ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮುಕ್ತಿಪಥ

ಏಪ್ರಿಲ್ ೨೧ ಬ್ಲಾಗ್ ೭೯ ವೀಕ್ಷಣೆ

ಮುಕ್ತಿಪಥ ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ ಒಂದೊಂದರಲ್ಲಿ 8...

ಮೂಢ ಉವಾಚ - 333

ಏಪ್ರಿಲ್ ೧೭ ಕವನ ೪೧೨ ವೀಕ್ಷಣೆ

ನಂಬಿಕೆಯೆ ಕುಸಿದಲ್ಲಿ ಪ್ರೀತಿ ವಿಶ್ವಾಸವದೆಲ್ಲಿ ನಂಬಿದರೆ ಬಾಳು ನಂಬದಿರೆ ಗೋಳು| ಹಿತ್ತಾಳೆ ಕಿವಿಯಿರಲು ಕಾಮಾಲೆ ಕಣ್ಣಿರಲು ನಂಬಿಕೆಗೆ ಎಡೆಯೆಲ್ಲಿ ಹೇಳು ಮೂಢ||

ಮೂಢ ಉವಾಚ - 332

ಏಪ್ರಿಲ್ ೧೬ ಕವನ ೬೩೨ ವೀಕ್ಷಣೆ

ನಿನ್ನ ನೀ ನಂಬಿರಲು ಚಾರಿತ್ರ್ಯ ಸರಿಯಿರಲು ಅವರಿವರನೊಪ್ಪಿಸುವ ಹಂಬಲವು ನಿನಗೇಕೆ?| ನಿನ್ನಾತ್ಮ ಒಪ್ಪಿರಲು ಪರಮಾತ್ಮನೊಪ್ಪನೆ ಟೀಕೆ ಟಿಪ್ಪಣಿ ಸಹಜ ಅಳುಕದಿರು ಮೂಢ||

ಉದಾತ್ತ ವಿಚಾರದ ಬಲಿವೈಶ್ವದೇವಯಜ್ಞ

ಏಪ್ರಿಲ್ ೧೫ ಲೇಖನ ೫೨ ವೀಕ್ಷಣೆ

ಹಸಿದವಗೆ ಹುಸಿ ವೇದಾಂತ ಬೇಡ ಕಥೆ ಕವನ ಸಾಹಿತ್ಯ ಬೇಡವೇ ಬೇಡ | ಬಳಲಿದ ಉದರವನು ಕಾಡಬೇಡ ಮುದದಿ ಆದರಿಸಿ ಮೋದಪಡು ಮೂಢ || ಒಂದು ಕಾಲವಿತ್ತು. ಯಾರಾದರೂ ಅತಿಥಿಗೆ, ಹಸಿದವರಿಗೆ, ಪ್ರಯಾಣಿಕರಿಗೆ ಊಟ ಹಾಕದೆ ಮನೆಯ ಯಜಮಾನ ಊಟ ಮಾಡುತ್ತಿರಲಿಲ್ಲ. ಯಾರೂ...

ಮೂಢ ಉವಾಚ - 331

ಏಪ್ರಿಲ್ ೧೫ ಕವನ ೩೪೪ ವೀಕ್ಷಣೆ

ಹೊಗಳುವವನಲ್ಲ ಶಪಿಸುವವನಲ್ಲವೇ ಅಲ್ಲ ಬಿಟ್ಟಿ ಉಪದೇಶಿಗನಲ್ಲ ತುಟಿಮಾತಿಗನಲ್ಲ| ನೋವನನುಭವಿಸಿ ಸಂತಯಿಸಿ ಜೊತೆಜೊತೆಗೆ ನಿಲುವವನೆ ಗೆಳೆಯ ಮೂಢ||

ಬಸವಣ್ಣನವರ ಜಾತಿ ಸರ್ಟಿಫಿಕೇಟು!

ಏಪ್ರಿಲ್ ೧೪ ಬ್ಲಾಗ್ ೧೬೯ ವೀಕ್ಷಣೆ

"ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ." "ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು. "ಹೇಳಿ ಸಾರ್, ಏನು ಬರೋಣವಾಯಿತು?" "ಒಂದು ಜಾತಿ ಸರ್ಟಿಫಿಕೇಟ್...

ಮೂಢ ಉವಾಚ - 330

ಏಪ್ರಿಲ್ ೧೩ ಕವನ ೨೯೧ ವೀಕ್ಷಣೆ

ಹಣಕಾಗಿ ಪರದಾಡಿ ಹಣಕಾಗಿ ಹೆಣಗಾಡಿ ಹಣದೊಡೆಯನಾದೊಡೆ ಬೀಗದಿರು ಜಾಣ| ಕುಣಿಕುಣಿವ ಕಾಂಚಾಣ ತುಳಿದೀತು ಜೋಪಾನ ಹಣಕೆ ದಾಸನವ ಕಡುಬಡವ ಮೂಢ|| -ಕ.ವೆಂ.ನಾ.

ಒಡೆಯುವುದು ಸುಲಭ! - [Easy to divide!]

ಏಪ್ರಿಲ್ ೧೩ ಲೇಖನ ೫೨ ವೀಕ್ಷಣೆ

'ಈಗ ಏನಾಗುತ್ತಿದೆ?' ಎಂದು ಎಲ್ಲರೂ ಕೇಳುವಂತಹ ಸ್ಥಿತಿ ಬಂದೊದಗಿದೆ. ಉತ್ತರಿಸಬೇಕಾದವರೇ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ. ಸಮಸ್ಯೆ ಪರಿಹರಿಸಬೇಕಾದವರೇ ಸಮಸ್ಯೆಗಳನ್ನು ಸೃಜಿಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕಧರ್ಮ, ಅದು ಹಿಂದೂಧರ್ಮಕ್ಕೆ ಹೊರ...

ಮೂಢ ಉವಾಚ - 329

ಏಪ್ರಿಲ್ ೧೨ ಕವನ ೨೯೬ ವೀಕ್ಷಣೆ

ಅದು ಏಕೆ ಹೇಗೆಂದು ಭೂತಕಾಲವ ಕೇಳಿ ಸರಿಯಿಲ್ಲವೆಂದು ವರ್ತಮಾನವ ದೂರಿ| ಭವಿಷ್ಯವನು ನೆನೆದು ಭಯಪಡುವ ಪರಿಯ ನರರಿಗಿತ್ತಿಹನವನು ಹಿರಿದಚ್ಚರಿಯ ಮೂಢ||

ವಿಕೃತಿಯಿಂದ ಸುಕೃತಿಯೆಡೆಗೆ

ಏಪ್ರಿಲ್ ೧೨ ಲೇಖನ ೫೩ ವೀಕ್ಷಣೆ

ಇಂದಿನ ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಯುಗದಲ್ಲಿ ಗಂಡು-ಹೆಣ್ಣು ಪರಸ್ಪರ ನೋಡಿ ವಿವಾಹವಾಗುವ ರೀತಿ-ನೀತಿಗಳೇ ಬದಲಾಗಿವೆ. ಹಿರಿಯರ ಪಾತ್ರ ಔಪಚಾರಿಕವಾಗಿ ಉಳಿದಿದೆಯೆನ್ನಬಹುದು. ಹಳೆಯ ರೀತಿ-ನೀತಿ, ಸಂಪ್ರದಾಯಗಳನ್ನು ಉಳಿಸಿಕೊಂಡಿರುವ ಕುಟುಂಬಗಳೂ...

ಮೂಢ ಉವಾಚ - 328

ಏಪ್ರಿಲ್ ೧೧ ಕವನ ೩೦೩ ವೀಕ್ಷಣೆ

ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು| ಕಳೆಯಿತೆಂದರೆ ಮತ್ತೆ ಸಿಕ್ಕದದು ಜಾಣ ಕಾಲದ ಮಹತಿಯಿದು ಕಾಣು ಮೂಢ||

ಮನಸ್ಸಿನ ನಿಯಂತ್ರಣ - ಅಂತರಂಗದ ಆಟ

ಏಪ್ರಿಲ್ ೧೧ ಲೇಖನ ೪೨೪ ವೀಕ್ಷಣೆ

ಪರಮಾತ್ಮ ನೀಡಿಹನು ಪರಮ ಸಂಪತ್ತು ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು | ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ || ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬ...