ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kamalabelagur
k

kamalabelagur

kamala belagur

೪೬ ಲೇಖನಗಳು ೯,೭೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಾಯಾ ಬಣ್ಣ

ಆಗಸ್ಟ್ ೦೪ ಬ್ಲಾಗ್ ೬೬ ವೀಕ್ಷಣೆ

ಮಾಯಾ ಬಣ್ಣ ಬಣ್ಣಮಯ ಬದುಕಲ್ಲಿ ಬಿಳಿ,ನೀಲ,ಕೆಂಪು,ಕಪ್ಪು, ಹಸಿರು, ಹಳದಿ ನೆರೆದಿಹವು ನೂರೆಂಟು ಬಣ್ಣಗಳ ಮೇಳ .... ನೂರು ಕನಸುಗಳಿಗೆ ಬಣ್ಣ ತುಂಬಿ ಮೆರೆಸುತಾ ಸಕಲವ ಮರೆಸುವಹಣ ಬಣ್ಣದ ತಾಳಕೆ ಎಲ್ಲ ಬಣ್ಣಗಳ ಸಮ್ಮಿಳಿತಹಲವು ಭವಿಷ್ಯಗಳ ಏರಿಳಿತ........

ಕಾಣದ ಪುಳಕಗಳಿಗೆ ಹುಡುಕುವ ಮನ .....

ಜುಲೈ ೨೨ ಬ್ಲಾಗ್ ೭೦ ವೀಕ್ಷಣೆ

ಹುಡುಕುತಿಹೆ ಎಲ್ಲೆಲ್ಲು ಹಂಬಲಿಸಿ ನಿತ್ಯವೂ ಬಾಲ್ಯದಲಿ ಮನಗೆದ್ದ ಚಹರೆಗಳ, ಸವಿದ ಪುಳಕಗಳ .... ತಿಂಗಳ ಬೆಳಕಿನಲಿ ಅರಳಿದ ಬಾಲ್ಯದ ಮುಗ್ದತೆಯ ಅಜ್ಜಿಯ ಏಳು ಮಲ್ಲಿಗೆ ತೂಕದ ರಾಜಕುಮಾರಿಯ, ಅಂಗಳದ ಅರಳಿಯ ನೆರಳಲಿ ಅರಳಿದ ಶ್ರಮದ ಫಲದ ಸಿಹಿಯ, ಹರೆಯದ...

ಅರಿವು ಮಾಸುವ ಮುನ್ನಾ......

ಜುಲೈ ೨೨ ಬ್ಲಾಗ್ ೭೧ ವೀಕ್ಷಣೆ

ಅರಿವು ಮಾಸುವ ಮುನ್ನ *************************** ಬೆಳಕು ಸರಿದು ಕತ್ತಲೆಗೆ ಜಾರುವ ಮುನ್ನ, ಸುತ್ತ ಕತ್ತಲು ಮುಸುಗಿ ಮಸುಕಾಗಿ, ನಿಶೆ ನಶೆಯಾಗಿ ನಶೆಯ ಪಸೆಯಲ್ಲಿ ಕರಗಿ ಕಸವಾಗಿ , ಅರಿವು ಮಾಸುವ ಮುನ್ನ ....... ನಶೆಯ ನಿಶೆಯಿಂದೆದ್ದು ಉಷೆಯಾ...

ಸೃಷ್ಟಿ ನೆಲೆ -ನೀತಿ

ಜುಲೈ ೧೦ ಬ್ಲಾಗ್ ೬೩ ವೀಕ್ಷಣೆ

ಮಸೆದು ಕತ್ತಿಯ,ಬದುಕ ಹೊಸೆದು ಹಾಕುವ ಹುನ್ನಾರದಲಿ ಅಣಿಯಾಗಿದೆ ಕೈಯ್ಯೊಂದುಬಲಿಯ ರುಂಡ ಮುಂಡಚೆಂಡಾಡಲು....ಗಹಗಹಿಸುತ....ಇಣುಕಿದೆ ಅಟ್ಟಹಾಸ ಸ್ವಾರ್ಥದ ಸಾಧನೆಗೆ ಪರಮಾರ್ಥದ ಲೇಪನ.....ಉಳಿವಿಗಾಗಿ ಬಲಿಯ ಹುಡುಕು ಅದುವೇ ಪ್ರಾಣಿ-ಧರ್ಮವು.ಬಲಿಯ ಕೊಟ...

