ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೩೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ?

ಡಿಸೆಂ ೦೪ ಪುಟ ೩೩ ವೀಕ್ಷಣೆ

ಮುಂಬೈನ, ಟಾಜ್, ಒಬೆರಾಯ್ ಹೋಟೆಲ್ ಗಳು, ನಾರಿಮನ್ ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆಸ್ಪತ್ರೆ,ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ಪಾಠಕಲಿಯದ ವ್ಯವಸ್ಥೆಯ-ರುವಾರಿಗಳ ಕಾರ್ಯವೈಖರಿಯಲ್ಲಿ, ಇನ್ನೂ ಏಕೆ ಈ ನಿಷ್ಕ್ರಿಯತೆ ?

ಮರುಕಳಿಸಿದ ನೆನಪು : ನನ್ನ ತಾಯಿ, ’ಸಂಪ್ರದಾಯಗಳ ಹಾಡಿನ ರಾಧಮ್ಮನವರು” !

ಡಿಸೆಂ ೦೧ ಪುಟ ೩೪ ವೀಕ್ಷಣೆ

ಸಂಪದದ ಓದುಗರೊಡನೆ ಹಂಚಿಕೊಳ್ಳುವ ಸಮಯ ಬಂತು. ಈ ವಿಷಯದಲ್ಲಿ ಬೆಳಕುಚೆಲ್ಲಿದ ನಮ್ಮ ಆಪ್ತಗೆಳೆಯ, ಶ್ರೀವತ್ಸಜೋಷಿಯವರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಅದಲ್ಲದೆ, ಶೈಲಜಾರವರಿಗೂ ಹಾಗೂ ನನ್ನ ಆಪ್ತ ಸಂಪದೀಯರಿಗೆಲ್ಲಾ ಸಹಿತ !

’ರಾತ್ರಿರಾಣಿ ಹೂವಿನಗಿಡ’

ನವೆಂ ೨೯ ಪುಟ ೩೬ ವೀಕ್ಷಣೆ

ಈ ಚಿತ್ರದಲ್ಲಿ ’ರಾತ್ರಿರಾಣಿ ಹೂವಿನ ಗಿಡ’, ವನ್ನು ತೋರಿಸಿದ್ದೇನೆ. ಈ ಹೂವಿನಗಿಡದ ಅನೇಕ ಪ್ರಭೇದಗಳಿವೆ. ಎಲೆಗಳ ರಚನೆ, ದಪ್ಪ, ವಿನ್ಯಾಸ, ಗಿಡದಎತ್ತರ, ಇನ್ನೂ ಅನೇಕ ವಿಷಯಗಳಲ್ಲಿ ಸಾಕಷ್ಟು ಅಂತರಗಳಿವೆ. ರಾತ್ರಿರಾಣಿ ಹೂವಿನ ಬಳ್ಳಿಯೂಇದೆ. ಇದು ಕ...

ಕ್ಯಾಲಿಫೋರ್ನಿಯ ರಾಜ್ಯದ 'ಅನೆಹಮ್' ನಲ್ಲಿರುವ, 'ಡಿಸ್ನಿ ಲ್ಯಾಂಡ್' ನ, ಅತ್ಯಂತ ಸುಂದರ, ಹಾಗೂ ಭವ್ಯ, 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್' !

ನವೆಂ ೨೭ ಪುಟ ೩೩ ವೀಕ್ಷಣೆ

ಈ ತರಹದ ಫೇರಿಟೇಲ್ ವಿನ್ಯಾಸದ ಅತ್ಯಂತ ಸುಂದರವೂ ಕಲಾತ್ಮಕವೂ ಆದ, ಕ್ಯಾಸಲ್ ಇರುವುದು, ಕ್ಯಾಲಿಫೋರ್ನಿಯದ ಅನ್ಹೇಮ್ ನಲ್ಲಿ, ಮತ್ತೊಂದು ಕ್ಯಾಸಲ್ ಹಾಂಕಾಂಗ್ ದೇಶದಲ್ಲಿ. 'ಡಿಸ್ನಿ ಲ್ಯಾಂಡ್' ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ಯು. ಎಸ್. ಎ ರ...

ಚಿಕಾಗೋ ನಗರದ, ' ಸ್ಯುಯೆಜ್ ಕಾಲುವೆ ’ !

