರಬಾರದು. ಅಶುದ್ಧ ಹಾಗೂ ಸ್ವಾರ...
ಹುಣ್ಣಿಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ತಪ್ಪದೇ ಪ್ರಕಟವಾಗುವ ಪ್ರಸಿದ್ಧ ದಿನಪತ್ರಿಕೆ ’ಸವಿವಾಣಿ’ಯು ಕನ್ನಡದ ಕ್ಯಾತ ಖಂಡಾಯ ಸಾಹಿತಿ ಹಾಗೂ ಕಂಡದ್ದನ್ನು ಕೆಂಡದಂತೆ ಉಗುಳುವ ಗುಂಡುಗಲಿ ಸಂಕ್ರಾಮಣ್ಣ ಅವರೊಡನೆ ನಡೆಸಿದ ಸಂದರ್ಶನ: ಸವಿವಾಣಿ: ಕನ್ನಡ ಸಾ...
ಸರ್ಕಾರಿ ಕಾರ್ಯಕ್ರಮದಂತಿರುವ ’ಚಂದನ’ ವಾರ್ತೆಯನ್ನು ಅನ್ಯ ಆಯ್ಕೆಯಿಲ್ಲದವರು ಮಾತ್ರ ನೋಡುತ್ತಾರೆ. ಖಾಸಗಿ ಚಾನೆಲ್‌ಗಳ ಕನ್ನಡ ವಾರ್ತಾ ಪ್ರಸಾರದಲ್ಲಿ ವೈವಿಧ್ಯ ಇರುತ್ತದಾದರೂ ಅದರೊಡನೆ ಅಪರಿಮಿತ ಹಿಂಸೆಯೂ ತಳಕುಹಾಕಿಕೊಂಡಿರುತ್ತದೆ! ತಲೆಚಿಟ್ಟುಹಿ...
ನನಗೀಗ ವಯಸ್ಸು ಅರವತ್ತು ಸಮೀಪಿಸುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ನಾನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ. ಹೀಗೆಂದು ನಾನು ಭಾಷಣಕ್ಕಾಗಿ ಬಂದ ಎಲ್ಲ ಆಹ್ವಾನಗಳನ್ನೂ ಒಪ್ಪಿಕೊಳ್ಳುವುದಿಲ್ಲ. ಸಂಘಟಕರಿಗೆ ಮತ್ತು ಶ್...