ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesh/ವೆಂಕಟೇಶ್/ಹೊರಂಲವೆಂ
V

Venkatesh/ವೆಂಕಟೇಶ್/ಹೊರಂಲವೆಂ

venkatesh

೬೦೭ ಲೇಖನಗಳು ೪,೦೧,೬೩೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೊಸವರ್ಷ ಬಂತಪ್ಪ !

ಜನ ೦೧ ಲೇಖನ ೯೭೫ ವೀಕ್ಷಣೆ

ಎಲ್ಲರಿಗೂ ಹೊಸವರ್ಷದ (೨೦೧೨) ಹಾರ್ದಿಕ ಶುಭಾಶಯಗಳು. ನಿಮಗೆಲ್ಲ ಹೊಸವರ್ಷ ಮಂಗಳವನ್ನು ಉಂಟುಮಾಡಲಿ ! ೨೦೧೧ ರ, ಡಿಸೆಂಬರ್, ೨೯, ೩೦ ಮತ್ತೆ ೩೧ ರ ತನಕ , ೩ ದಿನಗಳು ಸತತವಾಗಿ ರಾತ್ರಿಯ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲು ಕುಣಿದು, ಕುಪ್ಪಳಿಸಿ...

'ರಾಮಕೃಷ್ಣ ಕಾಟುಕುಕ್ಕೆಯವರ ಭಕ್ತಿ ಸಂಗೀತ ಕಾರ್ಯಕ್ರಮ', ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ !

ಡಿಸೆಂ ೧೮ ಬ್ಲಾಗ್ ೧೧೦ ವೀಕ್ಷಣೆ

'ಮೈಸೂರ್ ಅಸೋಸಿಯೇಷನ್, ಮುಂಬೈ', ಹಾಗೂ 'ಕನ್ನಡ ಕಲಾಕೇಂದ್ರ ಮುಂಬೈ', ಇವರ ಸಂಯುಕ್ತ ಆಶ್ರಯದಲ್ಲಿ ’ಭಕ್ತಿ ಸಂಗೀತ’ಕಾರ್ಯಕ್ರಮ, ದಿನಾಂಕ, ೧೮.೧೨.೨೦೧೧ ರಂದು ರವಿವಾರ ಅಂಜೆ ೬-೩೦ಕ್ಕೆ, 'ಅಸೋಸಿಯೇಷನ್ ನ, ಕಿರು ಸಭಾಗೃಹ’ ದಲ್ಲಿ ಜರುಗಿತು. ಭಜನೆ ಹ...

ನಮ್ಮ ಮಧುರೈ ಮೀನಾಕ್ಷಿ ದೇವಸ್ಥಾನದ ಪ್ರವಾಸ !

ಡಿಸೆಂ ೧೮ ಬ್ಲಾಗ್ ೧೧೩ ವೀಕ್ಷಣೆ

ಬಹಳ ದಿನಗಳಿಂದ, ವರ್ಷಗಳಿಂದ, ರಾಮೇಶ್ವರದ ದೇವಸ್ಥಾನಕ್ಕೆ ಭೇಟಿನೀಡುವ ಪ್ರಯತ್ನ ಸಾಗಿತ್ತು. ಅದೇಕೊ ಆ ದಿನ ಬರಲೇ ಇಲ್ಲ. ಆದರೆ ಮೊನ್ನೆ ಬೆಂಗಳೂರಿಗೆ ಯಾವುದೋ ಕೆಲಸದ ನಿಮಿತ್ತ ಹೋದಾಗ, ಅನಾಯಾಸವಾಗಿ ಮಧುರೈ, ರಾಮೇಶ್ವರ ಮತ್ತು ಕನ್ಯಾಕುಮಾರಿ ದೇವಾಲ...

ಮಣಿಪುರದ ಜನತೆಯ ಮಾರಣ ಹೋಮ‍‍ ; ಚಾನು ಶರ್ಮಿಳರ, ಹೋರಾಟ !

ಡಿಸೆಂ ೧೬ ಬ್ಲಾಗ್ ೩೩ ವೀಕ್ಷಣೆ

ಪುಣೆಯ ಮಾನವ ಅಧಿಕಾರದ ಒಬ್ಬ ಪ್ರತಿನಿಧಿ,ಸಂಘಟನೆಯ 'ಓಜಸ್ ಸುನೀತಿ ವಿನಯ್' ಕೊಡುವ ವಿವರಣೆಗಳು ಪ್ರತಿಪಾದಿಸುವ ವಿಷಯಗಳು ಎಂಥ ಕಲ್ಲು ಹೃದಯಗಳನ್ನೂ ಕರಗಿಸುವಂತಹದು. 'ಚಾನು ಶರ್ಮಿಳ ರ ಕಥೆ', ಮಣಿಪುರದ ಒಂದು ದುರದೃಷ್ಟಕರವಾದ ಕಥೆಗಳಲ್ಲೊಂದು. ಶರ್ಮ...

