ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೩೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

* ಬಹುಶಃ ಇನ್ನು ಮುಂದೆ, ಒಳ್ಳೆದಿನಗಳು ಬರಲಾರವೇನೋ...ಇಂದಿನದಿನವೇ ಸುದಿನವಿರಬಹುದೇ ..! !

ಮಾರ್ಚ್ ೧೮ ಪುಟ ೩೩ ವೀಕ್ಷಣೆ

ಹಾ ... ಕೇಳಿಸ್ಕೊಳ್ಳಿ, ಮತ್ತೂ ನೀವೇ ಓದಿಕೊಳ್ಳಿ ಮಾರಾಯ್ರೆ. ಇದನ್ನು ವರದಿಮಾಡಲು ಅಸಹ್ಯ. ಆದರೇನು ಇದು ನಾವು-ನೀವು ಬದುಕುತ್ತಿರುವ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಕಟು-ಸತ್ಯ. ಹೂ.. ಏನ್ಮಾಡೋದು. ಕೇಳಿಸ್ಕೊಳ್ಳಿ ; ಆದ್ರೆ ಗಾಬರಿಯಾಗ್ಬೇಡಿ....

ವಾರದ್ ಕೊನಿಗೆ ಶಿರ್ಡಿಗ್ ಹ್ವಾಗೋ ಮನ್ಸಿದ್ರೆ , ಮತ್ತೊಂದ್ ಹೊಸ್ಟ್ರೇನ್ ಹೊರ್ಡ್ತೈತ್ರಿ, ಇದೇ ಮಾರ್ಚ್, ೨೦ನೇ ತಾರೀಖ್ನಿಂದ !

ಮಾರ್ಚ್ ೧೭ ಪುಟ ೨೮ ವೀಕ್ಷಣೆ

ಈ ಗಾಡಿ ಪುಣೆ ಶಹರ್ನಾಗಿಂದ ಹೋಗಲ್ಲರಿ. ಅದಕ್ಕೆ ನಮಗೆ 112.5 ಕಿ. ಮೀ ಕಡಿಮೆ ಆಗೋದ್ರಿಂದ, ಲಭು ಹೋಗ್ತೀವ್ರಿ. (7 ತಾಸ್ಗಿಗಿಂತ ಇನ್ನೂ ಕಡಿಮೆ ಸಮಯ) ಚಲೋ ಆತಲ್ರಿ...ಮತ್ತೇನ್ರಿ. ಮುಂದೆ ಸಾವ್ಕಾಶ್ ವಾಗ್ ಓದ್ರಿ. ಮತ್ತ... ಈಗ್ ಹಾಕಿರೋದು ಫಾಸ್ಟ್...

ಆಕಸ್ಮಿಕಗಳು ಹೇಳಿ ಕೇಳಿ ಬರುತ್ತವೆಯೇ ?

ಮಾರ್ಚ್ ೧೩ ಪುಟ ೪೬ ವೀಕ್ಷಣೆ

ಇತ್ತೀಚೆಗೆ, ’ಹೋಳಿ ಹಬ್ಬ ’ ದಂದು, ಝಾರ್ಖಂಡ್ ರಾಜ್ಯದ ರಾಂಚಿ ನಿವಾಸಿ, ೬ ವರ್ಷ ಪ್ರಾಯದ ಮೆಹುಲ್ ಕುಮಾರ್ ನ ಹೊಟ್ಟೆಯಿಂದ ೨ ಮೀಟರ್ ( ೬ ಅಡಿ ) ಉದ್ದದ ಕಬ್ಬಿಣದ ಸಲಾಕೆಯನ್ನು ಶಸ್ತ್ರಚಿಕೆತ್ಸೆ ಮಾಡಿ ತೆಗೆದು, ಅವನ ಜೀವ ಉಳಿಸಿದ ಪ್ರಸಂಗವನ್ನು ಬ...

ಶಿರ್ಡಿಗೆ ಹೋಗಲಿಕ್ಕುಂಟಾ ? ರೈಲಿನಲ್ಲಿ ಹೋಗಿ. (೧, ಮಾರ್ಚ್, ೨೦೦೯) ರವಿವಾರ, ಸುರು ಆಗ್ತದೆ !

ಫೆಬ್ರ ೨೮ ಪುಟ ೪೧ ವೀಕ್ಷಣೆ

ಇವತ್ತು ರೈಲು ಸೇವೆ ಮಧ್ಯಾನ್ಹ ೩ ಗಂಟೆಗೆ ಸುರು ಆಗಿದೆ. ನೋಡಿ. ಓದಿ. ಓಹ್ ! ವಿವರಗಳು ನಿಮಗೆ ಬೇಕೇನೋ. ಸರಿ, ಇಲ್ಲಿದೆ ನೋಡಿ. ** ೧. ಮುಂಬೈ ನ CST ರೈಲ್ವೆ ನಿಲ್ದಾಣದಿಂದ ಶಿರ್ಡಿಗೆ-[೧೨ ಘಂಟೆ ಪ್ರಯಾಣ] CST ೧೦-೫೫ PM ಶಿರ್ಡಿಯನ್ನು ಮುಟ್ಟುವ...

