ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು ..
'ಯುಗಾದಿ ಹೊಸವರ್ಷ' ವನ್ನು ಚಾಂದ್ರಮಾನ ರೀತ್ಯಾ ಆಚರಿಸುವವರು ಚೈತ್ರ ಶುಕ್ಲ ಪ್ರತಿಪತ್ ತಾ. ೨೩-೦೩-೨೦೧೨, ಶುಕ್ರವಾರ, ದಂದು ಆಚರಿಸುತ್ತಾರೆ. 'ಸೌರಮಾನ ರೀತ್ಯ ಯುಗಾದಿ'ಯನ್ನು ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದ...