ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಳೆಯುವುದು ಸಮಯವಲ್ಲ, ಜೀವನ!

ಮೇ ೧೮ ಲೇಖನ ೮೪ ವೀಕ್ಷಣೆ

ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು | ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ ಕಾಲದ ಮಹತಿಯಿದು ಕಾಣು ಮೂಢ || 'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?' ಎಂಬ...

ಮೂಢ ಉವಾಚ - 359

ಮೇ ೧೬ ಬ್ಲಾಗ್ ೫೩ ವೀಕ್ಷಣೆ

ಕುಜನ ಮರ್ದನಕಾಗಿ ಸುಜನ ರಕ್ಷಣೆಗಾಗಿ ದೇವ ಬಂದಾನೆಂದು ಕಾತರಿಸಿ ಕಾಯುವರು | ಎಂದೆಂದು ಇರುವವನು ಹೊಸದಾಗಿ ಬರುವನೆ ಅವನೆ ನಿನ್ನೊಳಗಿಹನು ಕಾಣು ಮೂಢ ||

ಯಾರು ನಿಜವಾದ ರಾಕ್ಷಸರು?

ಮೇ ೧೫ ಲೇಖನ ೧೦೩ ವೀಕ್ಷಣೆ

ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪ, ಡೊಳ್ಳು ಹೊಟ್ಟೆ, ಹೊರಚಾಚಿರುವ ಕೋರೆ ಹಲ್ಲುಗಳು, ತಲೆಯ ಮೇಲೆ ಕೊಂಬುಗಳು, ಕೈಯಲ್ಲಿ ಅಪಾಯಕಾರಿ ಆಯುಧಗಳು, ಬೇಕಾದ ರೂಪ ಧರಿಸುವ ಶಕ್ತಿ ಇರುವನು, ರಕ್ತಪ...

ಮೂಢ ಉವಾಚ - 358

ಮೇ ೧೪ ಬ್ಲಾಗ್ ೬೪ ವೀಕ್ಷಣೆ

ಸಮಾಧಾನದಲಿ ತಿಳಿಯಹೇಳಲು ಬೇಕು ದಾನವನು ನೀಡಿ ದಾರಿಗೆಳೆತರಲು ಬೇಕು | ಮಂತ್ರ ತಂತ್ರವ ಹೂಡಿ ಬಗ್ಗಿಸಲು ಬೇಕು ಜಗ್ಗದಿರೆ ದಂಡವಿದೆ ಎತ್ತಿಕೋ ಮೂಢ ||

608. ಆಕ್ಷೇಪಿಸುವುದೇಕೆ? ಒಪ್ಪಿಕೊಂಡುಬಿಡೋಣ!

ಮೇ ೧೦ ಲೇಖನ ೬೩ ವೀಕ್ಷಣೆ

ಹಕ್ಕಿಗಳು ಆಗಸದಲ್ಲಿ ಸ್ವಚ್ಛಂದವಾಗಿ ಹಾರುವುದನ್ನು ಕಂಡಾಗ, ಜುಳು ಜುಳು ನಿನಾದ ಮಾಡುತ್ತಾ ನದಿ ಹರಿಯುವುದನ್ನು ಕಂಡಾಗ, ಸುಂದರ ಗುಡ್ಡ-ಬೆಟ್ಟಗಳು, ಹಸಿರು ತುಂಬಿದ ವನರಾಜಿಯನ್ನು ಕಂಡಾಗ, ರಾತ್ರಿಯ ಸಮಯದಲ್ಲಿ ಬೆಳಗುವ ಚಂದ್ರ, ಹೊಳೆಯುವ ನಕ್ಷತ್ರಗ...

ಮೂಢ ಉವಾಚ - 357

ಮೇ ೦೮ ಬ್ಲಾಗ್ ೫೪ ವೀಕ್ಷಣೆ

ಸಿಕ್ಕಿರುವ ಬಂಡಿಯನು ಸೊಗದಿಂದ ಬಳಸಿರಲು ತಲುಪಬೇಕಿರುವೆಡೆಗೆ ತಲುಪುವೆಯೊ ನೀನು | ಬಂಡಿ ಹೋದೆಡೆಯಲ್ಲಿ ಹೋದೆಯಾದರೆ ಕೆಟ್ಟೆ ಬಿದ್ದರೆದ್ದೇಳುವುದು ಕಷ್ಟವೋ ಮೂಢ ||

ಅವರವರ ಭಾವಕೆ . . . . ಅವರವರ ಭಕುತಿಗೆ . . .

