ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kamalabelagur
k

kamalabelagur

kamala belagur

೪೬ ಲೇಖನಗಳು ೯,೭೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕವಿ ಸ್ಮರಣೆಯಲ್ಲಿ.-------

ಡಿಸೆಂ ೦೫ ಬ್ಲಾಗ್ ೮೨ ವೀಕ್ಷಣೆ

ಕಟ್ಟಿದರೊಂದು ಸುಂದರ, ಸ್ಮಾರಕವ ಶ್ರೀಮಂತ ನಗರದ ಪುರಜನರು ತಮ್ಮನುದ್ಧರಿಸಿದ ಕವಿಯ ಸ್ಮರಣಾರ್ಥ - - - ಜೋಪಾನ ಮಾಡಿದರು ಖಾಲಿ ಹಾಳೆಯಲಿ ದಾಖಲಿಸಿದ ಅವನ ಖಾಲಿತನವ - - - ಆಗಬಹುದಿತ್ತವ ಸುದ್ದಿಯಾದವರ ನಡುವೆ ರಾರಾಜಿತ. ಆದರೀ ಕ್ರೂರ ಜಗದ ಕಣ್ಣಿಗೆ...

ಅಹಲ್ಯ

ನವೆಂ ೧೪ ಬ್ಲಾಗ್ ೧೧೦ ವೀಕ್ಷಣೆ

ಮೇಲೆ ಮುಗಿಲು ಕೆಳಗೆ ಭುವಿಯು ಅಲ್ಲೇ ನಿಂತಿಹೆನು ರಸ್ತೆ ಬದಿಯ ಕಲ್ಲಾಗಿ ದಾರಿ ಹೋಕರ ದಿವ್ಯ ನಿರ್ಲಕ್ಷ್ಯಕೆ ಗುರಿಯಾಗಿ - - - ಯಾರದೋ ದಾಳಕೆ ಮತ್ಯಾರದೋ ಶಾಪಕೆ ತನ್ನದಲ್ಲದ ಪಾಪಕ್ಕೆ ಬಲಿಯಾದ ಸಂತಾಪಕೆ ನಿಂತಿಹೆನು ಕಲ್ಲಾಗಿ ಅಸ್ತಿತ್ವವಿಲ್ಲದ ಬದು...

ಮೌನ--ಸಂಕ್ರಾಂತಿ

ನವೆಂ ೧೨ ಬ್ಲಾಗ್ ೬೯ ವೀಕ್ಷಣೆ

ನೆನಪಿನಾ ಪಿಠಾರಿ ಯೊಳ ಹೊಕ್ಕು ಜಾಲಾಡಿ ಸ್ಮೃತಿಗಳ ಹೆಕ್ಕಿ ತೆಗೆದು ಸಂಭಾಷಿಸುವಾ ಮೌನ ಪರಿಭಾಷೆಗೇತಕೆ ಮಾತಿನಾಡಂಬರ- ದೊಡವೆಯಾ ಗೊಡವೆ.... ಬಿರಿದು ನಿಂತ ಹೂವಿನ ಮೌನ- ಘಮದ ಕಂಪು ಹರಡದಿರುವುದೇ........ ಮಾತು ಉರಿವ ಸೂರ್ಯನಂತೆ ಪ್ರಖರ ; ಮೌನ ಕಾ...

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಜನ ೧೮ ಬ್ಲಾಗ್ ೨೩೧ ವೀಕ್ಷಣೆ

ಬದುಕು ಅನಿವಾರ್ಯ ಎಲ್ಲರಿಗೂ ದೂರುತ್ತಲೇ ಸಾಗುವ ಭೋಗಿಗೂ, ಬದುಕಿಂದ ದೂರ ಸರಿದ ಯೋಗಿಗೂ... ಬದುಕ ಗತಿಯ ಬದಲಿಸಿ ಹಸನಾಗಿಸಿ ತನ್ನ ಪಥವಾಗಿಸಿಕೊಂಡವ ನಿಜಯೋಗಿ.... ಹೀಗೊಂದು ಕಥೆ ಎಲ್ಲೋ ಕೇಳಿದ್ದು. ಒಂದೂರಲ್ಲಿ ಒಬ್ಬ ರಾಜನಿದ್ದ. ಅವನ ರಾಜ್ಯ ಸಂಪದ್...

