ಭರತ ಖಂಡದ ಸುತ್ತ ಒಂದು ಸುತ್ತು... ನೀರಿನ ಜಾಡು ಹಿಡಿದು
ಅಂದು ಸಂಪೂರ್ಣ ಕಾರ್ಪೋರೇಟ್ ಜಗತ್ತಿನಂತಿದ್ದ ಹೋಟೆಲ್ ಸೆಮಿನಾರ್ ರೂಮಿನಲ್ಲಿ ಇಷ್ಟು ಸ್ಪಷ್ಟ ಕನ್ನಡ ಮಾತನಾಡಿದ್ಯಾರು ಎಂದು ಎಲ್ಲರೂ ತಲೆ ಎತ್ತಿ ನೋಡಿದ್ದರು. ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿಯದವರೂ ಸ್ಕ್ರೀನಿನ ಮೇಲೆ ಬಂದು ಹೋಗುತ್ತಿದ್ದ ಗೂಗಲ...