ವಿವೇಕ ಶಾನುಭಾಗರ ನಾಟಕ 'ರಂಗ ಶಂಕರ'ದಲ್ಲಿ
ವಿವೇಕ ಶಾನುಭಾಗರ ಕನ್ನಡ ನಾಟಕ "ಬಹುಮುಖಿ" ಅಕ್ಟೋಬರ್ ೨೧ನೇ ತಾರೀಖು ರಂಗಶಂಕರದಲ್ಲಿ "ರಂಗಶಂಕರ ಥಿಯೇಟರ್ ಫೆಸ್ಟಿವಲ್ ೨೦೦೭" ರ ಅಂಗವಾಗಿ ರಂಗಮಂಚ ಹತ್ತಲಿದೆ. ನಿರ್ದೇಶಕರು ಎಸ್ ಸುರೇಂದ್ರನಾಥ್, ಡಿಸೈನು ಎಂ ಎಸ್ ಸತ್ಯು ಅವರದ್ದು. ನಾಟಕ ಅರ್ಪಿಸು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವಿವೇಕ ಶಾನುಭಾಗರ ಕನ್ನಡ ನಾಟಕ "ಬಹುಮುಖಿ" ಅಕ್ಟೋಬರ್ ೨೧ನೇ ತಾರೀಖು ರಂಗಶಂಕರದಲ್ಲಿ "ರಂಗಶಂಕರ ಥಿಯೇಟರ್ ಫೆಸ್ಟಿವಲ್ ೨೦೦೭" ರ ಅಂಗವಾಗಿ ರಂಗಮಂಚ ಹತ್ತಲಿದೆ. ನಿರ್ದೇಶಕರು ಎಸ್ ಸುರೇಂದ್ರನಾಥ್, ಡಿಸೈನು ಎಂ ಎಸ್ ಸತ್ಯು ಅವರದ್ದು. ನಾಟಕ ಅರ್ಪಿಸು...
ಸ್ಥಳ: ಹೆಗ್ಗೋಡು. ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ ಹಾಗೂ ಒಟ್ಟು ಸಮಾಜದ ಜತೆ ಸಂಸ್ಕೃತಿಯ ಸಂಬಂಧ - ಈ ವಿಷಯಗಳ ಬಗ್ಗೆ ಕನ್ನಡ ಹಾಗೂ ಹೊರನಾಡು ಗಣ್ಯರು ಉಪನ್ಯಾಸ, ಚ...
ಕರ್ನಾಟಕದಲ್ಲಿ ಉದ್ಯಮಶೀಲತೆ ಮೆರೆದ ಕನ್ನಡಿಗ ಯಾರು ಎಂದಾಗ ಸಾಮಾನ್ಯ ಕೇಳಿ ಬರುವ ಹೆಸರು ನಾರಾಯಣ ಮೂರ್ತಿ. ಆದರೆ ಕನ್ನಡ ನಾಡಿನಲ್ಲೇ ಬದಲಾವಣೆಗೆ ಕಾರಣವಾದ ಕನ್ನಡ ಉದ್ಯಮಿ ಯಾರು ಎಂಬುದಕ್ಕೆ ಬಹುಶಃ ವಿಜಯ ಸಂಕೇಶ್ವರರನ್ನು ಹೆಸರಿಸಬಹುದೇನೊ. ಇವರ ಉ...
ಮಿಶ್ರಿಕೋಟಿಯವರು ಬರೆದಿರುವ ಪುಟ್ಟ ಬರಹ ತಮಸಾ ನದೀ ತೀರದಲ್ಲಿ ಓದಿ ನನಗೆ ಹಲವು ದಿನಗಳ ಹಿಂದೆ ಓದಿದ ಒಂದು ಸುದ್ದಿಯ ನೆನಪಾಯಿತು. ರಾಮಾಯಣ ಈಗ MMO (Massively Multi-player Online game) ಆಗಿ ಹೊರಬರಲಿದೆಯಂತೆ. MMO ಎಂದರೆ ನೇರ ಅಂತರ್ಜಾಲದ...
ಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು.
ನಮ್ಮ ಅಮ್ಮ ಚಪಾತಿ ಮಾಡುತ್ತೇನೆ ಅಂದರೆ ಸಾಕು ನಾವೆಲ್ಲ ಹೋಟೆಲಿಗೆ ಹೋಗುವ ಪ್ಲಾನಿದ್ದರೆ ಅದಕ್ಕೆ ಚಕ್ಕರ್ ಕೊಟ್ಟು ಮನೆಯಲ್ಲಿ ಜಮಾಯಿಸಿಬಿಡುತ್ತೇವೆ. ಅಷ್ಟು ಚೆನ್ನಾಗಿ ಚಪಾತಿ ಮಾಡುತ್ತಾರೆ. ಸರಿಯಾದ ತ್ರಿಕೋನಾಕಾರದಲ್ಲಿ ಮೃದುವಾದ ಚಪಾತಿಯ ಜೊತೆ ಸ...
