ಮೂಢ ಉವಾಚ - 389
ಸಂತಸವ ಚಿಮ್ಮಿಸುತ ಬಾಳು ಹಸನಾಗಿಸುತ ಸಜ್ಜನರು ಸಾಗುವರು ಸಜ್ಜನಿಕೆ ಸಾರುವರು | ಸಾಮರ್ಥ್ಯವನುಸರಿಸಿ ದಿವ್ಯತೆಯ ಹೊಂದುವರು ಸಾಧಕರ ದಾರಿಯಲಿ ಸಾಗು ನೀ ಮೂಢ ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಂತಸವ ಚಿಮ್ಮಿಸುತ ಬಾಳು ಹಸನಾಗಿಸುತ ಸಜ್ಜನರು ಸಾಗುವರು ಸಜ್ಜನಿಕೆ ಸಾರುವರು | ಸಾಮರ್ಥ್ಯವನುಸರಿಸಿ ದಿವ್ಯತೆಯ ಹೊಂದುವರು ಸಾಧಕರ ದಾರಿಯಲಿ ಸಾಗು ನೀ ಮೂಢ ||
ಪರಸ್ಪರರಲ್ಲಿನ ಸಂಶಯದ ಕಾರಣದಿಂದ ಅನೇಕ ಸಂಸಾರಗಳು ಹಾಳಾಗಿರುವುದನ್ನು ಕಾಣುತ್ತಿರುತ್ತೇವೆ. ಸಂಶಯ ಪಡುವವರು ಹಾಳಾಗುತ್ತಾರೆ, ಸಂಶಯ ಅನ್ನುವುದು ದೊಡ್ಡ ರೋಗ, ಸಂಶಯ ಪಡುವುದು ಒಳ್ಳೆಯದಲ್ಲ, ಇತ್ಯಾದಿ ಮಾತುಗಳು ಕೇಳಿಬರುವುದು ವಿಶೇಷವೇನಲ್ಲ. ಆದರೆ...
ಚುರುಕಿನ ಕಾರ್ಯದಲಿ ವಿಶ್ವಾಸ ಮೇಳವಿಸಿ ಸಂಕುಚಿತ ಭಾವನೆಯ ತುಂಡರಿಸಿ ಚೆಲ್ಲುತ್ತ | ವಿಶ್ವವನೆ ಸಜ್ಜನರ ನೆಲೆಯೆನಿಸೆ ಹೋರುತಿಹ ಜ್ಞಾನಧೀರರ ನಡೆಯನನುಸರಿಸು ಮೂಢ ||
ಅಂತರ್ಜಾಲ ತಾಣಗಳಲ್ಲಿ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ ನೆನಪುಗ...
ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ | ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು ಮನುಕುಲಕೆ ಮಾನ್ಯರವರಲ್ತೆ ಮೂಢ ||
ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ ಕಟುಕರಿದ್ದ...
ಸೋಲೆಂಬುದೆಲ್ಲಿಹುದು ಧರ್ಮದಲಿ ನಡೆವವಗೆ ಮೂತತ್ತ್ವವೆದೆಯಲಿರೆ ವಿಶ್ವವನೆ ಕಾಣವನು | ಎದ್ದವರು ಬಿದ್ದವರು ಎಲ್ಲರಿಗು ಬೆಳಕವನು ಸಮದರ್ಶಿಯಾಗಿಹನ ಗೌರವಿಸು ಮೂಢ ||
ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರ ಪೈಕಿ ಒಬ್ಬನನ್ನು ಹಿಡಿದು ಜೀಪಿನ ಮುಂಭಾಗದಲ್ಲಿ ಕಟ್ಟಿಹಾಕಿ ಗುಂಪಿನಿಂದ ಆಗುತ್ತಿದ್ದ ಮಾರಣಾಂತಿಕ ಹಲ್ಲೆಯಿಂದ ಸಿಬ್ಬಂದಿ ತಪ್ಪಿಸಿಕೊಂಡ ಬಗ್ಗೆ ವ್ಯಾಪಕ ಚರ್ಚೆಯಾ...
ಚಿಂತೆ ಕಂತೆಗಳ ಒತ್ತಟ್ಟಿಗಿಟ್ಟು ಮಾವಿನೆಲೆ ತೋರಣವ ಬಾಗಿಲಿಗೆ ಕಟ್ಟು | ಬೇವು-ಬೆಲ್ಲಗಳೆ ಜೀವನದ ಚೌಕಟ್ಟು ಬಂದುದನೆ ಕಂಡುಂಡು ತಾಳುತಿರು ಮೂಢ ||
ಈ ಲೇಖನ ಸಸ್ಯಾಹಾರದ ಪರವಾಗಲೀ, ಮಾಂಸಾಹಾರದ ವಿರುದ್ದದ್ದಾಗಲೀ ಅಲ್ಲವೆಂದು ಮೊದಲಿಗೇ ಸ್ಪಷ್ಟಪಡಿಸಿಬಿಡುತ್ತೇನೆ. ಈಗ ಗೋವಧೆ ನಿಷೇಧದ ಕ್ರಮದಿಂದಾಗಿ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಅದರ ಜೊತೆಗೇ ಸಸ್ಯಾಹಾರ ಮತ್ತು ಮಾಂಸಾಹಾರದ ಕು...
ದಿವ್ಯದೇಹದ ಒಡೆಯ ಬಯಸಿರಲು ಮುಕ್ತಿಯನು ಯಾತ್ರೆಯದು ಸಾಗುವುದು ಧರ್ಮದಾ ಮಾರ್ಗದಲಿ | ಹುಟ್ಟು ಸಾವಿನ ಚಕ್ರ ಉರುಳುವುದು ಅನವರತ ಹಿತವಾದ ದಾರಿಯನು ಆರಿಸಿಕೊ ಮೂಢ ||
ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ ಸೂಚಿಸುವವರು, ಶಪಿಸುವವರ...