ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೨೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಶಿರಬಾಗಿ ವಂದಿಸುವೆವು !

ಸೆಪ್ಟೆಂ ೧೫ ಬ್ಲಾಗ್ ೨೮೧ ವೀಕ್ಷಣೆ

ಕೊಂಡಿ : ___LINK_OPEN_href="http://www.deccanherald.com//content/195456/down-memory-lane-remembering-sir.html?fb_action_ids=4631841313239&fb_action_types=og.likes&fb_source=aggregation&fb_aggregation_i...

ಚಿಂತಕ, ವಿಜ್ಞಾನಿ, ಹಾಗೂ ಮಾಜೀ ರಾಷ್ಟ್ರಪತಿ !

ಸೆಪ್ಟೆಂ ೧೪ ಲೇಖನ ೫೪೪ ವೀಕ್ಷಣೆ

ಸನ್, ೨೦೦೭ ರಲ್ಲೇ 'ಕನ್ನಡ ಪುಸ್ತಕ ಪ್ರಾಧಿಕಾರ'ದವರು ಪ್ರಕಟಿಸಿದ ಅತ್ಯಂತ ಸುಂದರ, ಸುಲಭಬೆಲೆಯ ಕನ್ನಡ ವ್ಯಕ್ತಿ ಚಿತ್ರದ ಹೊತ್ತಿಗೆ, 'ಕಲಾಂ ಮೇಷ್ಟ್ರು', ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆ ಕೊಡುವ ದಿಕ್ಕಿನಲ್ಲಿ ಕೆಲಸಮಾಡುತ್ತಿದೆ. ಅದನ್ನು ರಚಿಸ...

'ಆಂಟೇರಿಯೋ ಸೈನ್ಸ್ ಸೆಂಟರ್ ನ, ಮಕ್ಕಳ ವಿಭಾಗ', ಎಲ್ಲರಿಗೂ ಅನುಕರಣೀಯ..

ಸೆಪ್ಟೆಂ ೧೪ ಬ್ಲಾಗ್ ೩೩ ವೀಕ್ಷಣೆ

'ಆಂಟೇರಿಯೋ ಸೈನ್ಸ್ ಸೆಂಟರ್' ಗೆ ಹೋಗಲು, ನಾವು ಮೊದಲು ಯೋಚಿಸಿದ್ದು ಜೂನ್ ೨೦ ರಂದು. ಆದರೆ ಅಲ್ಲಿಗೆ ನಾವು ೧೬ ನೆಯ ತಾರೀಖೆ ಹೋದೆವು. ಅದಕ್ಕೆ ಕಾರಣ, ಜೂನ್ ೧೬ ರಂದು 'ನಯಾಗರ ಫಾಲ್ಸ್' ಗೆ ಹೋಗಬೇಕಾಗಿತ್ತು. ಆದರೆ ಅಂದು ಸೈಕಲ್ ಸವಾರರ ಪ್ರತಿಯೋಗ...

'ಮಾಟುಂಗಾ ಕನ್ನಡಿಗ್ರು ಯಾವುದರಲ್ಲೂ ಕಡಮೆ ಇಲ್ಲ' !

ಸೆಪ್ಟೆಂ ೧೧ ಲೇಖನ ೧,೧೦೩ ವೀಕ್ಷಣೆ

ಇಲ್ಲಿ ನೋಡಿ, ಈ ಅಪರೂಪದ ಫೋಟೋನ ! ಯಾರ್ಯಾರು ಇದಾರೆ ಅಂತಾ ! ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಮತ್ತು 'ಆಶಾ ನಿರಾಶ,' ಕನ್ನಡ ಚಿತ್ರ ನಿರ್ಮಾಪಕ', ನಮ್ಮ ಶ್ರೀ. ವೆಂಕಟ್ರಾಮ್ ರವರು ಸಹಿತ... ಮೊಟ್ಟಮೊದಲನೆಯದಾಗಿ, ನಾನು, 'ಮುಂಬೈನ ಕನ್ನಡ ಜನರ ಕ...

