ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೩೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪ್ರವಾಹ ನಿರೋಧ ಅಕ್ಕಿ ತಳಿ-’ಸ್ವರ್ಣ’, ಈಗ ಭಾರತ, ಮತ್ತು ಬಂಗ್ಲಾದೇಶದ ರೈತರಿಗೆ ಲಭ್ಯ !

ಜೂನ್ ೦೩ ಪುಟ ೩೩ ವೀಕ್ಷಣೆ

ಅಮೆರಿಕದ ’ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ,” ಕೀಟಶಾಸ್ತ್ರಜ್ಞೆ, ಪಮೇಲಾ ರೋನಾಲ್ಡ್, ಈಗ ಭಾರತಕ್ಕೆ ಬಂದಿದ್ದಾರೆ. ಪ್ರತಿವರ್ಷವೂ ಸುಮಾರು ೪ ಮಿಲಿಯನ್ ಅಕ್ಕಿ, ಪ್ರವಾಹದಿಂದಾಗಿ ನಾಶವಾಗುವುದನ್ನು ತಪ್ಪಿಸಲು ಆಕೆ ಸಂಶೋಧನೆ ನದೆಸಿ, ಪ್ರವಾಹ ನಿರೋ...

ಈ " ಕಬ್ಬಿಣದ ಚಕ್ರದ ಬಂಡಿ" ಯನ್ನು, ನಾವು ಕೊಲಂಬಿಯದ ವಿಶ್ವವಿದ್ಯಾಲಯದಲ್ಲಿ ಕೆಲಸಮಾಡುತ್ತಿದ್ದ, ಪ್ರೊಫೆಸರ್ ಒಬ್ಬರ ಮನೆಯ ಹಿತ್ತಲಿನಲ್ಲಿ ಕಂಡೆವು !

ಜೂನ್ ೦೧ ಪುಟ ೩೨ ವೀಕ್ಷಣೆ

ನಾವು ೨೦೦೮ ರಲ್ಲಿ ಅಮೆರಿಕದ ಯಾತ್ರೆಮಾಡಿದ ಸಮಯದಲ್ಲಿ, ಸೇಂಟ್ ಲೂಯಿಸ್ ನಗರದಲ್ಲಿ, ’ಮಿಸ್ಸೂರಿಯ ಗೇಟ್ವೆ ಆರ್ಚ್ ಕಮಾನಿನ ಭವ್ಯ ಕಟ್ಟಡ,’ ವನ್ನು ಕಣ್ಣಾರೆ ವೀಕ್ಷಿಸಿದತರುವಾಯ, ಅಮೆರಿಕದಲ್ಲಿ ಏನು ಹಳೆಯ ಕಲಾವಂತ ಸಾಮಗ್ರಿಗಳು ಸಿಕ್ಕರೂ ಅದು ಬಹುಶಃ...

ನಮ್ಗೇನ್ ಗೊತ್ರಿ ; ಅವ್ರ್ ಎಲ್ ನಿಂತೄ ನಾವ್ ಅವ್ರಿಗೆ ಓಠಾಕೋರೆ ! ಈ ಎಲೆಕ್ಷನ್ ನಲ್ಲೂ ಅದೇ-ಮನಮೋಹನ್ ಸಿಂಗ್ ಇದಾರಲ್ರಿ ; ಸರಿಮತೆ, ಅವ್ರೆಗೇ ಹಾಕ್ರಿ, !

ಮೇ ೩೦ ಪುಟ ೪೪ ವೀಕ್ಷಣೆ

ಆಗ : ನಮ್ಗೇನ್ ಗೊತ್ರಿ ; ಅವ್ರ್ ಎಲ್ ನಿಂತೄ ನಾವ್ ಅವ್ರಿಗೆ ಓಠಾಕೋರೆ ! ಈಗ : ಈ ಎಲೆಕ್ಷನ್ ನಲ್ಲೂ ಅದೇ-ಮನಮೋಹನ್ ಸಿಂಗ್ ಇದಾರಲ್ರಿ ; ಸರಿಮತೆ, ಅವ್ರೆಗೇ ಹಾಕ್ರಿ, !