ಹನಿಯ ಪ್ರೇಮ ಕಾವ್ಯ

ಡಿಸೆಂ ೩೧ ಬ್ಲಾಗ್ ೧೩೭ ವೀಕ್ಷಣೆ

ಮೇಘದಿಂದ ಜಾರಿದ ನೀರ ಬಿಂದು ಧರೆಯ ಬೆರೆಯೆ ಬೀಜವೊಂದು ಮೊಳಕೆಯಾಗಿ ಸೃಷ್ಟಿ ಮೂಲವಾಯಿತು .... ಬಿದ್ದ ಹನಿಯು ಕಡಲ ತಡಿಯ ಚಿಪ್ಪ ಸೇರಿ ಮುತ್ತಾಗಿ ಪ್ರೇಮಿಕೆಯ ಕೊರಳ ಸೇರೆ ಅವಳ ಒಲವು ಪ್ರೇಮಿಗೊಲಿದು ಅಲ್ಲೇ ಪ್ರೇಮ ಕಾವ್ಯ ಸೃಷ್ಟಿಯಾಯಿತು.... ಕಮಲ ಬ...

ಹೂವೆ ಹೂವೇ ನಿನ್ನ ಚೆಲುವಿಗೆ ಕಾರಣವೇನೆ ?!!

ಡಿಸೆಂ ೩೧ ಬ್ಲಾಗ್ ೧೨೮ ವೀಕ್ಷಣೆ

ಸೂರ್ಯನ ಪ್ರಕಾಶ ಚಂದ್ರನ ಬಣ್ಣ ಎರಡನ್ನೂ ಮೇಳೈಸಿಕೊಂಡ ಚೆಂಡು ಹೂವು ಒಂದು ಅಪರೂಪದ ಹೂವು ಈ ಹೂವಿನ ಅಂದಚೆಂದಕ್ಕೆ ಮನಸೋಲದವರೇ ಇಲ್ಲ. ಇಂಗ್ಲೀಷಿನಲ್ಲಿ "ಮಾರಿಗೋಲ್ಡ್" ಎಂದೂ ಹಿಂದಿಯಲ್ಲಿ "ಗೆಂದ ಫೂಲ್" ಎಂದು ಕರೆಯಲ್ಪಡುವ ಚೆಂಡು ಹೂವು ಹಲವುಬಣ್ಣಗ...

ಉಡುಗೆ - ತೊಡುಗೆ ವಿದೇಶೀಯಾದ್ರೂ, ಅಡುಗೆ ಮಾತ್ರ ಸ್ವದೇಶಿಯೇ ಚೆನ್ನ ಏನಂತೀರಾ ?

ಅಕ್ಟೋ ೧೯ ಬ್ಲಾಗ್ ೧೨೪ ವೀಕ್ಷಣೆ

ನಾಗರೀಕತೆ ಬೆಳೆದಂತೆಲ್ಲ ನಮ್ಮ ಜೀವನ ಶೈಲಿ, ಆಹಾರಪದ್ಧತಿಗಳಲ್ಲಿಯೂ ಸಹ ಬದಲಾವಣೆ ಕಾಣುತ್ತಿದೆ. ವೇಗದ ಜೀವನ, ಬದಲಾದ ಜೀವನ ಗುಣಮಟ್ಟ, ಬಿಡುವಿಲ್ಲದ ದುಡಿತ, ಸಮಯದ ಅಭಾವ ಸುಲಭವಾಗಿ ದಕ್ಕುವ ಆಹಾರಗಳತ್ತ ನಮ್ಮನ್ನು ಸೆಳೆಯುತ್ತಿವೆ. ಬೆಳಗಿನ ಕಾಫಿಯಿ...

ಕರ್ತವ್ಯ, ನಂಬಿಕೆ, ವಿಶ್ವಾಸಗಳೆಂಬ ದೇವರ ನೆರಳಿನಲ್ಲಿ........

