ಖಂಡಿತ ಹೀಗಾಗಬಾರದಿತ್ತು; ನಮ್ಮ ಶತ್ರುವಿಗೂ ಈ ಮಾನಸಿಕ ಆಘಾತ ಬೇಡ !
ಮುಂಬೈ ಟೈಮ್ಸ್ ಆಫ್ ಇಂಡಿಯದ ಸಪ್ಲಿಮೆಂಟ್ ಆಗಿರುವ ’ಮುಂಬೈ ಮಿರರ್’ ಒಂದು ಅತ್ಯಂತ ದಿಟ್ಟ ಹಾಗೂ ಸಾರ್ವಜನಿಕರಿಗೆ ನೈಜ ಸುದ್ದಿಗಳನ್ನು ಅರಸಿ ಓದುಗರಿಗೆ ಕೊಡಲು ಶ್ರಮಿಸುತ್ತಿರುವ ರಾಷ್ಟ್ರದ ಪ್ರಮುಖ ಪತ್ರಿಕೆಗಳಲ್ಲಿ ಮೊದಲನೆಯದು. ಈ ಪತ್ರಿಕೆಯ ಫೋಟ...