ಸೃಷ್ಟಿ ನೆಲೆ- ನೀತಿ

ಜುಲೈ ೦೮ ಕವನ ೫೫೨ ವೀಕ್ಷಣೆ

ಮಸೆದು ಕತ್ತಿಯ, ಬದುಕ ಹೊಸೆದು ಹಾಕುವ ಹುನ್ನಾರದಲಿ ಅಣಿಯಾಗಿದೆ ಕೈಯ್ಯೊಂದು ಬಲಿಯ ರುಂಡ ಮುಂಡ ಚೆಂಡಾಡಲು....ಗಹಗಹಿಸುತ.... ಇಣುಕಿದೆ ಅಟ್ಟಹಾಸ ಸ್ವಾರ್ಥದ ಸಾಧನೆಗೆ ಪರಮಾರ್ಥದ ಲೇಪನ..... ಉಳಿವಿಗಾಗಿ ಬಲಿಯ ಹುಡುಕು ಅದುವೇ ಪ್ರಾಣಿ-ಧರ್ಮವು. ಬಲ...

"ಪ್ರೀತಿ ಅನಿರ್ವಚನೀಯ ಅನುಭವ, ಅನುಬಂಧ."

ಜೂನ್ ೩೦ ಬ್ಲಾಗ್ ೯೧ ವೀಕ್ಷಣೆ

"ಸಿಡಿಲಿಗೆ ರೌದ್ರತೆಯ ತೊರೆವಂತೆ ಕೋಗಿಲೆಗೆ ಕುಹೂ ದನಿಯ ಮರೆವಂತೆ ದರ್ಪಣಕೆ ಸುಂದರ ಬಿಂಬವ ತೋರುವಂತೆ ತೊಡಿಸಲಾದೀತೇ ಸಂಕಲೆಯ. ಹೇಳಲಾಗದ ಮಾತುಗಳ ಸ್ಫುರಿಸಲಾಗದ ಭಾವಗಳ ಸಂಕಲೆಯೊಳಗೆ ಮನುಜನೇಕೆ ಬಂಧಿ." ಹೂವಿನಲ್ಲಿ ಅಡಗಿರುವ ಪರಿಮಳದಂತೆ ಪ್ರೀತಿಯು...

ಕಥೆ

ಜೂನ್ ೧೭ ಬ್ಲಾಗ್ ೮೫ ವೀಕ್ಷಣೆ

ಸರಳ ತದೇಕಚಿತ್ತದಿಂದ ತನ್ನ ಕೊಠಡಿಯಾಚೆಗೆ ಶೂನ್ಯದತ್ತ ದಿಟ್ಟಿಸುತ್ತ ಕುಳಿತಿದ್ದಾಳೆ. ಸರ್ವಾಲಂಕಾರಭೂಷಿತೆಯಾಗಿ ಯಾರನ್ನೋ ನಿರೀಕ್ಷಿಸುವಂತಿತ್ತು ಅವಳ ನೋಟ. ಮುಖದಲ್ಲಿ ಯಾವೊಂದು ಭಾವವು ಸ್ಪಷ್ಟವಾಗಿ ವ್ಯಕ್ತವಾಗುತ್ತಿಲ್ಲ . ರಾಹುಗ್ರಸ್ತ ಚಂದ್ರನಂ...

ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ

ಮೇ ೨೦ ಬ್ಲಾಗ್ ೧೮೮ ವೀಕ್ಷಣೆ

'ಊರ್ಮಿಳ' ಅಂದರೆ ಭಾವನೆಗಳ ಅಲೆ , ಮೋಹಿನಿ ಅನ್ನುವ ಅರ್ಥಗಳಿವೆ. ಭಾವನೆಗಳ ಅಲೆಯಲ್ಲಿ ತೇಲಿಸುವವಳು,ಮೋಹಿನಿಯಂತೆ ತನ್ನತ್ತ ಸೆಳೆಯುವವಳು ಎಂದರ್ಥ. ನಮ್ಮ ರಾಮಾಯಣ ಮಹಾ ಕಾವ್ಯದ ಪಾತ್ರವಾದ ಊರ್ಮಿಳೆಯು ಹಾಗೆಯೆ ತನ್ನ ಉನ್ನತ ವಿಚಾರಗಳಿಂದ ,ತ್ಯಾಗಬಲಿ...