" ೧೩ ನೇ ಅಖಿಲಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ "-೨೦೦೯ !

ಫೆಬ್ರ ೨೩ ಪುಟ ೩೬ ವೀಕ್ಷಣೆ

ಈ ನಾಟಕೋತ್ಸವ, ಮಾಹಿಮ್ ನ ಕರ್ನಾಟಕಸಂಘದವರು, ಹಾಗೂ ಕರ್ನಾಟಕಸರ್ಕಾರದೊಡಗೂಡಿ ನಡೆಸಲ್ಪಟ್ಟಿತು. ನಾಟಕೋತ್ಸದ ಉದ್ಘಾಟನೆಯನ್ನು ಮುಂಬೈನ ಹಿರಿಯ ರಂಗಭೂಮಿಯ ನಟ, ನಿರ್ದೇಶಕ, ನಾಟಕರಚನಾಕಾರ, ಡಾ. ಮಂಜುನಾಥ್ ಮಾಡಿದರು. ವೃತ್ತಿಯಲ್ಲಿ ವಿಜ್ಞಾನಿಯಾದರೂ...

’ಮಹಾಶಿವರಾತ್ರಿ, ”ಎಂದಿನಂತೆ, ಹರ್ಷೋಲ್ಲಾಸಗಳಿಂದ ನಡೆಯಿತು !

ಫೆಬ್ರ ೨೩ ಪುಟ ೫೩ ವೀಕ್ಷಣೆ

ಮಹಾಶಿವರಾತ್ರಿ ಅಂಗವಾಗಿ ಮುಂಬೈ ನಗರದ ವಿವಿಧೆಡೆ ಅನೇಕ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಚೆಂಬೂರಿನ ’ಶಾರದಾಸೇವಾಸಮಿತಿ,’ ಯ ಅಮ್ಮನವರ ದೇವಸ್ಥಾನದಲ್ಲೂ ಶಿವರಾತ್ರಿಯ ಸಲುವಾಗಿ, ಪ್ರತಿವರ್ಷದಂತೆ, ಪೂಜೆ ಪುನಸ್ಕಾರಗಳು ಸುಗಮವಾಗಿ ಜರುಗಿದವು....

೨೦೦೯ ರ, " ಕಾಲಾಘೋಡಾ ಆರ್ಟ್ಸ್ ಫೆಸ್ಟಿವಲ್, ಮುಂಬೈ " !

ಫೆಬ್ರ ೧೪ ಪುಟ ೨೯ ವೀಕ್ಷಣೆ

ದಕ್ಷಿಣ ಮುಂಬೈ ನ ಕಾಲಾಘೋಡ (KGAF) ಇಲಾಖೆಯಲ್ಲಿ ಸುಮಾರು, ೧೧ ವರ್ಷಗಳಿಂದ 'ಕಾಲಾಘೋಡ ಅಸೋಸಿಯೇಷನ್' ನವರು, ನಡೆಸಿಕೊಂಡು ಬಂದಿರುವ ವಾರ್ಷಿಕ ಉತ್ಸವವಿದು. ಮುಂಬೈ ನ ಪ್ರತಿಶ್ಠಿತ ’ಟೈಮ್ಸ್ ಆಫ್ ಇಂಡಿಯ ’ ಪತ್ರಿಕೆ, ಇದನ್ನು ಪ್ರಾಯೋಜಿಸುವ ಪ್ರಮುಖ...

ಹಾ, ಇವುಗಳ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿತ್ತು ಅಷ್ಟೆ,!

ಫೆಬ್ರ ೦೪ ಪುಟ ೬೬ ವೀಕ್ಷಣೆ

೧. ಪ್ರೆಸಿಡೆಂಟ್ ಲಿಂಡನ್ ಬಿ. ಜಾನ್ಸನ್ ರವರು, ದ. ಟೆಕ್ಸಾಸ್ ನಲ್ಲಿ, ಪುಟ್ಟ ಸ್ಕೂಲ್ ನಲ್ಲಿ, ಶಿಕ್ಷಕರಾಗಿದ್ದರು. ೨. ಪ್ರೆಸಿಡೆಂಟ್ ವುಡ್ರೋ ವಿಲ್ಸನ್, 'ಪ್ರಿನ್ಸ್ ಟನ್ ಯೂನಿವರ್ಸಿಟಿ' ಯ ಅಧ್ಯಕ್ಷರಾಗಿದ್ದರು. ೩. ಪ್ರೆಸಿಡೆಂಟ್ ಜೇಮ್ಸ್ ಗಾರ್...