ಮೇ ೦೮ ಲೇಖನ ೧೧೧ ವೀಕ್ಷಣೆ

ಭಕ್ತಿಯೆಂಬುದು ಕೇಳು ಒಳಗಿರುವ ಭಾವ ಅಂತರಂಗದೊಳಿರುವ ಪ್ರೇಮಪ್ರವಾಹ | ಮನವ ಮುದಗೊಳಿಪ ಆನಂದಭಾವ ಭಕ್ತಿಯಲೆ ಆನಂದ ಭಕ್ತನಿಗೆ ಮೂಢ || ಮಾನವನಿಗೂ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ಒಂದು ಮೂಲಭೂತ ವ್ಯತ್ಯಾಸ ಗಮನಿಸಬಹುದಾದುದೆಂದರೆ ಮಾನವನಿಗೆ ಇರುವ ವಿ...

ಮೂಢ ಉವಾಚ - 356

ಮೇ ೦೭ ಬ್ಲಾಗ್ ೪೨ ವೀಕ್ಷಣೆ

ಕೊಟ್ಟಿಹನು ಪರಮಾತ್ಮ ಬಣ್ಣ ಬಣ್ಣದ ಬಂಡಿ ಚಣಚಣಕು ಹೊಸ ಮಿರುಗು ಮೆರುಗಿನಾ ಬಂಡಿ | ಬಂಡಿಗೊಡೆಯನೆ ನೀನು ಬಂಡಿ ನೀನಲ್ಲ ದಿಕ್ಕು ದೆಸೆಯಿರದೆ ಓಡದಿರು ಮೂಢ ||

ಸಾಧನೆಯ ಹಾದಿ - 2

ಮೇ ೦೭ ಲೇಖನ ೫೯ ವೀಕ್ಷಣೆ

ನುಡಿದಂತೆ ನಡೆದು ಮಾದರಿಯು ತಾನಾಗೆ ಪರರ ಮನವರಿತು ನಡೆವ ಕರುಣೆಯಿರಲಾಗೆ | ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು ನಾಯಕನು ಉದಯಿಸುವ ಕಾಣು ಮೂಢ || ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ...

603. ಸಾಧನೆಯ ಹಾದಿ - 1

ಮೇ ೦೪ ಲೇಖನ ೯೬ ವೀಕ್ಷಣೆ

ಹಿಡಿದ ಗುರಿಯನು ಸಾಧಿಸುವವರೆಗೆ ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ | ಆವೇಶ ಉತ್ಸಾಹ ನರನಾಡಿಯಲಿರಿಸೆ ಯಶವರಸಿ ಹರಸದಿಹುದೆ ಮೂಢ || ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ...

ಮೂಢ ಉವಾಚ - 355

ಮೇ ೦೪ ಬ್ಲಾಗ್ ೫೫ ವೀಕ್ಷಣೆ

ಗೊತ್ತು ಗುರಿಯಿರದೆ ನಡೆದಿರಲು ಬಂಡಿ ಗುರಿಯು ಮರೆಯಾಗಿ ಕೊರಗುವೆಯೊ ಕೊನೆಗೆ | ಒಡೆಯ ತಾ ಮಲಗಿರಲು ಬಂಡಿ ಮಾಡೀತೇನು ಗುಂಡಿಗೊಟರಲಿ ಬಿದ್ದು ನರಳುವೆಯೊ ಮೂಢ ||

ತಪ್ಪು ನಮ್ಮಲ್ಲಿಯೇ ಇದೆ!

ಮೇ ೦೨ ಲೇಖನ ೫೯ ವೀಕ್ಷಣೆ

'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನನ್ನು ಬಲಿಪಶು ಮಾಡಿದ್ದಾರೆ. ಅವನದ್ದೇನೂ ತಪ್ಪಿಲ್ಲ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾ...