ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೋಸಗಾರ ಮತ್ಸರ

ಜುಲೈ ೧೯ ಲೇಖನ ೧೭೨ ವೀಕ್ಷಣೆ

ತಿಮ್ಮಣ್ಣ ಮತ್ತು ಬೊಮ್ಮಣ್ಣ ಇಬ್ಬರೂ ಆತ್ಮೀಯ ಸ್ನೇಹಿತರು. ಕ್ರಮೇಣ ತಿಮ್ಮಣ್ಣನಿಗೆ ಬೊಮ್ಮಣ್ಣ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಬೊಮ್ಮಣ್ಣನಿಗೂ ಒಮ್ಮೊಮ್ಮೆ ತಿಮ್ಮಣ್ಣನಿಗೆ ಹೆಚ್ಚು...

ಅಂತ್ಯ ಸಂಸ್ಕಾರ : ಮಹಿಳೆಯರು ಮಾಡಬಹುದೇ?

ಜುಲೈ ೧೭ ಲೇಖನ ೯೮ ವೀಕ್ಷಣೆ

ಅಂತ್ಯ್ಠೇಷ್ಠಿ - ಮಾನವ ಜೀವನದ ೧೬ ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು, ಕಡಿಮೆಯಿರಬಹುದು ಮತ್ತು...

ಮೋಹಪಾಶ

ಜುಲೈ ೧೩ ಲೇಖನ ೬೦ ವೀಕ್ಷಣೆ

"ನಿನಗೆ ಅತ್ಯಂತ ಇಷ್ಟವಾದ ವ್ಯಕ್ತಿ ಯಾರು?" ಈ ಪ್ರಶ್ನೆಗೆ ಉತ್ತರವಾಗಿ ಯಾರೋ ಒಬ್ಬ ಸುಪ್ರಸಿದ್ಧ ಜನನಾಯಕನ, ಗುರು, ನಟ, ತಂದೆ-ತಾಯಿ, ಬಂಧು, ಗಂಡ/ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಪ್ರಿಯಕರ/ಪ್ರೇಯಸಿ, ಇತ್ಯಾದಿಗಳ ಪೈಕಿಯೋ ಅಥವ ಇನ್ನು ಯಾರದಾದರೋ...

ದೇವರೇ ಗತಿ!

ಜುಲೈ ೧೨ ಲೇಖನ ೬೮ ವೀಕ್ಷಣೆ

ಈ ಚಿತ್ರಗಳನ್ನು ನೋಡಿ. ಒಂದೊಮ್ಮೆ ಮನೆಯಲ್ಲಿ ಧೂಪ, ದೀಪ, ಆರತಿ ಬೆಳಗಿಸಿಕೊಂಡು ಪೂಜೆ, ಪುನಸ್ಕಾರಗಳನ್ನು ಮಾಡಿಸಿಕೊಳ್ಳುತ್ತಿದ್ದ ಈ ದೇವರುಗಳ ಫೋಟೋಗಳು ಈಗ ಮರದ ಬುಡದಲ್ಲಿ ಅನಾಥವಾಗಿ ಬಿದ್ದಿವೆ. ಮನೆಗೆ ಬೇಡವೆನಿಸುವ ದೇವರ ಫೋಟೋಗಳು ಮೊದಮೊದಲು ದ...

ಉತ್ತಮ ಆಡಳಿತಗಾರ ಹೇಗಿರಬೇಕು?

ಜುಲೈ ೦೯ ಲೇಖನ ೮೮ ವೀಕ್ಷಣೆ

ರಾಜಕೀಯ ಕಾರಣಗಳಿಗಾಗಿಯೋ ಅಥವ ಬೇರೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿಯೋ ಒಬ್ಬ ದಕ್ಷ ಅಧಿಕಾರಿಯ ಅಕಾಲಿಕ ವರ್ಗಾವಣೆಯಾದ ಸಂದರ್ಭದಲ್ಲಿ ಜನರು ಪ್ರತಿಭಟಿಸುವುದುಂಟು. ಇಂತಹ ಘಟನೆಗಳು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು ಜನಪರ ಅಧ...

ಮದದ ವಿಕಟನರ್ತನ

ಜುಲೈ ೦೭ ಲೇಖನ ೭೩ ವೀಕ್ಷಣೆ

ಮದಸೊಕ್ಕಿ ಮೆರೆದವರೊಡನಾಡಬಹುದೆ? ನಯ ವಿನಯ ಸನ್ನಡತೆಗವಕಾಶ ಕೊಡದೆ | ವಿಕಟನರ್ತನಗೈವ ಮದವದವನತಿ ತರದೆ? ನರಾರಿ ಮದದೀಪರಿಯನರಿ ಮೂಢ || ಅಪರಿಚಿತರಾದರೂ ಕೆಲವು ವ್ಯಕ್ತಿಗಳನ್ನು ಕಂಡಾಗ ಸ್ನೇಹ ಭಾವನೆ ಮೂಡುತ್ತದೆ, ಇನ್ನು ಕೆಲವರನ್ನು ಕಂಡಾಗ ಅವರು ನ...

