ಚಕ್ರವ್ಯೂಹ
ಅದ್ಭುತ ವಿನ್ಯಾಸ
ಎಷ್ಟು ಸುಂದರ ನೀ
ಹೆಣೆದಾ ಬಲೆಯ ಕಲೆ...
ಕುಗ್ಗದ ಉತ್ಸಾಹ
ಅವಿಶ್ರಾಂತ ದುಡಿಮೆ
ಮರಳಿ ಯತ್ನವ ಮಾಡೆ
ನುವ ಸಂದೇಶ ಸಾರುತ...
ಬಲಿಗಾಗಿ ಬಲೆ ನೇಯ್ದು
ಬರೆವೆ ನೀ ಮರಣಶಾಸನವ...
ನೀ ರಚಿಸಿದಾ ಚಕ್ರವ್ಯೂಹದ
ಸುಳಿಗೇ ಸಿಲುಕಿ ಬಲಿಯಾಗುವ
ನಿನ್ನ ಬದುಕು ಎಂತಹ ವಿಪರ್ಯಾಸ...
ಕಮಲ ಬೆಲಗೂರ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)