ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೯೫ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನೆಟ್ ಸ್ಕೇಪ್ ಗೆ ಇನ್ನು ವಿದಾಯ

ಮಾರ್ಚ್ ೦೨ ಬ್ಲಾಗ್ ೧,೪೪೫ ವೀಕ್ಷಣೆ

೯೦ರ ದಶಕದಲ್ಲಿ ಎಷ್ಟೋ ಮಂದಿ ಕಂಪ್ಯೂಟರ್ ಬಳಸುವವರಿಗೆ ನಿತ್ಯದ ಬಳಕೆಯ ತಂತ್ರಾಂಶವಾಗಿದ್ದ ನೆಟ್‌ಸ್ಕೇಪ್ ಗೆ ಈಗ ವಿದಾಯ ಹೇಳುವ ಸಮಯ. ಆಗೊಮ್ಮೆ ಎಲ್ಲರೂ ಬಳಸುತ್ತಿದ್ದ ಬ್ರೌಸರ್ ಇದು. ಹಲವು ಬಳಕೆದಾರರಿಗಂತೂ ಇದು ಸಾಕ್ಷಾತ್ ಇಂಟರ್ನೆಟ್ಟೇ ಆಗಿತ್ತು...

ಡಿಸ್ನಿ, UTV ಹಾಗೂ ಭಾರತದ ಮನರಂಜನೆ ಉದ್ಯಮ

ಫೆಬ್ರ ೧೯ ಬ್ಲಾಗ್ ೧,೫೨೭ ವೀಕ್ಷಣೆ

ಹೆಚ್ಚಾಗಿ ಭಾರತದಲ್ಲಿ ಹೊರಬರುವ ಸಿನಿಮಾಗಳು ಪ್ರೀತಿ, ಪ್ರೇಮ, ಹೀರೋ ಹೀರೋಯಿನ್ನುಗಳಲ್ಲೇ ಮುಗಿದುಹೋಗುತ್ತವೆ. ಇದೇ ರೀತಿಯ ಹಾಡು ಕುಣಿತ ಇರುವ ಚಿತ್ರಗಳ ಟ್ರೆಂಡೇ ಹೆಚ್ಚಿರುವಾಗ ಇಗೋ ಇಲ್ಲೊಂದು ಪಾಸಿಟಿವ್ ಡೆವಲಪ್ಮೆಂಟು! ದಿ ಹಿಂದೂ ವರದಿ ಪ್ರಕಾರ...

ಹಳೆ ಮನೆ - ಹೊಸ ಮನೆ

ಫೆಬ್ರ ೧೩ ಬ್ಲಾಗ್ ೧,೩೧೨ ವೀಕ್ಷಣೆ

ಹಳೆ ಮನೆಯ ಪಕ್ಕದ ರೋಡಿನ ಧೂಳು, ಟ್ರಾಫಿಕ್ಕು ನಿದ್ರೆಗೆಡಿಸಿ, ಬುದ್ಧಿಗೆಡಿಸಿದ್ದಾಗ ಅಂದುಕೊಂಡದ್ದು - ಹೊಸ ಮನೆಗೆ ಹೋದಾಗ ಅಲ್ಲಿ ತಂಪು ತಿಳಿಗಾಳಿ ಕುಡಿದು ರಾತ್ರಿ ಹಗಲು ಕೆಲಸ ಮಾಡಬಹುದೆಂದು. ಹೊಸ ಮನೆ ಹೊಕ್ಕ ತಂಗಾಳಿ ಹೊತ್ತು ತಂದ ಬುತ್ತಿ ಬೇರ...

ಪ್ರಶ್ನೆ ೧೦

ಫೆಬ್ರ ೧೩ Multichoice ೩೪೮ ವೀಕ್ಷಣೆ

ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗುವ ಊರು

ಪ್ರಶ್ನೆ ೮

ಫೆಬ್ರ ೧೩ Multichoice ೩೩೬ ವೀಕ್ಷಣೆ

ರಾಜಸ್ಥಾನ ಭಾರತದಲ್ಲೇ ಅತಿದೊಡ್ಡ ಬರಪೀಡಿತ ಭೂಮಿ ಹೊಂದಿದೆ. ಎರಡನೆಯ ದೊಡ್ಡದು

ಪ್ರಶ್ನೆ ೮

ಫೆಬ್ರ ೧೩ Multichoice ೩೬೩ ವೀಕ್ಷಣೆ

ಬೆಂಗಳೂರಲ್ಲಿ ಪ್ರತಿ ವರ್ಷ ಆಗುವ ಮಳೆ ಶೇಕಡಾ (ಸರಿಸುಮಾರು)

ಪ್ರಶ್ನೆ ೭

ಫೆಬ್ರ ೧೩ Multichoice ೩೬೪ ವೀಕ್ಷಣೆ

ಬೆಂಗಳೂರು ಒಮ್ಮೆ ಕೆರೆಗಳ, ಟ್ಯಾಂಕುಗಳ ಸಿಟಿಯಾಗಿತ್ತು. ಈಗ ಬೆಂಗಳೂರಲ್ಲಿ ಎಷ್ಟು ಕೆರೆಗಳು ಹಾಗೂ ಟ್ಯಾಂಕುಗಳಿವೆ

ಪ್ರಶ್ನೆ ೬

ಫೆಬ್ರ ೧೩ Multichoice ೩೨೭ ವೀಕ್ಷಣೆ

ಟಾಯ್ಲೆಟ್ ಒಮ್ಮೆ ಫ್ಲಶ್ ಮಾಡೋದರಿಂದ ವ್ಯಯವಾಗಿ ಹೋಗುವ ನೀರಿನ ಪ್ರಮಾಣ ಸರಿಸುಮಾರು

ಪ್ರಶ್ನೆ ೫

ಫೆಬ್ರ ೧೩ Multichoice ೩೨೩ ವೀಕ್ಷಣೆ

ಸಾಧಾರಣ ಪ್ರಾಪ್ತ ವಯಸ್ಕನೊಬ್ಬ ದಿನಕ್ಕೆ ಎಷ್ಟು ನೀರು ಕುಡಿಯಬೇಕು

ಪ್ರಶ್ನೆ ೪

ಫೆಬ್ರ ೧೩ Multichoice ೩೨೧ ವೀಕ್ಷಣೆ

ನಗರ ಪ್ರದೇಶದ ಒಬ್ಬ ವ್ಯಕ್ತಿ ಪ್ರತಿನಿತ್ಯ ಎಷ್ಟು ನೀರು ಸಾಧಾರಣ ಬಳಸುತ್ತಾರೆ

ಪ್ರಶ್ನೆ ೩

ಫೆಬ್ರ ೧೩ Multichoice ೩೩೪ ವೀಕ್ಷಣೆ

ಸಾಧಾರಣ ಮೀಡಿಯಮ್ ಗಾತ್ರದ ಬಕೆಟ್ ಒಂದರಲ್ಲಿರುವ ನೀರು

ಪ್ರಶ್ನೆ ೨

ಫೆಬ್ರ ೧೩ Multichoice ೩೪೨ ವೀಕ್ಷಣೆ

ಪೈಪಿನಲ್ಲಿ ಬೆಂಗಳೂರಿಗೆ ಸರಬರಾಜಾಗುವ ನೀರು .... ದೂರದಿಂದ ಮತ್ತು .... ಎತ್ತರದಿಂದ ಪಂಪ್ ಮಾಡಲಾಗುತ್ತದೆ.