ಕನಸಿನೊಳ ನೀ...
ನಿನ್ನ ಕಾಣದಾ ದಿನವು ದಿನವಲ್ಲ ನನಗೆ,ಸೂರ್ಯನಿಲ್ಲದ ಹಗಲು;ಮಬ್ಬು, ಮಸುಕು, ಮಂಪರು,ಬರೀ ನಿದ್ರೆಯಬ್ಬರ;ಕಾಣಲು ಕನಸಿನೊಳು ನಿನ್ನನು …
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
jnanamurthy
ನಿನ್ನ ಕಾಣದಾ ದಿನವು ದಿನವಲ್ಲ ನನಗೆ,ಸೂರ್ಯನಿಲ್ಲದ ಹಗಲು;ಮಬ್ಬು, ಮಸುಕು, ಮಂಪರು,ಬರೀ ನಿದ್ರೆಯಬ್ಬರ;ಕಾಣಲು ಕನಸಿನೊಳು ನಿನ್ನನು …
ಏನೆಂದು ತಾ ಬಣ್ಣಿಸಲಿ ನಿನ್ನ ಹೋಲಿಸಲಿ ನಿನ್ನಾರಜೊತೆ ನಿನ್ನ ಹೊಗಳಿ ತಾರಕಕ್ಕೇರಿಸಲು ನಾನಲ್ಲ ಕವಿ; ನೀನಲ್ಲ ಚಂದ್ರಮುಖಿ ನಿನಗಿಲ್ಲ ನಕ್ಷತ್ರದೊಳಪು ನಿನ್ನಲ್ಲಿಲ್ಲ ಸುಕೋಮಲತೆ!!! ರೋಧಿಸದಿರೆನ್ನ ಚೆಲುವೆ ನೀ ನನಗೆ ದೂರದ ಬೆಟ್ಟವಲ್ಲ; ನೀ ಎನ್ನ ಬ...
ಚಿತ್ರ ಸಹಿತ ಬ್ಲಾಗ್ ಬರೆಯುವ ಯತ್ನದಲ್ಲಿ ತಾಂತ್ರಿಕವಾಗಿ ವಿಫಲನಾದೆ. ಖಂಡಿತ ಉದ್ಧೇಶಪೂರ್ವಕವಲ್ಲ. Sampada administrator ರವರೇ Delete Option ಇದ್ದಿದ್ರೆ ಈ ರೀತಿಯ ಆವಾಂತರ ಆಗ್ತಿರ್ಲಿಲ್ಲ ಅನ್ಸುತ್ತೆ.
‘ಹೂವ ಚುಂಬಿಸಿ ಸಿಹಿ ಹೀರಿ ಸವಿಯುವೆ ನಾ ನೀನಾರ ಚುಂಬಿಸುವೆ ಎಲೆ ಮಾನವ?’ ಕೇಳಲೊಂದು ಜೇನ್ನೊಣ. ಒಡನೆಯೇ ನನ್ನುತ್ತರ: ‘ನಿನ್ನರಮನೆಗೆ ಮುತ್ತಿಗೆಯಿತ್ತು ಮುತ್ತಿಕ್ಕರೆ ಸಿಗುವುದೆನಗೆ ನೀ ಸವಿದ ಸಿಹಿ.’ ನುಗ್ಗಲು ರಾಣಿ ನನ್ನೆಡೆಗೆ ಸಖ-ಸಖಿಯರೊಡಗೂಡ...
ಮುಂದುವರಿದ ಭಾಗ... ಕಾಡಿಗೆ ಸ್ವಲ್ಪ ಒಳಹೊಕ್ಕೊಡನೆ ಗುಡಿಸಲೊಳ ಕತ್ತಲೆ ಕೋಣೆಗೆ ನುಗ್ಗಿದಂತಾಗಿತ್ತು. ಸಂಜೆ ಸೂರ್ಯನ ಬೆಳಕು ಕಿಟಕಿ ಬಾಗಿಲುಗಳ ಸಂಧಿಯಲ್ಲಿ ಇಣುಕಿದಂತೆ ಮರಗಿಡರಳ ರೆಂಬೆ-ಕೊಂಬೆಗಳ ಮೂಲಕ ನೆಲದಲ್ಲಿ ಚೆಲ್ಲಿತ್ತು. ಕೆಲವರು ಕಣ್ತಪ್ಸಿ...
ಇದು 10 ವರ್ಷ ಹಿಂದಿನ ನೆನಪು ಅಷ್ಟೆ!!! (28-10-2000 ) ಆಗಷ್ಟೆ ಪದವಿಗೆ (ಹಾಸನದಲ್ಲಿ) ಕಾಲಿಟ್ಟಿದ್ದ ನಂಗೆ ನನ್ನೂರಿನಿಂದ ಸುಮಾರು ನೂರು ಕಿ.ಮೀ. ದೂರದಲ್ಲಿರುವ ಕುದರೆಮುಖ ಅಂದ್ರೆ ಅಲ್ಲೊಂದು ಐರನ್ ಓರ್ ಫ್ಯಾಕ್ಟ್ರಿ ಇದೆ ಅಂತ ಮಾತ್ರ ಗೊತ್ತಿತ...