ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೩೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಚಿಕಾಗೋ ನಗರದ, ’ಗ್ಲೋಬಲ್ ಮಾರುಕಟ್ಟೆ,’ ಯಲ್ಲಿ, ತರಕಾರಿ ಹಣ್ಣು-ಹೂಗಳ ಜೊತೆಯಲ್ಲಿ, ತೆಂಗಿನ ಕಡ್ಡಿಯ ಕಸಬರಿಗೆ ಲಭ್ಯ !

ಸೆಪ್ಟೆಂ ೧೮ ಪುಟ ೨೯ ವೀಕ್ಷಣೆ

ಹಾಗೇ ಚಿಕಾಗೊನಗರದಲ್ಲಿ ಅಲ್ಲಿ-ಇಲ್ಲಿ ಸುತ್ತಿದಮೇಲೆ, ಮನೆಗೆ ವಾಪಸ್ಸಾಗುವ ಮೊದಲು, ’ಗ್ಲೋಬಲ್ ಮಾರ್ಕೆಟ್ ’, ಗೆ ಹೋಗುವ ವಾಡಿಕೆ. ಇಲ್ಲಿ ಚಕ್ಕಲಿ ತುಂಬಾಚೆನ್ನಾಗಿರುತ್ತೆ. ಸೀಮೆಬದನೆಕಾಯಿಯನ್ನು ಹೋಲುವ ತರಕಾರಿ ಅತಿ-ರುಚಿಕರ ! ನಮ್ಮ ಭಾರತೀಯಗೆಳೆ...

’ಆರೇಂಜ್ ಕೌಂಟಿ’ ಯಲ್ಲಿನ , ’ಅವೆನ್ಯೂ ಆಫ್ ಆರ್ಟ್ಸ” ಗೆ, ಹೋಗುವ ಮಾರ್ಗ !

ಸೆಪ್ಟೆಂ ೧೫ ಪುಟ ೩೧ ವೀಕ್ಷಣೆ

ಕ್ಯಾಲಿಫೋರ್ನಿಯ, ಅಮೆರಿಕದ ಒಂದು ವಿಶೇಷ ವಸತಿಗೃಹಗಳ ನೆಲೆವೀಡು. ಹವಾಮಾನವಂತೂ ಭಾರತೀಯರಿಗೆ ಅತಿಯಾಗಿಮುದನೀಡುವ ಈ ಸ್ಥಳವನ್ನು ಭಾರತೀಯರೆಲ್ಲಾ ಅತಿಯಾಗಿ ಪ್ರೀತಿಸುತ್ತಾರೆ. ’ಸಾಫ್ಟ್ವೇರ್ ಉದ್ಯೋಗಮಂದಿರ,’ ಗಳಿಗೇನೂ ಕೊರತೆಯಿಲ್ಲ. ’ಸಿಲಿಕಾನ್ ವ್ಯ...

’ಚಿಕಾಗೋನಗರದ, ಸಿಯರ್ಸ್ ಟವರ್’ !

ಸೆಪ್ಟೆಂ ೧೪ ಪುಟ ೪೦ ವೀಕ್ಷಣೆ

’ಅಕ್ಕ ವಿಶ್ವಕನ್ನಡ ಸಮ್ಮೇಳನ’, ಮುಗಿಸಿ, ನಡೆದೇ ಚಿಕಾಗೋ ನಗರದ ಲೋಕಲ್ ರೈಲು ನಿಲ್ದಾಣ ತಲುಪಿದೆವು. ಅಲ್ಲಿಂದ ಡೌನ್ ಟೌನ್ ಗೆ ಹೋಗಿ, ಕ್ಯಾಬ್ ತೆಗೆದುಕೊಂಡು ಸಿಯರ್ಸ್ ಟವರ್ ಹತ್ತಿರ ಇಳಿದೆವು. ನನ್ನ ತಮ್ಮನಮಗಳು ಆಗಲೇ ಅಲ್ಲಿ ನಮಗಾಗಿಕಾದಿದ್ದಳು....

’ಸೇಂಟ್ ವರ್ಜಿನ್ ಮೇರಿ ಚರ್ಚ್', ಫುಲ್ಟನ್ !

