ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೨೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಈ ಬಾರಿ (೨೦೧೨ ರ) ನಮ್ಮ ನವರಾತ್ರಿ ಹಬ್ಬ ತಮಿಳು ನಾಡಿನಲ್ಲಿ !

ನವೆಂ ೦೯ ಬ್ಲಾಗ್ ೬೦ ವೀಕ್ಷಣೆ

ದಸರಾ ಹಬ್ಬ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಮನೆ ಮನೆಗಳಲ್ಲೂ ಬೊಂಬೆಗಳನ್ನು ಕೂಡಿಸುತ್ತಾರೆ. ಇದನ್ನು ನೋಡಲು ಕಣ್ಣಿಗೆ ಹಬ್ಬ. ಪ್ರತಿಮನೆಯ ಬೊಂಬೆಗಳ ಪ್ರದರ್ಶನವೂ ಪ್ರತ್ಯೇಕ, ಹಾಗು ವೈವಿಧ್ಯಮಯ. ಈ ಸಲ ನಾವು ನವರಾತ್ರಿ ಹ...

ಈಗ ಚಾಳುಕ್ಯಸ್ ಎಕ್ಸ್ ಪ್ರೆಸ್ ಚಾಲೂ ಐತ್ರಿ ; ಹೋಗ್ರಿ ಟಿಕಿಟ್ ಬುಕ್ ಮಾಡ್ರಿ ಮತ್ತ !

ನವೆಂ ೦೮ ಬ್ಲಾಗ್ ೪೫ ವೀಕ್ಷಣೆ

ಚಾಲುಕ್ಯ ಎಕ್ಸ್ ಪ್ರೆಸ್ ನಲ್ಲಿ ಟಿಕಿಟ್ ಬುಕ್ ಮಾಡ್ಬೇಕಿತ್ತೆನ್ನ್ರಿ ? ಬರ್ರಿ ಮತ್ತೆ ಅದು ಚಾಲೂ ಐತ್ರಿ; ಅಂದ್ರೆ ಪುದುಚೆರಿ ಎಕ್ಸ್ ಪ್ರೆಸ್ ಅಂತಾರ್ರಿ ! ಮಿರಜ್ ಕಡೆಯಿಂದ ಬೆಂಗಳೂರಿನಕಡೆ ಪ್ರಯಾಣಿಸುವವರ ಸುವಿಧತೆಗಾಗಿ (ಇದರ ಬಗ್ಗೆ ನಾನು ವಿಚಾ...

ಶ್ರೀ. ಪಾರ್ಥಸಾರಥಿ ದೇವಾಲಯ, ಚೆನ್ನೈನ ಟ್ರಿಪ್ಲಿಕೇನ್ ನಲ್ಲಿದೆ !

ನವೆಂ ೦೮ ಬ್ಲಾಗ್ ೭೧ ವೀಕ್ಷಣೆ

'ಶ್ರೀ. ಪಾರ್ಥ ಸಾರಥಿ ದೇವಸ್ಥಾನ, ಪಾರ್ಥನಿಗೆ ಸಾರಥಿಯಾದ ಕೃಷ್ಣನ ದೇವಾಲಯವನ್ನು (ವೆಂಕಟಕೃಷ್ಣ ದೇವಾಲಯವೆಂದು ಕರೆಯಲ್ಪಡುತ್ತಿದೆ) ಪಲ್ಲವ ವಂಶದ ಮೊದಲನೆಯ ನರಸಿಂಹವರ್ಮ ನಿರ್ಮಿಸಿದ್ದರು. ಚೆನ್ನೈನ ಉಪನಗರವಾದ ಟ್ರಿಪ್ಲಿಕೇನ್ ನಲ್ಲಿರುವ ಈ ಮಂದಿರ,...

ಕಪ್ಪು ಆಫ್ರಿಕನ್ ಅಮೇರಿಕನ್, ಮತ್ತೊಮ್ಮೆ ಶ್ವೇತಭವನಕ್ಕೆ !

ನವೆಂ ೦೮ ಲೇಖನ ೧,೧೪೮ ವೀಕ್ಷಣೆ

ಅಮೆರಿಕ ಅಧ್ಯಕ್ಷರಾಗಿ ಪುನಾರಾಯ್ಕೆಗೊಂಡಿರುವ ಬರಾಕ್ ಒಬಾಮಾ ರವರಿಗೆ ಭಾರತೀಯರೆಲ್ಲರ ಮತ್ತು 'ಸಂಪದ ತಂಡ'ದ ಗೆಳೆಯರ ಪರವಾಗಿ ಶುಭಹಾರೈಕೆಗಳು. ಅವರು ರಿಪಬ್ಲಿಕ್ ಅಭ್ಯರ್ಥಿ ಮಿಟ್ ರೋಮ್ನಿ ವಿರುದ್ಧ ೩೦೩ ಮತ ಗಳಿಸುವ ಮೂಲಕ, ಐತಿಹಾಸಿಕ ಜಯ ದಾಖಲಿಸಿದ...