’ ೨೬ ನೇ ನ್ಯಾಶನಲ್ ಕನ್ನಡ ಕಾನ್ಫರೆನ್ಸ್ ನ ಪ್ರಶಸ್ತಿ, , ಮುಂಬೈ ನ ಡೊಂಬಿವಲಿಯಲ್ಲಿರುವ, ’ ಮೈಸೂರ್ ಸಂಗೀತ ವಿದ್ಯಾಲಯ’ ಕ್ಕೆ !

ಮೇ ೨೬ ಪುಟ ೪೨ ವೀಕ್ಷಣೆ

(26th National Kannada Conference at New-Delhi), ಇತ್ತೀಚೆಗೆ ಹೊಸ- ದೆಹಲಿಯಲ್ಲಿ ' ದೆಹಲಿ ಕನ್ನಡಿಗ' ಪತ್ರಿಕೆ ಏರ್ಪಡಿಸಿದ್ದ, ’’೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ,’ ನಡೆದಾಗ, ಮುಂಬೈ ನ " ಉಪನಗರಿಯಲ್ಲಿರುವ ಡೊಂಬವಲಿಯ ಮೈಸೂರು ಸಂಗ...

ಸಂಗೀತಶಿರೋಮಣಿ, ವಿದ್ಯಾಭೂಷಣರ ದಾಸ-ಸಂಗೀತ ಕಚೇರಿ, ಮುಂಬೈನ " ಮೈಸೂರ್ ಅಸೋಸಿಯೇಷನ್ " ನ ಭವ್ಯ ಸಭಾಂಗಣದಲ್ಲಿ !

ಮೇ ೨೩ ಪುಟ ೩೩ ವೀಕ್ಷಣೆ

ದಾಸರ ಪದಗಳಪ್ರಖ್ಯಾತ ಗಾಯಕ, ಶ್ರೀ ವಿದ್ಯಾಭೂಷಣರ ಭಕ್ತಿಸಂಗೀತ ಗಾಯನ-ಕಚೇರಿಯು ಶನಿವಾರ, ಮೇ, ೨೩ ರಂದು, ಸಾಯಂಕಾಲ, ೬-೩೦ ಕ್ಕೆ ಸರಿಯಾಗಿ ’ಮೈಸೂರು ಅಸೋಸಿಯೇಷನ್ ’ ನ ಹವಾನಿಯಂತ್ರಿತ ಭವ್ಯ-ಸಭಾಂಗಣದಲ್ಲಿ ಕಿಕ್ಕಿರಿದ ಜನಸ್ತೋಮದ ಮಧ್ಯೆ, ಸುಮಾರು ೩...

ನಾವ್ ಸಿಂಗಪುರ್ ಮಾಡೋ ಸಿದ್ಧತೆಲಿ ಇದೀವ್ರಿ. ಸದ್ಯಕ್ಕೆ ನಾವ್ ಇರೋದ್ ಇಂಗೆನೆಯ !

ಮೇ ೧೪ ಪುಟ ೩೪ ವೀಕ್ಷಣೆ

ಇದೇನು ಅಂತ್ ಕೇಳ್ರಿ. ಅದೇ ನಮ್ ಮುಂಬೈ ನಗರದ ’ ಘಾಟ್ಕೋಪರ್ ರೈಲ್ವೆ ಸ್ಟೇಶನ್ ’ ಕಣ್ರಿ. ಇಲ್ಲಿ ನಮ್ ಹಸ್ಗ್ಳುದಿನವೆಲ್ಲಾ ಮಲ್ಗಿ, ಅದೂ-ಇದು ತಿಂದು ಹಾಲ್ ಕೊಡ್ತಾವ್ರ್ರಿ. ಬದಿನಾಗ್ ಐತಲ್ರಿ, ಹುಲ್ಲಿನ್ ಬಣ್ವಿ ನೋಡೀರಲ್ಲೊ ಅದನ್ನ್ ಇಡೋದೆಲ್ಲ್ರಿ...