ಸೆಪ್ಟೆಂ ೧೩ ಪುಟ ೨೯ ವೀಕ್ಷಣೆ

ಕ್ರಿಸ್ಟೋಫರ್ ರೆನ್ ಎಂಬುವರು, ವಿಶ್ವಯುದ್ಧದಲ್ಲಿ ವಿನಾಶದಹಂತದಲ್ಲಿದ್ದ ೧೭ನೇ ಶತಮಾನದ, ’ಸೇಂಟ್ ವರ್ಜಿನ್ ಮೇರಿ ಚರ್ಚ್ ನ್ನು’, ಲಂಡನ್ ನಲ್ಲಿ ಮರು-ಸ್ಥಾಪಿಸಿದರು. ರೆನ್ ಗ್ರೇಟ್ ಬ್ರಿಟನ್ ನಲ್ಲಿ ಸುಮಾರು ೫೩ ಚರ್ಚ್ ಗಳನ್ನು ನಿರ್ಮಿಸಿ ಎಲ್ಲರ ಪ...

ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ !

ಸೆಪ್ಟೆಂ ೧೩ ಪುಟ ೨೭ ವೀಕ್ಷಣೆ

೧೮೫೧ ರಲ್ಲಿ ಮಿಸ್ಸೂರಿರಾಜ್ಯದ ವಿಶ್ವವಿದ್ಯಾಲಯ "ಫುಲ್ಟನ್ ವಿಶ್ವವಿದ್ಯಾಲಯದ ಹೆಸರನ್ನು ಪಡೆಯಿತು. ನಂತರ ಕಾಲಕ್ರಮೇಣ ಇದರ ಹೆಸರನ್ನು, ’ದ ವೆಸ್ಟ್ ಮಿನ್ಸ್ಟರ್ ಕಾಲೇಜ್,’ ಯೆಂದು ಬದಲಾಯಿಸಲಾಯಿತು. ಈ ಖಾಸಗೀ ವಿಶ್ವ ವಿದ್ಯಾಲಯದಲ್ಲಿ ಹುಡುಗ-ಹುಡುಗ...

ಸರ್ ಚರ್ಚಿಲ್, ಸ್ಮರಣ ಮಂದಿರ, ವೆಸ್ಟ್ ಮಿನ್ಸ್ಟರ್ ಕಾಲೇಜ್ , ಫುಲ್ಟನ್, ಅಮೆರಿಕ , !

ಸೆಪ್ಟೆಂ ೧೨ ಪುಟ ೩೧ ವೀಕ್ಷಣೆ

'ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್', KG, OM, CH, TD, FRS, PC, PC (Can) (೩೦, ನವೆಂಬರ್, ೧೮೭೪-೨೪, ಜನವರಿ, ೧೯೬೫) ನಾವಿದ್ದ ಕೊಲಂಬಿಯ ಊರಿನಲ್ಲಿ ನೋಡಲು ಜಾಗಗಳು ಒಂದೇ ಎರಡೇ ? ಇಲ್ಲಿನ ಫಲವತ್ತಾದ ನದಿಪ್ರದೇಶದ ಭೂಮಿಯಲ್ಲಿ ಮೆಕ್ಕೆಜ...

9/11- ಅದೊಂದು ವಿಶ್ವದ ನಾಗರೀಕತೆಗೆ ಧಿಕ್ಕಾರವೆಸಗಿದ ದಿನ !

ಸೆಪ್ಟೆಂ ೧೨ ಪುಟ ೩೦ ವೀಕ್ಷಣೆ

ಸೆಪ್ಟೆಂಬರ್ ೧೧, ೨೦೦೧-ಅದೊಂದು ಮರೆಯಲಾರದ ಅಮಾನುಷಕೃತ್ಯವೆಸಗಿ, ನಾಗರೀಕತೆಯ ಅಳಿವಿಗೆ ಪಣತೊಟ್ಟ ತಿಳಿಗೇಡಿಗಳ ದಿನ ! ಗುರುವಾರ, (ಸೆಪ್ಟೆಂಬರ್ ೧೧, ೨೦೦೮), ೭ ವರ್ಷಗಳ ನಂತರ ಅಮೆರಿಕದ ಜನತೆ, ಈ ಅನಿಷ್ಟದಿನವನ್ನು ಮತ್ತೆ ನೆನಸಿಕೊಳ್ಳುತ್ತಿದ್ದಾರ...

