ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೩೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕ್ವಾರ್ಟರ್ ಫೈನಲ್‌ಗೆ ಪೆರುಗ್ವೆ !

ಜೂನ್ ೩೦ ಪುಟ ೩೪ ವೀಕ್ಷಣೆ

ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ ! ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ , 19 ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ ನ ಕ್...

ಸೋಮವಾರ, ೨೮, ಜೂನ್ ೨೦೧೦, ಎಂಟರಘಟ್ಟಕ್ಕೆ, ಅರ್ಜೆಂಟೀನಾ ತಂಡ-[ಮೆಕ್ಸಿಕೊ ಹೊರಕ್ಕೆ] !

ಜೂನ್ ೨೯ ಪುಟ ೩೭ ವೀಕ್ಷಣೆ

ಜೋಹಾನ್ಸ್‌ಬರ್ಗ್ (ಡಿಪಿಎ): ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ "ಡಿಯಾಗೊ ಮರಡೋನಾ" ಅವರ ಮಾರ್ಗದರ್ಶನದಲ್ಲಿ ಪಳಗಿದ ಅರ್ಜೆಂಟೀನಾ ೩-೧ ಗೋಲುಗಳಿಂದ ಮೆಕ್ಸಿಕೊ ತಂಡವನ್ನು ಮಣಿಸಿತು. ಕಾರ್ಲೋಸ್ ಟವೇಜ್ ತಂದಿತ್ತ ಎರ...

ಸಿಂಹದಂತೆ ಗರ್ಜಿಸಿ ಮೇಲೆರಗಿದ ಮುಲ್ಲರ್ ಕಾಲ್ಚಳಕಕ್ಕೆ ಇಂಗ್ಲೆಂಡ್ ತತ್ತರಿಸಿತು ! (ಜರ್ಮನಿ ೪-ಇಂಗ್ಲೆಂಡ್ ೧)

ಜೂನ್ ೨೮ ಪುಟ ೩೯ ವೀಕ್ಷಣೆ

ಜರ್ಮನಿಯ ಥಾಮಸ್ ಮುಲ್ಲರ್ ಎಗರಿ ಒದ್ದ ಚೆಂಡು, ಗೋಲು ಪೆಟ್ಟಿಗೆಯಲ್ಲಿ ಬಿತ್ತು. -ಟೈಮ್ಸ್ ಆಫ್ ಇಂಡಿಯ ಸೌಜನ್ಯದಿಂದ. ಬ್ಲೂಮ್‌ಫೌಂಟೇನ್ ಫ್ರೀ ಸ್ಟೇಟ್ ಕ್ರೀಡಾಂಗಣದಲ್ಲಿ, ೨೭, ಜೂನ್, ೨೦೧೦ ರ ರವಿವಾರದ ಸಂಜೆ ನಡೆದ ರೋಚಕ ಪ್ರೀ ಕ್ವಾರ್ಟರ್ ಫೈನಲ್...

" Yes We Will, " ಅಮೆರಿಕನ್ ವೀಕ್ಷಕರ ವಿಜಯೋತ್ಸಾಹದ ಕೂಗು, ಪ್ರಿಟೊರಿಯದ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸುತ್ತಿತ್ತು !

ಜೂನ್ ೨೩ ಪುಟ ೩೬ ವೀಕ್ಷಣೆ

'ಲ್ಯಾಂಡನ್ ಡೊನೊವಾನ್ ಅವರು ' ಸಂಭ್ರಮಿಸುತ್ತಿರುವ ಸಮಯದಲ್ಲಿ, ಅವರ ಜೊತೆ ಆಟಗಾರರು ಒಬ್ಬರಾದ ಮೇಲೆ ಒಬ್ಬರು ಸಿಕ್ಕಿಬಂದು ಅವರನ್ನು ಮುತ್ತಿ, ಅಪ್ಪಿ ಸಂಭ್ರಮಿಸಿದ ದೃಷ್ಯ ! ಪಾಪ, ' ಡೊನೊವನ್ ' ಎಲ್ಲರ ಆಡಿಯಲ್ಲಿ ಇದ್ದಾರೆ. ಉಸುರು ಸಿಕ್ಕಿಹಾಕಿಕ...

’ಈ ಸಂಭ್ರಮದ ನೃತ್ಯಕ್ಕೆ ಹೆಸರು ಬರೆದವರು ”, ದಕ್ಷಿನ ಆಫ್ರಿಕದ ಕಾಲ್ಚೆಂಡಿನಾಟದ, "ಶಬಾಲಾಲ" ರವರು !