ಭಾರತದಲ್ಲಿ ಹಾಲಿನ ಕ್ರಾಂತಿಯ ಹರಿಕಾರ ಡಾ. ಕುರಿಯನ್ ವರ್ಗಿಸ್ ಇನ್ನಿಲ್ಲ

ಸೆಪ್ಟೆಂ ೦೯ ಲೇಖನ ೨,೭೫೯ ವೀಕ್ಷಣೆ

'ಹಾಲಿನ ಕ್ರಾಂತಿಯ ಹರಿಕಾರ' ೯೦ ರ ಹರೆಯದ 'ಡಾ. ವರ್ಗಿಸ್ ಕುರಿಯನ್', ಗುಜರಾಥಿನ ನಾಡಿಯಾಡ್ ನ, ಪಟೇಲ್ ಯೂರೊಲಾಜಿಕಲ್ ಆಸ್ಪತ್ರೆಯಲ್ಲಿ ರವಿವಾರ, (೦೯-೦೯-೨೦೧೨) ಮುಂಜಾನೆ, ೧-೧೫ ಕ್ಕೆ ನಿಧನರಾದರು. ದೀರ್ಘಕಾಲದಿಂದ ಬಳಲಿದ್ದ ಕುರಿಯನ್, ತಮ್ಮ ಜೀವ...

ನಮ್ಮಮ್ಮನ ಆಪ್ತ ಸಹಾಯಕರು !

ಸೆಪ್ಟೆಂ ೦೯ ಲೇಖನ ೯೬೦ ವೀಕ್ಷಣೆ

'ಶ್ಯಾನುಭೋಗ್, ಸುಂಕದ ರಂಗರಾಯರ ೩೦೦ ವರ್ಷದ ಮನೆ' ನಾವು ನಾಲ್ಕುಮಂದಿ ಮಕ್ಳೂ, ಅಮ್ಮನಿಗೆ ಆಗಾಗ ಸಹಾಯಮಾಡುತ್ತಿದ್ದೆವು. ಕೆಲವು ವೇಳೆ ಅಮ್ಮ ಹೇಳಿದ ಮಾತುಗಳು ನಮಗೆ ಚುಚ್ಚುತ್ತಿದ್ದವು. ಅದೇನೋ ಹೇಳ್ತಾರಲ್ಲ, "ಆಳ್ಮಾಡೊದ್ ಹಾಳು, ಮಗ ಮಾಡೋದ್ ಮಧ್ಯ...

'ಏನಪ್ಪ ರಂಗಣ್ಣ ಗೊತ್ತಾಯ್ತೆ ನಾನ್ ಹೇಳಿದ್ದು ' ! ?

ಸೆಪ್ಟೆಂ ೦೭ ಬ್ಲಾಗ್ ೧೦೭ ವೀಕ್ಷಣೆ

ಮಧ್ಯದಲ್ಲಿ ಕುಳಿತವರೆ ನನ್ನ ಪೂಜ್ಯ ಪಿತಾಶ್ರೀ. ಶ್ರೀ. ಎಚ್. ವಿ. ರಂಗರಾಯರು. ಕೃಪೆ : ಶಾರ್ಪಿ (Shorpy.com) 'ಹೊಳಲ್ಕೆರೆಯ ನಮ್ಮ ಕರಿ ನಾಟಿ ಹಂಚಿನ ಮನೆ ರಿಪೇರಿ ' : ಅಪ್ಪನ ಜೀವಿತದ ಸಮಯದಲ್ಲೇ ನಮ್ಮ ಹಳೆ ಕಪ್ಪು ಹಂಚಿನ ಮನೆ ರಿಪೇರಿ ನಡೆಯಿತು...

ನಮ್ಮೂರಿನ ಬಯಲು ನಾಟಕ, ಕೆರೆ, ತ್ವಾಟದ ಭಾವಿ, ಇತ್ಯಾದಿಗಳು !

ಸೆಪ್ಟೆಂ ೦೫ ಬ್ಲಾಗ್ ೭೦ ವೀಕ್ಷಣೆ

'ಬಯಲು ನಾಟಕ', ನಮ್ಮಊರಿನಲ್ಲಿ ಮೊದಲಿನಿಂದಲೂ ಪ್ರಸಿದ್ಧಿ.ನಮ್ಮ ಹಳ್ಳಿಯವರ ಭಾಷೆಯಲ್ಲಿ ಅದನ್ನು ಆಟ’ವೆಂದುಕರೆಯುತ್ತಿದ್ದರು. ಬಬೃವಾಹನನ ಕಾಳಗ, ನಳಚರಿತ್ರೆ, ಹರಿಶ್ಚಂದ್ರ ಪುರಾಣ, ರಾಮಾಯಣ, ಮಹಾಭಾರತ, ಗಿರಿಜಾಕಲ್ಯಾಣ, ಶ್ರೀರಾಮ ಪಟ್ಟಾಭಿಶೇಕ, ಇತ...

ಟೊರಾಂಟೋನಗರ ಪ್ರವಾಸ ನಿಜಕ್ಕೂ ಅದ್ಭುತವಾಗಿತ್ತು !

