’ಭಕ್ತಾಷ್ಟಕ'- ಪರಮಪೂಜ್ಯ, ಶ್ರೀ. ವಿರಜಾನಂದ ಸರಸ್ವತಿ ಮಹರಾಜ್ ರವರ, ಭಗವದ್ಗೀತಾ-ಉಪನ್ಯಾಸಮಾಲೆಯ ಸಂಪಾದಿತ ಗ್ರಂಥ !
"ಭಕ್ತಾಷ್ಟಕ," ಪುಸ್ತಕದ ಸಂಪಾದಕ ಕರ್ತೃ, ಡಾ. ಶ್ರೀಪಾದ್ ರವರು, ಒಬ್ಬ ಭೌತಶಾಸ್ತ್ರದ ವಿದ್ಯಾರ್ಥಿ. ತಮ್ಮ ಪ್ರಮುಖ ಕೃಷಿ, ವಿಜ್ಞಾನವಾದಾಗ್ಯೂ ಪಾರಮಾರ್ಥದಲ್ಲಿ ವಿಶೇಷವಾದ ಆಸಕ್ತಿ, ಗೌರವ, ಹಾಗೂ ಒಲವುಳ್ಳವರು. ಇದಕ್ಕೆ ಅವರ ಮನೆತನದ ಪರಿಸರವೇ ಪ್ರ...