ನವೆಂ ೨೪ ಪುಟ ೩೪ ವೀಕ್ಷಣೆ

'ಸಿಯರ್ಸ್ ಟವರ್,’ ನಿಂದ ಕೆಳಗೆ ಕಾಣಿಸುತ್ತಿರುವುದು, ಚಿಕಾಗೋ ನಗರದ ಊರಿನ ಮಧ್ಯೆಹರಿಯುತ್ತಿರುವ ’ಸ್ಯುಯೆಜ್ ಕಾಲುವೆ.’ ಇದು ಅಷ್ಟೇನೂ ದುರ್ನಾತ ಹೊಡೆಯುವುದಿಲ್ಲವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ನಾತವಂತೂ ಇದ್ದೇ ಇರುತ್ತೆ. ವಿಧಿಯಿಲ್...

ಮುನ್ಯಪ್ಪಾರ್ ಆಸೀರ್ವಾದ ತಗಳಾನ ಅಂತ ಬಂದೆ, ಏನೋ ಅವ್ಸ್ರವ್ಸ್ರ, ಯಾರ್ಗು ಕೊನೆಗಳ್ಗೆ ವರ್ಗೂ, ಅಮ್ರೆಕಕ್ಕ್ ಹೋಗೊ ವಿಷ್ಯ ಹೇಳಕ್ಕೇ ಆಗ್ಲಿಲ್ಲ, ನೋಡಿ

ನವೆಂ ೨೨ ಪುಟ ೪೫ ವೀಕ್ಷಣೆ

ಎಂಕ್ಟೇಸಪ್ಪ: ನಮಸ್ಕಾರ ಅಡ್ಬಿದ್ದೆ, ಮುನ್ಯಪ್ನೋರ್ಗೆ. ದೊಗ್ನಾಳ್ ಮುನ್ಯಪ್ಪಾರ್ ಆಸೀರ್ವಾದ ತಗಳ್ದೆ, ನಾವು ಮುಂದ್ವರ್ಯಕ್ಕಾಗತದಾ; ವಸಿ ನೀವೇ ಏಳಿ ! ನನ್ಗಿಂತ ಎಂಟ್ ವರ್ಸ ಹಿರೇರು ಅಲ್ವ್ರ ತಾವು ! ಅಲ್ಗೆ, ಓಗಕ್ಕಿಂತ ಮೊದ್ಲು ಬರ್ಬೇಕಾಗಿತ್ತು....

ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !

ನವೆಂ ೨೧ ಪುಟ ೪೪ ವೀಕ್ಷಣೆ

'ಕ್ಯಾಲಿಫೋರ್ನಿಯ" ರಾಜ್ಯದಲ್ಲಿ, ನಾವಿದ್ದ, 'ಆರೇಂಜ್ ಕೌಂಟಿ' ಯಿಂದ ’ಡಿಸ್ನಿ ಲ್ಯಾಂಡ್,’ ವಿಹಾರ ಸ್ಥಳ" ಕ್ಕೆ, ಕೇವಲ ೨೦ ನಿಮಿಷದ ಡ್ರೈವ್ ಮಾತ್ರ. ನಾವು ಬೆಳಿಗ್ಯೆ ೮-೩೦ ರ ಒಳಗೇ ಡಿಸ್ನಿ ಲ್ಯಾಂಡ್ ಮುಖದ್ವಾರದಲ್ಲಿ ಹಾಜರಿದ್ದೆವು. ಅದರಿಂದಾಗಿ...

ಈ ಎಂಕ್ಟೇಸಪ್ಪನ್ ಕಂತೆ ಪುರಾಣಕ್ಕೆ ತೆರೆ ಎಳ್ಯಾಣೇನು ? ಏ, ಸಾಕಾತ್ ಬಿಡೋ ನಮ್ಮಪ್ಪ, ನೀನೊಳ್ಳೆ !

ನವೆಂ ೧೬ ಪುಟ ೪೦ ವೀಕ್ಷಣೆ

ನನ್ನ ಅಮೆರಿಕದ ಯಾತ್ರೆ, ಯ ವಿವರಗಳನ್ನು ಬರೆಯುತ್ತಿರುವ, ದಿನಪ್ರತಿದಿನದ ಸನ್ನಿವೇಷಕ್ಕೆ ಸುಮಾರಾಗಿ ತೆರೆಯೆಳೆಯಬಹುದೇನೋ, ಅನ್ನಿಸಿದೆ. ಹೇಳಲು ಇನ್ನೂ ಸುಮಾರು ವಿಷಯಗಳಿವೆ. ತೆಗೆದ ಚಿತ್ರಗಳೂ ಇವೆ. ಈಗ ಅಮೆರಿಕಕ್ಕೆ ಯಾರು ಹೋಗಲ್ಲಾ , ಹೇಳಿ ?

ಓ ಮಾತೆಯೇ, ಗಂಗೆಯೇ, ಮಿಸ್ಸೂರಿ ತಾಯಿಯೇ, ಪೊರೆವುದೆಲ್ಲರನು !

ನವೆಂ ೧೫ ಪುಟ ೩೧ ವೀಕ್ಷಣೆ

ಜಂಬೂದ್ವೀಪದಲ್ಲಿನ ಭಾರತವರ್ಷದಲ್ಲಿ, ಭಗೀರಥಮಹಾರಾಜನು ವಿಶ್ವ ಪ್ರಯತ್ನದಿಂದ ಗಂಗಾಮಾತೆಯನ್ನು ಶಿವನಮುಡಿಯಿಂದ ಬಿಡಿಸಿಕೊಂಡು ಭೂಮಿಯಮೇಲೆ ಹರಿಯುವಂತೆ ಮಾಡಿದ ಪೌರಾಣಿಕಕಥೆಗಳು, ಭಾಗವತ ಪುರಾಣದಲ್ಲಿ, ದಾಖಲಾಗಿವೆ. ಪಶ್ಚಿಮಾರ್ಧ ಗೋಳದಲ್ಲಿನ, ನಾಗರಿಕ...

'ಸೆಂಟಾರ್ ಫೌಂಟೆನ್’

ನವೆಂ ೧೪ ಪುಟ ೨೯ ವೀಕ್ಷಣೆ

ಮಿಸ್ಸೂರಿರಾಜ್ಯದ, ’ಜೆಫರ್ಸನ್ ಸಿಟಿ,’ ’ಕ್ಯಾಪಿಟಲ್ ಭವನ, ವನ್ನು ಅತ್ಯದ್ಭುತವಾಗಿ ನಿರ್ಮಿಸಿದ್ದಾರೆ. ಅಮೆರಿಕ ರಾಜ್ಯದ, ಭೌಗೋಳಿಕಸಂಪತ್ತನ್ನು ಹೃದಯಂಗಮವಾಗಿ, ಕಟ್ಟಡದ ಹೊರಗೆ, ಹಾಗೂ ಒಳಗೆ, ಪ್ರದರ್ಶಿಸಿರುವುದನ್ನು ಕಣ್ಣಾರೆ ಕಂಡಾಗಲೇ ನಮಗೆ ಅದರ...

ಮಿಸಿಸಿಪ್ಪಿ ನದಿ, ರಾಜ್ಯದ ’ಜಲದೇವ,’ ನ ಆವಾಸಸ್ಥಾನ

ನವೆಂ ೧೩ ಪುಟ ೩೫ ವೀಕ್ಷಣೆ

ಅಮೆರಿಕದ ಮಿಸ್ಸೂರಿರಾಜ್ಯದ ಇತಿಹಾಸ ಬಹಳ ಅದ್ಭುತವಾದದ್ದು. ಅನೇಕ ಶ್ರೇಷ್ಟರಾಜಕಾರಣಿಗಳು, ವೀರರು, ಇಲ್ಲಿಜನಿಸಿ ಅಮೆರಿಕವನ್ನು ವಿಶಾಲಗೊಳಿಸಿ ಅದರ ಪ್ರಾಕೃತಿಕ ಸಂಪತ್ತನ್ನು ದೇಶವಾಸಿಗಳಿಗೆ ಲಭಿಸಲು ಶ್ರಮಪಟ್ಟಿದ್ದಾರೆ. ಮಿಸ್ಸೂರಿರಾಜ್ಯದ ರಾಜಧಾನಿ...