ಸೆಪ್ಟೆಂ ೦೪ ಬ್ಲಾಗ್ ೧೦೬ ವೀಕ್ಷಣೆ

ಮೊನ್ನೆ, ೨೦೧೨ ರ, ಜೂನ್ ತಿಂಗಳಲ್ಲಿ ಮಾಡಿದ ನಮ್ಮ ಉತ್ತರ ಅಮೆರಿಕದ (ಕೆನಡಾದ ಟೊರಾಂಟೋ) ಪ್ರಯಾಣ ಎರಡನೆಯದು. ೨೦೦೮ ರಲ್ಲಿ ಅಮೆರಿಕದ ಪಶ್ಚಿಮದಿಂದ ಪೂರ್ವದುದ್ದಕ್ಕೂ (ಕ್ಯಾಲಿಫೋರ್ನಿಯದಿಂದ ಚಿಕಾಗೊವರೆಗೆ) ನೋಡಿಬಂದಿದ್ದೆವು. ಈ ಎರಡೂ ಪ್ರಯಾಣಗಳು...

ಅಬ್ಬಬ್ಬ, ಮಂಡರಗಪ್ಪೆ ಕೈಲಿ ಕಡಿಸಿಕೊಂಡಿದ್ದೆ !

ಸೆಪ್ಟೆಂ ೦೩ ಲೇಖನ ೯೮೪ ವೀಕ್ಷಣೆ

* ಆಗ ನಾನು ಹೀಗಿದ್ದೆ. ಹೊಳಲ್ಕೆರೆಯಲ್ಲಿ ಯಾರಿಗಾದರೂ ಒಮ್ಮೆಯಾದರೂ ಚೇಳು ಕಚ್ಚಿಲ್ಲವೆಂದರೆ, ಆಶ್ಚರ್ಯದಿಂದ ತಲೆಯೆತ್ತಿ ನೋಡ್ತಿದೃ, ಆಗ. ಅಲ್ಲಿನ ವಾತಾವರಣದಲ್ಲಿ ಚೇಳು, ಹಾವು ಮಂಡರಗಪ್ಪೆ, ಹಲ್ಲಿಗಳು, ಓತಿಕ್ಯಾತ, ಎಲ್ಲರ ಮನೆಯಲ್ಲೂ ಸಾಮಾನ್ಯವಾಗ...

’ನಮ್ಮ ಮನೆಯ ಹಿತ್ತಲಿನ ಏಳುಸುತ್ತಿನ-ಮಲ್ಲಿಗೆ ಹೂವಿನ ಕಥೆ’ !

ಆಗಸ್ಟ್ ೩೧ ಬ್ಲಾಗ್ ೧೩೭ ವೀಕ್ಷಣೆ

ನನ್ನ ಬಾಲ್ಯದ ದಿನಗಳ ನೆನಪುಗಳು ಇಂದಿಗೂ (ಈಗ ನನಗೇ ೬೯ ರ ಪ್ರಾಯ) ಹಸಿರಾಗಿವೆ. ನನ್ನ ೧೬ ವರ್ಷಗಳ ಹೊಳಲ್ಕೆರೆಯ ವಾಸದ ಎಲ್ಲಾ ನೆನಪುಗಳು ಹೀಗೆ ಸದಾ ಕಾಡಲು ಕಾರಣವೆಂದರೆ, ಅವು ಅಷ್ಟು ರಸಮಯವಾಗಿದ್ದವು, ಅರ್ಥಪೂರ್ಣವಾಗಿದ್ದವು. ಮಳೆಯಿಲ್ಲ. ಕಷ್ಟದ...

ಹೊಳಲ್ಕೆರೆಯ ಮದುವೆಗಳು !

ಆಗಸ್ಟ್ ೩೦ ಬ್ಲಾಗ್ ೧೧೪ ವೀಕ್ಷಣೆ

ನಾನು ಹೇಳುತ್ತಿರುವುದು ೧೯೫೦ ರ ದಶಕದ ನಮ್ಮ ಊರಿನ ಮದುವೆಗಳ ಬಗ್ಗೆ ! ನಮ್ಮ ದೇಶದಲ್ಲಿ ಮದುವೆಗಳು ಯಾವಾಗಲೂ ಅದ್ಧೂರಿಯಿಂದಲೇ ನಡೆಯುತ್ತವೆ. ಹಳ್ಳಿಯಿರಲಿ, ದಿಳ್ಳಿಯಿರಲಿ ; ಜನ, ತಮ್ಮ ಮಕ್ಕಳ ವಿವಾಹವನ್ನು ಸಾಧ್ಯವಾದಷ್ಟು ಮಟ್ಟಿಗೆ ಚೆನ್ನಾಗಿಯೇ ಮ...