ಪೂರ್ವಾಗ್ರಹ ಮುಕ್ತ ಮನಸ್ಸು ಮತ್ತು ಆರೆಸ್ಸೆಸ್

ಜುಲೈ ೦೨ ಲೇಖನ ೫೬ ವೀಕ್ಷಣೆ

ಸರ್ವೋಚ್ಛ ನ್ಯಾಯಾಲಯದ ಜಸ್ಟಿಸ್ ಕೆ.ಟಿ. ಥಾಮಸ್ ರವರು ೨೦೧೧ರ ಆಗಸ್ಟ್ ೧ರಂದು ಎರ್‍ನಾಕುಲಮ್ ನಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣದ ಕನ್ನಡ ಅನುವಾದವಿದು. ಯಾವುದೇ ವಿಚಾರದ ಕುರಿತು ಅಭಿಪ್ರಾಯಿಸುವ ಮುನ್ನ ಪೂರ್ವಾಗ್ರ...

ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ವೇದಭಾರತಿ

ಜೂನ್ ೩೦ ಲೇಖನ ೭೩ ವೀಕ್ಷಣೆ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬] "ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್...

ಪಟ್ಟಭದ್ರ ಹಿತಾಸಕ್ತಿ ಮತ್ತು ಸರ್ಕಾರಿ ಸೇವೆ

ಜೂನ್ ೨೭ ಲೇಖನ ೭೪ ವೀಕ್ಷಣೆ

ಸರ್ಕಾರಿ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮಿತಿ ಮೀರಿರುವುದರಿಂದ ಪಟ್ಟಭದ್ರ ಹಿತಾಸಕ್ತರ ಒಂದು ಪಡೆಯೇ ಆಡಳಿತವನ್ನು ನಿಯಂತ್ರಿಸುತ್ತಿದೆಯೇನೋ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ವಹಿತಾಸಕ್ತ ಪಟ್ಟಭದ್ರ ಅಧಿಕಾರಿಗಳೇ ಮೇಲ...

ಕೋಪ - ತಾಪ

ಜೂನ್ ೨೪ ಲೇಖನ ೯೦ ವೀಕ್ಷಣೆ

ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ ಕೋಪದಿಂದಲೆ ನಾಶ ಕೋಪದಿಂದಲೆ ಭಯವು | ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ ಕೋಪಿಷ್ಠರವರು ಪಾಪಿಷ್ಠರೋ ಮೂಢ || ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯಿದು. ಗಂಡ-ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಇ...

ಇಂದಿನ ಅಗತ್ಯ - ಸ್ಪಂದನಶೀಲ ಆಡಳಿತ

ಜೂನ್ ೧೯ ಲೇಖನ ೭೬ ವೀಕ್ಷಣೆ

ಹಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಹಿರಿಯ ಅಧಿಕಾರಿ ಶ್ರೀ ಮದನಗೋಪಾಲರು ಸಿ.ಇ.ಟಿ.ಯ ವೈಸ್ ಛೇರ್‍ಮನ್ ಆಗಿದ್ದರು. ಶಿಕ್ಷಣ ಮಂತ್ರಿ ಶ್ರೀ ಅರವಿಂದ ಲಿಂಬಾವಳಿಯವರು ಛೇರ್‍ಮನ್. ಒಂದು ದಿನ ಪ್ರೌಢ ಮಹಿಳೆಯೊಬ್ಬಳು ಮದನಗೋಪಾಲರ ಭೇಟಿ ಬಯಸಿ ಬಂದ...

ಬಹುರೂಪಿ ಕಾಮ

ಜೂನ್ ೧೩ ಲೇಖನ ೨೩೯ ವೀಕ್ಷಣೆ

ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು ಕಾಮವೆಂಬುದು ಪಾಶ ಕಾಮದಿಂದಲೆ ನಾಶ | ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ ಕಾಮದಿಂದಲೆ ಸಕಲ ಸಂಪದವು ಮೂಢ || ಮನುಷ್ಯನನ್ನು ಅಧಃಪಾತಾಳಕ್ಕೆ ತಳ್ಳುವ ಆರು ಪ್ರಧಾನ ಸಂಗತಿಗಳಲ್ಲಿ ಪ್ರಥಮ ಸ್ಥಾನ...