ಪುಣ್ಯದಿನದಂದು ಒಂದು ಪುಣ್ಯ ಕಾರ್ಯ (Good deed) ಮಾಡಬೇಕಂತೆ. ಸ್ವಾತಂತ್ರ್ಯ ಏನಿರಬಹುದು, ಅದಕ್ಕೊಂದು ಅರ್ಥವಿದೆಯಾ? ಸ್ವಾತಂತ್ರ್ಯವನ್ನು ಯಾವ ಸ್ವಾತಂತ್ರ್ಯವೆಂದು ನೋಡಬೇಕು, ಸ್ವಾತಂತ್ರ್ಯ ಸಿಕ್ಕು ೬೦ ವರ್ಷಗಳಾದುವೆಂದು ಎಲ್ಲರೂ ಹೇಳುತ್ತಿರುವ...
ನಿನ್ನೆಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಫಿಲಿಪ್ಸ್ ಕಂಪೆನಿ ಸಿ.ಡಿ. (Compact Disc) ತಂತ್ರಜ್ಞಾನವನ್ನು ಹೊರತಂದದ್ದಂತೆ. ಸಿ.ಡಿ.ಯ ಬರುವಿಕೆಯಿಂದ ಮ್ಯೂಸಿಕ್ ಇಂಡಸ್ಟ್ರಿ ಹೇಗೆ ಬದಲಾಯ್ತು, ಸಿ.ಡಿ.ಗಳು ಸಂಗೀತ ಕೇಳುವವರಿಗೆ ಉತ್ತಮ ಕ್ವಾ...
ಅಮ್ಮನಿಗೆ ಹುಷಾರಿಲ್ಲದ ಕಾರಣ ಒಬ್ಬನೇ ಹತ್ತಿರದ ಒಂದು ಹೋಟೆಲಿಗೆ ತೆರಳಿ ರಾತ್ರಿಯ ಊಟ ಮಾಡಬೇಕಿತ್ತು. ಸ್ವಾತಂತ್ರ್ಯದಿನವನ್ನು ಬಾಯ್ಚಪಲ ಸ್ವಾತಂತ್ರ್ಯಕ್ಕೆ ಮುಡುಪಾಗಿಟ್ಟು ಹೊರಬಂದ ಬೆಂಗಳೂರು ಜನರ ಕಾರಣ ಇಂದು ಎಲ್ಲೆಲ್ಲಿಯೂ ಹೋಟೆಲುಗಳು "ಹೌಸ್ ಫ...
ಆಫೀಸುಗಳಲ್ಲಿ ಸಾಮಾನ್ಯವಾಗಿ ಬಳಸುವ ಲೇಸರ್ ಪ್ರಿಂಟರುಗಳು ಸಿಗರೇಟಿನ ಹೊಗೆಯಲ್ಲಿರುವ ಕಣಗಳಷ್ಟೇ ತೊಂದರೆ ಕೊಡಬಲ್ಲದೆಂದು ಬಿ ಬಿ ಸಿ ವರದಿ ಮಾಡಿದೆ. The humble office laser printer can damage lungs in much the same way as smoke...
ಕಳೆದ ವಾರ ಸಂಪದದಲ್ಲಿ ಹಲವಾರು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿದೆವು. ಸದಸ್ಯರು ಕಳುಹಿಸಿದ ಸಲಹೆಗಳನ್ನು ಪರಿಶೀಲಿಸಿ ಸಾಧ್ಯವಾದಾಗಲೆಲ್ಲ ಉತ್ತಮಪಡಿಸುವತ್ತ ಗಮನಹರಿಸಿದ್ದೇವೆ. ಕೆಲವು ಬದಲಾವಣೆಗಳು ಎಲ್ಲರಿಗೂ ಹಿಡಿಸದಿರಬಹುದು. ಹಿಡಿಸದಿದ್ದರೆ...
ಸ್ನೇಹಿತರೆ, ಕಳೆದ ವಾರ ಸರ್ವರಿನ ಲೋಡ್ ಹಿಗ್ಗಾಮುಗ್ಗಿ ಹೆಚ್ಚಾದದ್ದರಿಂದ ಕಳೆದ ಕೆಲವು ಗಾಬರಿಯ ದಿನಗಳು ಸಂಪದದಲ್ಲಿ ನಾವು ಬದಲಾವಣೆಗಳನ್ನು ಮಾಡಬೇಕೆಂದುಕೊಂಡು ಹಮ್ಮಿಕೊಂಡಿದ್ದ ಕೆಲಸಕ್ಕೆ ಬ್ರೇಕ್ ಹಾಕಿದೆ. ಈ ತಿಂಗಳ ಕೊನೆಯಲ್ಲಿ ಸರ್ವರಿನ ಹಾರ್ಡ...