ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೂಢ ಉವಾಚ - 371

ಜೂನ್ ೩೦ ಬ್ಲಾಗ್ ೭೩ ವೀಕ್ಷಣೆ

ಬಲಶಾಲಿ ನೀನಾಗು ನಿನ್ನ ಬಲವೇ ಬಲವು ಸುಕರ್ಮವನೆ ಮಾಡಿ ಸಂತಸವ ನೀ ಕಾಣು | ಉತ್ಥಾನ ಪತನಕ್ಕೆ ಪರರು ಕಾರಣರಲ್ಲ ನಿನ್ನುದ್ಧಾರ ನಿನ್ನಿಂದಲೇ ಮೂಢ ||

ಒಳ್ಳೆಯತನದ ಅಳತೆಗೋಲು

ಜೂನ್ ೨೯ ಲೇಖನ ೮೩ ವೀಕ್ಷಣೆ

ರಸಭರಿತ ಫಲಮೂಲ ಕೊಂಬೆ ತಾನಲ್ಲ ಫಲಸತ್ವ ಸಾಗಿಪ ಮಾರ್ಗ ತಾನಹುದು| ಮಾಡಿದೆನೆನಬೇಡ ನಿನದೆನಬೇಡ ಜಗವೃಕ್ಷರಸ ಹರಿವ ಕೊಂಬೆ ನೀ ಮೂಢ|| ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ...

ಮೂಢ ಉವಾಚ - 370

ಜೂನ್ ೨೬ ಬ್ಲಾಗ್ ೫೪ ವೀಕ್ಷಣೆ

ಸಕಲ ರಕ್ಷಕ ಸಕಲ ಪೋಷಕ ಸೃಷ್ಟಿಕರ್ತನೆ ದೇವನು ತಂದೆಯವನೆ ತಾಯಿಯವನೆ ಅವನೆ ಸಕಲಕೆ ಕಾರಕ | ಹಿತವ ಕಾಯುವ ಮಹಿಮನ ಹಿತವನಾರು ಕಾಯ್ವರು ಗೂಢಾತಿಗೂಢವೋ ಅವನಾಟ ಮೂಢ ||

633. ಮುಪ್ಪು ಶಾಪವಾಗದಿರಲಿ - 3

ಜೂನ್ ೨೫ ಲೇಖನ ೬೯ ವೀಕ್ಷಣೆ

ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿದ್ದ ನಿವಾಸಿಗಳೊಂದಿಗೆ ಮಾತನಾಡಿದಾಗ, ಕುಟುಂಬದವರೊಡನೆ ಇದ್ದರೂ ಖಿನ್ನತೆಯಿಂದ ಬಳಲುತ್ತಿರುವ ಹಲವು ವೃದ್ಧರನ್ನು ಮಾತನಾಡಿಸಿದಾಗ ಆದ ಮನಕಲಕುವ ಅನುಭವಗಳನ್ನು ಹಂಚಿಕೊಂಡರೆ ಅದೊಂದು ದೀರ್ಘ ಲೇಖನವೇ ಆಗುತ್ತದೆ. ಹ...

ಮೂಢ ಉವಾಚ - 369

ಜೂನ್ ೨೩ ಬ್ಲಾಗ್ ೭೨ ವೀಕ್ಷಣೆ

ನೀ ತಂದೆ ಒಬ್ಬನಿಗೆ ಒಬ್ಬನಿಗೆ ಮಗನು ಒಬ್ಬನಿಗೆ ಅಣ್ಣ ನೀನೊಬ್ಬನಿಗೆ ತಮ್ಮನು | ನೀನೊಬ್ಬನೇ ಇದ್ದರೇನ್ ಪಾತ್ರಗಳು ಹಲವು ಜನ್ಮಗಳು ಹಲವಿರಲು ಜೀವವೊಂದೇ ಮೂಢ ||

ಮುಪ್ಪು ಶಾಪವಾಗದಿರಲಿ - 2

ಜೂನ್ ೨೨ ಲೇಖನ ೬೮ ವೀಕ್ಷಣೆ

ಎಷ್ಟು ವೈಪರೀತ್ಯ! ಪೋಷಕರು ತಮ್ಮ ಮಕ್ಕಳು ಮುಂದೆ ಬರಲಿ, ಸಮಾಜದಲ್ಲಿ ಪ್ರತಿಷ್ಠಿತರಾಗಲಿ ಎಂದು ಬಯಸಿ ಶ್ರಮಪಟ್ಟು ಮಕ್ಕಳನ್ನು ಬೆಳೆಸುತ್ತಾರೆ, ಏನೆಲ್ಲಾ ಕಷ್ಟ ಪಡುತ್ತಾರೆ! ತಮಗೆ ವಂಚನೆ ಮಾಡಿಕೊಂಡು, ಮಕ್ಕಳಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರ...