ನಗರಗಳಲ್ಲಿ ಕಚಡಾ ಡಬ್ಬದ ಕಚಡಾ ವಿಲೇವಾರಿ ಕಾರ್ಯ‍‍‍, ಬಹುದೊಡ್ಡ ಸವಾಲೇ ಸರಿ

ಡಿಸೆಂ ೧೫ ಬ್ಲಾಗ್ ೩೫ ವೀಕ್ಷಣೆ

ನಗರಗಳಲ್ಲಿ ತ್ಯಾಜ್ಯವಸ್ತುಗಳನ್ನು ವಿಲೇವಾರಿ ಮಾಡುವ ಕಾರ್ಯ ಆಯಾ ನಗರಗಳ ಮುನಿಸಿಪಾಲಿಟಿಗಳ ಅಧಿಕಾರ ವರ್ಗದ ಅಧೀನದಲ್ಲಿರುತ್ತಿತ್ತು. ಆದರೆ ಆ ನೌಕರರು ಕೆಲಸಗಳ್ಳರಾಗಿ ತಮ್ಮಕರ್ತವ್ಯಗಳನ್ನು ಮರೆತಾಗ ಅವರನ್ನು ಎಚ್ಚರಿಸಿ ಸರಿಪಡಿಸುವ ಕೆಲಸ ಯಾರೂ ಮಾ...

ಸುಪ್ರಸಿದ್ಧ ವ್ಯಂಗ್ಯಚಿತ್ರಕಾರ, ಮಾರಿಯೋ ಮಿರಾಂಡ ಇನ್ನಿಲ್ಲ !

ಡಿಸೆಂ ೧೧ ಬ್ಲಾಗ್ ೩೧ ವೀಕ್ಷಣೆ

ಭಾರತದ ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಮಾರಿಯೋ ಮಿರಾಂಡ ರವಿವಾರ, ೧೧, ಡಿಸೆಂಬರ್, ೨೦೧೧ ರ ಬೆಳಿಗ್ಯೆ ಗೋವದಲ್ಲಿ ನಿಧನರಾದರು. ೮೫ ವರ್ಷ ಪ್ರಾಯದ ಪದ್ಮಭೂಷಣ, ಪದ್ಮಶ್ರೀ ಪುರಸ್ಕೃತ, ಮಿರಾಂಡ, ಸುಮಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು...

ಸಜ್ಜನ್ ರಾವ್ ದೇವಸ್ಥಾನ !

ಡಿಸೆಂ ೦೯ ಲೇಖನ ೬೩೪ ವೀಕ್ಷಣೆ

ಬೆಂಗಳೂರಿನ ವಿಶ್ವೇಶ್ವರಪುರಂ ನಲ್ಲಿರುವ ಸಜ್ಜನ್ ರಾವ್ ಸರ್ಕಲ್ ನ ಹತ್ತಿರವಿರುವ ಸಜ್ಜನ್ ರಾವ್ ದೇವಾಲಯವನ್ನು ನಾನು ಚಿಕ್ಕಂದಿನಿಂದಲೂ ಬಲ್ಲೆ. ನಮ್ಮ ಅಜ್ಜಿ, ಅಮ್ಮ ಅಕ್ಕ ಎಲ್ಲರೂ ಇದೇ ಹೆಸರಿನಲ್ಲಿ ಕರೆಯುತ್ತಿದ್ದರು. ಆದರೂ ಅಲ್ಲಿ ಪುಜಿಸಲ್ಪಡುವ...

ಮಹೇಶ್ವರಿ ಉದ್ಯಾನದ ಬಳಿಯ ಫ್ಲೈಓವರ್ ಕೆಲಸ ಮುಗಿದಿದೆ !

ಡಿಸೆಂ ೦೨ ಬ್ಲಾಗ್ ೩೭ ವೀಕ್ಷಣೆ

ಇದು ಮುಂಬೈನ ಮಾಟುಂಗಾ ಉಪನಗರದಲ್ಲಿರುವ ಸುಂದರವಾದ ಮಹೇಶ್ವರಿ ಉದ್ಯಾನ. ಇದರ ಮಧ್ಯಭಾಗದಲ್ಲಿ ಒಂದು ಫ್ಲೈ ಓವರ್ ನಿರ್ಮಾಣಕಾರ್ಯ ನಡೆಯುತ್ತಿದ್ದು ಈಗ ಮುಗಿದಿರುತ್ತೆ. ಇಲ್ಲಿನ ನಾಗರಿಕರಿಕರೆ ಈ ಉದ್ಯಾನದ ಸೌಂದರ್ಯವೆಲ್ಲಿ ಕೆಡುತ್ತದೆಯೋ ಎನ್ನುವ ಆತಂ...

ಏನ್ರಿ ಸ್ವಾಮಿ ಬೆಂಗ್ಳೂರ್ ಸರ್ಯಾಗ್ ನೋಡಿದಿರೇನ್ರಿ ?!

