ಮೂಢ ಉವಾಚ - 395
ಇಹಜ್ಞಾನವಿರಬೇಕು ಪರಜ್ಞಾನವೂ ಬೇಕು ಉಭಯ ತತ್ತ್ವಗಳ ತಿಳಿದು ಸಾಗುತಿರಬೇಕು | ಲೋಕಜ್ಞಾನದ ಬಲದಿ ಮರ್ತ್ಯಲೋಕವ ದಾಟೆ ಅಮರತ್ವ ತಾನದೊಲಿಯದಿಹುದೇ ಮೂಢ ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇಹಜ್ಞಾನವಿರಬೇಕು ಪರಜ್ಞಾನವೂ ಬೇಕು ಉಭಯ ತತ್ತ್ವಗಳ ತಿಳಿದು ಸಾಗುತಿರಬೇಕು | ಲೋಕಜ್ಞಾನದ ಬಲದಿ ಮರ್ತ್ಯಲೋಕವ ದಾಟೆ ಅಮರತ್ವ ತಾನದೊಲಿಯದಿಹುದೇ ಮೂಢ ||
ದಲಿತ, ಶೋಷಿತ, ಹಿಂದುಳಿದವರ ಪ್ರಮುಖ ಅಗತ್ಯತೆ ಮತ್ತು ಅವಶ್ಯಕತೆ ಸಮಾನತೆಯ ಪ್ರತಿಪಾದನೆಯಾಗಿದೆ. ಸಮಾನತೆ ಅನ್ನುವ ಕಲ್ಪನೆ ಯಾವುದೇ ಆದರ್ಶಮಾನವನ ಗುರಿ. ಸಮಾನತೆ ಅಂದರೇನು ಅನ್ನುವುದಕ್ಕೆ ವಿವರಣೆ ನೀಡುವುದು ಕಷ್ಟವೇ ಸರಿ. ಸರಿಸಮ ಎಂಬುದು ನಿಘಂಟಿ...
ಅಮರ ತತ್ತ್ವದ ಅರಿವ ಶಿಖರವನು ಮುಟ್ಟಲು ಅಮರವಲ್ಲದ ಜಗದ ಜ್ಞಾನವದು ಮೆಟ್ಟಲು | ಮರ್ತ್ಯಲೋಕವ ಮೀರಿ ಅಮರತ್ವ ಸಿಕ್ಕೀತು ಪರಮ ಸತ್ಯದ ತಿಳಿವು ಪಡೆದವಗೆ ಮೂಢ ||
ಇದುವರೆಗೆ ದಲಿತರ ಸ್ಥಿತಿ-ಗತಿಗಳು, ಅವರ ಸುಧಾರಣೆಗಾಗಿ ಶ್ರಮಿಸಿದ ಮಹನೀಯರುಗಳು, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ, ರಾಜಕೀಯದಲ್ಲಿ ಪಾಲುಗೊಳ್ಳುವಿಕೆ, ದಲಿತ ಸಾಹಿತ್ಯ, ಸಮಸ್ಯೆಗಳು ಇತ್ಯಾದಿಗಳ ಕುರಿತು ಕಿರುನೋಟ ಹರಿಸಿದ್ದಾ...
ಮುದದಿ ಬೆಳಕಲಿ ನಿಂದು ಪ್ರಕೃತಿಯ ನೋಡು ಪ್ರಕೃತಿಗೆ ಮಿಗಿಲೆನಿಪ ಜೀವಾತ್ಮನನು ಕಾಣು | ನಿನ್ನೊಳಗೆ ನೀ ಸಾಗಿ ನಿನ್ನರಿವೆ ಗುರುವಾಗಿ ಪರಮ ಸತ್ಯದಾನಂದ ಹೊಂದು ನೀ ಮೂಢ ||
2014ರ ವರದಿಯೊಂದರ ಪ್ರಕಾರ ಸುಮಾರು ಶೇ.44.8ರಷ್ಟು ಪ.ಪಂ. ಮತ್ತು ಶೇ.33.8ರಷ್ಟು ಪ.ಜಾ.ಗಳವರು ಬಡತನದ ರೇಖೆಗಿಂತ ಕೆಳಗಿರುವವರಾಗಿದ್ದರು. ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸದ ಮಕ್ಕಳ ಪೈಕಿ ಶೇ.48ರಷ್ಟು ಮಕ್ಕಳು ದ...
