Venkatesh/ವೆಂಕಟೇಶ್/ಹೊರಂಲವೆಂ
venkatesh
ಶ್ರೀ. ಆರ್. ವಿ. ಮೂರ್ತಿ !
ಶ್ರೀ. ಆರ್. ವಿ. ಮೂರ್ತಿ, "ಪತ್ರಿಕೋದ್ಯಮದ ಮೇರು ಪ್ರತಿಭೆ"-ಕೃತಿ ಕಿರು ಪರಿಚಯ : 40 ರ ದಶಕದಲ್ಲಿ ಮೈಸೂರು ರಾಜ್ಯದಿಂದ ಅಂದಿನ ವಿದ್ಯಾವಂತರು ಮುಂಬೈಗೆ ವಲಸೆ ಬರುತ್ತಿದ್ದದ್ದು ಒಳ್ಳೆಯ ನೌಕರಿ ಪಡೆಯಲು; ಹಾಗೆಯೇ ಸ್ವಭಾವತಃ ಕಷ್ಟಸಹಿಷ್ಣುಗಳಾದ ಅ...
ದೇವರು ನಂಬಿಕೆ ಅನುಗ್ರಹ ಇವುಗಳ ಬಗ್ಗೆ ಶ್ರೀಮತಿ ಸಂಧ್ಯಾ ಪೈ ಮಾತಾಡುವುದನ್ನು ನಾವು ಉದಯವಾಣಿ ಪತ್ರಿಕೆಯ ಪಾಡ್ಕಾಸ್ಟ್ ನಲ್ಲಿ ಕೇಳಬಹುದು.
ಇದಲ್ಲದೆ ಅನೇಕ ವಿಷಯಗಳ ಮೇಲೂ ಅವರು ಬೆಳಕು ಚೆಲ್ಲಿದ ಪಾಡ್ಕಾಸ್ಟ್ ಗಳು ಜನಪ್ರಿಯ. https://www.udayavani.com/sandhyavani/god-faith-grace
ಶ್ರೀ. ಹಿರೇಮಗಳೂರ್ ಕಣ್ಣನ್ ಕನ್ನಡದಲ್ಲಿ ನಮ್ಮ ಜೀವನದ ಸಂಸ್ಕಾರಗಳನ್ನು (ನಾಮಕರಣ, ಅನ್ನಪ್ರಾಶನ, ವಿವಾಹಗಳೇ ಮೊದಲಾದವುಗಳನ್ನು) ವಿಧಿವತ್ತಾಗಿ ಮಾಡಿ ತೋರಿಸಿದ್ದಾರೆ.
'ಅನುಭವಾಮೃತ' ನಮ್ಮ ತಂದೆ, ಸುಂಕದ ರಂಗರಾಯರಿಗೆ ಅತ್ಯಂತ ಪ್ರೀತಿಯ ಪುಸ್ತಕ. ಅದನ್ನು ರಚಿಸಿದವರು ಶ್ರೀ. ಮಹಾಲಿಂಗ ರಂಗ. ಅವರು ಕ್ರಿ.ಶ.೧೬೭೫ ರಲ್ಲಿ ಇದ್ದಿರ ಬಹುದು. ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಅನುಭವಾಮೃತ ಪದ್ಯ ಗುಚ್ಛದಲ್ಲಿ ಅದ್ವೈತವನ್ನು...
ಮಾನ್ಸೂನ್ ಸಮಯದಲ್ಲಿ ಮುಂಬಯಿನಗರದಲ್ಲಿ ಆಗುವ ಅವಘಡಗಳು :
ಈ ಬಾರಿ ೨೦೨೦ ರ ಅಕ್ಟೊಬರ್ ೩ ಶನಿವಾರದಂದು ಘಾಟ್ಕೋಪರ್ (ಪ) ದ ಅಸಲ್ಫಾ ನಿವಾಸಿ, 'ಶ್ರೀಮತಿ ದಾಮಾ ಶೀತಲ್' ಎಂಬ ಹೆಸರಿನ ೩೨ ವರ್ಷದ ಗೃಹಿಣಿ, 'ಮ್ಯಾನ್ ಹೋಲ್' ನಲ್ಲಿ ಆಯತಪ್ಪಿ ಬಿದ್ದು ಮರಣಹೊಂದಿದ್ದಾರೆ. ಮಳೆಹನಿ ಹಾಕುತ್ತಿತ್ತು.ತಮ್ಮ ಮನೆಯ ಹತ್...
ಡಾ. ಎಂ. ಎಸ್. ವಿಜಯಾ ಹರನ್ ರವರು ಸಂಪಾದಿಸಿ ಹೊರತಂದ ಪುಸ್ತಕ, 'ನಮ್ಮ ಭೈರಪ್ಪನವರು' !
ಇದುವರೆಗೆ ನಡೆದುಬಂದ ಈ ಕವಿವರ್ಯರ ಜೀವನದಲ್ಲಿ ಅದೆಷ್ಟು ಅಮೂಲ್ಯ ಘಟ್ಟಗಳಿವೆ ? ಕನ್ನಡದ ಸಾಮಾನ್ಯ ಬಡಕುಟುಂಬವನ್ನು ಪ್ರತಿನಿಧಿಸುವ ಇವರು ತಮ್ಮ ಪ್ರಾರಂಭಿಕ ಜೀವನದಲ್ಲೇ ತಂದೆ ತಾಯಿ ತಮ್ಮ ಎಲ್ಲರನ್ನು ಕಳೆದುಕೊಂಡು ಒಬ್ಬ ಅನಾಥರಂತೆ ಜೀವನದ ದಾರಿಯಲ...
ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ.
ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ. ಅದಕ್ಕಾಗಿ ಈ ಎರಡು ಸಾಲುಗಳು. ಸಂಪದ ಒಂದು ವರ್ಗದ ಉತ್ತಮ ಲೇಖಕರ ಸೈಟಾಗಿದೆ. (ನನ್ನೊಬ್ಬನನ್ನು ಹೊರತು. ಏಕೆಂದರೆ ನಾನು ಅಷ್ಟು ಸೀರಿಯಸ್ ಆಗಿ ಬರೆಯಲು ಆಗಲಿಲ್ಲ. ಮೊದಲಿಗೆ ನನಗ...
೧೮ ನೆಯ ತಾ. ೨೦೧೮ ರಂದು ಪ್ರಸಾರವಾದ (೧೨೨ ನೆಯ ಎಪಿಸೋಡ್) ಮಗಳು ಜಾನಕಿಯ ಸಾರಾಂಶ :
(ಇದು ನನಗೆ ತಿಳಿದಂತೆ, ಯಾವಪೂರ್ವಗ್ರಹವೂ ಇಲ್ಲದೆ ಬರೆದದ್ದು) ಕೇವಲ ೧೦ ಸಾ. ರೂಗಳಿಗೆ ಸಿಕ್ಕ ಬಂಗಲೆ/ಬಾಡಿಗೆ ಮನೆಯನ್ನು ನೋಡಿ ಪರಿವಾರದವರು ಸಂತೋಷಡುತ್ತಾರೆ. ಮೊದಲನೆಯ ದಿನ, ಹಾಲುಕ್ಕಿಸಿದ ಶಾಸ್ತ್ರ ಮಾಡಿ ಮನೆಗೆ ಇಳಿದುಕೊಳ್ಳುವ ಶಾಸ್ತ್ರ ಚೆನ್...
೫ ಡಿಸೆಂಬರ್ ೨೦೧೮ ರ ಮಗಳು ಜಾನಕಿ ಧಾರಾವಾಹಿಯ ವರದಿ :
ನಿರಂಜನನ ಹಳ್ಳಿ ಮನೆ : ಅವನ ತಾಯಿ ಮತ್ತು ಅಕ್ಕ ಸಂಜನಾ ಜೊತೆ ಲೋಕಾಭಿರಾಮವಾಗಿ ಮಾತುಕತೆನಡೆಸುವ ಸೀನ್. ಅವರಿರುವ ಮನೆ ಖಾಲಿಮಾಡುವ ಸಮಯ ಹತ್ತಿರವಾಗುತ್ತಿದೆ. ಬಾಕಿ ಬರಲಿರುವ ೧೫ ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುವ ಯೋಚನೆ....
೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ, "ಮಗಳು ಜಾನಕಿ ಧಾರಾವಾಹಿ"ಯ ವರದಿ :
ಕರ್ನಾಟಕದ ಮನೆಮನೆಯಲ್ಲಿ ಮನೆಯಮಾತಾಗಿರುವ ಟೆಲಿವಿಷನ್ ನ ಕನ್ನಡ ಸೀರಿಯಲ್, "ಮಗಳು ಜಾನಕಿ"ಯ ೨೬, ನವೆಂಬರ್, ೨೦೧೮ ರ ಸೋಮವಾರದ ಎಪಿಸೋಡನ್ನು ನೋಡಲು ಕಾತುರರಾದ ನೂರಾರು, ಸಾವಿರಾರು ವೀಕ್ಷಕರಲ್ಲಿ ನಾನೂ ಒಬ್ಬ. ಬಾರ್ಗಿಯವರ ಮನೆಯಲ್ಲಿ ರಾತ್ರಿ ಊಟದ...
ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ !
ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ ! ಪ್ರೊ. ಜೀವಿಯವರ ಲೇಖನ ಓದಿದೆವು. ಅವರ ಪ್ರೀತಿಯಮಾತುಗಳು ನಮ್ಮವು ಸಹಿತ. ಮುಂಬಯಿ ಮಹಾನಗರದ ಹಿರಿಯ ಕನ್ನಡ ಕವಿ, ಪತ್ರಕರ್ತ, ಅಂಕಣಕಾರ, ಒಳ್ಳೆಯ ಮಾತುಗಾರ, ಚಿಂತಕ, "ಜೀವಿ" ಎಂದೇ ಮ...
ವರ್ಷ ೨೦೧೭ ರ ಮುಂಬಯಿ ಮಾನ್ಸೂನ್ ಮಳೆಗೆ ಆಹುತಿಯಾದ ಡಾ. ಡಾ. ದೀಪಕ್ ಆಮ್ರಾ ಪುರ್ಕರ್ !
ಮತ್ತೆ ಮರುಕಳಿಸಿದ ಈ ವರ್ಷದ (೨೦೧೭) ಮುಂಬಯಿನ ಮಾನ್ಸೂನ್ ಪ್ರಹಾರ ! ವರ್ಷ ೨೦೦೫ ರ ಒಂದು ದಿನದಲ್ಲಿ ಸುರಿದ ೯೦೦ + ಮಿಲಿಮೀಟರ್ ಮಳೆಯ ಭಯಂಕರ ಘಟನೆ ಮುಂಬಯಿ ನಗರದ ಜನರ ಮನಸ್ಸಿನಲ್ಲಿ ಸಿಂಹ ಸ್ವಪ್ನವಾಗಿದ್ದು ಎಲ್ಲರೂ ತತ್ತರಿಸುತಿರುವ ಸಮಯದಲ್ಲೇನಡ...