ಝರ್ಝರತವಾಗಿ ಇನ್ನೇನು ಈಗಲೋ ಆಗಲೋ ನೆಲಕ್ಕೆ ತಲೆಯಿಡಲು ಕಾಯುತ್ತಿರುವ ಬಿಲ್(ಡಿಂಗ್) ಗಳು !
ಮುಂಬೈನ ನೂರುವರ್ಷಕ್ಕೂ ಮೇಲ್ಪಟ್ಟು ಸೇವೆಮಾಡಿದ ಮೇಲೂ ಇನ್ನೂ ಪರಿಸ್ಥಿತಿಗೆ ಹೊಂದಿಕೊಂಡು ನಿಲ್ಲಲು ಹರಸಾಹಸ ಪಡುತ್ತಿರುವ ನೂರಾರು (ಸಾವಿರಾರು ಕಟ್ಟಡಗಳು ನಮಗೆ ಕಾಣಿಸುವುದು ಪ್ರಿನ್ಸೆಸ್ ಸ್ಟ್ರೀಟ್, ಜವೇರಿ ಬಝಾರ್, ಲಾಲ್ಬಾಗ್ ಹಾಗೂ ಕಲ್ಬಾದೇವಿ...