’ಅಮೆರಿಕನ್ ಚೈನೀಸ್ ಸಮುದಾಯದ, ಡ್ರಾಗನ್,” ಹಾಗೂ ’ಅಮೆರಿಕನ್ ಸಿಖ್ ಸಮುದಾಯದ ಪ್ರದರ್ಶನಗಳು " !
ಚೀನೀ ಅಮೆರಿಕನ್ನರು ಅಮೆರಿಕದ ಜನಜೀವನದ ಮುಖ್ಯ ವಾಹಿನಿಯಲ್ಲಿ ಬೆರೆತುಹೋಗಿದ್ದಾರೆ. ಅವರ ಕೊಡುಗೆ ಅಪಾರ. ಹೋಟೆಲ್ ಉದ್ಯಮದಲ್ಲಿ ಮತ್ತು ಇನ್ನೂ ಹಲವಾರು ಕ್ಷೇತ್ರಗಳನ್ನು ಅವರು ಅಮೆರಿಕವನ್ನು ದಕ್ಷತೆಯಿಂದ ಪ್ರತಿನಿಧಿಸುತ್ತಿದ್ದಾರೆ. ಚೀನೀ ಅಮೆರಿಕನ...