ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್. ಆನಂದರಾಮ ಶಾಸ್ತ್ರೀ
ಎ

ಎಚ್. ಆನಂದರಾಮ ಶಾಸ್ತ್ರೀ

h.a.shastry

೨೩೧ ಲೇಖನಗಳು ೫೩,೩೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪುರಂದರದಾಸರ ಫುಟ್ಬಾಲ್ ಪದ

ಜೂನ್ ೧೩ ಪುಟ ೩೩ ವೀಕ್ಷಣೆ

(ಒರಿಜಿನಲ್ ಪದ)ಕೃಷ್ಣಾ ಎನಬಾರದೆ?ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲಕೃಷ್ಣಾ ಎನಬಾರದೆ?ನರಜನ್ಮ ಬಂದಾಗ ನಾಲಿಗೆ ಇದ್ದಾಗಕೃಷ್ಣಾ ಎನಬಾರದೆ?ಮಲಗೆದ್ದು ಮೈಮುರಿದು ಏಳುತಲೊಮ್ಮೆಕೃಷ್ಣಾ ಎನಬಾರದೆ? ನಿತ್ಯಸುಳಿದಾಡುತ ಮನೆಯೊಳಗಾದರು ಒಮ್ಮೆಕೃಷ್ಣಾ ಎನ...

ವಿಶ್ವಕಪ್ ಮೊದಲ ದಿನ : ರೋಚಕತೆ, ತಮಾಷೆ ಮತ್ತು ಅನಿರೀಕ್ಷಿತ ಫಲಿತಾಂಶ!

ಜೂನ್ ೧೧ ಪುಟ ೫೨ ವೀಕ್ಷಣೆ

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ದಿನವಾದ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ೧೭ನೇ (ವಿಶ್ವ)ಶ್ರೇಯಾಂಕಿತ ಮೆಕ್ಸಿಕೊ ತಂಡವು ೮೩ನೇ (ವಿಶ್ವ)ಶ್ರೇಯಾಂಕಿತ ಆತಿಥೇಯ ದಕ್ಷಿಣ ಆಫ್ರಿಕಾದೆದುರು ಸುಲಭವಾಗಿ ಗೆಲ್ಲುವುದೆಂಬ ನಿರೀಕ್ಷೆಯಿತ್ತು. ಆದರೆ...

ವಿಶ್ವಕಪ್ ಫುಟ್ಬಾಲ್ : ನೋಡಬೇಕಾದ ಪಂದ್ಯಗಳು; ಕುತೂಹಲಕರ ಮಾಹಿತಿಗಳು

ಜೂನ್ ೦೯ ಪುಟ ೪೩ ವೀಕ್ಷಣೆ

ಈ ಸಲದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ೩೨ ತಂಡಗಳು ಒಟ್ಟು ೬೪ ಪಂದ್ಯಗಳನ್ನಾಡುತ್ತವೆ. ನೀವು ಕಿರುತೆರೆಯಲ್ಲಿ ಅಷ್ಟೂ ಪಂದ್ಯಗಳನ್ನೂ ನೋಡುವುದಾದರೆ ಸಂತೋಷ. ಎಲ್ಲ ಪಂದ್ಯಗಳನ್ನೂ ನೋಡಲು ವ್ಯವಧಾನವಿಲ್ಲದೆ ಅಥವಾ ಮನಸ್ಸಿಲ್ಲದೆ, ಕೆಲವು ಆಯ್ದ...

ಫುಟ್ಬಾಲ್ ಆಟ ಏಕೆ ನೋಡಬೇಕು?

ಜೂನ್ ೦೯ ಪುಟ ೩೪ ವೀಕ್ಷಣೆ

ಇದೀಗ ವಿಶ್ವಕಪ್ ಫುಟ್ಬಾಲ್ ಸಂಭ್ರಮ. ಫುಟ್ಬಾಲ್ ಆಟ ಏಕೆ ನೋಡಬೇಕು? ಈ ಪ್ರಶ್ನೆಗೆ ನಾನು ಸೂಕ್ತ ಉತ್ತರ ನೀಡಲು ಸಫಲನಾದರೆ ಫುಟ್ಬಾಲ್ ಆಟದ ಸೊಗಸನ್ನು ಸವಿಯುವವರ ಸಂಖ್ಯೆ ಅಷ್ಟರಮಟ್ಟಿಗೆ ಹೆಚ್ಚೀತೆಂಬ ಆಶಯ ನನ್ನದು. ನಮ್ಮಲ್ಲಿ ಬಹುತೇಕರು ಕ್ರಿಕೆಟ್...