ವರಕವಿ ಬೇಂದ್ರೆಯವರಿಗೆ ನಮನಗಳು ; ಹಿರಿಯಕವಿ, ಡಾ. ಚನ್ನವೀರಕಣವಿಯವರು, ತಮ್ಮ ಗುರುಗಳಾದ ಬೇಂದ್ರೆಯನ್ನು, ಸ್ಮರಿಸಿಕೊಂಡರು !

ಜನ ೩೧ ಪುಟ ೪೯೯ ವೀಕ್ಷಣೆ

ಈಗ್ಗೆ ಸುಮಾರು ೧೧೨ ವರ್ಷಗಳಹಿಂದೆ, ೧೮೯೬ ರ ಜನವರಿ, ೩೧ ರಂದು, ಧಾರವಾಡದ ಪುಣ್ಯಭೂಮಿಯಲ್ಲಿ ಮರಾಠಿಮೂಲದ ಚಿತ್ಪಾವನ್ ಬ್ರಾಹ್ಮಣರ ಮನೆಯಲ್ಲಿ ಒಂದು ಶಿಶು ಜನಿಸಿ, ಬೃಹತ್ ಪ್ರಮಾಣದಲ್ಲಿ ಬೆಳೆದು, ಕರ್ನಾಟಕ ಮನೆಮನೆಗಳಲ್ಲಿ ಕನ್ನಡಭಾಷೆಯ ಸಾಹಿತ್ಯಪರಂ...

"That was a good speech, perfect." -ಒಬಾಮರವರ ಮುದ್ದಿನ ಮಗಳು, ಸಾಶಾ ಉದ್ಗರಿಸಿದ್ದು ಹೀಗೆ !

ಜನ ೨೨ ಪುಟ ೪೬ ವೀಕ್ಷಣೆ

ಅಮೆರಿಕದ ಅಧ್ಯಕ್ಷರ ಕನಸಿನ ಮನೆಯಾದ, ಶ್ವೇತ ಭವನವನ್ನು ತನ್ನ ಅಪಾರ ಜನಪ್ರಿಯತೆ, ಹಾಗೂ ಮಾತಿನಮೋಡಿ ಹಾಗೂ ಸವಿನಯ ನಡವಳಿಕೆಗಳಿಂದ ಮುಂದಿನ ೪ ವರ್ಷಗಳಕಾಲ, ಪ್ರೀತಿಯ ಮನೆಯನ್ನಾಗಿಸಿಕೊಂಡ ಶ್ಲಾಮಲಸುಂದರನ ಚೊಚ್ಚಲ ಭಾಷಣವನ್ನು, ವಿಶ್ವದ ಜನತೆ ಎವೆಯಕ್...

ಇದು ಮುಂಬೈ ನಗರದ ’ಶಾನ್,” ಎಂದು ಹೇಳಬಹುದಾದ ಕಟ್ಟಡಗಳಲ್ಲೊಂದು-’ ಏರ್ ಇಂಡಿಯಾ ಬಿಲ್ಡಿಂಗ್ ’ !

ಜನ ೧೬ ಪುಟ ೩೨ ವೀಕ್ಷಣೆ

ನಾನು ಸುಮಾರು ವರ್ಷಗಳಿಂದ ’ನಾರಿಮನ್ ಪಾಯಿಂಟ್” ಜಾಗಕ್ಕೆ, ಆಗಾಗ ಬಂದು ಹೋಗುತ್ತೇನೆ. ಹಿಂದೆ, ’ಏರ್ ಇಂಡಿಯಾ ಬಿಲ್ಡಿಂಗ್’ ಮೊದಲು ಬಂತು. ನಂತರ ಬದಿಯಲ್ಲಿ, ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡ, ಅದರ ಮಾಲೀಕ್, ರಾಮನಾಥ ಗೋಯಂಕ ಬದುಕಿರುವಾಗಲೇ ಅಸ್ತಿತ...

ಈ ಮನುಷ್ಯನಿಗರಿವಿದೆಯೇ, ಎರಡು ತಿಂಗಳ ಹಿಂದಾಗಿದ್ದ, ನರಬಲಿಯ ದುರಂತ ?

ಜನ ೧೫ ಪುಟ ೫೨ ವೀಕ್ಷಣೆ

ಈತ ಕುಳಿತಿರುವ ಜಾಗ, ದಕ್ಷಿಣ ಮುಂಬೈನ, ’ ಮೆರಿನ್ ಡ್ರೈವ್,’ ನ ಕಡಲಿನ ಬದಿಯಲ್ಲಿ ನಿರ್ಮಿಸಿರುವ, ಕಟ್ಟೆಯ ಮೇಲೆ. ಏನಿದೆ ವಿಶೇಷ ಇದರಲ್ಲಿ, ಅಂತೀರಾ ? ಅನೇಕರು, ಇಲ್ಲಿಗೆ ಬರ್ತಾರೆ, ಕೂತಿರುತ್ತಾರೆ. ಆಮೇಲೆ ಎದ್ದುಹೋಗುತ್ತಾರೆ. ನಿಜ. ಆದರೆ, ಈ ಜ...