ಮುಂಬೈನ, ಘಾಟ್ಕೋಪರ್ ನ ಹಿಮಾಲಯಾ ಕೋ.ಸೊ.ಯಲ್ಲಿ ಅಧ್ಯಾತ್ಮಿಕ ಪ್ರವಚನ ಮತ್ತು ಭಜನೆ !

ನವೆಂ ೦೬ ಲೇಖನ ೧,೧೧೩ ವೀಕ್ಷಣೆ

'ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ್' ಆಯೋಜಿಸಿದ ಅಧ್ಯಾತ್ಮಿಕ ಪ್ರವಚನ, ಭಜನೆ ಮತ್ತು ಸಂಕೀರ್ತನೆಗಳನ್ನು ಮುಂಬೈನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಕೋ.ಸೊಸೈಟಿಯಲ್ಲಿ ೨೦೧೨ ರ, ನವೆಂಬರ್, ೫, ೬, ೭ ರಂದು ನೆರೆವೇರಿಸಲಾಗುತ್ತಿದೆ. ಇಂದು ಕೊನೆ...

ಟ್ರಿವೆಂಡರ್ ರೈಲ್ವೆ ನಿಲ್ದಾಣದ ಸೊಬಗನ್ನು ನೋಡಿ ಆನಂದಿಸಿ !

ನವೆಂ ೦೬ ಬ್ಲಾಗ್ ೬೯ ವೀಕ್ಷಣೆ

ಮುಂಬೈನಿಂದ ದಕ್ಷಿಣ ಭಾರತದ ಪರ್ಯಟನೆ ಮಾಡಿದೆವು : (ಚೆನ್ನೈ-ಟ್ರಿವೆಂಡರ್ಮ್-ಮುಂಬೈ) ನಮಗೆ ರಾಮೇಶ್ವರದ ದೇವಸ್ಥಾನದಲ್ಲಿ ಕಾಶಿಯಿಂದ ತಂದ ಗಂಗೆಯ ನೀರಿನಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ ಕೃತಾರ್ಥರಾಗುವ ಬಯಕೆ ಬಹಳ ವರ್ಷದಿಂದ್ದಿತ್ತು. ಅದು ಹೇಗ...

ಚೆನ್ನೈ ನ ಅಡ್ಯಾರ್ ನಲ್ಲಿರುವ ಶ್ರೀ. ರಾಮಕೃಷ್ಣಾಶ್ರಮ !

ನವೆಂ ೦೪ ಬ್ಲಾಗ್ ೮೭ ವೀಕ್ಷಣೆ

ನಾವು ಹೋದಾಗ ಚೆನ್ನೈ ನಲ್ಲಿ ಜಡಿಮಳೆ. ಆದರೂ ಬಿಡದೆ ಮೈಲಾಪುರದ ಆಡ್ಯಾರ್ ನಲ್ಲಿರುವ, ರಾಮಕೃಷ್ಣಾಶ್ರಮಕ್ಕೆ ಹೋದೆವು. ಬೆಳಿಗ್ಯೆ ೧೧-೩೦ ಕ್ಕೆ ಗರ್ಭ ಗುಡಿಯ ದ್ವಾರವನ್ನು ತೆರೆಯಲಾಗುತ್ತದೆ. ನಂತರ ಶ್ರೀ.ರಾಮಕೃಷ್ಣ ಪರಮಹಂಸರ ಪ್ರತಿಮೆಯ ದರ್ಶನ ಸಿಗು...

ಇದು ತ್ರಿವೇಂಡ್ರಂನ ಶ್ರೀ.ಅನಂತ ಪದ್ಮನಾಭ ದೇವಾಲಯ !

ನವೆಂ ೦೪ ಬ್ಲಾಗ್ ೬೨ ವೀಕ್ಷಣೆ

ಈ ವಿಷ್ಣು ದೇವಾಲಯದ ಮೇಲ್ವಿಚಾರಣೆಯನ್ನು 'ತಿರುವಾಂಕೂರ್ ರಾಜಪರಿವಾರದ ಟ್ರಸ್ಟ್' ವಹಿಸಿಕೊಂಡಿದೆ. ಈ ಅರಸರನ್ನು ಚೆರಸ್, ಅಥವಾ ಪದ್ಮನಾಭದಾಸರೆಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಇವರು ಮತ್ತು ಇವರ ನಂತರ ಬಂದವರು, ಗುರು ಕುಲ ಶೇಖರ ಆಳ್ವಾರ್ ರ...

ಶತಮಾನಗಳ ಹಿಂದೆ, ಬ್ರಿಟಿಷರು ಪಾದಾರ್ಪಣೆಮಾಡಿ, ನಿರ್ಮಿಸಿದ ಚೆನ್ನೈನ ಪ್ರಥಮ ಕೋಟೆ !