ಜೂನ್ ೧೧ ಪುಟ ೩೧ ವೀಕ್ಷಣೆ

"ಕರಿಯರ ನಾಡು", "ಕಗ್ಗತ್ತಲ ಖಂಡ" ವೆಂದೇ ಹೆಸರುಮಾಡಿದ ಆಫ್ರಿಕಾದೇಶದ ದಕ್ಷಿಣ ಭಾಗದ ಪ್ರಮುಖ ನಗರ, "ಜೊಹಾನ್ಸ್ ಬರ್ಗ್" ನ "ಅತಿದೊಡ್ಡಸ್ಟೇಡಿಯಂ, ಸೊವೆಟೊ", ನಲ್ಲಿ "ಫಿಫಾ ವಿಶ್ವಕಪ್" ನಿನ್ನೆ, ಶುಕ್ರವಾರ, ೧೧, ಜೂನ್, ೨೦೧೦ ರಂದು, ಅದ್ಧೂರಿಯಾಗ...

ನೋಡಿ, ಇಂತಾ ಹಗರಣ ನಡಿಬಾರ್ದಾಗಿತ್ತು. ಮೊದ್ಲೇ ಎಚ್ರವಹಿಸೊದ್ಬ್ಯಾಡ್ವೆ ! ?

ಏಪ್ರಿಲ್ ೨೮ ಪುಟ ೩೩ ವೀಕ್ಷಣೆ

ಇದೇ ಪ್ರಶ್ನೆಯನ್ನು ನಾವೇನು ಬಂತು, ಆ ’ಹಂಗಾಮಿ ಅಧ್ಯಕ್ಷ, ಚಿರಾಯು ಅಮೀನ್ ' ರವರು ಎಲ್ಲಾರ್ಗೂಕೇಳ್ತಾ ಇದಾರೆ. ಸರಿಯಾಗಿ ಪಾಲು ಸಿಗ್ತಿರೊವಾಗ ಯಾಕ್ ಹೇಳಿ ಯೋಚ್ನೆ ? ಅದನ್ನೂ ಮಾಡಿರೊ ಚಾಣಾಕ್ಷತನ ನೋಡಿ. ಐಪಿಎಲ್ ಮ್ಯಾಚ್ ಫೈನಲ್ಸ್ ಮುಗಿದಮೇಲೆ ಟ್...

’ಪ್ರತಿಷ್ಠಿತ ಐಪಿಎಲ್ ಕ್ರಿಕೆಟ್ ವಿಜಯ ಶ್ರೀ ’, ”ಚೆನ್ನೈ ಸೂಪರ್ ಕಿಂಗ್ಸ್ ’ ಗೆ ವರಮಾಲೆ ತೊಡಿಸಿರುತ್ತಾಳೆ !

ಏಪ್ರಿಲ್ ೨೬ ಪುಟ ೩೫ ವೀಕ್ಷಣೆ

’ಸುರೇಶ್ ರೈನಾ’ರವರ ಬ್ಯಾಟಿಂಗ್ ನೋಡಲು ತುಂಬಾ ಚೆನ್ನಾಗಿತ್ತು ! ೨೫-೦೪-೨೦೧೦, ರ ಭಾನುವಾರದಂದು, ನವಿ-ಮುಂಬೈನ ’ಡಿ ವೈ ಪಾಟೀಲ್ ಕ್ರೀಡಾಂಗಣ” ದಲ್ಲಿ ನಡೆದ ’ಟ್ವೆಂಟಿ-೨೦ ಲೀಗ್ ನ ಫೈನಲ್ಸ್ ’ನಲ್ಲಿ”ಸುರೇಶ್ ರೈನಾ ’ರವರ ಅಜೇಯ ೫೭ ಸ್ಪೋಟಕ ರನ್ ಗಳ...

ಬೋರಿಬಂದರ್ (ಈಗಿನ ಸಿ. ಎಸ್. ಟಿ ರೈಲ್ವೆ ನಿಲ್ದಾಣ) ಮತ್ತು "ತನ್ನಾ" (ಈಗಿನ ಥಾಣೆ) ನಡುವೆ ರೈಲುಸಂಚಾರ !

ಏಪ್ರಿಲ್ ೧೯ ಪುಟ ೩೬ ವೀಕ್ಷಣೆ

೧೫೭ ವರ್ಷಗಳ ಹಿಂದಿನ ಸವಿನೆನಪುಗಳು ಇಂದೂ ಹಸಿರಾಗಿವೆ. ಭಾರತದಲ್ಲಿ ರೈಲು ಸಂಚಾರ ವ್ಯವಸ್ಥೆಯ ಭದ್ರ ತಳಹದಿಯನ್ನು ಪ್ರಪ್ರಥಮವಾಗಿ, ಅಂದಿನ ಬೊಂಬಾಯಿನಗರದ, ಕೋಟೆ ಪ್ರದೇಶದ ಬೊಹ್ರಾ ಮುಸಲ್ಮಾನರು ವಾಸವಾಗಿದ್ದ, ಸಮುದ್ರ ತಟ, ’ಬೋರಿಬಂದರ್” ಎಂಬಲ್ಲಿ...

