ಕಲಾಕಾರನಿಗೊಂದು ನಮನ
ಬ್ರಹ್ಮಾಂಡವನ್ನೇ ಕಲೆಯ ಬಲೆಯಲ್ಲಿ ಸೆರೆಯಾಗಿಸುವ ಸೃಷ್ಟಿಯ ನಿರ್ಜೀವಗಳಿಗೂಜೀವ ತುಂಬಿ ಸುಂದರತೆಯ ನೆಲೆತೋರುವಅದ್ಭುತ ಕಲಾಕಾರನಿಗೆ ನನ್ನ ನಮನ ...ಕವಿದ ಕತ್ತಲೆಯಲ್ಲೂ ಬೆಳಕು ಚೆಲ್ಲುವಹೃದಯದಲಿ ಸಾವಿರ ನೋವಿದ್ದೂತೋರದೆ ನಗೆಯರಳಿಸುವ ನಿನ್ನ ಸೃಷ್ಟಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kamala belagur
ಬ್ರಹ್ಮಾಂಡವನ್ನೇ ಕಲೆಯ ಬಲೆಯಲ್ಲಿ ಸೆರೆಯಾಗಿಸುವ ಸೃಷ್ಟಿಯ ನಿರ್ಜೀವಗಳಿಗೂಜೀವ ತುಂಬಿ ಸುಂದರತೆಯ ನೆಲೆತೋರುವಅದ್ಭುತ ಕಲಾಕಾರನಿಗೆ ನನ್ನ ನಮನ ...ಕವಿದ ಕತ್ತಲೆಯಲ್ಲೂ ಬೆಳಕು ಚೆಲ್ಲುವಹೃದಯದಲಿ ಸಾವಿರ ನೋವಿದ್ದೂತೋರದೆ ನಗೆಯರಳಿಸುವ ನಿನ್ನ ಸೃಷ್ಟಿ...
ಭಾರತ ಹಳ್ಳಿಗಳ ದೇಶ.ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಹೀಗೆಂದವರು ಗಾಂಧೀಜಿ. ಆದರೀಗ ದೇಶದ ಪ್ರಗತಿ ಕನ್ನಡಿಯೊಳಗಿನ ಗಂಟಾಗಿದೆ.ನಮ್ಮ ಸರ್ಕಾರಗಳು ದೇಶ ಪ್ರಗತಿ ಪಥದಲ್ಲಿದೆ ಎನ್ನುತ್ತಿವೆ . ಅವರ ಪ್ರಕಾರ ಪ್ರಗತಿಯೆಂದರೆ ಕೆಲವು ಕೆಲವು ಶ್ರೀಮಂತರ...
ನಾನು ಬೋಳುಮರ ನಿಂತಿದ್ದೇನೆ ಬರಿದಾಗಿ ಆಗಸಕೆ ಮುಖಮಾಡಿ ಬೆತ್ತಲೆಯಾಗಿ ಸವೆಸಿದ ವಸಂತಗಳ ಸಾಕ್ಷಿಯಾಗಿ ..... ಬರಡಾಗಿ, ಬೆಂಡಾಗಿ, ಬಸವಳಿದು ಕವಿಯ ಕಲ್ಪನೆಗೆ ಸ್ಪೂರ್ತಿಯಾಗದ ಕಲಾವಿದನ ಕುಂಚದಲ್ಲಿ ಬಣ್ಣ ಮುಡಿಸದ ಪಕ್ಷಿಸಂಕುಲಕ್ಕೆ ನೆಲೆಯಾಗದ ದುರ್ದ...
ಹತ್ತೂರ ಸರದಾರ ಪತ್ತು ಪೀತಾಂಬರ ತೊಟ್ಟು ಗತ್ತಾಗಿ ಕುದುರೆ ಹತ್ತಿ .. .ಬಾಣ ಬಿರುಸಿನ ಜೊತೆಯಾಗಿ ಗೆಲುವಿನ ನಗೆ ಬೀರುತ್ತಾ ಹೊರಟಿರಲು...... .ದಾರಿಯಲಿ ಸುತ್ತೂರ ಜನ ನೆರೆದಿದ್ರು ನೋಡಾಲು ಅರಸನ ಮೆರವಣಿಗೆ... ಕಹಳೆಕೊಂಬು, ಬಾಜಭಜಂತ್ರಿ ಜೊತೆ ಬಹ...
"ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ ಪಯಣಿಗ ನಾನಮ್ಮಾ" ಎಸ್ಟೊಂದು ಮಧುರ ಕಲ್ಪನೆ . ಸ್ನೇಹ ನಿರಂತರ . ಅಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ ಶ್ರೀಗಂಧದ ಪರಿಮಳದಂತ...

ನಮ್ಮ ದೇಶ ಕಂಡ ಅನೇಕ ಅರಸೊತ್ತಿಗೆಗಳು ಜನರ ಬದುಕಿನ ಮೇಲೆ ತಮ್ಮ ಸಾಮ್ರಾಜ್ಯಗಳನ್ನು ಕಟ್ಟಿಅವರ ಬೆವರನ್ನು ತಮ್ಮ ಸಂಪತ್ತಾಗಿಸಿಕೊಂಡು ,ನಡೆಸಿದ ವೈಭೋಗದ ಜೀವನ ನಮ್ಮ ಕಲ್ಪನೆಗೆ ಮೀರಿದ್ದು. ರಕ್ತಪಿಪಾಸುತನ ಕ್ರೌರ್ಯಗಳನ್ನು ಮೈಗೂಡಿಸಿಕೊಂಡಿದ್ದ ಅವರ...
ಏನು ತಾಯೇ ನಿನ್ನ ಲೀಲೆ ಕಾಯೇ ತಾಯೇ ಮಹಾಮಾಯೆ ಜಗದ ಜನ್ಮಧಾತೆಯೇ...... ನಿನ್ನ ಮಮತೆ ಮಡಿಲು ಪ್ರೀತಿ ತುಂಬಿದ ಒಡಲು ಬಡವ ಬಲ್ಲಿದ ತ್ಯಾಗಿ ಭೋಗಿ ಬೇದವಿಲ್ಲ ನಲಿವರೆಲ್ಲಾ ಎಣೆಯಿಲ್ಲ ನಿನ್ನ ಪ್ರೀತಿಗೆ ಏನು ತಾಯೇ ನಿನ್ನ ಲೀಲೆ ಮೊಗೆದಸ್ಟೂ ಬತ್ತದ ಜೀ...
ಅವನೊಬ್ಬ ಅಲೆಮಾರಿ ನಿತ್ಯ ಸಂಚಾರಿ ಅವನಿಗಿಲ್ಲ ಸಹಚಾರಿ ಅವನಿಗರಿವಿಲ್ಲ ಅವನೂರ ದಾರಿ..... ಅವನಡಿಯಿಟ್ಟಲ್ಲಿ ಬದುಕು ಭೂಮಿಯೇ ಹಾಸಿಗೆಗಗನವೇ ಹೊದಿಕೆ. ನಿನ್ನೆಗಳ ಅರಿವಿಲ್ಲನಾಳೆಯಾ ಚಿಂತೆಯಿಲ್ಲ ಬದುಕೆಂಬ ಮಾಯೆಯ ಸೆಳೆತವಿಲ್ಲ ಬೇಗೆಯಿಲ್ಲ, ಬೇಗುದಿ...
ಜಾಣನಿಗೆ ಕಲಿಕೆಯ ಮೆರಗು ಜಿಪುಣನಿಗೆ ಝಣ ಝಣ ಕಾಂಚಾಣದ ಬೆರಗು ಚೆನ್ನಿಗನಿಗೆ ಚೆಲ್ವಿಕೆಯ ಸೆರಗು.... ಉದಯನಿಗೆ ಅರುಣನ ಬೆಳಗು ಕವಿಗಣಕೆ ಕೇಳುಗ ಮನದ ಕೊರಗು ಕಂದನ ಮಂದಹಾಸಕೆ ಮುಗುಳ್ನಗೆಯ ಮಿರುಗು.... ತುಡಿವ ಮನಕೆ ಜೀವನವೇ ನಿಬ್ಬೆರಗು....!!!