ಸುಪ್ರಸಿದ್ಧ ಗಾಯಕ, ಶ್ರೀ. ಪುತ್ತೂರ್ ನರಸಿಂಹ ನಾಯಕ್, ಹಾಗೂ ಬಳಗದವರ " ಭಕ್ತಿ ಲಹರಿ, " ಸಂಗೀತ ಕಾರ್ಯಕ್ರಮ, ಮುಂಬೈನಲ್ಲಿ !

ಮೇ ೧೦ ಪುಟ ೫೫ ವೀಕ್ಷಣೆ

ಮೇ ೧೦ ರಂದು, (ರವಿವಾರ) ಮುಂಬೈನಗರದ ’ಸಾಂತಾಕೃಝ್ (ಪೂ) ಪ್ರಭಾತ್ ಕಾಲೋನಿ ’ ಯಲ್ಲಿರುವ, " ಪೇಜಾವರ ಸ್ವಾಮಿಗಳಮಠ " ದ ವಿಶಾಲ ಸಭಾಗೃಹದಲ್ಲಿ, ಸಾಯಂಕಾಲ ೬-೩೦ ಕ್ಕೆ, ’ ಭಕ್ತಿ ಲಹರಿ ಸಂಗೀತ ಕಾರ್ಯಕ್ರಮ ’ ವನ್ನು ನಡೆಸಿಕೊಟ್ಟವರು, ಶ್ರೀ. ಪುತ್ತೂ...

ಎಲೆಕ್ಸನ್ನಾದೄ ಬರ್ಲಿ ಏನಾದೄ ಆಗ್ಲಿ, ಆಗೋದು ಕಾಮನ್ ಮ್ಯಾನ್ಗಲ್ವಾ, ಪಜೀತಿ ?

ಏಪ್ರಿಲ್ ೧೮ ಪುಟ ೪೯ ವೀಕ್ಷಣೆ

ನಮ್ಮ್ ಬಾರತದ್ ಮೊದ್ಲ್ನೆ ಎಲೆಕ್ಸನ್ ಸುರು ಆದಾಗ್ನಿಂದ ಇದೇ ಪಾಡು ನಮ್ಮ ಸಾಧಾರಣ್ ಜನರ್ದು. ಎಲೆಕ್ಸನ್ ಗೆ ನಿಂತಿರೋರ್ ಪೈಕಿ ಈ ಟೈಮ್ನಾಗೆ ಅದೆಲ್ಲಿರ್ತಾರೋ ತಾನುಮುಂದು ನಾನ್ಮುಂದೆ ಅಂತಾವ ಮುದಕಮ್ಮಗಳ್ನ, ವಯಸ್ಸಾದೋರ್ನೆಲ್ಲಾ ಉಡಿಕ್ಕೊಂಡ್ ಓಗಿ,...

" ಶ್ರೀ ಶಂಕರ ಜಯಂತಿ ಮಹೋತ್ಸವ "

ಏಪ್ರಿಲ್ ೧೪ ಕಾರ್ಯಕ್ರಮ ೮೫೧ ವೀಕ್ಷಣೆ

ರವಿವಾರ, ೨೬, ಏಪ್ರಿಲ್, ೨೦೦೯ ರಿಂದ ಬುಧವಾರ, ೨೯, ಏಪ್ರಿಲ್, ೨೦೦೯ ೧೮ ನೆಯವರ್ಷದ ಪ್ರತಿಷ್ಠಾಪನ ದಿನ. ಮಹಾಭಿಷೇಕ ಶಾರದಾವಿದ್ಯಾಕೇಂದ್ರ, ಶ್ರೀ ಶ್ರಿಂಗೇರಿ ಶಂಕರ ಮಠ ಚೌಕ್, ೫ನೆಯ ರಸ್ತೆ. ಚೆಂಬೂರ್ ಡೈಮಂಡ್ ಗಾರ್ಡನ್ ನ ಹತ್ತಿರ, ಮುಂಬೈ-೪೦೦ ೦೭...