’ಸೇಂಟ್ ಲೂಯಿಸ್ ಆರ್ಚ್’ ನಿಂದ ಕೆಳಗೆ ಕಾಣಿಸುವ ಸುಂದರ ನೋಟ !

ಸೆಪ್ಟೆಂ ೧೦ ಪುಟ ೨೮ ವೀಕ್ಷಣೆ

ಅಮೆರಿಕದ ಮಿಸ್ಸೂರಿರಾಜ್ಯ, ಚಾರಿತ್ರ್ಯಿಕವಾಗಿ ಸಾಂಸ್ಕೃತಿಕ, ಸಂಪದ್ಭರಿತವಾದ ರಾಜ್ಯಗಳಲ್ಲೊಂದು. ಇದು 'ಹ್ಯಾರಿ ಟ್ರೂಮನ್' ನಂತಹ ಅಮೆರಿಕನ್ ಅಧ್ಯಕ್ಷರ ತವರುಮನೆ ; ’ವೈಲ್ಡ್ ವೆಸ್ಟ್’ ಎಂದು ಅನೇಕರು ಕರೆದು, ಅದರಬಗ್ಗೆ ಹಲವಾರು ದಶಕಗಳಕಾಲ ವಿಶ್ವದ...

ಕೊಲಂಬಿಯ ಪಟ್ಟಣದ ಸಂತೆ !

ಸೆಪ್ಟೆಂ ೦೮ ಪುಟ ೩೬ ವೀಕ್ಷಣೆ

ನನಗೆ ಅಮೆರಿಕದ ರೈತರನ್ನು ಕಂಡು ಮಾತಾಡಿಸುವ ಆಸೆ. ಸಿಯಾಟಲ್ ನಗರಕ್ಕೆ ಹೋದಾಗಲೂ ಅಲ್ಲಿನ ರೈತರಮಾರುಕಟ್ಟೆಗೆ ಹೋಗಿದ್ದೆವು. ಆದರೆ ನಾವು ಹೋದಾಗ ಸಂಜೆಯಾಗಿತ್ತು. ಮಳಿಗೆಗಳು ಮುಚ್ಚಿದ್ದವು. ನನ್ನ ತಮ್ಮ, ನಾದಿನಿ ಕೊಲಂಬಿಯದಲ್ಲಿ ಪ್ರತಿ ಶನಿವಾರ ರೈತ...

ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !

ಸೆಪ್ಟೆಂ ೦೭ ಪುಟ ೨೯ ವೀಕ್ಷಣೆ

ಕ್ಯಾಲಿಫೋರ್ನಿಯದ ಆರೇಂಜ್ ಕೌಂಟಿಯಿಂದ, ನಾವು ಜುಲೈ, ೨೬, ಶನಿವಾರ, ೨೦೦೮ ರಂದು, ದ ಬೆಳಿಗ್ಯೆ ಡ್ರೈವ್ ಮಾಡಿಕೊಂಡು, ಲಾಸ್ ಎಂಜಲೀಸ್ ನಗರವನ್ನು ತಲುಪಿದೆವು. ’ವರ್ಜಿನ್ ಅಮೆರಿಕ’ ವಿಮಾನದಲ್ಲಿ ಹೊರಟು, ೨ ಗಂಟೆ ಪ್ರಯಾಣದ ನಂತರ, ಸಿಯಾಟಲ್ ತಲುಪಿದೆ...

ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಸೆಪ್ಟೆಂ ೦೫ ಪುಟ ೩೪ ವೀಕ್ಷಣೆ

ಕೊಲಂಬಿಯ ಪೋಸ್ಟ್ ಆಫೀಸ್ ಬಗ್ಗೆ ಬರೆದ ಲೇಖನಕ್ಕೆ ಪೂರಕವಾಗಿ ಒಂದೆರಡುಮಾತುಗಳನ್ನು ಹೇಳಬಯಸುತ್ತೇನೆ. ನಮ್ಮ ಮುಂಬೈ ನ ಘಾಟ್ಕೋಪರ್ ಅಂಚೆಕಚೇರಿಯ ಚಿತ್ರವನ್ನು ನಾನು ಹಿಂದೆ ಪರಿಚಯಿಸಿದ್ದೆ. ಅದಕ್ಕೂ ಅಮೆರಿಕದ ಕೆಲಸದ ಪದ್ಧತಿಗಳಿಗೂ ಅಂತರ. ಬಡತನ, ಮು...