GNU/Linux Habba Volunteers meet

ನಿನ್ನೆ (ಭಾನುವಾರ) ನಾವುಗಳು ಇಟ್ಟುಕೊಂಡಿದ್ದ Volunteers meetನಲ್ಲಿ ನನ್ನ ಕ್ಯಾಮೆರಾದಿಂದ ತೆಗೆದ ಫೋಟೋಗಳು ಇಲ್ಲಿವೆ.

ನಾವು ಮಾತನಾಡಿಕೊಂಡ ವಿಷಯಗಳು ಹಾಗೂ ಇದೇ ತಿಂಗಳು ೨೬ನೇ ತಾರೀಖು ಇರುವ "ಗ್ನು/ಲಿನಕ್ಸ್ ಹಬ್ಬ"ದ ಕುರಿತು ಮತ್ತಷ್ಟು ವಿವರ ಮುಂದಿನ ಬ್ಲಾಗ್ ಪೋಸ್ಟಿನಲ್ಲಿ. ನಿರೀಕ್ಷಿಸಿ! :-)