ನವೆಂ ೨೩ ಬ್ಲಾಗ್ ೪೦ ವೀಕ್ಷಣೆ

ಮೊನ್ನೆ ಅಂದ್ರೆ ಸುಮಾರು ಒಂದ್ ತಿಂಗಳ ಹಿಂದೆ ನಾನು ಬೆಂಗಳೂರಿಗೆ ಹೋಗಿದ್ದು. ಈ ಸಲ ಬ್ಯಾಟರಾಯಪುರದಿಂದ ಮೆಜೆಸ್ಟಿಕ್ ಕಡೆ ಬಸ್ ನಲ್ಲಿ ಬರ್ತಿದ್ದೆ. ಆಗ ಆದ ಅನುಭವಿದು. ಬೆಂಗ್ಳೂರ್ ಗೊತ್ತೇನ್ರಿ ಅಂದ ಮಹಾನುಭಾವ ಎಷ್ಟು ಅರ್ಥಗರ್ಭಿತವಾಗಿ ಹೇಳ್ದ ಅನ...

ವಾ ! ನಮ್ ಬೆಂಗ್ಳೂರ್ ಲಾಲ್ ಬಾಗ್ ತರ್ಹ ಬೇರೆ ಯಾವ್ದಿದೆ ?!

ನವೆಂ ೨೦ ಲೇಖನ ೫೬೦ ವೀಕ್ಷಣೆ

ನಮ್ಮೂರೆ ಚಂದ ನಮ್ಮೂರೆ ಅಂದ. ನಮ್ಮವರಲ್ಲ ! ಅದರಲ್ಲೂ ನಮ್ಮ ಕರ್ನಾಟಕದ ರಾಜಕಾರಣಿಗಳು; ಬೇಡಪ್ಪ ಬೇಡ. ಏನ್ ಅವಸ್ಥೆ ಬಂತಪ್ಪ ನಮ್ ದೇಶಕ್ಕೆ ! ಅಲ್ರಿ ಯಾವ್ದಾದೄ ಒಂದ್ ಪಾರ್ಟಿ ಕೆಲ್ಸ ಮಾಡಕ್ಕೆ ಬಿಡಿ. ಸರ್ಯಾಗ್ ಕೆಲ್ಸ ಮಾಡ್ಲಿಲ್ಲ. ಕಾಲ್ನಲ್ ಒದ್ದ...

ಭಿಕ್ಷೆ ಬೇಡುವ ಹುಚ್ಚು ಹೋಗಿಲ್ಲ !

ನವೆಂ ೧೦ ಲೇಖನ ೩೬೦ ವೀಕ್ಷಣೆ

ಇನ್ನೂ ನಮ್ಮ ಬೆಂಗಳೂರಿನಲ್ಲಿ ಭಿಕ್ಷೆಬೇಡುವ ಹುಚ್ಚು ಬಿಟ್ಟಂತಿಲ್ಲ. ಎಲ್ಲಿಯಾದರೂ ಕಸಗುಡಿಸಿ ಮನೆ ಕೆಲಸಮಾಡಿದರೂ ಒಬ್ಬ ತನ್ನ ಹೊಟ್ಟೆ ತುಂಬಿಕೊಳ್ಳಬಹುದು. ಹೀನಾಯವಾಗಿ ಒಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಯನ್ನು ತಂದುಕೊಳ್ಳಬಾರದು. ಮುಂಬೈನಲ್ಲಿ...

ಯಾವುದೀ ಕಟ್ಟಡ, ಕಾರ್ಪೊರೇಟ್ ನಿಲಯವೋ, ಅಥವಾ ಮಾಲೋ, ಇಲ್ಲವೇ ಥಿಯೇಟರ್(ಓ) ತಿಳಿವಲ್ದಲ್ಲಾ ?!

ನವೆಂ ೦೮ ಲೇಖನ ೫೮೩ ವೀಕ್ಷಣೆ

ನಾನು ೧೦ ದಿನಗಳ ಹಿಂದೆ 'ಬನಶಂಕರಿ ಬಸ್ ನಿಲ್ದಾಣ'ದಲ್ಲಿ ಯಾವುದೋ ಬಸ್ ನಲ್ಲಿ ಪ್ರಯಾಣಿಸಲು ಹೋಗಿದ್ದೆ. ಈಗ ಎನ್ಚನ್ನಾಗಿದೆ ಆ ಜಾಗ ಅಂತೀರ, ಪಕ್ಕದಲ್ಲೇ 'ಬನಶಂಕರಿ ಅಮ್ಮನವರ ಸುಂದರ, ಭವ್ಯ ಹೊಸ ಮಂದಿರ' ತಯಾರಾಗಿದೆ. ಆ ಜಾಗವೆಲ್ಲ ಎನೋ ಒಂದ್ ತರಹ ಹ...