ಚಿಕಾಗೋ ನಗರದಲ್ಲಿ ಆಯೋಜಿಸಲಾಗಿದ್ದ, ೨೦೦೮ ರ ೫ ನೆಯ, ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ, " ಮಂಥನ," ಚೆನ್ನಾಗಿ ಮೂಡಿಬಂದಿದೆ !

ಏಪ್ರಿಲ್ ೧೩ ಪುಟ ೩೩ ವೀಕ್ಷಣೆ

ಇದೇನಪಾ ವಿಶ್ವಕನ್ನಡ ಸಮ್ಮೇಳನ ನಡೆದದ್ದು, ೨೦೦೮ ರ ಆಗಸ್ಟ್ ೨೯, ೩೦, ೩೧ ರಂದು. ಈಗ್ಯಾಕೆ ಈ ಸ್ಮರಣಸಂಚಿಕೆಯ ಪುರಾಣ, ಅಂತ ಅಂತೀರ, ನನಗ್ ಗೊತ್ತು. ಆದ್ರೆ, ಏನ್ಮಾಡೋದು. ಈ ಸಂಚಿಕೆ, ನನ್ನ ಕೈಗೆ ವಾಪಸ್ ಬಂದಿದ್ದು, ಮೊನ್ನೆ ಮೊನ್ನೆ. ಕೆಲವರು ತುಂ...

" ಸ್ಲಮ್ ಡಾಗ್ ಮಿಲಿಯನೇರ್ " ಚಲನಚಿತ್ರದಲ್ಲಿ, ' ದರ್ಶನ್ ದೊ ಘನಶ್ಯಾಮ್ ' ಹಾಡನ್ನು ಬರೆದವರು ಯಾರು ? ಎನ್ನುವುದು ಪ್ರಮುಖ ಪ್ರಶ್ನೆಗಳಲ್ಲೊಂದಾಗಿದೆ !

ಏಪ್ರಿಲ್ ೧೧ ಪುಟ ೪೧ ವೀಕ್ಷಣೆ

ಈ ಚಿತ್ರ, ಗಲ್ಲಾ ಪೆಟ್ಟಿಗೆಯಲ್ಲಿ ವಿಕ್ರಮವನ್ನು ಸಾಧಿಸಿರುವ ವಿಶಯ, ಈಗಾಗಲೇ ಹಳೆಯದೇನೋ ಅನ್ನಿಸಿದೆ. ೮ ಆಸ್ಕರ್ ಪ್ರಶಸ್ತಿಗಳು. ಗಾಂಧಿಚಿತ್ರಕ್ಕೂ ಅಷ್ಟೆ. ಗಾಂಧಿಚಿತ್ರ ತಯಾರಿಸಲು ಪಟ್ಟ ಶ್ರಮವೆಷ್ಟು ? , ನೈಜ ಪ್ರಾಕೃತಿಕ ಸೆಟ್ ಗಳ ರಚನೆ, ಪ್ರತ...

ಶ್ರೀ " ವಿರೋಧಿ ಸಂವತ್ಸರದ ಯುಗಾದಿ " ಯ ಹಾರ್ದಿಕ ಶುಭಾಶಯಗಳು !

ಮಾರ್ಚ್ ೨೬ ಪುಟ ೩೯ ವೀಕ್ಷಣೆ

ಯುಗಾದಿ ಹಬ್ಬವನ್ನು ’ಚಾಂದ್ರಮಾನ ’ ಮತ್ತು ’ಸೌರಮಾನ ’ ರೀತಿಯಾಗಿ ಆಚರಿಸುವ ಎರಡು ಪದ್ಧತಿಗಳು ನಮ್ಮಲ್ಲಿವೆ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೨೭-೦೩-೨೦೦೯ ನೇ ಶುಕ್ರವಾರವೂ, (ಇಂದು) ಸೌರಮಾನರೀತಿ ಸೂರ್ಯನು ನಿರಯಣ ಮೇಷರಾ...