ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೩೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಡಿಸ್ನಿ ಲ್ಯಾಂಡ್ ನ, ’ಸುಂದರ ಮತ್ಸ್ಯಕನ್ಯೆ’ !

ನವೆಂ ೧೧ ಪುಟ ೩೮ ವೀಕ್ಷಣೆ

ಮರ್ಮೇಡ್ ಕಥಾಪ್ರಸಂಗ, ಇಂದು ಅಪ್ರಸ್ತುತ ; ಆದರೆ ಸಮುದ್ರಯಾನ, ಇನ್ನೂ ಗರಿಕೆದರದ ಅವಸ್ಥೆಯಲ್ಲಿದ್ದಾಗ, ನಾವಿಕರು, ಕಂಡದ್ದು, ಕೇಳಿದ್ದು ಅಥವಾ ಹೇಳಿದ್ದೆಲ್ಲಾ ವೇದವಾಕ್ಯಗಳೇ ! ಮರ್ಮೇಡ್ ಗಳ ಬಗ್ಗೆ ಅದೆಷ್ಟು ಜನ ಸಮುದ್ರಯಾನ ಮಾಡಿದ ಧೀರ ನಾವಿಕರು,...

’ಅತ್ತೆಗೊಂದುಕಾಲ, ಸೊಸೆ.... ಕ್ಷಮಿಸಿ, ಇದಲ್ಲ ಮಹತ್ವದ್ದು ; ಈಗ ಕತ್ತೆಗೊಂದು ಕಾಲ ಬಂದಿದೆ !

ನವೆಂ ೦೯ ಪುಟ ೨೮ ವೀಕ್ಷಣೆ

ಪ್ರಜಾವಾಣಿ ಫೋಟೋ ಗ್ಯಾಲರಿಯಲ್ಲಿ ಒಂದು ಗಮ್ಮತ್ತಿನ ಸಂಗತಿ ಇದೆ. ಅಹ್ಮದಾಬಾದ್ ನ ’ ಔಥಾ,’ ಎಂಬಲ್ಲಿ ಕತ್ತೆಗಳ ಮೇಳ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ಕತ್ತೆಗಳನ್ನು ವೀಕ್ಷಿಸಲು ಹಲವಾರು ಜನ ಬಂದಿದ್ದರು. ಕತ್ತೆಗಳ ಖರೀದಿಗೆಂದು ಬಂದ, ಕತ್ತೆ ಅಲ್...

'ಟ್ವಿನ್ ಗ್ರೂವ್ ಗಾಳಿಶಕ್ತಿ ಕೇಂದ್ರ,' ಬ್ಲೂಮಿಂಗ್ಟನ್ ರೈತರ ಹೆಮ್ಮೆಯ ಕೂಸು !

ನವೆಂ ೦೯ ಪುಟ ೪೦ ವೀಕ್ಷಣೆ

'ಟ್ವಿನ್ ಗ್ರೂವ್ ಗಾಳಿಶಕ್ತಿ ಕೇಂದ್ರ,' ವನ್ನು ಸ್ಥಾಪಿಸುವ ಉದ್ದೇಶ್ಯದ ಹಿಂದೆ ಖಾಸಗಿಯಾಗಿ ಕೆಲಸ ನಿರ್ವಹಿಸುತ್ತಿರುವ ಪ್ರತಿಷ್ಠಿತ ಹೊರೈಜಾನ್ ಕಂಪೆನಿಯಯ ಜೊತೆಗೆ, ಸ್ಥಳೀಯ ರೈತಾಪಿಜನರ, ವೈಜ್ಞಾನಿಕ ಮನೋಭಾವ, ದೂರದೃಷ್ಟಿ, ಹಾಗೂ ನೆರವಾಗುವ ಸುಬು...

ಮಹಾಭಾರತ- ಕಿರುತೆರೆ ಚರಿತ್ರೆಯಲ್ಲಿ ಅಮರವಾಗಿ ಉಳಿಯುವ ಮಹಾನ್ ಸೀರಿಯಲ್, ಬಿ. ಆರ್. ಛೋಪ್ರರವರ ಅನುಪಮ ಕೊಡುಗೆ!

