ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೩೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

’ಶ್ರೀ ಖರ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು’

ಏಪ್ರಿಲ್ ೦೧ ಲೇಖನ ೮೭೨ ವೀಕ್ಷಣೆ

ನನ್ನ ಸಂಪದ ತಾಣದ ಎಲ್ಲ ಗೆಳೆಯ, ಗೆಳತಿಯರು,ಹಾಗೂ ಬಂಧುಗಳಿಗೆ ನನ್ನ ಮತ್ತು ನನ್ನ ಪರಿವಾರದ ಹಾರ್ದಿಕ ಶುಭಾಶಯಗಳು. ನಿಮಗೆಲ್ಲಾ ಶುಭವಾಗಲಿ.ಸನ್, ೨೦೧೧ ರ ಯುಗಾದಿ ಹಬ್ಬವನ್ನು ಯಾರು ಚಾಂದ್ರಮಾನ ರೀತಿಯಾಗಿ ಆಚರಿಸುವರೋ ಅವರ ಪ್ರಕಾರ, ಚೈತ್ರ ಶುಕ್ಲ...

ಮುಂಬೈನ ಹಿಮಾಲಯಾ ಕೋ.ಹೌ.ಸೊ.ಯಲ್ಲಿರುವ ಹಿಮಾಲಯೇಶ್ವರ ದೇವಾಲಯದಲ್ಲಿ, ಮಹಾಶಿವರಾತ್ರಿ ಆಚರಣೆ

ಮಾರ್ಚ್ ೦೨ ಲೇಖನ ೫೮೧ ವೀಕ್ಷಣೆ

ಸುಮಾರು ೩೦ ವರ್ಷಗಳಿಂದ, ಮುಂಬೈಮಹಾನಗರದ ಘಾಟ್ಕೋಪರ್ (ಪ) ನಲ್ಲಿರುವ ಹಿಮಾಲಯೇಶ್ವರ ಮಂದಿರದ ಜೀರ್ಣೋದ್ಧಾರದ ಕೆಲಸ ಕಳೆದ ೬ ತಿಂಗಳಿನಿಂದ ನಡೆದಿದ್ದು, ಈ ಕಾರ್ಯದಲ್ಲಿ ಎಲ್ಲಾ ಶಿವಭಕ್ತರು, ದಾನಿಗಳ ಸಹಯೋಗ ಹಾಗೂ ಹಿಮಾಲಯೇಶ್ವರ್ ಶಿವನ ಮಹಾಕೃಪೆಯಿಂದ...

ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ , ವೈಣಿಕ ಶ್ರೀ. ಸಿ. ಕೆ. ಶಂಕರನಾರಾಯಣರ ನೆನೆಕೆ !

ಫೆಬ್ರ ೨೭ ಲೇಖನ ೫೯೮ ವೀಕ್ಷಣೆ

೨೦೧೧ರ, ಫೆಬ್ರವರಿ, ೨೬ರಶನಿವಾರ, ಸಂಜೆ೭-೧೫ಕ್ಕೆರಂದುಮೈಸೂರ್ಅಸೋಸಿಯೇಷನ್ಹಾಗೂಸಿ.ಕೆ.ಎಸ್. ರವರಪರಿವಾರಜಂಟಿಯಾಗಿ ಆಯೋಜಿಸಿದ್ದ ವೈಣಿಕಶ್ರೀ. ಸಿ. ಕೆ. ಶಂಕರನಾರಾಯಣರನೆನೆಕೆ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ನಸದಸ್ಯರು ಮತ್ತುಶಂಕರನಾರಾಯಣರ ಪರಿವಾರದಸ...

'ನಮ್ಮ ಜೀವನದ ಮುಂಬರುವ ದಿನಗಳು ಬಹುಶಃ ಹೀಗೆ ಇರುತ್ತವೆಯೇ' ?

ಫೆಬ್ರ ೦೪ ಲೇಖನ ೯೫೨ ವೀಕ್ಷಣೆ

ಇವತ್ತಿನ (ಫೆಬ್ರವರಿ, ೪, ಗುರುವಾರದ ಮುಂಬೈ ಮಿರರ್ ಪತ್ರಿಕೆ) ನೋಡಿದವರಿಗೆ ಇದು ಗೊತ್ತು. ಸುದ್ದಿ ವಿಚಿತ್ರವೆಂದು ಬೇರೆ ಹೇಳುವ ಅವಶ್ಯಕತೆಯಿಲ್ಲ. ’ಅರುಣ್ ನಾಟೇಕರ್’ ಎಂಬ ಯಶಸ್ವಿ ಮೋಟರ್ ಪಾರ್ಟ್ಸ್ ಮಾರುವ ವ್ಯಕ್ತಿ, ತನ್ನ ೬೦ ಲಕ್ಷಕ್ಕೂ ಹೆಚ್ಚ...

ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರನ್ನು ಸನ್ಮಾನಿಸಲಾಯಿತು

ಫೆಬ್ರ ೦೨ ಲೇಖನ ೩೯೫ ವೀಕ್ಷಣೆ

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ರಾಮಕೃಷ್ಣ ಬಡಾವಣೆಯಲ್ಲಿರುವ, ___LINK_OPEN_href="http://wapedia.mobi/kn/%27%E0%B2%89%E0%B2%A6%E0%B2%AF_%E0%B2%AD%E0%B2%BE%E0%B2%A8%E0%B3%81_%E0%B2%95%E0%B2%B2%E0%B2%BE%E0%B2%B8...

ಮುಂಬೈನಗರದ ಹಿರಿಯ ವೈಣಿಕ, ಸಿ. ಕೆ. ಶಂಕರನಾರಾಯಣರಾಯರ ನಿಧನ

ಜನ ೧೫ ಲೇಖನ ೫೦೪ ವೀಕ್ಷಣೆ

’ಮೈಸೂರು ಅಸೋಸಿಯೇಶನ್’ ನ ಹಿರಿಯ ಸದಸ್ಯ, ಹಾಗೂ ’ಮುಂಬೈ ಕನ್ನಡ ಸಂಘದ ಸ್ಥಾಪಕ’ ’ಅಜೀವ ಸದಸ್ಯ’ರೂ ಆಗಿದ್ದ ’ಹಿರಿಯ ವೈಣಿಕ ಶ್ರೀ ಶಂಕರನಾರಾಯಣರಾಯರು’, ಸನ್, ೨೦೧೧ ರ, ಜನವರಿ ೧೫ ನೇ ತಾರೀಖಿನ ಬೆಳಿಗ್ಯೆ, ೮-೩೦ ಕ್ಕೆ ತಮ್ಮ ’ಥಾಣೆ’ಯ ಮಗನ ಮನೆಯಲ್...

ದೊಗ್ನಾಳ್ ಮುನ್ಯಪ್ಪಾರ್ ತಾವ ಸಂವಾದ !

ಡಿಸೆಂ ೦೩ ಲೇಖನ ೪೫೯ ವೀಕ್ಷಣೆ

ರಿಪೋರ್ಟೃ : ನಮಸ್ಕಾರ ದೊಗ್ನಾಳ್ರಿಗೆ, ಎಂಗಿದಿರ ? ಮನ್ಯಾಗೆಲ್ಲ ಪಾಡೈತ ? ದೊಗ್ನಾಳ್ ಮುನ್ಯಪ್ಪ : ವಯಸ್ಸಾಯ್ತ್ ನೋಡ್ರಿ. ಬಾರಿ ನಿತ್ರಾಣ ಯಾವಾಗ್ಲೂ ಮಲ್ಗಿರಾದೆ ಆಗದೆ. ಎಲ್ಲೂ ಓಗೊದೆ ಇಲ್ಲ. ಪೇಪರ್ ಓದಾದ್ ಒಂದ್ ಉಚ್ಚ್ ಇನ್ನೂ ಐತೆ. ಅದನ್ನೂ ಯಾ...

"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ), "ದೇವಕೃಪ ಹೌ. ಸೊ". ಯ ಹೊರ-ಆಂಗಣದಲ್ಲಿ !

ಅಕ್ಟೋ ೧೯ ಪುಟ ೫೨ ವೀಕ್ಷಣೆ

"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ) ದಲ್ಲಿರುವ, "ದೇವಕೃಪಾ ಹೌಸಿಂಗ್ ಸೊಸೈಟಿ" ಯ ಹೊರ ಆಂಗಣದಲ್ಲಿ, ಅಕ್ಟೋಬರ್, ೧೮ ರ ಪ್ರಾತಃಕಾಲ, ಪ್ರಾರಂಭವಾಗಿ, ಸುಮಾರು ೩-೩೦ ರ ಹೊತ್ತಿಗೆ, ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜ...

ವೈಶಾಲಿ ಕಾಸರವಳ್ಳಿಯವರು ಕೊನೆಗೂ ಹೋಗೆಬಿಟ್ರು !