ಜುಲೈ ೨೯ ಬ್ಲಾಗ್ ೧೨೩ ವೀಕ್ಷಣೆ

ನಂಬಿಕೆ ಜೀವನದ ಮೂಲಾಧಾರ. ಪ್ರತಿಯೊಂದು ಜೀವಿಗೂ ಸಹ ತನ್ನ ಸುರಕ್ಷತೆಯ ಬಗೆಗಿನ ಅರಿವು ಇದ್ದೇ ಇರುತ್ತದೆ. ಇವತ್ತು ಮಲಗಿ ನಾಳೆ ಏಳುತ್ತೇನೆಯೆಂಬ ಭರವಸೆಯ ಮೇಲೆಯೇ ಮನುಷ್ಯ ಬದುಕುತ್ತಾನೆ. ಇಡೀ ಜಗತ್ತಿಗೇ ಬೆಳಕನ್ನಿತ್ತು ಪೋಷಿಸುವ ಸೂರ್ಯನು ಸಕಲ ಕೋ...

ನಾಗಾರಾಧನೆ-ತುಳುನಾಡ ವೈಶಿಷ್ಟ್ಯ

ಜುಲೈ ೨೩ ಬ್ಲಾಗ್ ೧೩೧ ವೀಕ್ಷಣೆ

ನಾಗಾರಾಧನೆ ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ನಾಗಮಂಡಲ ಪೂಜೆಗೆ ವಿಶೇಷ ಮಹತ್ವ.ಪುರಾಣದಲ್...

ಬಡವ

ಜೂನ್ ೨೭ ಬ್ಲಾಗ್ ೧೧೮ ವೀಕ್ಷಣೆ

ಸಿರಿಯು ಬರಿದಾದಸಾಮ್ರಾಜ್ಯದಿಗರಿಕೆದರಿದೆ ಬದುಕು ....ಬೇಡಿಕೊಂಡಿದ್ದಲ್ಲಅರಸೊತ್ತಿಗೆವಂಶಪಾರಂಪರ್ಯವಾಗಿಸಂದ ಬಳುವಳಿಅವನ ಬದುಕಿಗೇ .....ಮಾಡು ಗೋಡೆಗಳಿಲ್ಲದಗೂಡೇ ಅವನರಮನೆಯು ಕಡುಕೋಟಲೆಗಳ ಹಾರತುರಾಯಿತಾತ್ಸಾರ ಕುಹಕಗಳಬಹು ಪರಾಕು....ಹುಟ್ಟಿಗೆ ಸ...

ಗೆಳೆತನ

ಸೆಪ್ಟೆಂ ೦೬ ಬ್ಲಾಗ್ ೭೫ ವೀಕ್ಷಣೆ

ಓ... ಗೆಳತೀನಮ್ಮೀ ಗೆಳೆತನನಿನ್ನೆಯದಲ್ಲಅರಿವು ಮೂಡಿದಂದುಚಿಗುರಿ, ಟಿಸಿಲೊಡೆದು,ಹೆಮ್ಮರವಾಗಿ,ಪಕ್ವವಾಗಿ, ನನ್ನುಸಿರಹಸಿರಾಗಿಸಿದ ನಿತ್ಯ ನೂತನ..... ನಮ್ಮ ಸ್ನೇಹದಲಿಭಾವನೆಗಳ ತಾಕಲಾಟವಿಲ್ಲ .ಘರ್ಷಣೆಯಿಲ್ಲ ,ಮತ್ಸರವಿಲ್ಲಗೌಪ್ಯತೆಯಿಲ್ಲ, ಮುಕ್ತತೆ...

"ಹೊಸತು" -ಹರುಷಕಿಲ್ಲಿದೆ ದಾರಿ ನೋಡಾ

ಆಗಸ್ಟ್ ೧೧ ಬ್ಲಾಗ್ ೭೩ ವೀಕ್ಷಣೆ

ಕಾಲ ಚಕ್ರ ಹಿಂದೆ ಸರಿದು ನಮಗೆ ಮತ್ತೊಮ್ಮೆ ಬದುಕ ಸವಿಯುವ ಅವಕಾಶ ಸಿಕ್ಕುವಂತಿದ್ದರೆ ?......ಸವಿಯಲಾಗದ ಬಾಲ್ಯದಾ ಕ್ಷಣಗಳನ್ನು ಮತ್ತೊಮ್ಮೆ ಮಗದೊಮ್ಮೆ ಸವಿಯುವಂತಿದ್ದರೆ?....ನಾವು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶ ಸಿಗುವಂ...