ನವೆಂ ೦೫ ಪುಟ ೩೬ ವೀಕ್ಷಣೆ

ಅನೇಕ ದಿನಗಳಿಂದ ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಬಾಲಿವುಡ್ ನ ಹಿರಿಯ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಬಲದೇವ್ ರಾಜ್ ಛೋಪ್ರಾ (೫ನೆಯ ತಾರೀಖು), ತಮ್ಮ ನಿವಾಸದಲ್ಲಿ ನಿಧನ ಹೊಂದಿದ...

’ಒಬಾಮ,’-ಕಪ್ಪು-ಅಮೆರಿಕನೊಬ್ಬನ ಬಿಳಿಧಾಮಕ್ಕೆ ಪಾದಾರ್ಪಣೆ !

ನವೆಂ ೦೫ ಪುಟ ೩೦ ವೀಕ್ಷಣೆ

ಅಮೆರಿಕದ ೪೪ ನೆಯ ಅಧ್ಯಕ್ಷರಾಗಿ, ಒಬಾಮ ರವರು, ಪ್ರಚಂಡ ಬಹುಮತದಿಂದ ಚುನಾಯಿತರಾಗಿ, ಒಂದು ವಿಕ್ರಮವನ್ನೇ ಸ್ಥಾಪಿಸಿದ್ದಾರೆ. ಅಮೆರಿಕಕ್ಕೆ ಒಂದು ಉಪಯುಕ್ತಬದಲಾವಣೆಯ ಅಗತ್ಯ ಅತಿಹೆಚ್ಚಾಗಿತ್ತು. ಯುದ್ಧ, ಯುದ್ಧ, ಯುದ್ಧಗಳಿಂದ ಝರ್ಝರಿತವಾಗಿದ್ದ ಅಮೆ...

"ಚಾಕ್", ಎಂಬ ಮಕ್ಕಳ, ’ಪ್ರೀತಿಯ-ಮನೆ’ !

ನವೆಂ ೦೨ ಪುಟ ೨೯ ವೀಕ್ಷಣೆ

ನಾವು ಇಲಿನಾಯ್ ರಾಜ್ಯದ ನಾರ್ಮಲ್-ಬ್ಲೂಮಿಂಗ್ಟನ್ ನಗರದ ನಮ್ಮ ಕಳ್ಳಂಬೆಳ್ಳಾ ಪರಿವಾರದಜೊತೆಯಲ್ಲಿ ವಾಸ್ತವ್ಯಹೂಡಿದ್ದೆವು. ಮೂರೂವರೆ ವರ್ಷದ ಮೊಮ್ಮಗಳು ಗೌರಿ, ಈಗ ತನ್ನ ’ಚಾಕ್,’ ಗೆ ಹೋಗುತ್ತಿದ್ದಾಳೆ. ಅವಳ ’ಮಿಸ್’ ಬಗ್ಗೆ ಅದೇನು ಹೆಮ್ಮೆ, ವಿಶ್ವ...

ನಾವು ಹೋಗಿದ್ದ ಸಮಯದಲ್ಲಿ ಇಲಿನಾಯ್ ನಲ್ಲಿ ಇನ್ನೂ ವಿಂಟರ್ ಕಾಲಿಟ್ಟಿರಲಿಲ್ಲ !

ನವೆಂ ೦೧ ಪುಟ ೪೧ ವೀಕ್ಷಣೆ

ಅಜಿತ್ ಕಳ್ಳಂಬೆಳ್ಳ ಹಾಗೂ ಅವರ ಪತ್ನಿ, ಹರ್ಷ ಕಳ್ಳಂಬೆಳ್ಳ, ಅತಿಥಿ ಸತ್ಕಾರೆಕ್ಕೆ ಎತ್ತಿದ ಕೈ. ಕರ್ನಾಟಕ ತಿಂಡಿ ತಿನಸುಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಅಕ್ಕಿ ರೊಟ್ಟಿ, ರಾಗಿಮುದ್ದೆ, ಹಪ್ಪಳ. ಸಂಡಿಗೆ, ಮನೆಯಲ್ಲಿ ಹೆಪ್ಪುಹಾಕಿದ ಮೊಸರು, ನ...