ಸೆಪ್ಟೆಂ ೨೭ ಪುಟ ೬೨ ವೀಕ್ಷಣೆ

ಕನ್ನಡ ಸಿನಿಮಾ ಹಾಗೂ ನಾಟಕ ವಲಯದಲ್ಲಿ ಮಂಚೂಣಿಯಲ್ಲಿದ್ದ ವೈಶಾಲಿ ಕಾಸರವಳ್ಳಿಯವರು ಪ್ರತಿಭೆಯಲ್ಲಿ ಅವರ ಪತಿ ಗಿರೀಶ್ ರನ್ನೂ ದಾಟಿಕೊಂಡು ಮುನ್ನಡೆದ ಧೀಮಂತ ಮಹಿಳೆ. ಕಿಡ್ನಿಯ ತೊಂದರೆಯಿಂದ ಸುಮಾರು ವರ್ಷಗಳ ಕಾಲ ನೊಂದಿದ್ದ ವೈಶಾಲಿಯವರು ಬೆಂಗಳೂರಿನ...

" ಗಣಪತಿ ಬಪ್ಪ ಮೋರ್ಯ ; ಪುಡ್ಚಾ ವರ್ಷಿ ಲೌಕರ್ ಯಾ."... !

ಸೆಪ್ಟೆಂ ೨೦ ಪುಟ ೫೮ ವೀಕ್ಷಣೆ

ಪ್ರತಿ ವರ್ಷದಂತೆ, ೨೦೧೦ ರ ’ಗಣೇಶೋತ್ಸವ” ವನ್ನು ಮುಂಬೈನ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾದ "ಮೈಸೂರ್ ಅಸೋಸಿಯೇಷನ್ " ನಲ್ಲಿ ಸಂಭ್ರಮದಿಂದ ನೆರೆವೇರಿಸಲಾಯಿತು. ಶುಕ್ರವಾರ, (೧೦-೦೯-೨೦೧೦) ರಂದು ಆರಂಭವಾದ " ’ಸ್ವರ್ಣಗೌರಿ ಪ್ರತಿಷ್ಠಾಪನ ಪೂಜಾಸಮ...

’ಪಾಪಚ್ಚಿ ಕೈಗೆ ಪೇಂಟೂ ಮತ್ತು ಬ್ರಷ್ನೂ ಕೊಟ್ಟು ನೋಡಿ”; ’ಸೊಗಸಾದ ಚಿತ್ರಕಲೆ ರೆಡಿಆಯ್ತು ಅಂತ್ಲೇ ಸರಿ ’ !

ಸೆಪ್ಟೆಂ ೧೫ ಪುಟ ೪೦ ವೀಕ್ಷಣೆ

ನಂಗೂ ಚಿತ್ರ ಬರ್ಯೋದನ್ನ ಅಮ್ಮ ಹೇಳ್ಕೋಟ್ಟಿದಾರೆ . ಹೊಸದಾಗಿ ಮದುವೆಯಾಗಿ ಸಂಸಾರ ಸ್ಥಾಪಿಸಿದ ಮೇಲೆ ತಲೆಗೆ ಬರುವ ಮೊದಲ ಕೊರತೆಯೆಂದರೆ, ಮನೆಯನ್ನು ತುಂಬಲು ಅಲ್ಲಿನ ವಾತಾವರಣದಲ್ಲಿ ಲವಲವಿಕೆ, ಮತ್ತು ಸಂಭ್ರಮದ ಹೊನಲನ್ನು ತರುವ ಹಲವಾರು ಪರಿಕರಗಳಲ್...

’ಕಣ್ಮುಚ್ಚಿ ಕುಂದ್ರಬ್ಯಾಡ್ರಿ, ಕಣ್ತೆರ್ದ್, ನೋಡ್ರಿ ಮತ್ತ’ !

ಜುಲೈ ೨೨ ಪುಟ ೩೭ ವೀಕ್ಷಣೆ

ಮುಂಬೈನ *(ಲೋಕಮನ್ಯ ಟಿಲಕ್ ಟರ್ಮಿನಸ್) ಕುರ್ಲಾ ಟರ್ಮಿನಸ್ ನಿಂದ ೧,೫೦೫ ಕಿ. ಮೀ. ದೂರದ ಎರಡು ದಿನಗಳು ಸತತವಾಗಿ ಓಡುವ, ಉತ್ತರ ಪ್ರದೇಶದ ’ಫೈಝಾಬಾದ್ ಎಕ್ಸ್ ಪ್ರೆಸ್” (ಸಾಕೇತ್ ಎಕ್ಸ್ ಪ್ರೆಸ್)’ ರೈಲುಗಾಡಿ, ಬುಧವಾರ, ೨೧, ಜುಲೈ, ೨೦೧೦ ರಂದು, ಬ...