ನವೆಂ ೦೩ ಬ್ಲಾಗ್ ೬೨ ವೀಕ್ಷಣೆ

ಭಾರತೀಯರಿಗೆ 'ಕಂಪೆನಿ ಸರ್ಕಾರ'ವೆಂದು ಜನಪ್ರಿಯರಾದ ಇಂಗ್ಲೀಷರು, ಸನ್. ೧೬೦೦ ರಲ್ಲೇ ವ್ಯಾಪಾರಕ್ಕಾಗಿ ಬಂದು, ಗುಜರಾತಿನ, 'ಸೂರತ್ ನಗರ'ದಲ್ಲಿ ಅಲ್ಲಿನ ಸುಲ್ತಾನನ ಅಪ್ಪಣೆಪಡೆದು, ತಮ್ಮ ವ್ಯಾಪಾರಗಳನ್ನು ರೂಢಿಕೊಳ್ಳುತ್ತಾ ಸಾಗಿದರು. ಹಾಗೆಯೇ ಮುಂದ...

೧೮೯೩ ರ, ಸೆಪ್ಟೆಂಬರ್ ೧೧ ರಂದು, ವಿಶ್ವದ ಜನತೆ ಮೊಟ್ಟಮೊದಲಿಗೆ ಭಾರತದ ಮಹಾನತೆಯನ್ನು ಅರಿಯಿತು !

ನವೆಂ ೦೩ ಬ್ಲಾಗ್ ೬೩ ವೀಕ್ಷಣೆ

ಅಮೇರಿಕ ಸಂಯುಕ್ತ ಸಂಸ್ಥಾನದ ವಾಣಿಜ್ಯ ರಾಜಧಾನಿಯಲ್ಲಿ ಜರುಗಿದ 'ವಿಶ್ವ ಧರ್ಮಗಳ ಮಹಾನ್ ಸಮ್ಮೆಳ'ನದಲ್ಲಿ ಭಾರತದ ಯತಿಯೊಬ್ಬ ಎದ್ದು ನಿಂತು, ಭಾರತದ ಮಹಾನತೆಗಳ ಬಗ್ಗೆ ಒಂದು ದಿವ್ಯ ಸಂದೇಶವನ್ನು ಕೊಡುವುದರ ಮೂಲಕ, ಅದುವರೆವಿಗೂ ತಪ್ಪು ಕಲ್ಪನೆಗಳನ್ನ...

ಏನಮ್ಮ, ಇದು ನದಿ ಮೀನೋ, ಅಥವಾ ಸಮುದ್ರದ ಮೀನೋ ! ?

ನವೆಂ ೦೧ ಬ್ಲಾಗ್ ೭೦ ವೀಕ್ಷಣೆ

ನಾನು ಶಾಕಾಹಾರಿ; ನನ್ನ ಗೆಳೆಯರು ಬಂಗಾಳದವರು. ಅವರಿಗೆ ಫಿಶ್ ಬೇಕು; ಅದರಲ್ಲೂ ರಿವರ್ ಫಿಸ್ಸೇ ಬೇಕು ! ಅದೇನು ಆಸೆಯೂ ಅವರಿಗೆ. ಅವರೆಲ್ಲ ಹೂಗ್ಲಿ ನದಿ ಹತ್ರ ಇರೋರಲ್ವಾ ! ಬಂಗಾಳ ಕೊಲ್ಲಿ ಸೇರುವ ಮೊದಲು ಆ ನದಿಯ ಉತ್ಪನ್ನಗಳನ್ನು ಬಂಗಾಳಿಗಳು ಚೆನ್...

ಎಲ್ಲ ಕನ್ನಡಿಗರಿಗೂ ವರ್ಷ ೨೦೧೨ ರ, ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು !

ನವೆಂ ೦೧ ಲೇಖನ ೧,೩೪೨ ವೀಕ್ಷಣೆ

ಸಮಸ್ತ ಕನ್ನಡಿಗರೆಲ್ಲರಿಗೂ ವರ್ಷ. ೨೦೧೨ ರ, ಹಾರ್ದಿಕ ಶುಭಾಶಯಗಳು ! ಕನ್ನಡ ಕವಿ, ಡಾ. ಎಚ್. ಎಸ್. ರಾಘವೇಂದ್ರ ರಾವ್ ರಿಂದ ಶುರುವಾಗಿ, ಈ ವರ್ಷದ ಎಲ್ಲಾ 'ರಾಜ್ಯೋತ್ಸವ ಪ್ರಶಸ್ತಿ ವಿಜೇತ'ರಿಗೂ ನಮ್ಮ ಶುಭ ಕಾಮನೆಗಳು ! ಕನ್ನಡ ಭಾಷೆಯನ್ನು ತಮ್ಮ ತ...