ಜರ್ಮನಿಯಲ್ಲಿ, ಅಮೆರಿಕದಲ್ಲಿ,.....ಬಿಜಾಪುರದಲ್ಲಿ ಮಂಜು
ಜರ್ಮನಿಯಲ್ಲಿರುವ ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಅವರು ಅಲ್ಲಿ ತಾವು ತಮ್ಮ ಕಿಟಕಿಯಿಂದ ಕಂಡ ಮಂಜಿನ ಚಿತ್ತಾರಗಳ ಮನೋಹರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಬ್ಲಾಗ್ ಮೂಲಕ ನಮಗೆ ತಲುಪಿಸಿದ್ದಾರೆ. ನನ್ನ ತಂಗಿಯ ಮಗಳು ಸಂಧ್ಯಾ ಮ...