ಇದು ’ಡ್ರಿಪ್ ಇರ್ರಿಗೇಶನ್”ಪದ್ಧತಿ !

ಏಪ್ರಿಲ್ ೦೭ ಪುಟ ೪೪ ವೀಕ್ಷಣೆ

ತೆಂಗಿನ ಮರಕ್ಕೆ ’ಡ್ರಿಪ್ ಇರ್ರಿಗೇಶನ್ ಪದ್ಧತಿ ’ಯ ಪ್ರಕಾರ (ದೊಡ್ಡ ಪೈಪುಗಳಿಗೆ ಚಿಕ್ಕ ಕೊಳವೆಗಳನ್ನು ಸೇರಿಸಿದ್ದಾರೆ) ನೀರಿನ ಪೂರೈಕೆ ನಡೆಯುತ್ತದೆ. ಬೇರೆ ಬೆಳೆಗಳಾದ ಬಾಳೆ, ಮತ್ತು ಅಡಕೆಗೂ ಇದನ್ನೇ ಅಳವಡಿಸಬಹುದು. ಮಂಗಳೂರು ಕಡೆ ನಾನು ನೋಡಿದಂ...

’ಪುಣೆಯ ಶನಿವಾರ್ ವಾಡ, ಕೋಟೆ ಅರಮನೆ ’ ಯ ಮೇಲಿನಿಂದ ಕೆಳಗೆ ವೀಕ್ಷಿಸಿದರೆ ಕಾಣುವ ದೃಷ್ಯ !

ಏಪ್ರಿಲ್ ೦೩ ಪುಟ ೩೨ ವೀಕ್ಷಣೆ

ಪುಣೆ ಒಂದು ವಾಣಿಜ್ಯ ನಗರ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು, ಟೆಲ್ಕೊ ನಂತಹ ಬೃಹತ್ ಕಾರ್ಖಾನೆಗಳು, ಮಾಲ್ ಗಳು, ವಸತಿ ಗೃಹಗಳು, ಐಟಿ ಉದ್ಯೋಗ ಕ್ಶೇತ್ರಗಳು ಮುಂತಾದವುಗಳಿಂದ ಅದೊಂದು ಅತ್ಯಂತ ಆಧುನಿಕ ಹ...

’ನಾನೇಳ್ದಂಗ್ ಮಾಡ್ರಿ ; ಆದ್ರೆ ನಾನ್ಮಾಡ್ದಂಗ್ಮಾಡ್ಬ್ಯಾಡ್ರಿ’ !

ಏಪ್ರಿಲ್ ೦೧ ಪುಟ ೪೬ ವೀಕ್ಷಣೆ

ಸತೀಶ್ ಈ ತಿಂಗಳ (ಏಪ್ರಿಲ್) ’ಮಯೂರ ’ ದಲ್ಲಿ ಸೊಗಸಾದ ’ಒಂದು ಪ್ರಸಂಗ ’ವನ್ನು ಪ್ರಕಟಿಸಿದ್ದಾರೆ. ಬಹುಶಃ ಅದಕ್ಕೆ ’ಕಾಯಿಲೆ ಎನ್ನುವ ಬದಲು ಇನ್ನೇನಾದರೂ ಆಕರ್ಶಕವಾದ ಹಣೆಬರಹವನ್ನು ಕೊಟ್ಟಿದ್ದಿದ್ದರೆ, ಅದು ಹೆಚ್ಚು ಜನರನ್ನು ಮುಟ್ಟುತ್ತಿತ್ತೇನೋ...

ಮೈಸೂರು ಅಸೋಸಿಯೇಷನ್ ನ ತಿಂಗಳೋಲೆ ಓದಿದಿರಾ ?

ಮಾರ್ಚ್ ೨೫ ಪುಟ ೩೨ ವೀಕ್ಷಣೆ

ಇಲ್ಲವೆ. ಹಾಗಾದರೆ ಈಗ ಓದಬಹುದು. ಈಗ ಅದರಲ್ಲೇನಿದೆ ಅಂತೀರಾ. ಹೌದು ಅದನ್ನೇ ಹೇಳಕ್ಕೆ ಹೊರಟಿದ್ದೆ. ಅದರ ಹೆಸರು, 'ನೇಸರು' ಎಂದು. ನಿಮಗೆ ಗೊತ್ತಿರಬಹುದು, '೨೦೦೯ ರ ಫಾಲ್ಕೆ ಪ್ರಶಸ್ತಿ' ನಮ್ಮ ಮೈಸೂರಿನ ಹೆಸರುವಾಸಿಯಾಗಿದ್ದ 'ಕ್ಯಾಮರಾಮನ್, ಶ್ರೀ....