'ಚೆನ್ನೈ ನ ಶಂಕಮುಖಂ ಬೀಚ್ ಬಳಿಯ ಮತ್ಸಕನ್ಯೆಯ ಪುಥಳಿ' !
'ಟ್ರಿವೆಂಡ್ರಮ್ ನಗರ'ದ ಬಳಿಯ ವಿಶ್ವವಿಖ್ಯಾತವೆಂದು ಹೆಸರಾದ 'ಕೋವಲಂ ಬೀಚ್' ನಿಜಕ್ಕೂ ಚೆನ್ನಾಗಿದೆ. ಆದರೆ ಇದೆ ತರಹದ ಕೆಲವು ಬೀಚ್ ಗಳು ಇವೆ ಎನ್ನುವುದನ್ನು ಮರೆಯಬಾರದು. ಈ ಪುಥಳಿ ಒಂದು ಚಿಕ್ಕ ಉದ್ಯಾನದಲ್ಲಿ ಸ್ಥಾಪಿಸಲಾಗಿದೆ. 'ಶಂಖಮುಖ ಸಮುದ್ರ...