ಪಿತನು ಪುತ್ರನಿಗೆ ಮಮತೆ ತೋರಿಸುವಂತೆ ಜೀವದಾತನ ಒಲುಮೆ ಜೀವರಿಗೆ ಸಿಗದಿರದೆ | ಅವನ ಕರುಣೆಯ ಬೆಳಕು ಬೆಳಗುತಿರಲೆಂದು ದೇವದೇವನ ಮುದದಿ ಬೇಡಿಕೊಳೊ ಮೂಢ ||
ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸಾಮಾಜಿಕ ನ್ಯಾಯದ ಪರವಾಗಿದ್ದರು...
ಕತ್ತಲೆಯ ಹೊರದೂಡಿ ಬೆಳಕೀವ ಸಜ್ಜನರ ರೀತಿಗಳು ಕಾಯುವುವು ಪಾಪವನು ತಡೆಯುವುವು | ಅವರೊಲುಮೆ ಬಲವಾಗಿ ಕರವಿಡಿದು ನಡೆಸುತಿರೆ ಮುಸುಕಿರುವ ಪೊರೆ ಸರಿಯದಿರದೆ ಮೂಢ ||
ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಆಚಾರ್ಯ ವಿನೋಬಾಭಾವೆಯವರ ಭೂದಾನ ಆಂದೋಳನ ಒಂದು ಕ್ರಾಂತಿಯನ್ನೇ ಉಂಟುಮಾಡಿತ್ತೆನ್ನಬಹುದು. ದೇಶಾದ್ಯಂತ ಸಂಚರಿಸಿದ ಅವರು ಉಳ್ಳವರಿಂದ ಭೂದಾನ ಪಡೆದು ಅದನ್ನು ದೀನ ದಲಿತರಿಗೆ ಹಂಚುವ ಮಹತ್ಕಾರ್ಯ ಮಾಡಿ ಅನೇಕ ದಲಿತ...
ಮನದ ಕತ್ತಲೆ ಸರಿಸಿ ಅರಿವ ಬೆಳಕನು ಪಡೆಯೆ ದುರ್ಗತಿಯು ದೂರಾಗಿ ನಿರ್ಭಯತೆ ನೆಲೆಸುವುದು | ಬೆಳಕಿರುವ ಬಾಳಿನಲಿ ಜೀವನವೆ ಪಾವನವು ಬೆಳಕಿನೊಡೆಯನ ನುಡಿಯನಾಲಿಸೆಲೊ ಮೂಢ ||
ನನ್ನ ಸ್ನೇಹಿತರೊಬ್ಬರು ಈಗಲೂ ನಡೆಯುತ್ತಿರುವ ದಲಿತರ ಮೇಲಿನ ಸವರ್ಣೀಯರ ದೌರ್ಜನ್ಯ ಎಂಬ ತಲೆಬರಹದಲ್ಲಿ ಫೇಸ್ ಬುಕ್ಕಿನಲ್ಲಿ ಚಿತ್ರವೊಂದನ್ನು ಶೇರ್ ಮಾಡಿ ಪ್ರಕಟಿಸಿದ್ದರು. ಆ ಚಿತ್ರವನ್ನು ನೋಡಿದ ಯಾರಿಗೇ ಆಗಲಿ, ಅಂತಹ ದೌರ್ಜನ್ಯವೆಸಗಿದವರ ವಿರುದ್...