ಬೆಂಗಳೂರಿನ, ಡಾ. ಶ್ರೀನಾಥ್ ಮತ್ತು ಉಮಾಶ್ರೀನಾಥ್ ರವರ ಆತಿಥ್ಯ !

ಅಕ್ಟೋ ೨೯ ಪುಟ ೪೬ ವೀಕ್ಷಣೆ

ಡಾ. ಚಂದ್ರಾರವರ ಪರಿವಾರದ ಗೆಳೆಯ, ಶ್ರಿನಾಥ್ ಮತ್ತು ಹಾಗೂ ಅವರ ಪತ್ನಿ, ಉಮಾಶ್ರೀನಾಥ್ ರವರು, ನಮ್ಮನ್ನು ’ಡಿನ್ನರ್,’ ಗೆ ಆಹ್ವಾನಿಸಿದ್ದರು. ಈ ಕನ್ನಡದ ದಂಪತಿಗಳಿಗೆ, ಆದಿತ್ಯ, ಮತ್ತು ಮೇಘ್ನಾ, ಎಂಬ ಇಬ್ಬರು ಮಕ್ಕಳು. ಚಿಕಾಗೋನಗರದ ಸುಪ್ರಸಿದ್ಧ...

ಗಂಗೆತ್ತು !

ಅಕ್ಟೋ ೨೮ ಪುಟ ೩೯ ವೀಕ್ಷಣೆ

ಈ ಎತ್ತುಗಳನ್ನು ಮನೆ-ಮನೆಗೂ ಹೊಡೆದುಕೊಂಡು ಬಂದು, ಹಣಬೇಡಿ ಜೀವಿಸುವರಲ್ಲಿ ಒಬ್ಬ ವ್ಯಕ್ತಿಯನ್ನು ನಾನು ಘಾಟ್ಕೋಪರಿನಲ್ಲಿನ ನಮ್ಮಮನೆಯ ಬಳಿ ಕಂಡಿದ್ದೆ. ಕೆಲವು ಪದ್ಧತಿಗಳು, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಒಂದೇ. ಉದಾಹರಣೆಗೆ, ಮದುವೆಯಾದ ಹೊಸದ...

ದೀಪಾವಳಿಯ ಹಾರ್ದಿಕ ಶುಭಾಶಯಗಳು !

ಅಕ್ಟೋ ೨೭ ಪುಟ ೩೫ ವೀಕ್ಷಣೆ

ನಮ್ಮೆಲ್ಲ ಸಂಪದೀಯರಿಗೂ ಹಾಗೂ ನಮ್ಮ ಕನ್ನಡನಾಡಿನಒಳಗೆ, ಹಾಗೂ ಹೊರದೇಶಗಳಲ್ಲಿ ದುಡಿಯುತ್ತಿರುವ ಕನ್ನಡ ಮಿತ್ರರಿಗೆಲ್ಲಾ ದೀಪಾವಳಿಯ ಶುಭ ಹಾರೈಕೆಗಳು. ಅಜ್ಞಾನದ ಕತ್ತಲಿನಿಂದ ಹೊರಬಂದು, ನಮ್ಮ ಜೀವನದ ಸುಖ-ದುಖಃಗಳನ್ನು ನಮ್ಮ ಮಿತ್ರರೊಡನೆ ಹಂಚಿಕೊಳ್...

೨೦೦೮ ರ ೫ ನೆಯ, 'ಅಕ್ಕ, ವಿಶ್ವ-ಕನ್ನಡ ಸಮ್ಮೇಳನ,' ವನ್ನು ಪ್ರಾಯೋಜಿತಗೊಳಿಸಿದ್ದ ಸ್ಥಳ !

ಅಕ್ಟೋ ೨೪ ಪುಟ ೪೬ ವೀಕ್ಷಣೆ

'Donald E. Stephens Convention Center', Rosemont, chicago, Illinoi State. (Formerly the Rosemont Convention Center) ನಿಳಾಸ : 5555 N. River Road Rosemont, IL 60018 ದೂರಧ್ವನಿ : 847-694-2220 (Admin. Office...