ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೂಢ ಉವಾಚ - 383

ಆಗಸ್ಟ್ ೧೦ ಬ್ಲಾಗ್ ೩೯ ವೀಕ್ಷಣೆ

ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು ಅಂತರಂಗದೊಳಿರಿಸೆ ದೇವನವ ಕಾಣುವನು | ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು ಪಾಪಮಾರ್ಗದಿ ನಡೆದು ಬೀಳುವನು ಮೂಢ ||

ಕಷ್ಟಗಳು ಇರಲಿ!

ಆಗಸ್ಟ್ ೦೯ ಲೇಖನ ೫೧ ವೀಕ್ಷಣೆ

ಇದೇನಪ್ಪಾ ಇದು? ಎಲ್ಲರೂ ಸುಖಕ್ಕಾಗಿ ಹಂಬಲಿಸುವಾಗ ಇದೇನಿದು ವಿಚಿತ್ರ ಅನಿಸಿಕೆ? ಎಂದು ಅನ್ನಿಸುವುದು ಸಹಜವೇ. ನಿಜ, ಸುಖವಿರಬೇಕು, ಒಳ್ಳೆಯ ಕಾಲ ಬರಬೇಕು. ವಿಚಾರ ಮಾಡೋಣ. ಸುಖ ನಮ್ಮನ್ನು ತೃಪ್ತರನ್ನಾಗಿಸಿದರೆ ಕಷ್ಟಗಳು ನಮ್ಮಲ್ಲಿನ ಅತ್ಯುತ್ತಮ ಸ...

ಮೂಢ ಉವಾಚ - 382

ಆಗಸ್ಟ್ ೦೫ ಬ್ಲಾಗ್ ೪೮ ವೀಕ್ಷಣೆ

ಮೇಲೇರು ಎಲೆ ಜೀವ ಕೆಳಗೆ ಜಾರದಿರು ಜೀವಿಸುವ ದಾರಿಯನು ದೇವ ತೋರುವನು | ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ ಅನುಭವದ ಪಾಕವನು ವಿತರಿಸೆಲೊ ಮೂಢ ||

ಗೌರವ ಬೇಕೇ, ಗೌರವ?

ಆಗಸ್ಟ್ ೦೨ ಲೇಖನ ೬೨ ವೀಕ್ಷಣೆ

ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ: "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿದ್ದಾರಲ್ಲಾ, ಅವರಿಗೂ ಈಗ...

ಮೂಢ ಉವಾಚ - 381

ಜುಲೈ ೩೧ ಬ್ಲಾಗ್ ೫೧ ವೀಕ್ಷಣೆ

ನಿಲ್ಲದಿರಲೀ ನಡಿಗೆ ಬೀಳದಿರು ಕೆಳಗೆ ಇಹದಲಿವೆ ಕಾರ್ಯಗಳು ಅಂಜದಿರು ಸಾವಿಗೆ | ಹಗಲಿನಲಿ ಸೂರ್ಯನೊಲು ರಾತ್ರಿಯಲಿ ಅಗ್ನಿಯೊಲು ಬೆಳಗುವಂತಹ ವರವ ಕೋರಿಕೊಳೊ ಮೂಢ ||

ಬದುಕು ನಡೆಯಲಿ!

ಜುಲೈ ೩೦ ಲೇಖನ ೮೧ ವೀಕ್ಷಣೆ

ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು, ನಗಬಹುದು, ಒಟ್ಟಿನಲ್ಲಿ ಬದುಕಬ...

ಮೂಢ ಉವಾಚ - 380

ಜುಲೈ ೨೯ ಬ್ಲಾಗ್ ೬೫ ವೀಕ್ಷಣೆ

ಸಾಧಕನು ಬಲ್ಲಿದರ ನೆರವನ್ನು ಕೋರುವನು ಸನ್ಮಾರ್ಗ ತೋರೆಂದು ಬಿನ್ನಹವ ಮಾಡುವನು | ತಿಳಿದವರ ಆಶ್ರಯದಿ ತಿಳಿವು ಪಡೆಯುವನವನು ಮುಕ್ತಿ ಮಾರ್ಗಕೆ ದಾರಿ ಕಾಣುವನು ಮೂಢ ||

ಸೊಂಟದ ಮಹಿಮೆ

ಜುಲೈ ೨೮ ಲೇಖನ ೧೭೫ ವೀಕ್ಷಣೆ

'ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ' ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಾತಾಡಿದರೆ ಅಪರಾಧ ಅನ್...

ಮೂಢ ಉವಾಚ - 379

ಜುಲೈ ೨೭ ಬ್ಲಾಗ್ ೭೭ ವೀಕ್ಷಣೆ

ಮೊದಲಿನಂತುದಿಸುವರು ರವಿ ಸೋಮರು ತಿರುತಿರುಗಿ ಜನಿಸುವುವು ಭೂಮ್ಯಾಕಾಶಗಳು | ಎಡೆಬಿಡದ ಸೋಜಿಗಕೆ ಮೊದಲು ಕೊನೆಯಿಲ್ಲ ಕೊನೆ ಮೊದಲಿರದವನ ಆಟವಿದು ಮೂಢ ||

651. ಸಂಪ್ರದಾಯಗಳು ಮತ್ತು ನಾವು

ಜುಲೈ ೨೫ ಲೇಖನ ೬೩ ವೀಕ್ಷಣೆ

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು ಮೀರಿದರೆ ಆಪತ್ತು ನೆಮ್ಮದಿಯು ಹಾಳು | ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು ವಿವೇಕದಿಂದನುಸರಿಸೆ ಸುಖವು ಮೂಢ || ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು, ಕೆಂಪ...

ಮೂಢ ಉವಾಚ - 378

ಜುಲೈ ೨೪ ಬ್ಲಾಗ್ ೬೧ ವೀಕ್ಷಣೆ

ಸಕಲಕೆಲ್ಲಕು ಮೊದಲು ತಾಯಿ ತಾ ಪ್ರಕೃತಿಯು ಆದಿಯೇ ಇರದುದಕೆ ಕೊನೆಯೆಂಬ ಸೊಲ್ಲಿಲ್ಲ | ದೇವನೊಲುಮೆಯಿದು ಜೀವಕಾಶ್ರಯದಾತೆ ಜೀವಿಗಳೆ ಮಾಧ್ಯಮವು ಪ್ರಕೃತಿಗೆ ಮೂಢ ||

ಸಮಸ್ಯೆ ಒಂದು - ಪರಿಹಾರದ ರೀತಿ ಹಲವು!

ಜುಲೈ ೨೩ ಲೇಖನ ೫೩ ವೀಕ್ಷಣೆ

ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ ರಸ್ತೆಯಲ್ಲಿ ದ...