ಮುಂಬೈನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !
" ಕರ್ಣಾಟಕ ಭಾಗವತ " , ಇಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಹಾಗೂ ವಿದೇಶಗಳಲ್ಲಿ ಎಲ್ಲರಬಾಯಿಯಲ್ಲೂ ಬಹುಚರ್ಚಿತ ವಿಷಯಗಳಲ್ಲಿ ಒಂದು. ಈ ಬೃಹತ್ ಪುಸ್ತಕದ, ಎರಡು ಸಂಪುಟಗಳ, ಸಂಪಾದಕರು, ಅಮೆರಿಕದ 'ಮಿಸ್ಸೂರಿವಿಶ್ವವಿದ್ಯಾಲಯ,' ದಲ್ಲಿ ಭೌತಶಾಸ...