ಮೂಢ ಉವಾಚ - 368

ಜೂನ್ ೨೦ ಬ್ಲಾಗ್ ೬೦ ವೀಕ್ಷಣೆ

ನೀನೆ ಹೆಣ್ಣಾಗಿರುವೆ ನೀನೆ ಗಂಡಾಗಿರುವೆ ಎಲೆ ಜೀವ ನೀನಪ್ಪಿ ಒಪ್ಪಿದಾ ತನುವಿನಂತಪ್ಪೆ | ಮುಪ್ಪಡರಿ ಕೋಲೂರಿ ಹೊಸ ದಾರಿ ಅರಸಿರಲು ಲೋಕದೆಲ್ಲೆಡೆ ನಿನ್ನ ದಿಟ್ಟಿಯೋ ಮೂಢ ||

ಮುಪ್ಪು ಶಾಪವಾಗದಿರಲಿ - 1

ಜೂನ್ ೧೯ ಲೇಖನ ೧೦೩ ವೀಕ್ಷಣೆ

ಮೊದಲಿಗೆ ಒಂದೆರಡು ಘಟನೆಗಳನ್ನು ಹಂಚಿಕೊಳ್ಳುವೆ. ಅದೊಂದು ಹೋಬಳಿ ಕೇಂದ್ರ. ಅಲ್ಲಿನ ದಿನಸಿ ಅಂಗಡಿಯ ಮಾಲಿಕ ಗ್ರಾಮದ ಅತಿ ದೊಡ್ಡ ಶ್ರೀಮಂತ. ಪ್ರತಿದಿನ ರಾತ್ರಿ ಮನೆಗೆ ನೋಟುಗಳ ಕಂತೆಗಳನ್ನೇ ಚೀಲದಲ್ಲಿ ಹೊತ್ತು ತಂದು ಎಣಿಸಿ ಕೂಡಿಡುತ್ತಿದ್ದಾತ. ಕ್...

ಮೂಢ ಉವಾಚ - 367

ಜೂನ್ ೧೮ ಬ್ಲಾಗ್ ೫೯ ವೀಕ್ಷಣೆ

ಆ ಮಾರ್ಗ ಈ ಮಾರ್ಗ ಸುತ್ತಿ ಬರುವುದು ಜೀವ ಮನುಜನೋ ಪ್ರಾಣಿಯೋ ಮತ್ತೊಂದು ಮಗದೊಂದು | ಇಂದ್ರಿಯಕೆ ಇಂದ್ರನ ಅಮರ ಜೀವಾತ್ಮನ ನಡೆಗೆ ಕಾರಣವು ಗೂಢವೋ ಮೂಢ ||

ಬ್ರಹ್ಮಚರ್ಯವೆಂದರೇನು? - 3

ಜೂನ್ ೧೭ ಲೇಖನ ೭೪ ವೀಕ್ಷಣೆ

ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್...

ಮೂಢ ಉವಾಚ - 366

ಜೂನ್ ೧೫ ಬ್ಲಾಗ್ ೫೭ ವೀಕ್ಷಣೆ

ಸತ್ತವನ ಜೀವಕ್ಕೆ ಸಾವಿಲ್ಲ ನೋಡಾ ಸಾಯಲಿಹ ಮತ್ತೊಂದು ದೇಹವನೆ ಸೇರುವುದು | ಕರ್ಮವನೆ ಅನುಸರಿಸಿ ಅನ್ನ-ಜಲ ಕಾಣವುದು ಜೀವದಾನಿಯ ಮರ್ಮವೆಂತಿಹುದೊ ಮೂಢ ||

ಬ್ರಹ್ಮಚರ್ಯವೆಂದರೇನು? -2

ಜೂನ್ ೧೪ ಲೇಖನ ೨೩೨ ವೀಕ್ಷಣೆ

ಜನರು ಯಾವುದನ್ನು ಯಜ್ಞವೆನ್ನುತ್ತಾರೋ ಅದು ನಿಜವಾಗಿಯೂ ಬ್ರಹ್ಮಚರ್ಯವೇ ಆಗಿದೆ. ಯಜ್ಞವೆಂದರೆ ಕೇವಲ ಅಗ್ನಿಯನ್ನು ಉರಿಸುತ್ತಾ ಹೋಮ, ಹವನಗಳನ್ನು ಮಾತ್ರ ಮಾಡುವುದೆಂದು ಅರ್ಥವಲ್ಲ. ಎಲ್ಲಾ ಶ್ರೇಷ್ಠತಮ ಕರ್ಮಗಳೂ ಯಜ್ಞವೆಂದು ಶತಪತ ಬ್ರಾಹ್ಮಣದಲ್ಲಿ ಹ...