ನ್ಯಾಯ ದುರಂತ!

ಜೂನ್ ೦೭ ಪುಟ ೫೦ ವೀಕ್ಷಣೆ

ಭೋಪಾಲ್ ದುರಂತದ ನಂತರ ಈ ದೇಶದಲ್ಲಿ ಘಟಿಸಿರುವ ಅತಿದೊಡ್ಡ ದುರಂತ ಇದು. ಈ ದುರಂತದಿಂದಾಗಿ ಸಹಸ್ರಾರು ಆತ್ಮಗಳು ಪರಿತಪಿಸತೊಡಗಿವೆ. ಲಕ್ಷಾಂತರ ಮಂದಿ ಘೋರ ಹತಾಶೆಯ ಮಡುವಿಗೆ ಬಿದ್ದಿದ್ದಾರೆ. ಕೋಟ್ಯಂತರ ಜನರು ಈ ದೇಶದ ತನಿಖಾ ವ್ಯವಸ್ಥೆ ಮತ್ತು ನ್ಯಾ...

ರಾಜಕಾರಣಿಗಳು ಎಂದಿಗೂ ಸುಳ್ಳು ನುಡಿಯುವುದಿಲ್ಲ

ಜೂನ್ ೦೭ ಪುಟ ೬೪ ವೀಕ್ಷಣೆ

(’ಹಾಸ್ಯ-ವಿಡಂಬನೆ’ ಪ್ರಕಾರದ ಬಗ್ಗೆ ಇದೇ ’ಸಂಪದ’ದಲ್ಲಿ ಇನ್ನೊಂದುಕಡೆ - ನನ್ನ ’ಶ್ರೀ ಶ್ರೀ..’ ಬರಹದ ಅಡಿಯಲ್ಲಿ - ಚರ್ಚೆ ನಡೆಯುತ್ತಿದೆ. ಒಳ್ಳೆಯ ಬೆಳವಣಿಗೆ. ಕಳೆದ ನಲವತ್ತೈದು ವರ್ಷಗಳಲ್ಲಿ - ಅಂಕಣಬರಹಗಳನ್ನು ಹೊರತುಪಡಿಸಿ - ಐನೂರಕ್ಕೂ ಹೆಚ್...

ಜ್ಯೋತಿಷ ಮತ್ತು ಸತ್ಯ

ಜೂನ್ ೦೭ ಪುಟ ೬೨ ವೀಕ್ಷಣೆ

(ನನ್ನ ಈ ಕಿರುಬರಹ ’ಸುಧಾ’ದಲ್ಲಿ ಪ್ರಕಟವಾಗಿದೆ) ಮೂರ್ಖರಾಗಲು ಸಿದ್ಧವಾಗಿರುವವರು ಇರುವವರೆಗೂ ಈ ಜಗತ್ತಿನಲ್ಲಿ ಅಂಥವರನ್ನು ಮೂರ್ಖರನ್ನಾಗಿಸಿ ಕಾಸುಮಾಡಿಕೊಳ್ಳುವ ಜಾಣರೂ ಇದ್ದೇಇರುತ್ತಾರೆ. ಅಂಥ ಕೆಲವು ಜಾಣರು ಇಂದು ಟಿವಿ ಪೆಟ್ಟಿಗೆಗಳೊಳಗೆ ತೂರಿ...

’ಶ್ರೀ ಶ್ರೀ’ ಬಗ್ಗೆ ಕೆಲವು ಪ್ರಶ್ನೆಗಳು

ಜೂನ್ ೦೫ ಪುಟ ೫೩ ವೀಕ್ಷಣೆ

(ಈ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ತೆಗೆದುಕೊಂಡರೆ ನನ್ನ ಆಕ್ಷೇಪವಿಲ್ಲ.) ಎಲ್ಲಿಂದಲೋ ತೂರಿಬಂದ ಗುಂಡಿಗೆ ಅದಿರಿತು ರವಿಶಂಕರರ ಗುಂಡಿಗೆ ಶ್ವಾನಪುರಾಣ ಕೇಳಿದಮೇಲೆ ಮರಳಿತು ಅವರ ಮುಖದ ಕಳೆ ಅದುವರೆಗೂ ನಗುತ್ತಿದ್ದರೂ ಅವರು ಕಳವಳ...

ಪರಸ್ಪರ

ಜೂನ್ ೦೫ ಪುಟ ೩೫ ವೀಕ್ಷಣೆ

ಹರಿದುಬಂತು ನಾಲ್ಕು ಲಕ್ಷ ಕೋಟಿ ಬಂಡವಾಳಕೊಡಬೇಕಿನ್ನವರಿಗೆ ನಾವ್ ಭೂಮಿ ಭಾಳಭಾಳ!ಜೊತೆಗೆ ನೀರು ಮತ್ತು ಕರೆಂಟ್ ಕೂಡ ನೀಡಬೇಕುತೆರಿಗೆ, ಶುಲ್ಕ ಎಲ್ಲವನ್ನು ಮಾಫಿ ಮಾಡಬೇಕುನೀಡೋಣ, ಮಾಡೋಣ, ನಮಗೇ ಲಾಭ ತಾನೆ?ಕೈಗಾರಿಕೆಯಿಂದ ರಾಜ್ಯ ಬೆಳೆವುದು ತಂತಾನೇ...

’ಅತಿಥಿ’-’ಆಮಂತ್ರಿತ’-’ಅಭ್ಯಾಗತ’

ಜೂನ್ ೦೪ ಪುಟ ೯೭೦ ವೀಕ್ಷಣೆ

’ಸಂಪದ’ದಲ್ಲೊಂದುಕಡೆ ಮಿತ್ರ ವೆಂಕಟೇಶಮೂರ್ತಿ ಅವರು ನನ್ನನ್ನು ಈ ಕೆಳಗಿನಂತೆ ಪ್ರಶ್ನಿಸಿದರು: ಅವರ ಈ ಪ್ರಶ್ನೆಯನ್ನು ನಾನು ಗಮನಿಸುವ ಮೊದಲೇ ಮಿತ್ರ-ವಿದ್ವಾಂಸ ನಾ. ಸೋಮೇಶ್ವರ ಅವರು ಗಮನಿಸಿ ಈ ಕೆಳಗಿನಂತೆ ಉತ್ತರಿಸಿದರು: ಬೆನ್ನಿಗೇ, ಸೋದರಿ ಶ್ಯ...

ಚಿಂತನ ಇಲ್ಲದ ನನ್ನ ’ಚಿಂತನ’!

ಜೂನ್ ೦೧ ಪುಟ ೫೦ ವೀಕ್ಷಣೆ

ಎಂದಿನಂತೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ನನಗೊಂದು ಅಂಚೆ ಲಕೋಟೆ ಬಂತು. ಎಂದಿನಂತೆ ಅದು ’ಚಿಂತನ’ ಕಾರ್ಯಕ್ರಮದ ಧ್ವನಿಗ್ರಹಣಕ್ಕೆ ಆಹ್ವಾನ ಎಂಬುದನ್ನರಿತ ನಾನು ಎಂದಿನಂತೆ ಆ ಲಕೋಟೆಯನ್ನು ಹಾಗೇ ಎತ್ತಿ ಬದಿಗಿಟ್ಟೆ. ಕೆಲವು ದಿನಗಳ ನಂತರ ಲಕೋಟೆ...

ನಮ್ಮ ಈ ಹಿತ್ತಲ ಗಿಡಗಳು ನಮಗೆ ಮದ್ದಲ್ಲ!

ಮೇ ೩೧ ಪುಟ ೮೬ ವೀಕ್ಷಣೆ

’ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ, ನಮ್ಮ ಸನಿಹದಲ್ಲೇ ಇರುವ ಅನೇಕ ಪ್ರೇಕ್ಷಣೀಯ ಸ್ಥಳಗಳು ಮತ್ತು ಯಾತ್ರಾ ಸ್ಥಳಗಳು ನಮಗೆ ದರ್ಶನಾರ್ಹ ಸ್ಥಳಗಳಾಗಿ ಅರಿವಿಗೆ ಬರುತ್ತಿಲ್ಲ. ನಾನಿರುವ ಬೆಂಗಳೂರಿನ ಆಜುಬಾಜಿನಲ್ಲೇ ಇಂಥ ಪ್ರವಾಸಯೋಗ್ಯ ಸ್ಥಳಗಳು ಸಾಕಷ್ಟ...