ಬಲಿಗಾಗಿ ಬಲೆ ನೇಯುವ ಕಲೆ

ಮೇ ೧೮ ಕವನ ೧,೧೧೦ ವೀಕ್ಷಣೆ

ಚಕ್ರವ್ಯೂಹ ಅದ್ಭುತ ವಿನ್ಯಾಸ ಎಷ್ಟು ಸುಂದರ ನೀ ಹೆಣೆದಾ ಬಲೆಯ ಕಲೆ... ಕುಗ್ಗದ ಉತ್ಸಾಹ ಅವಿಶ್ರಾಂತ ದುಡಿಮೆ ಮರಳಿ ಯತ್ನವ ಮಾಡೆ ನುವ ಸಂದೇಶ ಸಾರುತ... ಬಲಿಗಾಗಿ ಬಲೆ ನೇಯ್ದು ಬರೆವೆ ನೀ ಮರಣಶಾಸನವ... ನೀ ರಚಿಸಿದಾ ಚಕ್ರವ್ಯೂಹದ ಸುಳಿಗೇ ಸಿಲುಕಿ...

ನೀವಾಗದಿರಿ ಪ್ರೀತಿಯ ಪಹರೆದಾರರು ....

ಮೇ ೧೪ ಬ್ಲಾಗ್ ೮೪ ವೀಕ್ಷಣೆ

ಒಂದು ಬಿನ್ನಹ ಪ್ರೀತಿಸುವ ಹೃದಯಗಳ ನಡುವೆ ಗೋಡೆ ಕಟ್ಟದಿರಿ ನೀವಾಗದಿರಿ ಪ್ರೀತಿಯ ಪಹರೆದಾರರು ....ಸ್ವಚ್ಚಂದ ಹಕ್ಕಿಗಳ ರೆಕ್ಕೆ ಪುಕ್ಕ ಕತ್ತರಿಸಿ ಕಸಿಯದಿರಿ ಸ್ವಾತಂತ್ರವ. . ಬದುಕುವ ಛಲ ಹೊತ್ತ ಎಳೆಯ ಮನಗಳ ಚಿವುಟಿ ಪಾಪದಲ್ಲಿ ಆಗದಿರಿ ಭಾಗೀದಾರರ...

ಅದೃಷ್ಟ ಬಾಗಿಲು ತಟ್ಟಿದೆ

ಮೇ ೧೩ ಕವನ ೬೧೭ ವೀಕ್ಷಣೆ

ಕಷ್ಟಗಳ ಮಳೆ ಸುರಿದು ನಿಂತಿದೆ ಕಾರ್ಮೋಡಗಳ ಕರಿಛಾಯೆ ಸರಿದಿದೆ. ಅದೃಷ್ಟ ಬಾಗಿಲು ತಟ್ಟಿದೆ ಬರಮಾಡಿಕೋ .... ಅವಕಾಶಗಳು ನಿನ್ನ ಜೀವನದ ದಿಕ್ಕನ್ನೇ ಬದಲಿಸಿಯಾವು ...

ಒಂದು ಪಯಣ... ಭರವಸೆಯ ಬೆಳಕಿನತ್ತ !!

ಮೇ ೧೩ ಬ್ಲಾಗ್ ೭೮ ವೀಕ್ಷಣೆ

ರೆಕ್ಕೆ ಇದ್ದರೆ ಸಾಕೆ ..... ಬಾಲ್ಯದಿಂದಲೂ ಮನದಾಳದಲ್ಲಿ ಅಡಗಿದ್ದ ಸುಪ್ತ ಬಯಕೆಯನ್ನು ಸಾಕಾರಗೊಳಿಸಲು ಪ್ರೇರಣೆ ಮತ್ತು ಅವಕಾಶ ಸಿಕ್ಕಾಗ ,ಕಲ್ಲಿನಲ್ಲಿ ಕವಿತೆಯರಳಿಸುವ ಛಾತಿ ನಮ್ಮಲ್ಲಿದ್ದಾಗ ಪ್ರತಿ ಅನುಭವವನ್ನೂ ಗೆಲುವಿನ ಮೆಟ್ಟಿಲಾಗಿಸುವ ಛಲ ಇ...